Date : Monday, 13-02-2017
ಮಂಗಳೂರು: ಮಹಾರಾಷ್ಟ್ರದ ರೈತರ ನಂತರ ಇದೀಗ ತಮ್ಮ ಪುಣೆ ಮೂಲದ ನಾಮ್ ಫೌಂಡೇಷನ್ ಮೂಲಕ ಹುತಾತ್ಮ ಸೇನಾ ಮತ್ತು ಅರೆಸೇನಾ ಸಿಬ್ಬಂದಿಗಳ 400 ಕುಟುಂಬಗಳಿಗೆ ನೆರವು ನೀಡಲು ನಟರಾದ ನಾನಾ ಪಾಟೇಕರ್ ಹಾಗೂ ಮಕರಂದ ಆನಾಸ್ಪುರೆ ಮುಂದಾಗಿದ್ದಾರೆ. ಈ ಯೋಜನೆಯಡಿ ನಾಮ್ ಫೌಂಡೇಷನ್...
Date : Monday, 13-02-2017
ಲಖನೌ: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿರುವ ಬೆನ್ನಲ್ಲೇ, ನೋಟಾ ಕುರಿತ ಜಾಗೃತಿ ಮೂಡಿಸುವಲ್ಲಿ ಶಿಕ್ಷಕರೊಬ್ಬರು ನಿರತರಾಗಿದ್ದಾರೆ. ಕಪರ್ತಲಾ ಎಂಬ ತರಬೇತಿ ಶಾಲೆಯೊಂದನ್ನು ನಡೆಸುವ ಶಿಕ್ಷಕ ಅರವಿಂದ ಎಂಬುವರೇ ಈ ನೂತನ ಪ್ರಚಾರದ ರೂವಾರಿ. ಉತ್ತಮ ಅಭ್ಯರ್ಥಿಗಳು ಕಣದಲ್ಲಿ ಇಲ್ಲದಿದ್ದಲ್ಲಿ...
Date : Monday, 13-02-2017
ಇಂಫಾಲ್: ಮಣಿಪುರದ ಅತಿ ದೊಡ್ಡ ಸಿಹಿನೀರಿನ ಸರೋವರ ಲೊಕ್ತಾಕ್ ಸರೋವರ ದೇಶದ ಪ್ರಥಮ ತೇಲುವ ಪ್ರಾಥಮಿಕ ಶಾಲೆ (floating elementary School)ಗೆ ಆಶ್ರವಾಗಿದೆ. ಮಣಿಪುರ ರಾಜಧಾನಿ ಇಂಫಾಲ್‌ನಿಂದ 50 ಕಿ.ಮೀ. ದೂರದ ಚಂಪು ಖಂಗ್‌ಪೋಕ್ ಗ್ರಾಮದ ಲಂಗೋಲ್‌ಸಂಬಿ ಲೀಕೈ ಎಂಬಲ್ಲಿ ತೇಲುವ ಪ್ರಾಥಮಿಕ ಶಾಲೆಯನ್ನು...
Date : Monday, 13-02-2017
ಕೊಚ್ಚಿ: ದೇಶದಲ್ಲಿಯೇ ಮೊದಲ ಬಾರಿಗೆ ಐಎನ್‌ಎಸ್‌ನ (ಇಂಡಿಯನ್ ನೇವಿ ಸರ್ವಿಸ್) ಸರ್ವೇಕ್ಷಕ್‌ನಲ್ಲಿ 18 ಸೋಲಾರ್ ಪ್ಯಾನೆಲ್ಸ್‌ಗಳನ್ನು ಅಳವಡಿಸಲಾಗಿದೆ. 300 ವ್ಯಾಟ್‌ನ ಪಾನೆಲ್‌ಗಳಿದ್ದು, ಅವು 5.4ಕೆ.ವಿ ವಿದ್ಯುತ್ ಉತ್ಪಾದನಾ ಶಕ್ತಿ ಹೊಂದಿವೆ. ಈಗಾಗಲೇ ಈ ಸೌರ ವಿದ್ಯುತ್ ಶಕ್ತಿ ಬಳಕೆ ಕುರಿತಂತೆ ತಿಳಿಯಲು ಮೀಟರ್...
Date : Monday, 13-02-2017
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ತಮಗೆ ನೀಡಲಾಗುವ ರಜಾ ಪ್ರವಾಸದ ರಿಯಾಯಿತಿ (ಎಲ್‌ಟಿಸಿ) ಹಣ ದುರ್ಬಳಕೆ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಎಚ್ಚರಿಕೆ ನೀಡಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ...
Date : Monday, 13-02-2017
ನವದೆಹಲಿ: ಅರುಣಾಚಲ ಪ್ರದೇಶವನ್ನು ಪ್ರಧಾನಿ ಮೋದಿ ಅವರು, ಹಿಂದೂ ಬಹುಸಂಖ್ಯಾತ ರಾಜ್ಯವನ್ನಾಗಿಸಲು ಹೊರಟಿದ್ದಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಅವರು, ಹಿಂದೂಗಳು ಎಂದಿಗೂ ಅನ್ಯ ಧರ್ಮದವರನ್ನು...
Date : Monday, 13-02-2017
ಮೂಡುಬಿದಿರೆ: ರಸ್ತೆ ಸುರಕ್ಷೆಯ ಬಗ್ಗೆ ಮೂಡಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ ಹಮ್ಮಿಕೊಂಡಿರುವ ‘ಆಳ್ವಾಸ್ ಸ್ವಸ್ಥ ರಸ್ತೆ’ ಕಾರ್ಯಕ್ರಮವನ್ನು ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಗರಗಳು ಬೆಳೆಯುತ್ತಿದ್ದು ವಾಹನ ಬಳಕೆದಾರರ ಸಂಖ್ಯೆಯೂ...
Date : Monday, 13-02-2017
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಗಲಿದ ಪತ್ರಕರ್ತ, ಪ್ರಜಾವಾಣಿ ಪತ್ರಿಕೆಯ ವರದಿಗಾರ ಚೇತನ್‌ರಾಂ ಇರಂತಕಜೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಶ್ರದ್ಧಾಂಜಲಿ...
Date : Monday, 13-02-2017
ಇಸ್ಲಾಮಾಬಾದ್: ಬಹುಚರ್ಚಿತ ಪ್ರೇಮಿಗಳ ದಿನ ಆಚರಣೆಗೆ ಸಂಬಂಧಿಸಿದಂತೆ ಇಸ್ಲಾಮಾಬಾದ್ ಉಚ್ಛ ನ್ಯಾಯಾಲಯ, ಪಾಕ್‌ನಲ್ಲಿ ಪ್ರೇಮಿಗಳ ದಿನಾಚರಣೆಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಈ ದಿನವು ಮುಸಲ್ಮಾನರ ಪದ್ಧತಿಯಲ್ಲ, ಆದ್ದರಿಂದ ಇದರ ಮೇಲೆ ನಿಷೇಧ ಹೇರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ಕುರಿತು ವಿಚಾರಣೆ...
Date : Monday, 13-02-2017
ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ವೆಬ್‌ಸೈಟ್‌ಗೆ ಹ್ಯಾಕರ್‌ಗಳು ಕನ್ನ ಹಾಕಿದ್ದು, ಅಧಿಕಾರಿಗಳು ವೆಬ್‌ಸೈಟ್‌ನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿದ್ದಾರೆ. ಹ್ಯಾಕ್ ಮಾಡಿರುವ ಕುರಿತು ಗಮನಕ್ಕೆ ಬರುತ್ತಿದ್ದಂತೆ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ ಗೃಹ ಸಚಿವಾಲಯದ ವೆಬ್‌ಸೈಟ್‌ನ್ನು ತಡೆಹಿಡಿಯಲಾಗಿದೆ. ಕಳೆದ ತಿಂಗಳು ಪಾಕ್‌ನ ಹ್ಯಾಕರ್‌ಗಳು...