News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಾಂಗ್ಲಾದ 1 ಲಕ್ಷ ಮುಸ್ಲಿಂ ಗುರುಗಳಿಂದ ಉಗ್ರರ ವಿರುದ್ಧ ಫತ್ವಾ

ಢಾಕಾ: ಇಸ್ಲಾಂನ ಹೆಸರಿನಲ್ಲಿ ಭಯೋತ್ಪಾದನೆ ಮತ್ತು ಕ್ರೌರ್ಯ ನಡೆಸುವುದು ’ಹರಾಂ’ ಎಂದು ಘೋಷಿಸಿ ಬಾಂಗ್ಲಾದೇಶದ ಬರೋಬ್ಬರಿ ಒಂದು ಲಕ್ಷ ಮುಸ್ಲಿಂ ಧರ್ಮಗುರುಗಳು ಉಗ್ರರ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಹಿಂದೂಗಳ ಮೇಲೆ, ಜಾತ್ಯಾತೀತ ಬರಹಗಾರರ ಮೇಲೆ ಅಲ್ಲಿ ದುಷ್ಕರ್ಮಿಗಳು ನಡೆಸುತ್ತಿರುವ ದೌರ್ಜನ್ಯವನ್ನು ಇವರು...

Read More

ಡೆಂಗ್ಯು ಜ್ವರ ಕುರಿತು ಕಲ್ಲಡ್ಕದಲ್ಲಿ ಮಾಹಿತಿ ಕಾರ್ಯಾಗಾರ

ಕಲ್ಲಡ್ಕ : ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ವಿಜ್ಞಾನ ಸಂಘದ ವತಿಯಿಂದ ’ಡೆಂಗ್ಯು ಜ್ವರದ ಬಗೆಗಿನ ಮಾಹಿತಿ ಹಾಗೂ ತಡೆಗಟ್ಟುವ ವಿಧಗಳು’ ಎಂಬ ವಿಚಾರಗಳ ಕುರಿತಾದ ಮಾಹಿತಿ ಕಾರ್ಯಾಗಾರ ನಡೆಯಿತು. ದೀರ್ಘಕಾಲದ ಜ್ವರ, ತೀವ್ರ ನಿಶ್ಯಕ್ತಿ, ಮೈಕೈನೋವು, ವಿಪರೀತ ತಲೆನೋವು ಮುಂತಾದ...

Read More

2008ರ ಅಹ್ಮದಾಬಾದ್ ಸ್ಫೋಟದ ಆರೋಪಿ ನಾಸಿರ್ ರಂಗರೇಜ್ ಬಂಧನ

ಬೆಳಗಾವಿ: 2008ರ ಅಹ್ಮದಾಬಾದ್ ಸ್ಫೋಟದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನಾಸಿರ್ ರಂಗರೇಜ್‌ನನ್ನು ಗುಜರಾತ್‌ನ ಎಟಿಎಸ್ ಪೊಲೀಸರು ಬೆಳಗಾವಿಯ ಭದ್ಕಲ್ ಗಲ್ಲಿಯಲ್ಲಿ ಬಂಧಿಸಿದ್ದಾರೆ. ಅಹ್ಮದಾಬಾದ್‌ನಲ್ಲಿ ಜುಲೈ 26, 2008ರಂದು ನಡೆದ ಸರಣಿ ಸ್ಫೋಟ ಪ್ರಕರಣದ ಆರೋಪಿ ನಾಸಿರ್ ಅಲಿಯಾಸ್ ಪರ್ವೇಜ್ ರಂಗರೇಜ್ ಸಿಮಿ ಉಗ್ರರೊಂದಿಗೆ ಸಂಪರ್ಕ...

Read More

ಮೈತ್ರೇಯೀ ಗುರುಕುಲ ಪ್ರವೇಶೋತ್ಸವ

ವಿಟ್ಲ: ಮಾತೆಯರಿಗೆ ಗೌರವದ ಸ್ಥಾನ ನೀಡಿದ ದೇಶ ಭಾರತ. ಉಜ್ವಲ ಭವಿಶ್ಯಕ್ಕಾಗಿ ನಾವು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರಿಗೂ ಆದರ್ಶರಾಗಿರ ಬೇಕು. ಭಾರತದ ಆದರ್ಶವಾದ ತ್ಯಾಗ ಸೇವೆಯನ್ನು ಸಮಾಜಕ್ಕೆ ನೀಡಲು ಕಟಿಬದ್ದರಾಗಬೇಕು. ಮಾತೃತ್ವದ ಪರಿಕಲ್ಪನೆಯನ್ನು ಅರಿತುಕೊಂಡು ಸ್ವಾಭಿಮಾನಿಯಾಗಿ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳ...

Read More

ದೆಹಲಿಯಿಂದ ವಾರಣಾಸಿಗೆ ಶೀಘ್ರದಲ್ಲೇ ಬುಲೆಟ್ ಟ್ರೈನ್

ನವದೆಹಲಿ: ಭಾರತ ತನ್ನ ಎರಡನೇ ಬುಲೆಟ್ ಟ್ರೈನ್ ಹೊಂದುವ ನಿರೀಕ್ಷೆಯಲ್ಲಿದ್ದು, ಈ ರೈಲು ಸೇವೆ ದೆಹಲಿ ಮತ್ತು ವಾರಣಾಸಿ ನಡುವೆ ಚಲಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ವಾರಣಾಸಿಗೆ ಅಲಿಘಢ, ಆಗ್ರಾ, ಕಾನ್ಪುರ, ಲಕ್ನೋ, ಸುಲ್ತಾನ್‌ಪುರ ಮಾರ್ಗ...

Read More

ಕಾಂಗ್ರೆಸ್‌ನ ವಿಧೇಯ ಅಧಿಕಾರಿಗಳ ಎಕ್ಸ್‌ಪೋಸ್ ಮಾಡುತ್ತೇನೆಂದ ಸ್ವಾಮಿ

ನವದೆಹಲಿ: ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಅವರು ಹೊಸ ಕಾರ್ಯಾಚರಣೆಗೆ ಕೈ ಹಾಕಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ವಿಧೇಯರಾಗಿರುವ ಅಧಿಕಾರಿಗಳನ್ನು ಎಕ್ಸ್‌ಪೋಸ್ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ತಿಳಿಸಿರುವ ಅವರು, ’ಕಾಂಗ್ರೆಸ್‌ಗೆ ವಿಧೇಯರಾಗಿರುವ ವಿವಿಧ ಸಚಿವಾಲಯಗಳಲ್ಲಿ ಇರುವ 27...

Read More

ರಾಮಮಂದಿರ ನಾಶ ಮಾಡಿದ್ದು ಬಾಬರ್ ಅಲ್ಲ, ಔರಂಗಜೇಬ!

ನವದೆಹಲಿ: 2017ರಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅಯೋಧ್ಯಾ ರಾಮಮಂದಿರ ವಿಷಯ ಕೂಡ ಜೀವ ಪಡೆದುಕೊಳ್ಳುತ್ತಿದೆ. ಇದೀಗ ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಬರೆದ ಪುಸ್ತಕ ರಾಮಮಂದಿರವನ್ನು ಒಡೆದು ಹಾಕಿದ್ದು ಔರಂಗಜೇಬನೇ ಹೊರತು ಬಾಬರ್ ಅಲ್ಲ ಎಂದಿದೆ. ಬ್ರಿಟಿಷ್ ಕಾಲದ ದಾಖಲೆ, ಕೆಲ...

Read More

ಯುಕೆಯಲ್ಲಿ ಪ್ರಸಿದ್ಧಿ ಪಡೆಯುತ್ತಿದೆ ಭಾರತೀಯ ವಿದ್ಯಾರ್ಥಿನಿ ವಿನ್ಯಾಸಗೊಳಿಸಿದ ಎಮೋಜಿ ಹ್ಯಾಂಡ್‌ಬ್ಯಾಗ್‌

ಲಂಡನ್: ಲಂಡನ್ನಿನ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿನಿ ವಿನ್ಯಾಸಗೊಳಿಸಿರುವ ಸ್ಪೋರ್ಟ್ ಎಲ್‌ಇಡಿ ‘ಎಮೋಜಿ’ ಹ್ಯಾಂಡ್‌ಬ್ಯಾಗ್‌ಗಳು ಯುಕೆಯಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ನಾಸಿಕ್ ಮೂಲದ ಫ್ಯಾಷನ್ ಡಿಸೈನರ್ ಮಧುರಾ ಕುಲಕರ್ಣಿ ಯುನಿವರ್ಸಿಟಿಯಲ್ಲಿ ನಡೆದ ಫೆಸ್ಟಿವಲ್ ಭಾಗವಾಗಿ ಈ ಕೈಚೀಲಗಳನ್ನು ವಿನ್ಯಾಸಗೊಳಿಸಿದ್ದಾರೆ. ಇಂದಿನ ಸಾಮಾಜಿಕ ಮಾಧ್ಯಮ ಯುಗದಲ್ಲಿ...

Read More

ಎಪ್ರಿಲ್‌ನೊಳಗೆ ಉತ್ತರಾಖಂಡದ ಕೈಲಾಸ-ಮಾ.ಸರೋವರ ಹೆದ್ದಾರಿ ಪೂರ್ಣ

ನವದೆಹಲಿ; ಮುಂದಿನ ಎಪ್ರಿಲ್ ಒಳಗೆ ಕೈಲಾಸ ಮಾನಸ ಸರೋವರಕ್ಕೆ ಉತ್ತರಾಖಂಡ ಮೂಲಕ ಹೆದ್ದಾರಿ ನಿರ್ಮಿಸುವ ಕಾರ್ಯವನ್ನು ಸರ್ಕಾರ ಪೂರ್ಣಗೊಳಿಸಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದರಿಂದಾಗಿ ಇನ್ನು ಮುಂದೆ ಶಿವನ ಸಾನ್ನಿಧ್ಯ ಕೈಲಾಸಕ್ಕೆ ಭೇಟಿ ಕೊಡುವುದು ಭಕ್ತರಿಗೆ...

Read More

ಮೋದಿ ಎಂದರೆ ’ಮೇಕಿಂಗ್ ಆಫ್ ಡೆವೆಲಪ್ಡ್ ಇಂಡಿಯಾ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದರೆ ’ಮೇಕಿಂಗ್ ಆಫ್ ಡೆವೆಲಪ್ಡ್ ಇಂಡಿಯಾ’. ದೇಶದ ಜನತೆ ಮೋದಿ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದರೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ದೇಶದ ಅಭಿವೃದ್ಧಿಯ ಧ್ಯೇಯ ಹೊಂದಿರುವ ಪ್ರಧಾನಿ ಮೋದಿ ಅವರ ’ಮನ್...

Read More

Recent News

Back To Top