Date : Monday, 13-02-2017
ಬೆಂಗಳೂರು: ಸಾಂಪ್ರದಾಯಿಕ ಕ್ರೀಡೆ ಕಂಬಳ ಹಾಗೂ ಎತ್ತಿನ ಗಾಡಿ ಓಟ ಸ್ಪರ್ಧೆಗೆ ಸಂಬಂಧಿಸಿದ ಕಾನೂನು ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಪ್ರಾಣಿಗಳ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಮಸೂದೆ, 2017ನ್ನು ಫೆಬ್ರವರಿ 10ರಂದು ವಿಧಾಸಭೆಯಲ್ಲಿ ಪರಿಚಯಿಸಲಾಗಿತ್ತು. ಪ್ರಾಣಿಗಳ ಹಿಂಸೆ ತಡೆ ಮಸೂದೆಯನ್ನು...
Date : Monday, 13-02-2017
ನವದೆಹಲಿ: ಬಾನುಲಿ ಒಂದು ಅದ್ಬುತ ಸಂವಹನ ಮಾಧ್ಯಮ. ಈ ಉದ್ಯಮದಲ್ಲಿರುವವರು ಇದನ್ನು ಸಕ್ರಿಯವಾಗಿ ಮತ್ತು ಕ್ರಿಯಾಶೀಲವಾಗಿ ನಿರ್ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವ ರೇಡಿಯೊ ದಿನದ ಅಂಗವಾಗಿ ಬಾನುಲಿ ಪ್ರಿಯರಿಗೆ ಮತ್ತು ಈ ಉದ್ಯಮದಲ್ಲಿ ನಿರತವಾಗಿರುವ ಎಲ್ಲರಿಗೂ ಶುಭ ಕೋರಿರುವ...
Date : Monday, 13-02-2017
ನವದೆಹಲಿ: ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಶೀಘ್ರದಲ್ಲೇ ರಾಜಧಾನಿ ಮತ್ತು ಶತಾಬ್ದಿ ರೈಲುಗಳ ಬೋಗಿಗಳಿಗೆ ಸ್ವಯಂಚಾಲಿತ ಡೋರ್ ಲಾಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುವುದು. ರೈಲ್ವೆ ಸಿಬ್ಬಂದಿ ತನ್ನ ಕ್ಯಾಬಿನ್‌ನಿಂದ ನಿಯಂತ್ರಿಸುವ ಈ ಹೊಸ ವ್ಯವಸ್ಥೆಯಡಿ ರೈಲ್ವೆ ನಿಲ್ದಾಣಕ್ಕೆ ರೈಲು...
Date : Monday, 13-02-2017
ತ್ರಿಶೂರ್(ಕೇರಳ): ಭಾನುವಾರ ರಾತ್ರಿ ಬಿಜೆಪಿ ಕಾರ್ಯಕರ್ತನನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ತ್ರಿಶೂರಿನ ಮುಕ್ಕಟ್ಟುಕಾರ ಬಳಿ ನಡೆದಿದೆ. ನಿರ್ಮಲ್ ಎಂಬ 20 ವರ್ಷದ ಕಾರ್ಯಕರ್ತನೇ ಹಲ್ಲೆಗೊಳಾದ ವ್ಯಕ್ತಿ. ಕೃತ್ಯದ ಹಿಂದೆ ಭಾರತೀಯ ಕಮ್ಯುನಿಸ್ಟ್ ಪಕ್ಷದವರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದ್ದು, ಜಿಲ್ಲೆಯಲ್ಲಿ...
Date : Monday, 13-02-2017
ಫೈಜಾಬಾದ್: ತ್ರಿವಳಿ ತಲಾಖ್ ನಿಲ್ಲಲಿ. ಇದನ್ನು ನಿಲ್ಲಿಸಲು ಕುಟುಂಬ ಯೋಜನೆಯನ್ನು ಕಡ್ಡಾಯಗೊಳಿಸಬೇಕು ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿದ್ದಾರೆ. ಫೈಜಾಬಾದ್‌ನಲ್ಲಿ ಮಾತನಾಡಿರುವ ಅವರು, ನಮ್ಮ ಸರ್ಕಾರ ಬಂದರೆ ಮೂರು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೆರಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಹೆಚ್ಚು...
Date : Monday, 13-02-2017
ಕಾಸರಗೋಡು : ಜೊತೆಗಾರರಿಬ್ಬರ ಸಾವನ್ನು ಹತ್ತಿರದಿಂದ ಕಂಡು, ಮೃತ್ಯು ಭಯದ ಬಂಧನದಲ್ಲಿದ್ದ ಓಂಗೋಲ್ ನಂದಿಯೊಂದು ಗೋಪ್ರೇಮಿಗಳ ನೆರವಿನಿಂದ ಅಮೃತಬಂಧುವಿನೆಡೆಗೆ ಸಾಗಿ ಬಂದ ಕ್ಷಣಗಳು ಅವಿಸ್ಮರಣೀಯ. ಅನ್ಯಮತೀಯರು ಬಹುಸಂಖ್ಯಾತರಾಗಿರುವ ಕಾಸರಗೋಡು ಮೊಗ್ರಾಲ್ ಪುತ್ತೂರಿನ ವಧಾಗೃಹದಲ್ಲಿ ಒಂಟಿಯಾಗಿ, ಮೃತ್ಯು ಭಯದಿಂದ ತನ್ನ ಸರದಿಗಾಗಿ ಕಾಯುತ್ತಿದ್ದ...
Date : Monday, 13-02-2017
ಬೆಂಗಳೂರು: ಭಾರತ ಹೆಚ್ಚು ದೂರ, ಸಂಪೂರ್ಣ ನೋಟ, ಪತ್ತೆ ಮತ್ತು ಕಣ್ಗಾವಲು ನಡೆಸಲು ಮುಂದಿನ ಪೀಳಿಗೆಯ 6 ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (AWACS) ಯುದ್ಧ ವಿಮಾನಗಳನ್ನು ನಿರ್ಮಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಒಪ್ಪಿಗೆ ಬಳಿಕ ಭದ್ರತಾ...
Date : Monday, 13-02-2017
ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಬಾಂಬ್ ಸ್ಫೋಟ ನಡೆದಿರುವುದು ಭಾರತದಲ್ಲಿ. ನ್ಯಾಶನಲ್ ಬಾಂಬ್ ಡೇಟಾ ಸೆಂಟರ್ ನೀಡಿರುವ ಅಂಕಿ ಅಂಶವಿದು. ಕಳೆದ ವರ್ಷ ಭಾರತದಲ್ಲಿ 337 ಐಇಡಿ ಸ್ಫೋಟಗಳು ಸಂಭವಿಸಿವೆ. ಇರಾಕ್‌ನಲ್ಲಿ 221, ಪಾಕ್‌ನಲ್ಲಿ 161 ಬಾರಿ ದುಷ್ಕರ್ಮಿಗಳು ಕುಕೃತ್ಯ...
Date : Monday, 13-02-2017
ಟೊರೊಂಟೊ: ಅಮೇರಿಕಾದಲ್ಲಿ ಭಾರತೀಯರು ಸೇರಿದಂತೆ ವಿದೇಶಿಗರ ಪ್ರಯಾಣಕ್ಕೆ ಡೊನಾಲ್ಡ್ ಟ್ರಂಪ್ ಸರ್ಕಾರ ನಿಷೇದ ಹೇರಿದ್ದು, ಇದನ್ನು ಕೆನಡಾ ಸ್ವಾಗತಿಸಿದೆ. ಅಮೇರಿಕಾದ ವಿವಾದಾತ್ಮಕ ವೀಸಾ ಮತ್ತು ಪ್ರಯಾಣ ನಿರ್ಬಂಧ ಕೆನಡಾದಲ್ಲಿ ಟೆಕ್ಕಿಗಳ ನೇಮಕಾತಿ ಮತ್ತು ಹೂಡಿಕೆಗೆ ವರದಾನವಾಗಲಿದೆ ಎಂದು ಕೆನಡಾದ ಭಾರತೀಯ ಮೂಲದ...
Date : Monday, 13-02-2017
ವಡೋದರಾ: ಅನಾಣ್ಯೀಕರಣ ದೇಶದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ. ಭಾರತ ದೇಶ ನಗದು ರಹಿತ ವ್ಯವಹಾರದ ಮೂಲಕ ಡಿಜಿಟಲೀಕರಣದತ್ತ ಸಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಅನಾಣ್ಯೀಕರಣ ವಿಶಾಲ, ಪಾರದರ್ಶಕ ಮತ್ತು ನೈಜ ಜಿಡಿಪಿಯ ಭಾಗವಾಗಿ ಕೈಗೊಂಡ...