News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆತ್ಮಸ್ತೈರ್ಯದ ಮುಂದೆ ಖಾಯಿಲೆಗಳು ವಿಜೃಂಬಿಸಲಾರವು

ಬೆಳ್ತಂಗಡಿ : ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾದಾಗ ಒಮ್ಮೆಗೆ ಎಂತಹವರೂ ಭಯಭೀತರಾಗಬಹುದು. ಆದರೆ ಆತ್ಮವಿಶ್ವಾಸ, ಆತ್ಮಸ್ತೈರ್ಯದ ಮುಂದೆ ಅವು ವಿಜೃಂಬಿಸಲಾರವು ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು. ಅವರು ವಿಜಯರಾಘವ ಪಡ್ವೆಟ್ನಾಯರ ‘ಸಪ್ತತಿ’ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಸೇವಾಭಾರತಿ...

Read More

ಎಸಿಬಿ ವಿರುದ್ಧ ಪ್ರತಿಭಟನೆ ಹಾಗೂ ಸಹಿ ಸಂಗ್ರಹ

ಬಂಟ್ವಾಳ : ಕರ್ನಾಟಕ ಸರಕಾರವು ಅಸ್ತಿತ್ವಕ್ಕೆ ತಂದಿರುವ ಎಸಿಬಿ ವಿರುದ್ಧ ಪ್ರತಿಭಟನಾ ಸಭೆ ಹಾಗೂ ಸಹಿ ಸಂಗ್ರಹ ಬಿಸಿರೋಡಿನ ಮುಖ್ಯ ವೃತ್ತದಲ್ಲಿ ನಡೆಯಿತು. ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ. ಆನಂದ್ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನಾ ಜಿ.ಕೆ...

Read More

ಮುಂಬಯಿ ಸರಣಿ ಸ್ಫೋಟ ಆರೋಪಿ ಮುಜಮ್ಮಿಲ್‌ಗೆ ಜೀವಾವಧಿ

ಮುಂಬಯಿ: ಮುಂಬಯಿಯಲ್ಲಿ ೨೦೦೨-೦೩ರಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣದ ಆರೊಪಿ ಮುಜಮ್ಮಿಲ್ ಅನ್ಸಾರಿಗೆ ಪೋಟ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮುಜ್ಜಮ್ಮಿಲ್ ಅನ್ಸಾರಿ ಅಲ್ಲದೇ ಅಲ್ಲದೇ ವಹೀದ್ ಅನ್ಸಾರಿ ಹಾಗೂ ಫಹಾದ್ ಖೋತ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು,...

Read More

ಪಿಯು ಶಿಕ್ಷಕರ ಮೌಲ್ಯಮಾಪನ ಬಹಿಷ್ಕಾರ ಮುಷ್ಕರಕ್ಕೆ ಪೂರ್ಣ ಬೆಂಬಲ

ಬೆಂಗಳೂರು : ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವೇತನ ತಾರತಮ್ಯ ಹಾಗೂ ಕಾಲ್ಪನಿಕ ವೇತನ ಸಮಸ್ಯೆಯ ಪರಿಹಾರಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ಸರ್ಕಾರವನ್ನು ಅನೇಕ ಬಾರಿ ವಿನಂತಿಸಿಕೊಂಡಿದ್ದರೂ ಸೂಕ್ತ ಸ್ಪಂದನೆ...

Read More

ಪ್ರಶ್ನೆಪತ್ರಿಕೆ ಸೋರಿಕೆ : ಶಿವಕುಮಾರ್ ಮನೆ ಮೇಲೆ ದಾಳಿ ಹಾಗೂ ನಾಲ್ವರ ಬಂಧನ

ಬೆಂಗಳೂರು : ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಕಿಂಗ್ ಪಿನ್ ತಲೆ ಮರೆಸಿಕೊಂಡಿರುವ ಶಿವಕುಮಾರ್‌ಗೆ ಬಲೆಬೀಸಿದೆ ಸಿಐಡಿ ಅಧಿಕಾರಿಗಳು ಆತನ ಮನೆಯಮೇಲೆ ದಾಳಿ ನಡೆಸಲಾಗಿದೆ. ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ದಾಳಿ ನಡೆಸಿದ್ದು ಶೋಧಕಾರ್ಯ ನಡೆಯುತ್ತಿದೆ. ಮಾ.21 ರಂದು ಸೋರಿಕೆಯಾಗಿರುವ ಪಶ್ನೆಪತ್ರಿಕೆ...

Read More

ಒರಾಹಿ.ಕಾಂಗೆ ಕಂಪನಿ ಮಾರಾಟ ಮಾಡಿದ ಸಮ-ಬೆಸ.ಕಾಂ ನಿರ್ಮಾಪಕ ಅಕ್ಷತ್

ನವದೆಹಲಿ: ಸಮ-ಬೆಸ.ಕಾಂ (oddeven.com) ವೆಬ್‌ಸೈಟ್ ನಿರ್ಮಿಸಿರುವ ಅಕ್ಷತ್ ಮಿತ್ತಲ್ ತನ್ನ ಕಂಪೆನಿಯನ್ನು ಒರಾಹಿ.ಕಾಂಗೆ ಮಾರಾಟ ಮಾಡಿದ್ದಾನೆ. ದೆಹಲಿ ಸರ್ಕಾರ ವಾಯು ಮಾಲಿನ್ಯ ತಡೆಗೆ ಜನವರಿ ತಿಂಗಳಿನಲ್ಲಿ ಸಮ-ಬೆಸ ನಿಯಮ ಜಾರಿಗೆ ತರುವ ನಿರೀಕ್ಷೆಯಲ್ಲಿ ದೆಹಲಿಯ 9ನೇ ತರಗತಿಯ ವಿದ್ಯಾರ್ಥಿ ಅಕ್ಷತ್ ಮಿತ್ತಲ್...

Read More

ರಾಜಸ್ಥಾನದಲ್ಲಿ ಶೀಘ್ರದಲ್ಲೇ ಸ್ಥಾಪನೆಗೊಳ್ಳಲಿದೆ ವ್ಯಾಕ್ಸ್ ಮ್ಯೂಸಿಯಂ

ಜೈಪುರ್: ರಾಜಸ್ಥಾನದ ನಹರ್‌ಘಢ್  ಕೋಟೆಯಲ್ಲಿ ವ್ಯಾಕ್ಸ್ ಮ್ಯೂಸಿಯಂ ಸ್ಥಾಪಿಸಲು ಯೋಜಿಸಲಾಗಿದೆ ಎನ್ನಲಾಗಿದೆ. ಈ ಮ್ಯೂಸಿಯಂಗೆ ಜೈಪುರ್ ವ್ಯಾಕ್ಸ್ ಮ್ಯೂಸಿಯಂ ಎಂದು ಹೆಸರಿಡಲಾಗುವುದು. ಇದರಲ್ಲಿ ದೇಶ, ವಿದೇಶಗಳ ಮಹಾನ್ ವ್ಯಕ್ತಿಗಳು, ಜಾನಪದ ಕಲಾವಿದರು, ಹಾಲಿವುಡ್, ಬಾಲಿವುಡ್, ಕ್ರೀಡೆ, ಇತಿಹಾಸ, ಸಂಗೀತ, ಸಾಹಿತ್ಯ, ಪಾಪ್...

Read More

ಎಸ್.ಬಿ.ಐ.ನಿಂದ 15,000 ಉದ್ಯೋಗ ನೇಮಕಾತಿ

ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಕಿರಿಯ ಸಹಾಯಕ ಅಧಿಕಾರಿಗಳು ಹಾಗೂ ಕಿರಿಯ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ಆಸಕ್ತ ಅಭ್ಯರ್ಥಿಗಳು ಎ.25ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಕಿರಿಯ ಸಹಾಯಕ ಅಧಕಾರಿ ವಿಭಾಗದಲ್ಲಿ 12,432 ಹುದ್ದೆಗಳು ಹಾಗೂ...

Read More

ಫುಡ್ ಕಾರ್ಪೋರೇಶನ್‌ಗೆ 25,834 ಕೋಟಿ ಸಬ್ಸಿಡಿ ನೀಡಿದ ಕೇಂದ್ರ

ನವದೆಹಲಿ: ಆಹಾರ ಧಾನ್ಯಗಳ ಸಮರ್ಥ ಸಂಗ್ರಹಣೆ ವತ್ತು ಸರಬರಾಜಿಗಾಗಿ ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ(ಎಫ್‌ಸಿಐ)ಗೆ ಕೇಂದ್ರ ಈ ಹಣಕಾಸು ವರ್ಷಕ್ಕಾಗಿ ರೂ.25,834 ಕೋಟಿ ಸಬ್ಸಿಡಿಯನ್ನು ಬಿಡುಗಡೆ ಮಾಡಿದೆ. 2016-17ರ ಹಣಕಾಸು ಸಾಲಿನಲ್ಲಿ ಸರ್ಕಾರ ಎಫ್‌ಸಿಐಗೆ ಒಟ್ಟು 1,34,834.61 ಕೋಟಿ...

Read More

ದಲಿತರಿಂದ ದೇಶದಲ್ಲಿ ಹಲವಾರು ಸುಧಾರಣೆಗಳನ್ನು ತರಲು ಸಾಧ್ಯ

ನೊಯ್ಡಾ: ನೊಯ್ಡಾದಲ್ಲಿ ’ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಗೆ ಮಂಗಳವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಹಲವಾರು ಸುಧಾರಣೆಗಳನ್ನು ತರುವ ಸಾಮರ್ಥ್ಯವನ್ನು ದಲಿತರು ಹೊಂದಿದ್ದಾರೆ ಎಂದು ಪ್ರತಿಪಾದಿಸಿದರು. ಹಿಂದುಳಿದ ವರ್ಗದ ಮತ್ತು ಮಹಿಳಾ ಉದ್ಯಮಿಗಳು ಉದ್ಯಮವನ್ನು ಆರಂಭಿಸಲು ಸಾಲ ಪಡೆಯುವುದಕ್ಕೆ...

Read More

Recent News

Back To Top