Date : Monday, 03-10-2016
ಶ್ರೀನಗರ: ಕಾಶ್ಮೀರದ ಬಾರಾಮುಲ್ಲಾದ 46 ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಯೋಧ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾನೆ. ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಸೇನಾ ಶಿಬಿರದ ಮೇಲೆ ಭಾನುವಾರ ರಾತ್ರಿ ಸುಮಾರು 10.30ರ...
Date : Saturday, 01-10-2016
ನವದೆಹಲಿ : ಆದಾಯ ತೆರಿಗೆ ಘೋಷಣೆ ಯೋಜನೆಯಡಿ 65,250 ಕೋಟಿ ರೂ.ಗಳಷ್ಟು ಕಪ್ಪು ಹಣ ಬಹಿರಂಗವಾಗಿದೆ. ಈ ಮೂಲಕ ಕಪ್ಪು ಹಣದ ವಿರುದ್ಧ ಸಮರ ಸಾರಿದ್ದ ಕೇಂದ್ರ ಸರ್ಕಾರಕ್ಕೆ ವಿಜಯ ಲಭಿಸಿದೆ. ಭಾರತದಲ್ಲಿ ಕಪ್ಪು ಹಣದ ವಿರುದ್ಧ ಸಮರ ಸಾರಿದ್ದ ಕೇಂದ್ರ ಸರ್ಕಾರವು...
Date : Saturday, 01-10-2016
ನವದೆಹಲಿ : ಅಕ್ಟೋಬರ್ 15 ರಿಂದ ಪಾಕಿಸ್ಥಾನದಾದ್ಯಂತ ಎಲ್ಲಾ ಭಾರತೀಯ ಟಿವಿ ಚಾನಲ್ಗಳನ್ನು ನಿಷೇಧಿಸಲು ನಿರ್ಧರಿಸಿದೆ. ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯಿಂದಾಗಿ ಕಂಗೆಟ್ಟಿರುವ ಪಾಕಿಸ್ಥಾನವು ಭಾರತದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಾರ್ಕ್ ಸದಸ್ಯ ರಾಷ್ಟ್ರಗಳೊಂದಿಗೆ ಸಂಬಂಧ ಹದಗೆಡುತ್ತಿರುವ ಹಿನ್ನಲೆಯಲ್ಲಿ ಕಂಗಾಲಾಗಿರುವ...
Date : Saturday, 01-10-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ. ನವರಾತ್ರಿ ಹಬ್ಬವು ಪ್ರಾರಂಭವಾಗುತ್ತಿದ್ದು, ದೇಶದ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. नवरात्रि की हार्दिक शुभकामनाएं।...
Date : Friday, 30-09-2016
ಢಾಕಾ: ಇಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪರುರುಷರ ನಾಲ್ಕನೇ ಅಂಡರ್-18 ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ರೋಚಕ ಜಯ ಸಾಧಿಸಿದೆ. ಗುರುವಾರ ಪಾಕಿಸ್ಥಾನ ವಿರುದ್ಧ 3-1 ಅಂರತದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ, ಫೈನಲ್‌ನಲ್ಲಿ...
Date : Friday, 30-09-2016
ನವದೆಹಲಿ: ಈಶಾನ್ಯ ಭಾರತದ ಕೆಲವು ರಾಜ್ಯಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ವಿಶೇಷ ಪರವಾನಿಗೆ ಅವಧಿಗೆ ಸರ್ಕಾರ ಶೀಘ್ರದಲ್ಲೇ ವಿನಾಯಿತಿ ನೀಡಲಿದೆ. ಪ್ರವಾಸೋದ್ಯಮ ಇಲಾಖೆ ಈಗಾಗಲೇ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದು, ಪರವಾನಿಗೆಯ ನೋಂದಣಿ ಪ್ರಕ್ರಿಯೆ ಸುಗಮಗೊಳಿಸಲಿದೆ. ಈ ಪರವಾನಿಗೆ ಅವಧಿಯನ್ನು...
Date : Friday, 30-09-2016
ನವದೆಹಲಿ: ಮೂರು ದಿನದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ. ಅಕ್ಟೋಬರ್ 1 ರಿಂದ 6 ರ ವರೆಗೆ ದಿನನಿತ್ಯ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ. ಇದು ಸುಪ್ರೀಂ ಕೋರ್ಟ್ ಅನುಕ್ರಮವಾಗಿ ಕೇಂದ್ರ ಮತ್ತು ರಾಜ್ಯಕ್ಕೆ ನೀಡಿದ ಆದೇಶ. ಅಲ್ಲಿಗೆ ಕಾವೇರಿ ನದಿ ನೀರು...
Date : Friday, 30-09-2016
ಹುಬ್ಬಳ್ಳಿ: ಕಲೆಗೆ ಯಾವುದೇ ಭಾಷೆಯ ಮಿತಿಯಿಲ್ಲ, ಅದಕ್ಕೇ ನಿರ್ದಿಷ್ಟ ಗಡಿಗೂ ಸೀಮಿತವಲ್ಲ. ಓರ್ವ ಕಲಾವಿದ ಎಲ್ಲ ರೀತಿಯ ಕಲೆಯನ್ನು ಅರಿತಿದ್ದರೆ ಆತ ಯಾವದನ್ನು ಬೇಕಾದರು ಒಂದು ಮೇರುಕೃತಿ, ರೂಪ, ಕಲೆಯನ್ನು ರಚಿಸಬಲ್ಲನು. ಅಂತಹ ಕಲಾವಿದರಲ್ಲಿ ಕರ್ನಾಟಕದ ಹುಬ್ಬಳ್ಳಿಯ ಶಿವಲಿಂಗಪ್ಪ ಬಡಿಗೇರ್ ದಂಪತಿಗಳು ಒಬ್ಬರು....
Date : Friday, 30-09-2016
ನವದೆಹಲಿ: ಭಾರತ ಚಬಹಾರ್ ಮುಕ್ತ ವಲಯದಲ್ಲಿ ಹೂಡಿಕೆಯನ್ನು ತ್ವರಿತಗೊಳಿಸಲಿದೆ ಕೇಂದ್ರ ಸರ್ಕಾರ ಹೇಳಿದೆ. ಭಾರತ ಮತ್ತು ಇರಾನ್ ಚಬಹಾರ್ ಪೋರ್ಟ್ ಸಮೀಕ್ಷೆ ನಡೆಸಲು ಇರಾನ್‌ನ ರಸ್ತೆ ಮತ್ತು ನಗರಾಭಿವೃದ್ಧಿ ಸಚಿವ ಅಬ್ಬಾಸ್ ಅಖೌಂಡಿ ಹಾಗೂ ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರೆ...
Date : Friday, 30-09-2016
ಢಾಕಾ: ಭಾರತದ ಹಾಕಿ ತಂಡ ಅಂಡರ್-೧೮ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪ್ರತಿಸ್ಪರ್ಧಿ ಪಾಕಿಸ್ಥಾನವನ್ನು ೩-೧ರಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. ಶಿವರಾಂ ಆನಂದ್ 7ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತ ಮುನ್ನಡೆ ಸಾಧಿಸಿತ್ತು. ಪಂದ್ಯದಲ್ಲಿ ಎಲ್ಲ ರೀತಿಯ ಪ್ರಯೋಗಳನ್ನು ನಡೆಸಿದ ಭಾರತ...