News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಹಿಳೆಯು ಪ್ರೇಕ್ಷಕರ ನಡುವೆ ಕಳೆದುಹೋದ ಮಗವನ್ನು ಹುಡುಕಲು ಮ್ಯಾಚ್‌ನ್ನು ಸ್ಥಗಿತಗೊಳಿಸಿದ ನಡಾಲ್

ನ್ಯೂಯಾರ್ಕ್: ಇತ್ತೀಚೆಗೆ ನಡೆದ ಟೆನಿಸ್ ಪ್ರದರ್ಶನ ಪಂದ್ಯದಲ್ಲಿ ಖ್ಯಾತ ಟೆನ್ನಿಸ್ ತಾರೆ ರಾಫೆಲ್ ನಡಾಲ್, ಮಹಿಳೆಯೊಬ್ಬಳು ಪ್ರೇಕ್ಷಕರ ನಡುವೆ ಕಳೆದುಕೊಂಡಿದ್ದ ತನ್ನ ಮಗಳನ್ನು ಹುಡುಕಲು ಸಹಾಯವಾಗುವಂತೆ ಕೆಲ ಕ್ಷಣಗಳ ಕಾಲ ಆಟವನ್ನು ಸ್ಥಗಿತಗೊಳಿಸಿದ್ದಾರೆ. ಈಗ ಈ ವೀಡಿಯೋ ವೈರಲ್ ಆಗಿದೆ. ನಡಾಲ್...

Read More

ಖ್ಯಾತ ಮನೋವೈದ್ಯ ಡಾ. ಅಶೋಕ್ ಪೈ ವಿಧಿವಶ

ಸ್ಕಾಟ್‌ಲ್ಯಾಂಡ್: ಖ್ಯಾತ ಮನೋವೈದ್ಯ ಹಾಗೂ ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷ ಡಾ. ಅಶೋಕ್ ಪೈ (70), ಹೈದಾಯಾಘಾತದಿಂದ ನಿಧನರಾಗಿದ್ದಾರೆ. ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲೆಂದು ಸ್ಕಾಟ್‌ಲ್ಯಾಂಡ್‌ಗೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿದೆ. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಪೈ...

Read More

ಶಿಶುಗಳನ್ನೂ ಆಧಾರ್ ಅಡಿಯಲ್ಲಿ ಗುರುತಿಸಲಾಗುವುದು

ನವದೆಹಲಿ: ನಾಗ್ಪುರದ ಸಾರ್ವಜನಿಕ ಆರೋಗ್ಯ ಇಲಾಖೆಯ ಆಸ್ಪತ್ರೆ ಆಧಾರ್‌ನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಪ್ರಾಯೋಗಿಕ ಯೋಜನೆಯ ಭಾಗವಾಗಿ ಶಿಶುಗಳಿಗೆ ಅನನ್ಯ ಗುರುತಿನ ಸಂಖ್ಯೆಯನ್ನು ಕಲ್ಪಿಸುವ ಯೋಜನೆಯನ್ನು ಬಿಡುಗಡೆ ಮಾಡಲಿದೆ. ಆಧಾರ್ ಸಂಯೋಜಿತ ನೋಂದಣಿ ಯೊಜನೆ ಮಗುವಿನ ಜನನ ಪ್ರಮಾಣ ಪತ್ರದೊಂದಿಗೆ ಸಂಯೋಜಿಸಲಾಗುವುದು....

Read More

ಕನ್ನಡೇತರರಿಗೆ ಕನ್ನಡ ಕಲಿಯಲು ನೀವು ಹೇಗೆ ಸಹಾಯ ಮಾಡಬಹುದು?

ಬೆಂಗಳೂರು : “ಅಯ್ಯೋ, ಅವರು 20 ವರ್ಷದಿಂದ ಬೆಂಗಳೂರಿನಲ್ಲೇ ಇದ್ದಾರೆ. ಆದ್ರೂ ಅವರಿಗೆ ಒಂದ್ ಪದ ಕನ್ನಡ ಅರ್ಥ ಆಗೋಲ್ಲ”; “ಇಲ್ಲಿನ ಅನ್ನ-ನೀರು ಬೇಕು, ಭಾಷೆ ಮಾತ್ರ ಬೇಡ. ಇದ್ಯಾವ ನ್ಯಾಯ?”; “ಕನ್ನಡ ಗೊತ್ತಿಲ್ವಾ? ಎಲ್ಲಿಂದ ಬಂದ್ಯೋ ಅಲ್ಲಿಗೇ ವಾಪಸ್ಹೋಗು” ಇಂತಹ ಸುಮಾರು...

Read More

ಪಾಕ್ ವಿರುದ್ಧದ ಕಾರ್ಯಾಚರಣೆಯ ಸಾಕ್ಷಿಗಾಗಿ ವೀಡಿಯೋ ಚಿತ್ರೀಕರಣ

ನವದೆಹಲಿ: ಗಡಿ ನಿಯಂತ್ರಣ ರೇಖೆಯ ಪಾಕಿಸ್ಥಾನದ ನೆಲೆಯಲ್ಲಿ ಭಾರತೀಯ ಸೇನೆ ಬುಧವಾರ ರಾತ್ರಿ ನಡೆಸಿದ ಸೇನಾ ಕಾರ್ಯಾಚಣೆಯನ್ನು ಕ್ಯಾಮೆರಾ ಚಿತ್ರಣಗಳನ್ನು ವೀಡಿಯೋಗಳ ಮೂಲಕ ದಾಖಲಿಸಲಾಗಿದೆ. ಪಾಕಿಸ್ಥಾನಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯ ವೀಡಿಯೋ ಚಿತ್ರನಗಳನ್ನು ಸಕ್ಷಿಗಾಗಿ ಭಾರತೀಯ ಸೇನೆ ಉಳಿಸಿಕೊಂಡಿದೆ. ಕೇವಲ ಕೇಂದ್ರ...

Read More

ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡು ಆತಂಕ ತಡೆಗಟ್ಟುವಂತೆ ಪಾಕ್‌ಗೆ ಅಮೇರಿಕಾ ಕರೆ

ವಾಷಿಂಗ್ಟನ್: ವಿಶ್ವಸಂಸ್ಥೆ ಗೊತ್ತುಪಡಿಸಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಹೆಚ್ಚಿತ್ತಿರುವ ಆತಂಕಗಳನ್ನು ತಡೆಗಟ್ಟುವಂತೆ  ಶ್ವೇತಭವನ ಕರೆ ನೀಡಿದೆ. ಶ್ವೇತಭವನ ಕೆಲವು ವರದಿಗಳನ್ನು ಪಡೆದಿದ್ದು, ಈ ವರದಿಗಳ ಪ್ರಕಾರ ಭಾರತ ಮತ್ತು ಪಾಕಿಸ್ಥಾನಿ...

Read More

ಎತ್ತಿನಹೊಳೆ ಯೋಜನೆ ವಿರುದ್ಧ ತೀವ್ರ ಹೋರಾಟಕ್ಕೆ ತೀರ್ಮಾನ

ಮಂಗಳೂರು: ಎತ್ತಿನಹೊಳೆ ಯೋಜನೆಯ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ರಥಯಾತ್ರೆ ನಡೆಸಿ ಪಂಚಕ್ಷೇತ್ರಗಳ ತೀರ್ಥದಿಂದ ಕಟೀಲು ದೇವಿಯ ಅಭಿಷೇಕ ನಡೆಸಲು ನಿರ್ಧರಿಸಲಾಗಿದೆ. ಮಂಗಳೂರಿನ ಸಿಬಿಸಿಒ ಹಾಲ್­ನಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ,...

Read More

ಪಾಕ್ ವಿರುದ್ಧ ‘ಗನ್ ಕೀ ಬಾತ್’ಗೆ ಎಲ್ಲೆಡೆ ಶ್ಲಾಘನೆ

ನವದೆಹಲಿ :  ಪಾಕಿಸ್ಥಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆಯ ಕಾರ್ಯಾಚರಣೆಗೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ವಿಶೇಷವಾಗಿ ಉರಿ ದಾಳಿಯ ಹುತಾತ್ಮ ಯೋಧರ ಕುಟುಂಬದವರು ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಕುರಿತು ಶ್ಲಾಘಿಸಿದ್ದಾರೆ.  ಪಾಕಿಸ್ಥಾನಕ್ಕೆ ನುಗ್ಗಿ ಭಯೋತ್ಪಾದಕರ 7 ನೆಲೆಗಳನ್ನು ಧ್ವಂಸಗೊಳಿಸಿ 40...

Read More

ಕಾವೇರಿ ಸಮಸ್ಯೆ ಮತ್ತಷ್ಟು ಜಟಿಲ

ನವದೆಹಲಿ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ಸಂಪೂರ್ಣ ವಿಫಲವಾಗಿದೆ. ಒಂದೆಡೆ ಹನಿ ನೀರು ನಮ್ಮಲ್ಲಿಲ್ಲ ಎಂಬ ವಾದವನ್ನು ಕರ್ನಾಟಕ ಮಂಡಿಸಿದರೆ, ಸುಪ್ರೀಂ ಆದೇಶ ಪಾಲನೆಗೆ ತಮಿಳುನಾಡು ಪಟ್ಟು ಹಿಡಿದಿದೆ. ಉಭಯ ರಾಜ್ಯಗಳಿಗೆ ಕೇಂದ್ರದ ತಂಡವನ್ನು ಕಳುಹಿಸಬೇಕೆಂಬ...

Read More

ಝೀ ಎಂಟರ್‌ಟೇನ್ಮೆಂಟ್‌ನಿಂದ ಯುಎಇ ರೇಡಿಯೋ ಸ್ಟೇಷನ್ ಸ್ವಾಧೀನ

ಮುಂಬಯಿ: ಭಾರತದ ಝೀ ಎಂಟರ್‌ಟೇನ್ಮೆಂಟ್‌ ರೇಡಿಯೋ ಉದ್ಯಮದೊಂದಿಗೆ ಸೇರ್ಪಡೆಗೊಂಡು ಯುಎಇ ರೇಡಿಯೋ ಸ್ಟೇಷನ್ ಹಮ್ 106.2 ಎಫ್‌ಎಂನ್ನು ಸ್ವಾಧೀನಪಡಿಸಿದೆ. ಈಗ ಟಿವಿ, ರೇಡಿಯೋ, ಮತ್ತು ಡಿಜಿಟಲ್ ಮೀಡಿಯಾ ಮಲಕ ತನ್ನ ಪಾಲುದಾರರಿಗೆ ವ್ಯಾಪಕ ಪರಿಹಾರವನ್ನು ಝೀ ಒದಗಿಸಿದೆ. ಭಾರತದ ಮೊದಲ ಹಿಂದಿ ಸ್ಯಾಟಲೈಟ್...

Read More

Recent News

Back To Top