News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸರಕಾರಿ ಆಸ್ಪತ್ರೆಗಳಲ್ಲಿ ಖಾದಿ ಉತ್ಪನ್ನಗಳನ್ನು ಬಳಸಲು ಸೂಚನೆ

ನವದೆಹಲಿ: ದೇಶದಲ್ಲಿರುವ ಕೇಂದ್ರ ಸರಕಾರಿ ಆಸ್ಪತ್ರೆಗಳಿಗೆ ಖಾದಿ ಉತ್ಪನ್ನಗಳನ್ನು ಖರೀದಿಸಲು ಸೂಚಿಸಲಾಗಿದೆ. ಸೋಪ್, ವೈದ್ಯರ ಕೋಟ್‌ಗಳು ಹಾಗೂ ಹಾಸಿಗೆಗಳನ್ನು ಸೇರಿದಂತೆ ಇನ್ನಿತರ ಖಾದಿ ಉತ್ಪನ್ನಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲು ಸೂಚಿಸಲಾಗಿದೆ. ಪಿಜಿಐ ಚಂಡೀಗಢ, ಜಿಂಪರ್ ಪದುಚೇರಿ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಸೇರಿದಂತೆ ದೇಶದ...

Read More

ಬ್ಯಾಂಕ್‌ಗಳ ಮೇಲೆ ಮತ್ತೆ ಎಂಡಿಆರ್ ಶುಲ್ಕ ವಿಧಿಸಲಿರುವ ಆರ್‌ಬಿಐ

ನವದೆಹಲಿ: ಕೇಂದ್ರ ಸರ್ಕಾರದ ಡಿಜಿಟಲ್ ವಹಿವಾಟುಗಳನ್ನು ಇನ್ನಷ್ಟು ವೃದ್ಧಿಸಲು ನಾಗರಿಕರು ನಡೆಸುವ ಡೆಬಿಟ್ ಕಾರ್ಡ್ ವ್ಯವಹಾರಗಳಿಗೆ ಬ್ಯಾಂಕ್‌ಗಳ ಮೇಲೆ ಮತ್ತೆ ಎಂಡಿಆರ್ ಮರುಪಾವತಿ ಶುಲ್ಕವನ್ನು ವಿಧಿಸಲು ಆರ್‌ಬಿಐ ಮುಂದಾಗಿದೆ. ನೋಟು ನಿಷೇಧದ ನಂತರ ಜನರಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ...

Read More

14 ವರ್ಷದ ಪಾರ್ಶ್ವವಾಯು ಪೀಡಿತ ಬಾಲಕನನ್ನು ರಕ್ಷಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ದೇಶದ ಪ್ರಧಾನಿ ಮಾತ್ರವಲ್ಲದೇ ದೇಶ ಜನತೆಯ ಪ್ರಧಾನಿಯೂ ಆಗಿದ್ದಾರೆ. ತನ್ನ ಸರ್ಕಾರ ದೇಶದ ಬಡವರ ಪರವಾಗಿದೆ ಎಂದು ಅವರು ಹಲವು ಬಾರಿ ಹೇಳಿದ್ದು, ಇದು ಅವರ ಯೋಜನೆಗಳು, ನಿರ್ಧಾರಗಳಿಂದ ಕಂಡು ಬಂದಿದೆ. ಬಿಹಾರ...

Read More

ಆ್ಯಂಟಿಬಯಾಟಿಕ್ ಔಷಧಿಗಳ ದುರ್ಬಳಕೆಯ ಪರಿಶೀಲನೆಗೆ ಕೇಂದ್ರ ಚಿಂತನೆ

ನವದೆಹಲಿ: ಶರೀರದಲ್ಲಿ ಬ್ಯಾಕ್ಟೀರಿಯಾಗಳನ್ನು ತಡೆಗಟ್ಟಲು ಬಳಸುವ ಆ್ಯಂಟಿಬಯಾಟಿಕ್ ಔಷಧಿಗಳ ದುರ್ಬಳಕೆಯ ಪರಿಶೀಲನೆ ವ್ಯವಸ್ಥೆಯ ಭಾಗವಾಗಿ ವೈದ್ಯರು ನೀಡುವ ಔಷಧಿ ಚೀಟಿಗಳ ಆಡಿಟ್ ನಡೆಸಲು ಕೇಂದ್ರ ಚಿಂತಿಸುತ್ತಿದೆ. ರೋಗಾಣುಗಳ ಪ್ರತಿರೋಧಕಗಳು ಒಂದು ದೊಡ್ಡ ಸವಾಲಾಗಿದೆ ಎಂದು ಕೇಂದ್ರ ಸರ್ಕಾರ ಗುರುತಿಸಿದ್ದು, ಇದರ ವಿರುದ್ಧ...

Read More

2005 ದೆಹಲಿ ಸ್ಫೋಟ: ಓರ್ವನಿಗೆ ಜೈಲು, ಇಬ್ಬರ ಖುಲಾಸೆ

ನವದೆಹಲಿ: ದೆಹಲಿ ಕೋರ್ಟ್ 2005ರಲ್ಲಿ ದೆಹಲಿಯಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣದ ತೀರ್ಪು ನೀಡಿದ್ದು, ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಇನ್ನೋರ್ವ ಆರೋಪಿಯನ್ನು ಭಯೋತ್ಪಾದನೆ ಆರೋಪಗಳ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ದೆಹಲಿ ಸ್ಫೋಟದ ಪ್ರಮುಖ ಆರೋಪಿ ತರೀಕ್ ಅಹ್ಮದ್...

Read More

ಕೆನಡಾದ ಭಾರತೀಯ ರಾಯಭಾರಿಯಾಗಿ ವಿಕಾಸ್ ಸ್ವರೂಪ್ ನೇಮಕ

ನವದೆಹಲಿ: ವಿದೇಶಾಂಗ ಸಚಿವಾಲಯದ ವಕ್ತಾರರಾಗಿ ಸೇವೆ ಸಲ್ಲಿಸಿದ ವಿಕಾಸ ಸ್ವರೂಪ್ ಅವರನ್ನು ಕೆನಡಾದಲ್ಲಿ ಭಾರತೀಯ ರಾಯಭಾರಿ ಕಛೇರಿಯ ಹೈ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಸ್ವರೂಪ್ 1986 ರಲ್ಲಿ ಭಾರತೀಯ ವಿದೇಶಾಂಗ ಸೇವೆ ಸೇರಿದ್ದರು. ಈ ಹಿಂದೆ ಅವರು ಟರ್ಕಿ, ಯುನೈಟೆಡ್...

Read More

ಉದ್ಯೋಗಕ್ಕಾಗಿ 7 ವರ್ಷದ ಬಾಲಕಿಯಿಂದ ಗೂಗಲ್‌ ಸಿಇಒ ಸುಂದರ್ ಪಿಚೈಗೆ ಪತ್ರ

ನವದೆಹಲಿ: ಕೆಲವು ಬಾರಿ ಅನಿರೀಕ್ಷಿತ ವಿಷಯಗಳು ನಮ್ಮಲ್ಲಿ ಅಚ್ಚರಿ ಮೂಡಿಸುತ್ತದೆ. ಇದು ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೂ ಹೊರತಾಗಿಲ್ಲ. ಅಂತೆಯೇ ಯುಕೆಯ ನಿವಾಸಿ ೭ ವರ್ಷದ ಕ್ಲೋ ಬ್ರಿಜ್‌ವಾಟರ್ ತಂತ್ರಜ್ಞಾನ ದೈತ್ಯ ಗೂಗಲ್‌ನಲ್ಲಿ ಉದ್ಯೋಗ ನೀಡುವಂತೆ ಪತ್ರ ಬರೆದಿದ್ದಾಳೆ. ಇದಕ್ಕೆ...

Read More

ರಸ್ತೆ ದಾಟಿಸುವ ಲಡ್ಡುಭಾಯ್ ಅಂದ್ರೆ ಮಕ್ಕಳಿಗೆ ಇಷ್ಟ

ಹೈದರಾಬಾದ್: ಜನರಿಗಿಂತ ವಾಹನಗಳೇ ತುಂಬಿರುವ ಬ್ಯುಸಿ ರಸ್ತೆಗಳನ್ನು ದಾಟುವುದೇ ಸವಾಲು. ಅದರಲ್ಲೂ ಮಕ್ಕಳು ಹಾಗೂ ಹಿರಿಯರ ಪಾಡಂತೂ ಹೇಳತೀರದು. ಆದರೆ ಲಡ್ಡುಭಾಯ್ ಮಾತ್ರ ಇಂಥವರಿಗೆ ರಸ್ತೆ ದಾಟಲು ಸಹಾಯ ಮಾಡುವುದರಲ್ಲೇ ಖುಷಿ ಕಂಡಿದ್ದು ವಿಶಿಷ್ಟ. ಹೌದು. ಡೆಕ್ಕನ್ ಕ್ರೊನಿಕಲ್ ಈ ಕುರಿತು...

Read More

ತ್ರಿವಳಿ ತಲಾಖ್ ಪ್ರಕರಣ: ಲಿಖಿತ ಹೇಳಿಕೆ ಸಲ್ಲಿಸುವಂತೆ ಸುಪ್ರೀಂ ಆದೇಶ

ನವದೆಹಲಿ: ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಪ್ರಕರಣದಲ್ಲಿರುವ ಎಲ್ಲ ಪಕ್ಷಗಾರರು ತಮ್ಮ ಲಿಖಿತ ಹೇಳಿಕೆಗಳನ್ನು ಮಾ.30 ರೊಳಗೆ ಅಟಾರ್ನಿ ಜನರಲ್ ಅವರಿಗೆ ಸಲ್ಲಿಸತಕ್ಕದ್ದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸರ್ವೋಚ್ಛ ನ್ಯಾಯಾಲಯ ತ್ರಿವಳಿ ತಲಾಖ್ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು, ಕೂಲಂಕುಷವಾಗಿ ಪರಿಶೀಲಿಸಿ...

Read More

ಉತ್ತರಪ್ರದೇಶ ನನ್ನ ಕರ್ಮಭೂಮಿ: ಪ್ರಧಾನಿ ಮೋದಿ

ಉತ್ತರ ಪ್ರದೇಶ: ಭಗವಾನ್ ಶ್ರೀಕೃಷ್ಣ ಇಂದಿನ ಗುಜರಾತ್‌ನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡಿದ್ದ. ಅವನ ಆದರ್ಶದಲ್ಲೇ ನಾನು ಉತ್ತರಪ್ರದೇಶವನ್ನು ನನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿರುವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ನಿಮಿತ್ತ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿರುವ ಅವರು, ಮೂಲತಃ...

Read More

Recent News

Back To Top