News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ದೇಶದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

ನವದೆಹಲಿ: ಜೂನ್ 21, ಮಂಗಳವಾರ ದೇಶಾದ್ಯಂತ ಮಾತ್ರವಲ್ಲದೇ ವಿಶ್ವದಾದ್ಯಂತ ಎರಡನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿದೆ. ಭಾರತದ ಮೂಲೆ ಮೂಲೆಯಲ್ಲಿ ಯೋಗ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಜನರು ಉತ್ಸುಹುಕತೆಯಿಂದ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಚಂಡೀಗಢದಲ್ಲಿ ಬೆಳಿಗ್ಗೆ ಬೃಹತ್ ಯೋಗ ಸಮಾರಂಭವನ್ನು ನಡೆಸಲಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ...

Read More

ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯ ಜೂನ್ 25 ರಿಂದ ಆರಂಭ

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯಗಳಿಗೆ ಜೂನ್ 25ರಂದು ಪುಣೆಯಲ್ಲಿ ಚಾಲನೆ ನೀಡಲಿದ್ದಾರೆ. ದೇಶದಾದ್ಯಂತ 20 ನಗರಗಳಲ್ಲಿ ಏಕಕಾಲಕ್ಕೆ ಸ್ಮಾರ್ಟ್ ಸಿಟಿ ಕಾರ್ಯ ಆರಂಭವಾಗಲಿದೆ. ಸ್ಮಾರ್ಟ್ ಸಿಟಿಗಳಾಗುತ್ತಿರುವ ನಗರಗಳು ಇತರ ನಗರಗಳಿಗೂ ಅಭಿವೃದ್ಧಿಯ ಪಥದಲ್ಲಿ ನಡೆಯುವಂತೆ ಸ್ಫೂರ್ತಿ...

Read More

ರಕ್ಷಣಾ ವಲಯ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಶೇ.100 ಎಫ್‌ಡಿಐಗೆ ಕೇಂದ್ರ ಒಪ್ಪಿಗೆ

ನವದೆಹಲಿ: ಸರ್ಕಾರದ ವಿದೇಶಿ ನೇರ ಹೂಡಿಕೆ ನೀತಿಯಲ್ಲಿ ತಿದ್ದುಪಡಿ ತರುವ ಮೂಲಕ ಅಟೋಮ್ಯಾಟಿಕ್ ಅಪ್ರೂವಲ್ ರೂಟ್ ಅಡಿಯಲ್ಲಿ ವಿವಿಧ ಕ್ಷೇತ್ರಗಳನ್ನು ಜಾರಿಗೆ ತರಲು ಕೇಂದ್ರ ಒಪ್ಪಿಗೆ ನೀಡಿದೆ. ದೇಶದಲ್ಲಿ ಉದ್ಯೋಗ ಮತ್ತು ಉದ್ಯೋಗ ಸೃಷ್ಟಿಸುವ ಪ್ರಮುಖ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ...

Read More

ಹಿರಿಯ ಸಹಕಾರಿ ಶ್ರೀ ಬಾಹುಬಲಿ ಪ್ರಸಾದ್‌ರಿಗೆ ’ಭಾರತ್ ಜ್ಯೋತಿ’ ಪ್ರಶಸ್ತಿ

ಮಂಗಳೂರು : ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ಲಿ., ಮಂಗಳೂರು ಇದರ ಹಿರಿಯ ನಿರ್ದೇಶಕರಾದ ಶ್ರೀ ಎಂ. ಬಾಹುಬಲಿ ಪ್ರಸಾದ್ ಇವರನ್ನು ಹೊಸದಿಲ್ಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಫ್ರೆಂಡ್‌ಶಿಪ್ ಸೊಸೈಟಿಯು ಸಹಕಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ರಾಷ್ಟ್ರಮಟ್ಟದ ’ಭಾರತ್...

Read More

’ಸೂರ್ಯ ನಮಸ್ಕಾರ’ ಸ್ಮರಣಾರ್ಥ ಸ್ಟ್ಯಾಂಪ್ ಬಿಡುಗಡೆ ಮಾಡಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ’ಸೂರ್ಯ ನಮಸ್ಕಾರ’ ಸ್ಮರಣಾರ್ಥ ಅಂಚೆ ಚೀಟಿಗಳನ್ನು ದೆಹಲಿಯಲ್ಲಿ ಇಂದು (ಜೂನ್ 20) ಬಿಡುಗಡೆ ಮಾಡಿದ್ದಾರೆ. ‘ಸೂರ್ಯ ನಮಸ್ಕಾರ’ವನ್ನು ಈ ಬಾರಿ ಜೂನ್ 21 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಿಂದ ಕೈಬಿಡಲಾಗಿದೆ. ಆದರೆ ಸರ್ಕಾರ ಇದರ ಸ್ಮರಣಾರ್ಥ...

Read More

ಹಿಂದೂ ರುದ್ರಭೂಮಿ ನಿರ್ಮಾಣ ಕಾರ್ಯಪೂರ್ಣಗೊಳಿಸುವಂತೆ ಮನವಿ

ಬಂಟ್ವಾಳ: ಸಜೀಪಮೂಡ ಗ್ರಾಮದ ಪಟ್ಟುಗುಡ್ಡೆ ಎಂಬಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಜಮೀನು ಕಾಯ್ದಿರಿಸಿಕೊಂಡು ಅಭಿವೃದ್ದಿಪಡಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿ ಮೂರು ತಿಂಗಳು ಕಳೆದರೂ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯದೇ ಇರುವ ಕಾರಣ ಮುಂದಿನ ಒಂದು ವಾರದೊಳಗಾಗಿ ಸ್ಮಶಾನ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ...

Read More

ಎನ್‌ಎಸ್‌ಜಿಗೆ ಚೀನಾ ವಿರೋಧಿಸುತ್ತಿಲ್ಲ, ಪ್ರಕ್ರಿಯೆ ಬಗ್ಗೆ ಮಾತನಾಡುತ್ತಿದೆ ಅಷ್ಟೇ

ನವದೆಹಲಿ: ಚೀನಾ ಭಾರತ ಎನ್‌ಎಸ್‌ಜಿ ಸದಸ್ಯತ್ವವನ್ನು ಪಡೆಯಲು ವಿರೋಧಿಸುತ್ತಿಲ್ಲ, ಬದಲಾಗಿ ಸದಸ್ಯತ್ವ ಪಡೆಯಲು ಬೇಕಾದ ಪ್ರಕ್ರಿಯೆಗಳ ಬಗ್ಗೆ ಮಾತನಾಡುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಚೀನಾದ ಬೆಂಬಲವನ್ನು ಪಡೆಯುವ ಭರವಸೆ ಇದ್ದು, ಈ ನಿಟ್ಟಿನಲ್ಲಿ...

Read More

ಕಾಬೂಲ್: ಮಿನಿಬಸ್ ಸ್ಫೋಟ, ಹಲವು ಅಧಿಕಾರಿಗಳ ಸಾವು

ಕಾಬೂಲ್: ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ಸೋಮವಾರ ಬೆಳಿಗ್ಗೆ ಮಿನಿಬಸ್‌ವೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಹಲವಾರು ಮಂಡಿ ಮರಣವನ್ನಪ್ಪಿದ್ದಾರೆ. ಬಹಳಷ್ಟು ಮಂದಿಗೆ ಗಾಯಗಳಾಗಿವೆ. ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ, ಮುಸ್ಲಿಮರ ಪವಿತ್ರ ಮಾಸ ರಂಜಾನ್ ತಿಂಗಳಲ್ಲೇ ಈ ಘಟನೆ ನಡೆದಿದೆ. ಉಗ್ರರ...

Read More

ತಾಲಿಬಾನ್ ಸಂಪರ್ಕದ ಮದರಸಾಕ್ಕೆ 300 ಮಿಲಿಯನ್ ನೆರವು ನೀಡಿದ ಪಾಕ್

ಪೇಶಾವರ: ಪಾಕಿಸ್ಥಾನದ ಖೈಬರ್-ಪಕ್ತುಂಕ್ವ ಪ್ರಾಂತ್ಯದ ಸರ್ಕಾರ ಬರೋಬ್ಬರಿ 300 ಮಿಲಿಯನ್ ಹಣವನ್ನು ’ಯೂನಿವರ್ಸಿಟಿ ಆಫ್ ಜಿಹಾದ್’ ಎಂದೇ ಪರಿಗಣಿತವಾದ ಮದರಸಾವೊಂದಕ್ಕೆ ದೇಣಿಗೆಯಾಗಿದೆ ನೀಡಿದೆ. ಈ ಮದರಸಾದ ಆಡಳಿತ ಮಂಡಳಿಯಲ್ಲಿ, ಹಳೆ ವಿದ್ಯಾರ್ಥಿಗಳಲ್ಲಿ ತಾಲಿಬಾನ್ ನಾಯಕರುಗಳೂ ಇದ್ದಾರೆ. ದಾರೂಲ್ ಉಲಾಮ ಹಕ್ಕಾನಿಯಾ ನೌಶೆರಾ...

Read More

ತಮಿಳುನಾಡಿನಲ್ಲಿ 500 ಮದ್ಯದಂಗಡಿಗಳು ಬಂದ್

ಚೆನ್ನೈ: ತಮಿಳುನಾಡು ಸರ್ಕಾರ 500 ಮದ್ಯದಂಗಡಿಗಳ ಪಟ್ಟಿಯನ್ನು ಮಾಡಿದ್ದು, ಇವುಗಳು ಭಾನುವಾರದಿಂದ ಮುಚ್ಚಲ್ಪಟ್ಟಿರಬೇಕು ಎಂಬ ಆದೇಶವನ್ನು ಹೊರಡಿಸಿದೆ. ಮೇ.23ರಂದು ಪ್ರಮಾಣವಚನ ಸ್ವೀಕಾರ ಮಾಡಿದ ತಕ್ಷಣವೇ ಮುಖ್ಯಮಂತ್ರಿ ಜಯಲಲಿತಾ ಅವರು ಈ ಆದೇಶಕ್ಕೆ ಸಹಿ ಹಾಕಿದ್ದರು. ಇದು ನಿನ್ನೆಯಿಂದ ಜಾರಿಗೆ ಬಂದಿದೆ. ಮದ್ಯದಂಗಡಿ...

Read More

Recent News

Back To Top