Date : Friday, 27-01-2017
ಕಲ್ಲಡ್ಕ : ಜನವರಿ 27, 28, 29 ರಂದು ಮಂಗಳೂರಿನ ಕೂಳೂರು ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯುವ ಮಂಗಲ ಗೋಯಾತ್ರೆಯ ಮಹಾಮಂಗಲ ಕಾರ್ಯಕ್ರಮದ ನಿಮಿತ್ತ ನಡೆದ ರಥಯಾತ್ರೆಯು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಆವರಣಕ್ಕೆ ಆಗಮಿಸಿದಾಗ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ...
Date : Friday, 27-01-2017
ನವದೆಹಲಿ: ಗಣರಾಜ್ಯೋತ್ಸವದ ದಿನವೇ ರಾಜಧಾನಿ ನವದೆಹಲಿಯಲ್ಲಿ ಶತಮಾನದ ದಾಖಲೆ ಮಳೆ ಸುರಿದ ಕುರಿತು ವರದಿಯಾಗಿದೆ. ಗುರುವಾರ 24 ಮಿ.ಮೀ ಧಾರಾಕಾರ ಮಳೆಯಾಗಿದ್ದು, ಇದು ಶತಮಾನದ ಗರಿಷ್ಠ ದಾಖಲೆ ಮಳೆ ಎನ್ನಲಾಗಿದೆ. ಸಫ್ಜರ್‌ಜಂಗ್‌ನಲ್ಲಿ 23.7 ಮಿ.ಮೀ ದಾಖಲೆ ಮಳೆಯಾಗಿದೆ. ಈ ಹಿಂದೆ 2017 ರ ಜನವರಿಯಲ್ಲಿ 21 ಮಿ.ಮೀ...
Date : Friday, 27-01-2017
ಜಲಂಧರ್: ಅಧಿಕಾರದಲ್ಲಿಲ್ಲದ ರಾಹುಲ್ ಗಾಂಧಿ ನೀರಿನಿಂದ ಹೊರಬಿದ್ದ ಮೀನಿನಂತೆ ಆಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಜಲಂದರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ದೆಹಲಿ ಸಿ.ಎಂ ಕೇಜ್ರಿವಾಲ್ ವಿರುದ್ಧ ಟೀಕೆಗಳ ಸುರಿಮಳೆಗೈದರು. ಪ್ರಕಾಶ್...
Date : Friday, 27-01-2017
ಬಂಟ್ವಾಳ: ಎಪಿಎಂಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಾಣಿ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ನೇಮಿರಾಜ ರೈ ಯವರ ಅಭಿನಂದನಾ ಸಭೆ ಕಲ್ಲಡ್ಕದ ಪಂಚವಟಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಈ ಗೆಲುವು ಮುಂದಿನ ದಿನಗಳಲ್ಲಿ...
Date : Friday, 27-01-2017
ನವದೆಹಲಿ: ಅಮೇರಿಕಾದ ಪ್ರಸ್ತಾಪಿತ ಹೊಸ ಗಡಿ ಹೊಂದಾಣಿಕೆ ತೆರಿಗೆ ಕಾನೂನು ಅನಿಶ್ಚಿತತೆಯಿಂದ ಕೂಡಿದ್ದು, ಏಷ್ಯಾದ ಇತರ ಆರ್ಥಿಕ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಮತ್ತು ಇಂಡೋನೇಷ್ಯಾ ಉತ್ತಮ ಸ್ಥಾನಗಳಲ್ಲಿವೆ ಎಂದು ವರದಿ ತಿಳಿಸಿದೆ. ಅಮೇರಿಕಾದ ಹೊಸ ಗಡಿ ಹೊಂದಾಣಿಕೆಯ ಪ್ರಸ್ತುತ ಪ್ರಸ್ತಾವನೆಗಳ ಅಡಿಯಲ್ಲಿ...
Date : Friday, 27-01-2017
ಆಧುನಿಕ ಸಂವಹನ ಮಾಧ್ಯಮಗಳು ಬಾಲ್ಯವನ್ನು ಹಾಳುಮಾಡದಿರಲಿ : ಡಾ|ಹರಿಕೃಷ್ಣ ಭರಣ್ಯ ಬದಿಯಡ್ಕ: “ಶಾಲಾ ವಾರ್ಷಿಕೋತ್ಸವಗಳು ನಮ್ಮ ಬಾಲ್ಯದ ನೆನಪನ್ನು ಚಿರಸ್ಮರಣೀಯವಾಗಿ ಉಳಿಸುತ್ತವೆ. ಹಿಂದಿನ ಕಾಲದಲ್ಲಿ ದಿನಪೂರ್ತಿ ಕಾರ್ಯಕ್ರಮಗಳು ಜರಗುತ್ತಿದ್ದವು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಆಧುನಿಕ ಸಂವಹನ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಬಳಸಲು...
Date : Friday, 27-01-2017
ಸಮ್ಮೇಳನಗಳಿಂದ ಸಾಂಸ್ಕೃತಿಕ ಹೆಮ್ಮೆಯ ಮನೋಭಾವ: ಗಣೇಶ್ ಕಾರ್ಣಿಕ್ ಬೆಳ್ತಂಗಡಿ : ಜಗತ್ತಿನ ಗಮನ ಸೆಳೆಯುವಂತಹ ವಿಭಿನ್ನ ಸಂಸ್ಕೃತಿಯೊಂದಿಗೆ ಗುರುತಿಸಿಕೊಂಡಿರುವ ಭಾರತದ ಕುರಿತು ಹೆಮ್ಮೆ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಕಾಣ್ಕೆ ನೀಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ, ಅನಿವಾಸಿ ಭಾರತೀಯ ಸಂಘದ...
Date : Friday, 27-01-2017
ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ತಾನು ಸಿದ್ಧ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಪಾಕಿಸ್ಥಾನ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಜಕಾರಿಯಾ ಈ ಕುರಿತಂತೆ ಮಾತನಾಡಿದ್ದು, ಭಾರತ ಹಾಗೂ ಪಾಕ್ ನಡುವೆ ಕಾಶ್ಮೀರ ಸಮಸ್ಯೆ ಬಹಳ ವರ್ಷಗಳಿಂದ ಇದ್ದು, ವಿಶ್ವ...
Date : Friday, 27-01-2017
ನವದೆಹಲಿ: ಭಾರತದ ರಾಷ್ಟ್ರೀಯ ಪಾವತಿಗಳ ಕಾರ್ಪೋರೇಶನ್ (ಎನ್‌ಪಿಸಿಐ) ಭೀಮ್ ಆಪ್‌ನ್ನು ನವೀಕರಿಸಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಆ್ಯಪ್ 7 ಹೆಚ್ಚುವರಿ ಪ್ರಾದೇಶಿಕ ಭಾಷೆಗಳನ್ನು ಹೊಂದಿದೆ. ಬಿಡುಗಡೆ ಸಂದರ್ಭ ಇಂಗ್ಲಿಷ್ ಮತ್ತುಹಿಂದಿ ಭಾಷೆಗಳನ್ನು ಹೊಂದಿದ್ದ ಈ ಆಪ್ ಈಗ ಕನ್ನಡ, ಮಲಯಾಳಂ,...
Date : Friday, 27-01-2017
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ, ಅಜಂಖಾನ್‌ರಂತಹ ಗೂಂಡಾಗಳಿಗೆ ಮಾಯಾವತಿ, ಯಾದವ್ ಯಾರೂ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿರುವ ಅವರು, ಗೂಂಡಾ ಆಗಿದ್ದ ಮುಖ್ತಾರ್...