Date : Thursday, 16-02-2017
ನವದೆಹಲಿ: ಜನರು ಶೀಘ್ರದಲ್ಲೇ ಸ್ಮಾರ್ಟ್‌ಫೋನ್ ಆ್ಯಪ್ ಮೂಲಕ ತೆರಿಗೆ ಪಾವತಿಸಬಹುದು ಹಾಗೂ ಆದಾಯ ತೆರಿಗೆಯ ಮಾಹಿತಿಯನ್ನು ಟ್ರ್ಯಾಕ್ ಮಾಡಬಹುದು. ಜೊತೆ ಆಧಾರ್ ಪರಿಶೀಲನೆ ಸಹಾಯದಿಂದ ತಕ್ಷಣದಲ್ಲೇ ಪ್ಯಾನ್ ಕಾರ್ಡ್ ಪಡೆಯಬಹುದು. ಅರ್ಜಿದಾರರು ಮೊಬೈಲ್ ಆಪ್ ಬಳಸಿ ಇ-ಕೆವೈಸಿ ದೃಢೀಕರಣ ಮೂಲಕ ಪ್ಯಾನ್...
Date : Thursday, 16-02-2017
ಮಥುರಾ: ಉತ್ತರ ಪ್ರದೇಶದ ಪೊಲೀಸರು ಮಥುರಾದಲ್ಲಿ ನಕಲಿ ಗುರುತಿನ ಚೀಟಿ ಹೊಂದಿದ್ದ ಮ್ಯಾನ್ಮಾರ್‌ನ ಪ್ರಜೆ ಮೊಹಮ್ಮದ್ ಸಾದಿಕ್ ಎಂಬುವವನನ್ನು ಬಂಧಿಸಿದ್ದಾರೆ. ಮಥುರಾದ ಸಾದರ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ ಇವನು ವಾಸಿಸುತ್ತಿದ್ದ. ಅವನ ಬಳಿ ಸಿಕ್ಕ ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ,...
Date : Thursday, 16-02-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಎಸ್‌ಬಿಐ ಸಮೂಹದ ಬ್ಯಾಂಕ್‌ಗಳನ್ನು ವಿಲೀನಗೊಳಿಸಲು ಅನುಮತಿ ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ತಿರುವಾಂಕೂರ್ ಪಟಿಯಾಲಾ ಹಾಗೂ ಸ್ಟೇಟ್ ಬ್ಯಾಂಕ್...
Date : Thursday, 16-02-2017
ನವದೆಹಲಿ: 2016-17ರ ಜೂನ್ ಅಂತ್ಯದೊಳಗೆ ಭಾರತದ ಆಹಾರ ಧಾನ್ಯಗಳ ಉತ್ಪಾದನೆ ದಾಖಲೆಯ 271.98 ಟನ್ ತಲುಪುವ ಸಾಧ್ಯತೆ ಇದೆ. ಗೋಧಿ, ಅಕ್ಕಿ, ಬೇಳೆ-ಕಾಳುಗಳು, ಧಾನ್ಯಗಳು, ಎಣ್ಣೆ ಬೀಜ ಉತ್ಪಾದನೆ ಈ ಹಿಂದಿನ ದಾಖಲೆಯನ್ನು ಮೀರಲಿದೆ ಎಂದು ಕೃಷಿ ಸಚಿವಾಲಯ ಅಂದಾಜಿಸಿದೆ. ಕಳೆದ...
Date : Thursday, 16-02-2017
ಬೆಂಗಳೂರು: ಪ್ರಧಾನಿ ಮೋದಿ ಕನಸಿನ ಮೇಕ್ ಇನ್ ಇಂಡಿಯಾಕ್ಕೆ ಅಮೆರಿಕದ ಬಾಹ್ಯಾಕಾಶ ಹಾಗೂ ರಕ್ಷಣಾ ಸಂಸ್ಥೆಗಳು ಸಾಥ್ ನೀಡುವುದಾಗಿ ಯುಎಸ್ ಬ್ಯುಜಿನೆಸ್ ಕೌನ್ಸಿಲ್ ಹೇಳಿದೆ. ಸದ್ಯ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ-2017 ರ ವೈಮಾನಿಕ ಪ್ರದರ್ಶನದಲ್ಲಿ ಯುಎಸ್ ಹಾಗೂ ಭಾರತ ಜಂಟಿಯಾಗಿ...
Date : Thursday, 16-02-2017
ರಾಂಚಿ: ಜಾಖಂಡ್‌ನ ರಾಂಚಿಯ ಖೇಲ್‌ಗಾಂವ್‌ನಲ್ಲಿ 2 ದಿನಗಳ ‘ಮೊಮೆಂಟಮ್ ಜಾರ್ಖಂಡ್’ ಜಾಗತಿಕ ಹೂಡಿಕೆದಾರರ ಸಮ್ಮೇಳನ ಗುರುವಾರದಿಂದ ಆರಂಭಗೊಳ್ಳಲಿದೆ. ದೇಶ-ವಿದೇಶಗಳ ಸಾವಿರಾರು ಪ್ರತಿನಿಧಿಗಳು, ಪ್ರಮುಖ ಉದ್ಯಮಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ಹಣಕಾಸು...
Date : Thursday, 16-02-2017
ನವದೆಹಲಿ: ಯೋಗ ಕಲಿಕೆಯ ನಂತರ ಬಿಎಸ್‌ಎಫ್ ಯೋಧರು ಇದೀಗ ಬಾಬಾ ರಾಮದೇವ್ ಅವರ ಪತಂಜಲಿ ಉತ್ಪನ್ನವನ್ನು ಬಳಸಲಿದ್ದಾರೆ. ದೇಶದಾದ್ಯಂತ ಗಡಿ ಭದ್ರತಾ ಪಡೆಗಳಿಗಾಗಿ ಪತಂಜಲಿಯ ಎಫ್‌ಎಂಸಿಜಿ ಬ್ರ್ಯಾಂಡ್‌ನ ಮಳಿಗೆಗಳು ತೆರೆಯಲಿವೆ. ರಾಜಧಾನಿ ದೆಹಲಿ ಗಡಿ ಭದ್ರತಾ ಪಡೆಯ ಶಿಬಿರದಲ್ಲಿ ಬುಧವಾರ ಮೊದಲ...
Date : Thursday, 16-02-2017
ಮುಂಬಯಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ರಕ್ಷಣಾ ನೀತಿಗಳಿಂದ ವಿಶ್ವವನ್ನು ತಮ್ಮ ಹಿಡಿತದಲ್ಲಿಡಲು ಪ್ರಯತ್ನಿಸುತ್ತಿದ್ದು, ಇದು ಭಾರತದ ಐಟಿ ಕಂಪೆಗಳ ಮೇಲೆ ದುರ್ಬಲ ಪರಿಣಾಮ ಬೀರುತ್ತಿದೆ. ಡೊನಾಲ್ಡ್ ಟ್ರಂಪ್ ಭಾರತದ ಐಟಿ ಕ್ಷೇತ್ರಕ್ಕೆ ಆಶೀರ್ವಾದದ ಮುಖವಾಡವಾಗಿದ್ದಾರೆ ಎಂದು ಮುಖೇಶ್ ಅಂಬಾನಿ...
Date : Thursday, 16-02-2017
ಜೈಪುರ : ಮೌರ್ಯ, ಮೊಘಲ್ ಹಾಗೂ ಗುಪ್ತರ ಇತಿಹಾಸ ಗೊತ್ತಿದೆ. ಆದರೆ ನಮ್ಮ ನೆಲದ ಇತಿಹಾಸವೇ ನಮಗೆ ಗೊತ್ತಾಗುತ್ತಿಲ್ಲ. ಈಶಾನ್ಯ ರಾಜ್ಯ ಅದರಲ್ಲೂ ವಿಶೇಷವಾಗಿ ಅಸ್ಸಾಂನ ಐತಿಹಾಸಿಕ ವೈಭವದ ಮಹತ್ವ ಕುರಿತು ಪಠ್ಯದಲ್ಲಿ ಉಲ್ಲೇಖವೇ ಇಲ್ಲ. ಈ ನಿಟ್ಟಿನಲ್ಲಿ ಗಮನಹರಿಸುವಂತೆ ಕೋರಿ...
Date : Thursday, 16-02-2017
ನವದೆಹಲಿ: ಭಾರತ ಹಾಗೂ ಅಮೇರಿಕಾ ನಡುವಿನ ಸಂಬಂಧಗಳನ್ನು ವೃದ್ಧಿಸುವುದು, ಭಯೋತ್ಪಾದನೆ ನಿಗ್ರಹ ಹಾಗೂ ಭದ್ರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಬಲಪಡಿಸುವ ಬಗ್ಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲೆರ್‍ಸನ್ ದೂರವಾಣಿ ಮೂಲಕ...