Date : Tuesday, 23-02-2016
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ 68ನೇ ಜನ್ಮದಿನದ ಅಂಗವಾಗಿ ಬುಧವಾರ ತಮಿಳುನಾಡಿನಾದ್ಯಂತ 6,868 ಹಿಂದೂ ದೇವಾಲಯಗಳಲ್ಲಿ ಸಸಿ ನೆಡುವ ಮೂಲಕ ಜಯಲಲಿತಾ ಅವರ ಹುಟ್ಟುಹಬ್ಬವನ್ನು ಹಿಂದೂ ಧರ್ಮ ಮತ್ತು ಧರ್ಮಾರ್ಥ ದತ್ತಿ ಇಲಾಖೆ ಆಚರಿಸಲಿದೆ. ತಮಿಳುನಾಡಿನಾದ್ಯಂತ ಇರುವ ಶೈವ...
Date : Tuesday, 23-02-2016
ನವದೆಹಲಿ: 2016ನೇ ಆವೃತ್ತಿಯ ಗೂಗಲ್ ಸೈನ್ಸ್ ಫೇರ್ ಆನ್‌ಲೈನ್ ವಿಜ್ಞಾನ ಸ್ಪರ್ಧೆ ಪ್ರವೇಶ ಪ್ರಾರಂಭಗೊಂಡಿದೆ. 12-18 ವರ್ಷದೊಳಗಿನ ಮಕ್ಕಳು ವೈಯಕ್ತಿಕ ಅಥವಾ ತಂಡವಾಗಿ ಈ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಲು ಆಮಂತ್ರಿಸಲಾಗಿದೆ. #howcanwe ಹ್ಯಾಷ್‌ಟ್ಯಾಗ್‌ನೊಂದಿಗೆ ಗೂಗಲ್ ಮಕ್ಕಳಲ್ಲಿ ಕುತೂಹಲ ಮತ್ತು ನಾವೀನ್ಯತೆಯೊಂದಿಗೆ ವಿಜ್ಞಾನದ...
Date : Tuesday, 23-02-2016
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ್ನು ಬಿಜೆಪಿ ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳುವಲ್ಲಿ ಅದು ಸಫಲವಾದ ಹಿನ್ನಲೆ ದ.ಕ ಜಿಲ್ಲಾ ಬಿಜೆಪಿ ಕಛೇರಿ ಬಳಿ ಸಂಭ್ರಮಾಚರಣೆ ನಡೆಯಿತು. ದ. ಕ. ಜಿಲ್ಲಾ ಪಂಚಾಯತ್ ನಲ್ಲಿ ಒಟ್ಟು 36 ಸ್ಥಾನಗಳಲ್ಲಿ 21 ಸ್ಥಾನಗಳನ್ನು ಬಿಜೆಪಿ...
Date : Tuesday, 23-02-2016
ನವದೆಹಲಿ: ಭಾರತ ಸರ್ಕಾರ ಪಾಕಿಸ್ಥಾನದ ಜೊತೆ ಒಂದು ಪರಸ್ಪರ ಗೌರವಯುತ ಸಂಬಂಧವನ್ನು ಮುನ್ನಡೆಸಲು ಬದ್ಧವಾಗಿದೆ. ಆದರೆ ಗಡಿ ಉಲ್ಲಂಘನೆ ಎದುರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. 2016ನೇ ಸಾಲಿನ ಬಜೆಟ್‌ನ ಜಂಟಿ ಅಧಿವೇಶನದ ಆರಂಭದಲ್ಲಿ ಮಾತನಾಡಿದ...
Date : Tuesday, 23-02-2016
ಉಡುಪಿ : ಉಡುಪಿ ಜಿಲ್ಲಾ ಪಂಚಾಯತ್‌ನ್ನು ಬಿಜೆಪಿ 20 ಮತ್ತು ತಾಲೂಕು ಪಂಚಾಯತ್‌ನಲ್ಲಿ ಬಿಜೆಪಿ 27 ಸ್ಥಾನವನ್ನು ಗೆಲ್ಲುವ ಮೂಲಕ ಕರಾವಳಿ ಭಾಗದಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದೆ . ಕಾಂಗ್ರೇಸ್ ಜಿಲ್ಲಾ ಜಿಲ್ಲಾ ಪಂಚಾಯತ್‌ನಲ್ಲಿ 6 ಮತ್ತು ತಾಲೂಕು ಪಂಚಾಯತ್‌ನಲ್ಲಿ 14 ಸ್ಥಾನವನ್ನು ಪಡೆದು ಕೊಂಡಿದೆ. ಕಳೆದರ ಬಾರಿ...
Date : Tuesday, 23-02-2016
ನವದೆಹಲಿ: ಟಾಟಾ ಮೋಟಾರ್‍ಸ್ ಬಿಡುಗಡೆಗೆ ಸಿದ್ಧವಾಗಿರುವ ತನ್ನ ವಿವಾದಿತ ಝಿಕಾ (Zica) ಕಾರನ್ನು ಟಿಯಾಗೋ (Tiago) ಎಂದು ಮರುನಾಮಕರಣ ಮಾಡಿದೆ. ಜಗತ್ತಿನಾದ್ಯಂತ ಏಕಾಏಕಿ ಭಯಾನಕ ಝಿಕಾ ವೈರಸ್ ಉಂಟಾಗಿ ಝಿಕಾ ಹೆಸರು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಟಾಟಾ ಮೋಟಾರ್‍ಸ್ ತನ್ನ ಹೊಸ...
Date : Tuesday, 23-02-2016
ಬೆಂಗಳೂರು : ಸಿಎಂ ಸಿದ್ಧರಾಮಯ್ಯ ತಮ್ಮ ದುಬಾರಿ ವಾಚ್ ವಿವಾದಕ್ಕೆ ತೆರೆ ಎಳೆಯಲು ಚಿಂತಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಸಿದ್ಧರಾಮಯ್ಯ ತಮ್ಮ ದುಬಾರಿ ವಾಚ್ ಉಡುಗೊರೆ ಬಗ್ಗೆ ಅದಾಯ ತೆರಿಗೆ ಇಲಾಖೆಗೆ ಫೋಷಿಸುವ ಸಾಧ್ಯತೆಗಳಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ....
Date : Tuesday, 23-02-2016
ವಿಜಯವಾಡ: ಆಂಧ್ರಪ್ರದೇಶದ 13 ಜಿಲ್ಲೆಗಳ ಪೈಕಿ 4 ಜಿಲ್ಲೆಗಳಲ್ಲಿ ಎಲ್‌ಇಡಿ ಬಲ್ಬ್ ಬಳಕೆಯಿಂದ ಕಳೆದ ವರ್ಷ ಒಟ್ಟು 421 ಮಿಲಿಯನ್ ಯೂನಿಟ್ ವಿದ್ಯುತ್ ಉಳಿತಾಯವಾಗಿರುವುದಾಗಿ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಅನಂತಪುರಂ, ಗುಂಟೂರು, ದಕ್ಷಿಣ ಗೋದವರಿ ಮತ್ತು ಶ್ರೀಕಕುಳಂ ಜಿಲ್ಲೆಗಳಲ್ಲಿ ಪ್ರತಿ ಮನೆಗೆ 9 ವ್ಯಾಟ್‌ನ 2 ಎಲ್‌ಇಡಿ ಬಲ್ಬ್‌ನಂತೆ 57.03...
Date : Tuesday, 23-02-2016
ಪುಣೆ: ಬಾಲಿವುಡ್ ನಟ, ಮುಂಬಯಿ ಸ್ಫೋಟದ ಆರೋಪಿ ಸಂಜಯ್ ದತ್ ಗುರುವಾರ ಮಹಾರಾಷ್ಟ್ರದ ಯೆರವಾಡಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆ. 25 ರಂದು ಬೆಳಿಗ್ಗೆ 9 ಗಂಟೆಗೆ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ. ಇವರ ಸ್ವಾಗತಕ್ಕೆ ಕುಟುಂಬ ಆಯೋಜಿಸಿದ್ದ...
Date : Tuesday, 23-02-2016
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ್ನು ಬಿಜೆಪಿ ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳುವಲ್ಲಿ ಅದು ಸಫಲವಾಗಿದೆ. ಜಿಲ್ಲಾ ಪಂಚಾಯತ್ ನಲ್ಲಿ 21 ಸ್ಥಾನಗಳನ್ನು ಬಿಜೆಪಿ ಗಳಿಸಿದೆ. ದ. ಕ. ಜಿಲ್ಲಾ ಪಂಚಾಯತ್ ನಲ್ಲಿ ಒಟ್ಟು 36 ಸ್ಥಾನಗಳಲ್ಲಿ 21 ಸ್ಥಾನಗಳನ್ನು ಬಿಜೆಪಿ...