Date : Monday, 08-05-2017
ನವದೆಹಲಿ: ವಾಸ್ತವ ಗಡಿ ರೇಖೆಯ ಬಳಿಯ ಪಾಕಿಸ್ಥಾನಿ ಬಂಕರ್‌ವೊಂದನ್ನು ಭಾರತೀಯ ಸೈನಿಕರು ಮಿಸೈಲ್ ದಾಳಿ ನಡೆಸಿ ಧ್ವಂಸಗೊಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಕಳೆದ ತಿಂಗಳು ನಡೆದಿದ್ದು, ಇದು ಯಾವ ಜಾಗದಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ....
Date : Monday, 08-05-2017
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಹೆಸರು ಹೊಂದಿರುವ ಮಾವಿನ ಹಣ್ಣು ‘ಯೋಗಿ ಮ್ಯಾಂಗೋ’ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಲಕ್ನೋದ ಖ್ಯಾತ ಮಾವಿನ ಹಣ್ಣು ಬೆಳೆಗಾರ, ಪದ್ಮಶ್ರೀ ಪುರಸ್ಕಾರ ಪಡೆ ಹಾಜಿ ಖಲಿಮುಲ್ಲಾ ಅವರು ಈ ಮಾವಿನ ಹಣ್ಣನ್ನು ಅಭಿವೃದ್ಧಿಪಡಿಸಿದ್ದಾರೆ....
Date : Monday, 08-05-2017
ನವದೆಹಲಿ : ಶೀಘ್ರದಲ್ಲೇ ದೇಶದ ಮಹಿಳೆಯರಿಗಾಗಿ ಹೊಸ ರಾಷ್ಟ್ರೀಯ ನೀತಿ ಜಾರಿಗೆ ಬರಲಿದೆ. ಈ ಮೂಲಕ ಮಹಿಳೆಯರಿಗೆ ಅನೇಕ ಸೌಲಭ್ಯಗಳು ದೊರೆಯಲಿವೆ. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ ಸಮಿತಿ ಮಹಿಳೆಯರಿಗೆ ಪ್ರಯೋಜನವಾಗುವಂತಹ ಹೊಸ ರಾಷ್ಟ್ರೀಯ ನೀತಿಯನ್ನು ರೂಪಿಸಿದೆ. ಇದಕ್ಕೆ ಸಂಪುಟದ ಒಪ್ಪಿಗೆಯಷ್ಟೇ...
Date : Monday, 08-05-2017
ನವದೆಹಲಿ: ಜೆನೆಟಿಕ್, ಕಂಪ್ಯೂಟರ್ ಮತ್ತು ಎಕೋಲಜಿಗಳ ಬಗೆಗಿನ ತಜ್ಞತೆಗೆ ಹೆಸರುವಾಸಿಯಾಗಿರುವ ಭಾರತೀಯ ಮೂಲದ ಮೂವರು ವಿಜ್ಞಾನಿಗಳು ರಾಯಲ್ ಸೊಸೈಟಿಯ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ. ಅತೀ ಹಳೆಯ ವಿಜ್ಞಾನ ಅಕಾಡಮಿ ಎನಿಸಿರುವ, ನೋಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣನ್ ನಾಯಕತ್ವ ಹೊಂದಿರುವ ಲಂಡನ್ ಮೂಲದ ರಾಯಲ್...
Date : Monday, 08-05-2017
ನವದೆಹಲಿ: ಧರ್ಮದ ಹೆಸರಲ್ಲಿ ಜನರನ್ನು ಭಯಭೀತಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿರುವ ಖ್ಯಾತ ಗಾಯಕ ಸೋನು ನಿಗಮ್, ಫತ್ವಾದ ಮುಖೇನ ಜೀವ ಬೆದರಿಕೆಯೊಡ್ಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ‘ಸರ್ವವ್ಯಾಪಿ ದೇವರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ...
Date : Monday, 08-05-2017
ನವದೆಹಲಿ : ಅತ್ಯಾಧುನಿಕ ಯುದ್ಧ ವಿಮಾನ ವಿನ್ಯಾಸವನ್ನು ಅಂತಿಮಗೊಳಿಸುವ ಮತ್ತು ಬಹು ಶತ ಕೋಟಿ ಡಾಲರ್ ವೆಚ್ಚದ ಅಭಿವೃದ್ಧಿ ಯೋಜನೆಯ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಶೀಘ್ರದಲ್ಲೇ ಸಹಿ ಹಾಕಲಿವೆ. ಐದನೇ ತಲೆಮಾರಿನ ಫೈಟರ್ ಜೆಟ್ ವಿಮಾನ (ಎಫ್ಜಿಎಫ್ಎ) ಕ್ಕೆ ವಿಸ್ತೃತ...
Date : Monday, 08-05-2017
ಮುಂಬಯಿ: ಮಹಾರಾಷ್ಟ್ರದಲ್ಲಿನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಸೆಂಟ್ರಲ್ ರೈಲ್ವೇಯ ಹೆಡ್‌ಕ್ವಾಟರ್ಸ್‌ಗಳಿಗೆ ಮಹಾರಾಜ ಎಂಬ ಹೆಸರನ್ನು ಮುಂದುಗಡೆ ಸೇರಿಸಲಾಗಿದೆ. ಹೀಗಾಗೀ ಇನ್ನು ಮುಂದೆ ಅದು ಮಹರಾಜ್ ಛತ್ರಪತಿ ಶಿವಾಜಿ ಟರ್ಮಿನಸ್ ಆಗಲಿದೆ. ಅಷ್ಟೇ ಅಲ್ಲದೇ ಚೆಸ್ಟರ್ನ್ ರೈಲ್ವೇಯ ಎಲ್ಫಿನ್‌ಸ್ಟೋನ್ ರೋಡ್ ಸ್ಟೇಶನ್‌ಗೆ...
Date : Monday, 08-05-2017
ಮಂಗಳೂರು : ಮಂಗಳೂರು ಮೂಲದ ರಿಯಾನ ಮತ್ತು ಅವರ ಪತಿ ನರೆನ್ ಪ್ರಭು ಅವರನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯ ಮೂಲದವರ ಹತ್ಯೆ ಹೆಚ್ಚುತ್ತಿರುವುದು ಖಂಡನಾರ್ಹವಾಗಿದ್ದು, ಭಾರತೀಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು...
Date : Monday, 08-05-2017
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ 27 ಏರ್ ಕಂಡೀಷನ್ ಬಸ್‌ಗಳಿಗೆ ಚಾಲನೆ ನೀಡಿದರು. ಈ 27 ಬಸ್‌ಗಳ ಪೈಕಿ 12 ಬಸ್‌ಗಳು ಅತೀ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. 15 ಬಸ್‌ಗಳ ಜನರಲ್ ಕೆಟಗರಿ ಎಸಿ ಬಸ್‌ಗಳಾಗಿವೆ. ತಮ್ಮ ಅಧಿಕೃತ ನಿವಾಸದಿಂದಲೇ ಯೋಗಿ...
Date : Monday, 08-05-2017
ಲಂಡನ್: ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಪ್ರಯತ್ನಗಳನ್ನು ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪೌಲ್ ಶ್ಲಾಘಿಸಿದ್ದು, ಭ್ರಷ್ಟರ ಮನಸ್ಸಲ್ಲಿ ಕಾನೂನಿನ ಭಯ ಹುಟ್ಟಿಸುವಲ್ಲಿ ಅವರು ಸಫಲರಾಗಿದ್ದಾರೆ ಎಂದಿದ್ದಾರೆ. ಮೋದಿ ಅತೀ ಬದ್ಧತೆಯ ವ್ಯಕ್ತಿಯಾಗಿದ್ದು, ಯಾವ ದಿಕ್ಕಿನತ್ತ ದೇಶವನ್ನು ಕೊಂಡೊಯ್ಯಬೇಕು...