News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೊಝಾಂಬಿಕ್‌ಗೆ ಬಂದಿಳಿದ ಮೋದಿ: ಅದ್ಧೂರಿ ಸ್ವಾಗತ

ಮಪುಟೋ: ನಾಲ್ಕು ದಿನಗಳ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಮೊದಲ ಹಂತವಾಗಿ ಗುರುವಾರ ಮೊಝಾಂಬಿಕ್‌ ರಾಜಧಾನಿ ಮಪುಟೋಗೆ ಬಂದಿಳಿದರು. ಅವರಿಗೆ ಅಲ್ಲಿ ರಾಜಾಥಿತ್ಯ ನೀಡಿ ಗೌರವಿಸಲಾಗಿದೆ. 36 ವರ್ಷಗಳ ಬಳಿಕ ಸೌತ್‌ಈಸ್ಟ್ ಆಫ್ರಿಕನ್ ರಾಷ್ಟ್ರಗಳಿಗೆ ಭೇಟಿ ನೀಡಿದ ಮೊದಲ ಭಾರತೀಯ...

Read More

ನಿರಾಶ್ರಿತರಿಗೆ ಆಶ್ರಯ: ಪೌರತ್ವ ಕಾಯ್ದೆಗೆ ತಿದ್ದುಪಡಿ ಸಾಧ್ಯತೆ

ನವದೆಹಲಿ: ನೆರೆಯ ದೇಶಗಳಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದ ಹಿಂದೂ ಮತ್ತು ಸಿಖ್ಖರಿಗೆ ನೀಡಿದ ಭರವಸೆಯಂತೆ ಇದೀಗ ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತಂದು, ಅವರಿಗೆ ನಾಗರಿಕತೆ ಅಥವಾ ಸುಧೀರ್ಘ ವೀಸಾ ನೀಡಲು ಎನ್‌ಡಿಎ ಸರ್ಕಾರ ಮುಂದಾಗಿದೆ. ಈ ವಿಷಯ ಗೃಹ ಸಚಿವ ರಾಜನಾಥ್...

Read More

7ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರ ಒಕ್ಕೂಟಗಳ ಮುಷ್ಕರ ಮುಂದೂಡಿಕೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕಕರ ಒಕ್ಕೂಟ ತಮ್ಮ ಕನಿಷ್ಟ ವೇತನವನ್ನು 7ನೇ ವೇತನ ಆಯೋಗ ಸೂಚಿಸಿದ್ದಕ್ಕಿಂತ ಹೆಚ್ಚಿಸಬೇಕು ಎಂಬ ಬೇಡಿಕೆಯೊಂದಿಗೆ ನಿರ್ಧರಿಸಿದ ಯೋಜಿತ ಮುಷ್ಕರ ಮುಂಡೂಡಲು ಮುಂದಾಗಿದೆ. ನೌಕರರ ಒಕ್ಕೂಟ ಜು.11ರಿಂದ ಅನಿದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿತ್ತು. ಕೇಂದ್ರ ಸರ್ಕಾರಿ ನೌಕರರ...

Read More

ಕೇಜ್ರಿವಾಲ್ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅಮಾನತು

ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಸಿಬಿಐ ವಶದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರನ್ನು ದೆಹಲಿ ಸರ್ಕಾರ ಅಮಾನತುಗೊಳಿಸಿದೆ. ನಿಯಮದ ಪ್ರಕಾರ ಯಾವುದೇ ಅಧಿಕಾರಿ 48 ಗಂಟೆಗಳಿಗೂ ಅಧಿಕ ಕಾಲ ಕಸ್ಟಡಿಯಲ್ಲಿದ್ದರೆ, ಆತ...

Read More

ಗಂಗಾ ಸ್ವಚ್ಛತೆಯ 231 ಯೋಜನೆಗಳಿಗೆ ಇಂದು ಚಾಲನೆ

ನವದೆಹಲಿ: ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ‘ನಮಾಮಿ ಗಂಗಾ’ ಯೋಜನೆಗೆ ಸಂಬಂಧಿಸಿದ 231 ಪ್ರಾಜೆಕ್ಟ್‌ಗಳಿಗೆ ಗುರುವಾರ ಚಾಲನೆ ನೀಡಲಿದೆ. ಈ ಮೂಲಕ ಗಂಗೆಯ ಸ್ವಚ್ಛತಾ ಕಾರ್ಯಕ್ಕೆ ಅಧಿಕೃತ ಆರಂಭ ಸಿಗಲಿದೆ. ಉತ್ತರಾಖಂಡ, ಬಿಹಾರ, ಜಾರ್ಖಾಂಡ್, ಪಶ್ಚಿಮಬಂಗಾಳ, ಹರಿಯಾಣ, ದೆಹಲಿ ರಾಜ್ಯಗಳಲ್ಲಿ ಗಂಗಾನದಿ...

Read More

CRPFನಿಂದ 30 ಬೆಲ್ಜಿಯನ್ ಶೆಫರ್ಡ್ಸ್ ಪಡೆಯಲಿರುವ ರಾಜ್ಯ ಪೊಲೀಸರು

ಬೆಂಗಳೂರು: ಕರ್ನಾಟಕ ಪೊಲೀಸ್‌ನ ಶ್ವಾನ ದಳ ಶೀಘ್ರದಲ್ಲೇ 30 ಬೆಲ್ಜಿಯನ್ ಶೆಫರ್ಡ್ಸ್ ನಾಯಿಗಳನ್ನು ಪಡೆಯಲಿದೆ. ಈ ನಾಯಿ ತಳಿಗಳು ಅತ್ಯಂತ ಆಕ್ರಮಣಕಾರಿಯಾಗಿವೆ. ಪ್ರಸ್ತುತ ಈ ತಳಿಯ ನಾಯಿಗಳನ್ನು ಸಿಆರ್‌ಪಿಎಫ್‌ನ ಕಮಾಂಡೋ ಯುನಿಟ್ ಬಳಕೆ ಮಾಡುತ್ತಿದೆ. ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಅತೀ ಪ್ರಮುಖ...

Read More

ಸ್ಯಾಮ್‌ಸಂಗ್‌ನ 44 ವೆರೈಟಿ ಟಿವಿಗಳು ಮಾರುಕಟ್ಟೆಗೆ ಲಗ್ಗೆ

ನವದೆಹಲಿ : ದಕ್ಷಿಣ ಕೊರಿಯಾ ಮೂಲದ ‘ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್’ ಭಾರತದ ಮಾರುಕಟ್ಟೆಗೆ ಸುಮಾರು 44 ವಿವಿಧ ಮಾದರಿಯ ಹೊಸ ಟಿವಿಗಳನ್ನು ಬಿಡುಗಡೆ ಮಾಡಿದೆ. ಎಸ್‌ಯುಎಚ್‌ಡಿ, ಸ್ಮಾರ್ಟ್ ಹಾಗೂ ಜಾಯ್ ಬೀಟ್ ಎನ್ನುವ ಮೂರು ಸರಣಿಯಲ್ಲಿ ಪ್ರಸಕ್ತ ವರ್ಷದಲ್ಲಿ 10 ಲಕ್ಷ ಟಿವಿಗಳನ್ನು ಮಾರಾಟ...

Read More

ತೆರಿಗೆ ವಂಚನೆ: ಮೆಸ್ಸಿಗೆ 2.2 ಮಿಲಿಯನ್ ಡಾಲರ್ ದಂಡ

ಮ್ಯಾಡ್ರಿಡ್: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ಸಿಲೋನಾದ ಖ್ಯಾತ ಫುಟ್ಬಾಲ್ ಆಟಗಾರ, ಅರ್ಜೆಂಟಿನಾದ ಲಯೋನೆಲ್ ಮೆಸ್ಸಿಗೆ ಬಾರ್ಸಿಲೋನಾ ಕೋರ್ಟ್ 21 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಸ್ಪೈನ್ ತೆರಿಗೆ ಇಲಾಖೆ ಮೆಸ್ಸಿಗೆ 2.2 ಮಿಲಿಯನ್ ಡಾಲರ್ (2 ಮಲಿಯನ್ ಯೂರೋ) ಹಾಗೂ ಆತನ...

Read More

ಹಣಕಾಸು ವರ್ಷ ಬದಲಾವಣೆ ಪರಿಶೀಲನೆಗೆ ಸಮಿತಿ

ನವದೆಹಲಿ: ಎಪ್ರಿಲ್ ತಿಂಗಳಿನಿಂದಲೇ ಹಣಕಾಸು ವರ್ಷ ಆರಂಭವಾಗಬೇಕೇ ಅಥವಾ ಇತರ ದಿನಾಂಕದಂದೇ ಎಂಬ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ. ಚೀನಾ, ಬ್ರೆಝಿಲ್, ರಷ್ಯಾ ಸೇರಿದಂತೆ ಕೆಲ ರಾಷ್ಟ್ರಗಳು ಕ್ಯಾಲೆಂಡರ್ ಇಯರ್ ಮಾಡೆಲ್‌ನಲ್ಲೇ ಹಣಕಾಸು ವರ್ಷವನ್ನೂ...

Read More

ಬಾಂಗ್ಲಾದಲ್ಲಿ ರಂಜಾನ್ ಪ್ರಾರ್ಥನಾ ಸ್ಥಳದ ಬಳಿ ಬಾಂಬ್ ಸ್ಫೋಟ : 2 ಬಲಿ

ಢಾಕಾ: ಬಾಂಗ್ಲಾದೇಶದಲ್ಲಿ ರಂಜಾನ್‌ ಪ್ರಾರ್ಥನೆ ನಡೆಯುತ್ತಿದ್ದ ಶೋಲ್ಕಿಯಾ  ಈದ್ಗಾ ಮೈದಾನದ ಬಳಿ ಬಾಂಬ್‌ ಸ್ಫೋಟಗೊಂಡಿದೆ. ಶಂಕಿತ ಇಸಿಸ್ ಉಗ್ರರು ಗುರುವಾರ ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಸುಮಾರು 9.30 ರ ವೇಳೆಗೆ ಕಿಶೋರ್ ಗಂಜ್ ಪ್ರದೇಶದ ಬಳಿ ಇರುವ ಶೋಲ್ಕಿಯಾ  ಈದ್ಗಾ ಮೈದಾನದಲ್ಲಿ  ರಂಜಾನ್ ಪ್ರಯುಕ್ತ...

Read More

Recent News

Back To Top