Date : Friday, 27-01-2017
ಸಮ್ಮೇಳನಗಳಿಂದ ಸಾಂಸ್ಕೃತಿಕ ಹೆಮ್ಮೆಯ ಮನೋಭಾವ: ಗಣೇಶ್ ಕಾರ್ಣಿಕ್ ಬೆಳ್ತಂಗಡಿ : ಜಗತ್ತಿನ ಗಮನ ಸೆಳೆಯುವಂತಹ ವಿಭಿನ್ನ ಸಂಸ್ಕೃತಿಯೊಂದಿಗೆ ಗುರುತಿಸಿಕೊಂಡಿರುವ ಭಾರತದ ಕುರಿತು ಹೆಮ್ಮೆ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳು ಕಾಣ್ಕೆ ನೀಡುತ್ತವೆ ಎಂದು ವಿಧಾನ ಪರಿಷತ್ ಸದಸ್ಯ, ಅನಿವಾಸಿ ಭಾರತೀಯ ಸಂಘದ...
Date : Friday, 27-01-2017
ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಬಗೆಹರಿಕೆಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ತಾನು ಸಿದ್ಧ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಪಾಕಿಸ್ಥಾನ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಜಕಾರಿಯಾ ಈ ಕುರಿತಂತೆ ಮಾತನಾಡಿದ್ದು, ಭಾರತ ಹಾಗೂ ಪಾಕ್ ನಡುವೆ ಕಾಶ್ಮೀರ ಸಮಸ್ಯೆ ಬಹಳ ವರ್ಷಗಳಿಂದ ಇದ್ದು, ವಿಶ್ವ...
Date : Friday, 27-01-2017
ನವದೆಹಲಿ: ಭಾರತದ ರಾಷ್ಟ್ರೀಯ ಪಾವತಿಗಳ ಕಾರ್ಪೋರೇಶನ್ (ಎನ್ಪಿಸಿಐ) ಭೀಮ್ ಆಪ್ನ್ನು ನವೀಕರಿಸಿದ್ದು, ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಈ ಆ್ಯಪ್ 7 ಹೆಚ್ಚುವರಿ ಪ್ರಾದೇಶಿಕ ಭಾಷೆಗಳನ್ನು ಹೊಂದಿದೆ. ಬಿಡುಗಡೆ ಸಂದರ್ಭ ಇಂಗ್ಲಿಷ್ ಮತ್ತುಹಿಂದಿ ಭಾಷೆಗಳನ್ನು ಹೊಂದಿದ್ದ ಈ ಆಪ್ ಈಗ ಕನ್ನಡ, ಮಲಯಾಳಂ,...
Date : Friday, 27-01-2017
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ, ಅಜಂಖಾನ್ರಂತಹ ಗೂಂಡಾಗಳಿಗೆ ಮಾಯಾವತಿ, ಯಾದವ್ ಯಾರೂ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿರುವ ಅವರು, ಗೂಂಡಾ ಆಗಿದ್ದ ಮುಖ್ತಾರ್...
Date : Friday, 27-01-2017
ಪುತ್ತೂರು: ಇಲ್ಲಿನ ನೆಹರು ನಗರದಲ್ಲಿನ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣಕ್ಕೆ ಶ್ರೀ ರಾಮಚಂದ್ರಾಪುರ ಮಠದಿಂದ ಆಯೋಜಿಸಲಾಗಿರುವ ಮಂಗಲ ಗೋಯಾತ್ರೆಯ ರಥ ಶುಕ್ರವಾರ ಆಗಮಿಸಿತು. ಸುಮಾರು ಮೂರು ಸಾವಿರದಷ್ಟು ಮಂದಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಈ ರಥವನ್ನು ಸ್ವಾಗತಿಸಿದರು....
Date : Friday, 27-01-2017
ನವದೆಹಲಿ: ಗಡಿ ನಿಯಂತ್ರಣ ರೇಖೆಯನ್ನೂ ದಾಟಿ ಸೀಮಿತ ದಾಳಿ ನಡೆಸಿದ್ದ ಸೈನಿಕರನ್ನು ಗಣರಾಜ್ಯೋತ್ಸವ ದಿನದಂದು ಸನ್ಮಾನಿಸಲಾಯಿತು. 2 ವಿಶೇಷ ಬಟಾಲಿಯನ್ನ 19 ಸೈನಿಕರಿಗೆ ಕೀರ್ತಿ ಚಕ್ರ, 5 ಶೌರ್ಯ ಚಕ್ರ ಹಾಗೂ ಇತರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸೀಮಿತ ದಾಳಿಯಲ್ಲಿ ಭಾಗವಹಿಸಿದ್ದ ಮೇ.ರೋಹಿತ್ ಸೂರಿಯವರಿಗೆ...
Date : Friday, 27-01-2017
ಹುಬ್ಬಳ್ಳಿ: ಸ್ಥಳೀಯ ಇಂಡಸ್ ಎಂಟ್ರಪ್ರನರ್ಸ್ (ಟೈ) ಸಹಯೋಗದಲ್ಲಿ ಆಯೋಜಿಸಿರುವ (ಜ.27 ಮತ್ತು 28) ಉತ್ತರ ಕರ್ನಾಟಕ ಉದ್ಯಮದಾರರ ಸಮಾವೇಶ ಟೈಕಾನ್-2017 ಕ್ಯಾಶ್ಲೆಸ್ ಚಟುವಟಿಕೆಗೆ ಅವಕಾಶ ನೀಡಿದೆ. ಭಾಗವಹಿಸುವವರು ಆನ್ಲೈನ್ ಮೂಲಕ ಅಥವಾ ಮೊಬೈಲ್ ಆಪ್ ಮೂಲಕ ನೊಂದಣಿ ಮಾಡಿಸಬಹುದು. ಡೆಬಿಟ್ ಹಾಗೂ...
Date : Friday, 27-01-2017
ಚೆನ್ನೈ: ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಎರಡನೇ ಘಟಕದಲ್ಲಿ ವಾಣಿಜ್ಯ ವಿದ್ಯುತ್ ಉತ್ಪಾದನೆ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ ಎಂದು ಪ್ರದೇಶ ನಿರ್ದೇಶಕ ಆರ್.ಎಸ್. ಸುಂದರ್ ಹೇಳಿದ್ದಾರೆ. ಕೂಡಂಕುಳಂ ಸ್ಥಾವರದ ಎರಡನೇ ಘಟಕ 1000 ಮೆಗಾ ವ್ಯಾಟ್ ಸಂಪೂರ್ಣ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ....
Date : Friday, 27-01-2017
ವಾರಾಣಸಿ : ಶ್ರೀ ಕಾಶಿ ಮಠ ಸಂಸ್ಥಾನದ ಮೂಲ ಮಠವು ಪರಮ ಪಾವನ ಕ್ಷೇತ್ರ ಕಾಶಿಯ ಬ್ರಹ್ಮ ಘಾಟ್ ನಲ್ಲಿದ್ದು ಇದರ ಪ್ರಧಾನ ದೇವರಾದ ಶ್ರೀ ಲಕ್ಷ್ಮಿ ನರಸಿಂಹ ದೇವರ ಪುನಃ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಪ್ರಯುಕ್ತ ಗುರುವಾರದಂದು ಕಾಶೀ ಮಠಾಧೀಶರಾದ...
Date : Friday, 27-01-2017
ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ಮುಸ್ಲಿಂ ಸಂಘಟನೆಯೊಂದು, ಸಾಮೂಹಿಕ ವಿವಾಹದಲ್ಲಿ ವಧು ವರರ ಕೈಯಲ್ಲಿ ರಾಷ್ಟ್ರಧ್ವಜ ನೀಡುವ ಮೂಲಕ ಗಣರಾಜ್ಯೋತ್ಸವ ಆಚರಿಸಿದ್ದು, ಇದನ್ನು ’ರಿಪಬ್ಲಿಕ್’ ಮದುವೆ ಎನ್ನಬಹುದೇನೋ. ಇಲ್ಲಿನ ಹುಸೈನಿ ವಕ್ಫ್ ಸಮಿತಿ ಗಣರಾಜ್ಯೋತ್ಸವ ನಿಮಿತ್ತ ಸಾಮೂಹಿಕ ವಿವಾಹವನ್ನು ಏರ್ಪಡಿಸಿತ್ತು. ಅದರಲ್ಲಿ 101 ಮುಸ್ಲಿಂ...