Date : Wednesday, 08-03-2017
ನವದೆಹಲಿ: ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಯಲ್ಲಿ ಪಾಕಿಸ್ಥಾನ ಮೂಲದ ಉಗ್ರ ಮಸೂದ್ ಅಝರ್‌ನ್ನು ಸೇರಿಸಬೇಕು ಎಂದು ಕೋರಿ ಭಾರತ ಸಲ್ಲಿಸಿರುವ ಪ್ರಸ್ತಾವಣೆಯನ್ನು ಚೀನಾ ಪರಿಗಣನೆಗೆ ತೆಗೆದುಕೊಂಡಿದ್ದು, ತನಿಖೆ ನಡೆಸಲು ಮುಂದಾಗಿದೆ. ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಬಗೆಗಿನ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ...
Date : Wednesday, 08-03-2017
ನವದೆಹಲಿ: ಅತ್ಯಂತ ಆಕರ್ಷಕ ರೀತಿಯಲ್ಲಿ ತನ್ನ ಡೂಡಲ್‌ನ್ನು ವಿನ್ಯಾಸಗೊಳಿಸುವ ಮೂಲಕ ಗೂಗಲ್ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿದೆ. ಪ್ರತಿವರ್ಷ ಮಾರ್ಚ್8ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ಹಕ್ಕು, ಸ್ತ್ರೀ ಸಬಲೀಕರಣವೇ ಈ ಆಚರಣೆಯ ಮುಖ್ಯ ಉದ್ದೇಶ. ಈ ಬಾರಿ...
Date : Tuesday, 07-03-2017
ಬೆಂಗಳೂರು: ಇಲ್ಲಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 75 ರನ್‌ಗಳಿಂದ ಮಣಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 189 ರನ್‌ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ...
Date : Tuesday, 07-03-2017
ಲಖ್ನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ಮುನ್ನಾ ದಿನವಾದ ಮಂಗಳವಾರ ಲಖ್ನೌನ ಠಾಕುರ್‌ಗಂಜ್ ಪ್ರದೇಶದಲ್ಲಿ ಉತ್ತರಪ್ರದೇಶ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ತಂಡ (ಎಟಿಎಸ್) ಹಾಗೂ ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಉತ್ತರ ಪ್ರದೇಶ ಪೊಲೀಸರು...
Date : Tuesday, 07-03-2017
ನವದೆಹಲಿ: ಟಿವಿ ಪ್ರಸಾರಕ ಸ್ಟಾರ್ ಇಂಡಿಯಾ ಬದಲು ಮೊಬೈಲ್ ತಯಾರಕ ಕಂಪೆನಿ ಒಪ್ಪೋ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಪಡೆದಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಪ್ಪೋ ಮೊಬೈಲ್ಸ್ ಇಂಡಿಯಾ ಪ್ರೈ. ಲಿ. ಭಾರತ ಕ್ರಿಕೆಟ್ ತಂಡದ ನೂತನ ಪ್ರಾಯೋಜಕ...
Date : Tuesday, 07-03-2017
ಮುಂಬಯಿ: ಅವನು ಕೇವಲ ಫೋಟೊ ಕ್ಲಿಕ್ಕಿಸುವುದಿಲ್ಲ, ಅನೇಕ ಜೀವಗಳನ್ನು ಉಳಿಸಲು ತನ್ನ ಪ್ರಾಣವನ್ನೂ ಪಣಕ್ಕಿಡುತ್ತಾನೆ. ಮಾನವೀಯತೆಯ ಮೇರು ಬಂಟಿ ರಾವ್ ಯುವಜನತೆಗೊಂದು ಮಾದರಿ. ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿದ್ದ ನೌಕರಿಯನ್ನು ಬಿಟ್ಟು, ಬದುಕನ್ನು ಕಟ್ಟಿಕೊಳ್ಳಲು ಕನಸಿನ ಮಾಯಾ ನಗರಿ ಮುಂಬಯಿಗೆ ಬಂಟಿ ರಾವ್ ಬರ್‍ತಾರೆ....
Date : Tuesday, 07-03-2017
ನವದೆಹಲಿ: ದೆಹಲಿಯ ಲೋಧಿ ಗಾರ್ಡನ್‌ಗೆ ಭೇಟಿ ಕೊಡುವವರಿಗೆ ಅಲ್ಲಿನ ಮುನ್ಸಿಪಲ್ ಕೌನ್ಸಿಲ್ ಸಿಹಿ ಸುದ್ದಿ ನೀಡಿದ್ದು, ಉಚಿತ ವೈ-ಫೈ ನೀಡಲು ಮುಂದಾಗಿದೆ. ‘ಎಪ್ರಿಲ್ ತಿಂಗಳಿನಿಂದ ಉಚಿತ ವೈ-ಫೈ ಸೌಲಭ್ಯ ಜಾರಿಗೆ ಬರಲಿದ್ದು, ಲೋಧಿ ಗಾರ್ಡನ್‌ನ್ನು ವೈಫೈ ಝೋನ್ ಮಾಡುವ ಕಾರ್ಯ ಭರದಿಂದ...
Date : Tuesday, 07-03-2017
ಮುಂಬಯಿ: ನಕ್ಸಲ್ ಜೊತೆ ಸಂಪರ್ಕ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ದೆಹಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜೆ.ಎನ್ ಸಾಯಿಬಾಬಾ ಮತ್ತು ಇತರ ಐದು ಮಂದಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಗಡ್ಚಿರೋಲಿ ಕೋರ್ಟ್ ಕಾನೂನುಬಾಹಿರ ದೌರ್ಜನ್ಯ ತಡೆಗಟ್ಟುವಿಕೆ ಕಾಯಿದೆ ಅಡಿಯಲ್ಲಿ ಸಾಯಿಬಾಬಾ ಅವರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ....
Date : Tuesday, 07-03-2017
ನವದೆಹಲಿ: ನಗರಗಳ ನಡುವೆ ಹೈ-ಸ್ಪೀಡ್ ರಸ್ತೆ ನಿರ್ಮಿಸುವ ಹೈಪರ್‌ಲೂಪ್ ಒನ್, ಭಾರತದಲ್ಲಿ ಐದು ಸಂಭಾವ್ಯ ಹೈಪರ್‌ಲೂಪ್ ಮಾರ್ಗ ನಿರ್ಮಾಣಕ್ಕೆ ಸಾರ್ವಜನಿಕ ಮತ ಆರಂಭಿಸಿದೆ. ತಮ್ಮ ದೇಶದಲ್ಲಿ ಸಮರ್ಥ ಸಾರಿಗೆ ಯೋಜನೆ ವಿವರ ಸಲ್ಲಿಸಲು ಹೈಪರ್‌ಲೂಪ್ ಒನ್ ಜಾಗತಿಕ ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ತಂಡಗಳನ್ನು...
Date : Tuesday, 07-03-2017
ನವದೆಹಲಿ: ಸ್ಮಾರ್ಟ್ ಸಿಟಿ ಯೋಜನೆಗಳ ಅಡಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉದ್ಯೋಗ ಅವಕಾಶ ಹೆಚ್ಚಿಸಲು ತರಬೇತಿ ನೀಡಲಾಗುತ್ತಿದೆ. ದೆಹಲಿ ಪುರಸಭೆಯ ಸ್ಮಾರ್ಟ್ ಸಿಟಿ ನಕಾಶೆ ನಿರ್ವಹಿಸಲು ರೂಪುಗೊಂಡ ದೆಹಲಿ ಪುರಸಭಾ ಮಂಡಳಿಯ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎನ್‌ಡಿಎಂಸಿಎಸ್‌ಸಿಎಲ್) ಎಂಬ ವಿಶೇಷ ಘಟಕ...