News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಧುಮೇಹದ ವಿರುದ್ಧ ಹೋರಾಟಕ್ಕೆ ಕೇಂದ್ರ ಚಿಂತನೆ

ನವದೆಹಲಿ: ಅಪೌಷ್ಠಿಕ ಆಹಾರ ಪದಾರ್ಥಗಳು ಮತ್ತು ಸಕ್ಕರೆ ಪೂರಿತ ಪಾನೀಯಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ತೆರಿಗೆ ಹೆಚ್ಚಿಸಲಿದೆ. ಈ ಆಹಾರ ಪದಾರ್ಥಗಳ ಜಾಹೀರಾತಿಗೂ ಕಠಿಣ ನೀತಿ ಜಾರಿಗೊಳಿಸಲಿದೆ. ದೇಶದಲ್ಲಿ ಮಧುಮೇಹ ಘಟನೆಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಲು ಸರ್ಕಾರ ಹೊಸ ಕ್ರಮಗಳನ್ನು ಜಾರಿಗೆ...

Read More

ಎನ್‌ಐಎ ಅಧಿಕಾರಿ ತಂಝೀಲ್ ಹತ್ಯೆ: ಇಬ್ಬರ ಬಂಧನ

ಲಕ್ನೋ: ರಾಷ್ಟ್ರೀಯ ತನಿಳಾ ದಳದ ಅಧಿಕಾರಿ ತಂಝೀಲ್ ಅಹ್ಮದ್ ಅವರ ಹತ್ಯೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ತಂಝೀಲ್ ಅವರ ಹತ್ಯೆಗೆ ಬಳಸಲಾಗಿದ್ದ ಬೈಕ್‌ನ್ನೂ ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರ ಹತ್ಯೆಗೆ ವೈಯಕ್ತಿಕ ಕಾರಣಗಳೇ ಪ್ರಮುಖ...

Read More

ಖ್ಯಾತ ಸಿತಾರ್ ವಾದಕ ರವಿಶಂಕರ್ ಪಂಡಿತ್ ಜನ್ಮದಿನ: ಡೂಡಲ್ ನಮನ

ನವದೆಹಲಿ: ಭಾರತದ ಅಪ್ರತಿಮ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರ 96ನೇ ಜನ್ಮ ದಿನೋತ್ಸವವನ್ನು ಗುರುವಾರ ಆಚರಿಸಲಾಗುತ್ತಿದೆ. ಈ ಶುಭ ದಿನದಂದು ಖ್ಯಾತ ಗಾಯಕನಿಗೆ ಗೂಗಲ್ ಕೂಡ ಡೂಡಲ್ ಮೂಲಕ ಗೌರವ ಸಮರ್ಪಣೆ ಮಾಡಿದೆ. 1920ರಲ್ಲಿ ರಬಿಂದ್ರೋ ಶೌಂಕೋರ್ ಚೌಧುರಿ...

Read More

ಎ.15 ರಿಂದ ಮತ್ತೆ ದೆಹಲಿಯಲ್ಲಿ ಸಮ ಬೆಸ ನಿಯಮ

ನವದೆಹಲಿ: ಎಪ್ರಿಲ್ 15ರಿಂದ ದೆಹಲಿಯಲ್ಲಿ ಎರಡನೇ ಹಂತದ ಸಮ ಬೆಸ ಸಾರಿಗೆ ನಿಯಮ ಜಾರಿಯಾಗಲಿದೆ. ಈ ಬಾರಿ ಮಹಿಳಾ ಚಾಲಕಿಯರು ಮತ್ತು ಶಾಲಾ ಮಕ್ಕಳನ್ನು ಕರೆದೊಯ್ಯುವ ಪೋಷಕರಿಗೆ ನಿಯಮದಿಂದ ವಿನಾಯಿತಿಯನ್ನು ನೀಡಲಾಗಿದೆ. ಈಗಾಗಲೇ ಜ.1ರಿಂದ 15ರವರೆಗೆ ಮೊದಲ ಹಂತದ ಸಮ ಬೆಸ...

Read More

ಮೋದಿ ಈಗಲೂ ಜನಪ್ರಿಯ, ಜೆಎನ್‌ಯು ಕಾಂಗ್ರೆಸ್ ಪ್ರಮಾದ: ಸಮೀಕ್ಷೆ

ನವದೆಹಲಿ: ಇದು ನಿಜಕ್ಕೂ ಒಳ್ಳೆಯ ದಿನಗಳ ಭರವಸೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒಳ್ಳೆಯ ಸುದ್ದಿ. ನೂತನ ಸಮೀಕ್ಷೆಯೊಂದರ ಪ್ರಕಾರ ಮೋದಿ ಈಗಲೂ ಮಧ್ಯಮ ವರ್ಗದ ಜನರ ಅಚ್ಚುಮೆಚ್ಚಿನ ನಾಯಕ. ದೇಶದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಜೆಎನ್‌ಯು ಘಟನೆ...

Read More

ಎಲ್‌ಕೆ ಅಡ್ವಾಣಿ ಪತ್ನಿ ನಿಧನ: ಇಂದು ಸಂಜೆ ಅಂತ್ಯ ಸಂಸ್ಕಾರ

ನವದೆಹಲಿ: ಬಿಜೆಪಿಯ ಹಿರಿಯ ಧುರೀಣ ಎಲ್‌ಕೆ ಅಡ್ವಾನಿ ಅವರ ಧರ್ಮಪತ್ನಿ ಕಮಲಾ ಅಡ್ವಾಣಿ ಅವರು ಬುಧವಾರ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಗುರುವಾರ ಸಂಜೆ 4 ಗಂಟೆಗೆ ನೆರವೇರಲಿದೆ. ಅಂತ್ಯಸಂಸ್ಕಾರಕ್ಕೂ ಮುನ್ನ ಪಾರ್ಥಿವ ಶರೀರದ ಮೆರವಣಿಗೆ ಅಡ್ವಾಣಿ ಅವರ ಪೃಥ್ವೀರಾಜ್ ರೋಡ್ ರೆಸಿಡೆನ್ಸ್‌ನಿಂದ...

Read More

ಏ. 10 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ಕನ್ನಡ ಕಣ್ಮಣಿ ಪುರಸ್ಕಾರ

ಬೆಳ್ತಂಗಡಿ : ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಇದರ ವತಿಯಿಂದ ಸಂಘದ 11 ನೇ ರಾಜ್ಯಮಟ್ಟದಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಸಾಧಕರಿಗೆ ಪುರಸ್ಕಾರ ಸಮಾರಂಭ ಏ. 10 ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಅಗಸನೂರು ತಿಮ್ಮಪ್ಪ...

Read More

ಡಾ| ಜಾಸ್ಮಿನ್ ಡಿಸೋಜ ಗೆ ಚಿನ್ನದ ಪದಕ ಪ್ರದಾನ

ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 2015-16 ನೇ ಸಾಲಿನ ವಿದ್ಯಾರ್ಥಿ ಡಾ| ಜಾಸ್ಮಿನ್ ಡಿಸೋಜ ಅವರು ಅಂತಿಮ ವರ್ಷದಲ್ಲಿ ಗರಿಷ್ಠ ಅಂಕ ಗಳಿಸಿ ಚಿನ್ನದ ಪದಕವನ್ನು ಪಡೆದಕೊಂಡಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ...

Read More

ಕನ್ನಡ – ತುಳು ಮಾತೃಭಾಷಾ ಎಲ್.ಪಿ .ಮಕ್ಕಳ ದ್ವಿದಿನ ಶಿಬಿರ

ಕಾಸರಗೋಡು : ಕನ್ನಡ – ತುಳು ಮಾತೃಭಾಷಾ ಎಲ್.ಪಿ .ಮಕ್ಕಳ ದ್ವಿದಿನ ಶಿಬಿರವು ಬುಧವಾರದಂದು ಜರಗಿತು. ತುಳು ಮಾತೃಭಾಷೆಯ ಮಕ್ಕಳ ಕನ್ನಡ ಕಲಿಯುವಿಕೆಗೆ ಸಹಕಾರಿ ಮತ್ತು ಉಚ್ಛಾರ ದೋಷ ,ಕಲಿಯುವಿಕೆಯಲ್ಲಿನ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳಾದ...

Read More

ಉಡುಪಿ ಪರಿಸರದಲ್ಲಿ ಚಿರತೆ ಪತ್ತೆ

ಉಡುಪಿ : ಪರ್ಕಳ ಕುಕ್ಕುದಕಟ್ಟೆ ಪರಿಸರದಲ್ಲಿ ಕಳೆದೊಂದು ವಾರದಿಂದ ಸಾಕು ನಾಯಿ ಮತ್ತು ಕೋಳಿಗಳು ನಾಪತ್ತೆಯಾಗುತ್ತಿದ್ದು ಅವುಗಳನ್ನು ಚಿರತೆ ಕೊಂಡೊಯ್ದಿರಬಹುದೆಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ರವಿವಾರ ರಾತ್ರಿ 80 ಬಡಗಬೆಟ್ಟು ಗ್ರಾ.ಪಂ. ಕಚೇರಿ ಸಮೀಪದ ಕುಕ್ಕುದಕಟ್ಟೆ ಕಬ್ಯಾಡಿ ಕಂಬಳಕಟ್ಟೆ...

Read More

Recent News

Back To Top