Date : Thursday, 01-06-2017
ನವದೆಹಲಿ: ಅಕೌಂಟ್ ನಂಬರ್‌ನ್ನು ಬದಲಾಯಿಸದೆಯೇ ಬ್ಯಾಂಕ್‌ನ್ನು ಬದಲಾಯಿಸಬಹುದಾದ ಅವಕಾಶ ಇನ್ನು ಮುಂದೆ ಗ್ರಾಹಕರಿಗೆ ಲಭಿಸುವ ಸಾಧ್ಯತೆ ಇದೆ. ಆಧಾರ್ ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ(ಎನ್‌ಪಿಸಿಐ)ದ ವಿವಿಧ ವೇದಿಕೆಗಳನ್ನು ಬಳಸಿಕೊಂಡು ಬ್ಯಾಂಕ್ ಅಕೌಂಟ್ ನಂಬರ್ ಪೋರ್ಟೆಬಿಲಿಟಿಯನ್ನು ಪರಿಚಯಿಸಲು ಆರ್‌ಬಿಐ ಉಪ...
Date : Thursday, 01-06-2017
ಚೆನ್ನೈ: ಇತ್ತೀಚಿಗೆ ಮದ್ರಾಸ್ ಐಐಟಿಯಲ್ಲಿ ಭೀಫ್ ಫೆಸ್ಟ್ ಆಯೋಜಿಸಿದ್ದ ಸಂಶೋಧಕ ವಿದ್ಯಾರ್ಥಿಯ ಮೇಲೆ ನಡೆದ ಹಲ್ಲೆ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿ ಮಾಡಿತ್ತು. ಹಲವು ಬುದ್ಧಿಜೀವಿಗಳು ಇದನ್ನು ಖಂಡಿಸಿ ಆತನ ಪರ ದೊಡ್ಡದಾಗಿಯೇ ಧ್ವನಿಯೆತ್ತಿದ್ದರು. ವಧೆಗಾಗಿ ಗೋವುಗಳ ಮಾರಾಟ ನಿಷೇಧಪಡಿಸಿದ ಕೇಂದ್ರದ...
Date : Thursday, 01-06-2017
ನವದೆಹಲಿ: ಬಿಟ್ಟುಹೋದ ಮತದಾರರನ್ನು ಸೇರಿಸಿಕೊಳ್ಳುವ ಸಲುವಾಗಿ ಚುನಾವಣಾ ಆಯೋಗವು ಗುರುವಾರದಿಂದ ವಿಶೇಷ ಅಭಿಯಾನವನ್ನು ಆರಂಭಿಸುತ್ತಿದೆ. ಹೊಸ ಯುವ ಮತದಾರರ ಸೇರ್ಪಡೆ ಪ್ರಮುಖ ಉದ್ದೇಶವಾಗಿದೆ. ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ದಾಖಲೆ ಸಂಗ್ರಹಿಸಲಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಈ ಅಭಿಯಾನ ಆರಂಭಿಸಲಾಗುತ್ತಿದ್ದು, ಯಾವ ಮತದಾರರೂ...
Date : Thursday, 01-06-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಲ್ಕು ರಾಷ್ಟ್ರಗಳ ವಿದೇಶಿ ಪ್ರವಾಸದ ಮೂರನೇ ಹಂತವಾಗಿ ರಷ್ಯಾಗೆ ಭೇಟಿ ಕೊಟ್ಟಿದ್ದಾರೆ. ಭಾರತದ ಅತೀದೊಡ್ಡ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ಗೆ ಸಂಬಂಧಿಸಿದಂತೆ ಅವರ ಈ ಭೇಟಿ ಅತೀ ಮಹತ್ವದ್ದಾಗಿದೆ. ಈ ಪವರ್ ಪ್ಲಾಂಟ್ ಕೊನೆಯ...
Date : Thursday, 01-06-2017
ಬೆಂಗಳೂರು: ಈ ವರ್ಷದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ ಕೆ.ಆರ್ ನಂದಿನಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. 17 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಯುಪಿಎಸ್‌ಸಿಯಲ್ಲಿ ಕರ್ನಾಟಕ ದೇಶಕ್ಕೆ ಪ್ರಥಮ ಬಂದಿದೆ. ಕೋಲಾರ ಮೂಲದ ನಂದಿನಿ ಶಿಕ್ಷಕ ದಂಪತಿಗಳಾದ...
Date : Thursday, 01-06-2017
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸೊಪೋರ ಪ್ರದೇಶದ ಮನೆಯೊಂದರಲ್ಲಿ ಅವಿತಿದ್ದ ಇಬ್ಬರು ಉಗ್ರರನ್ನು ಸೇನಾ ಪಡೆಗಳು ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿವೆ. ಪ್ರಸ್ತುತ ಪ್ರದೇಶದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಉಗ್ರರು ಅವಿತಿದ್ದಾರೆ ಎಂಬ ಖಚಿತ...
Date : Wednesday, 31-05-2017
ಮಂಗಳೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿರುವ ಮೇರು ವಿವಿ ಮತ್ತು ರಾಜ್ಯದ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯ ಎಂದು ಹೆಸರುವಾಸಿಯಾಗಿದೆ. ಆದರೆ ವಿಶ್ವವಿದ್ಯಾಲಯ ಸದಾ ಒಂದಲ್ಲ ಒಂದು...
Date : Wednesday, 31-05-2017
ಬೆಂಗಳೂರು: ಮಳೆಗಾಲದಲ್ಲಿ ಯೋಜನೆ ಬದ್ಧವಾದ ಕೃಷಿ ನಡೆಸಲು ಸಹಕಾರಿಯಾಗುವಂತೆ ರೈತರು ಎಸ್‌ಎಂಎಸ್ ಮೂಲಕ ಹವಾಮಾನ ಪರಿಸ್ಥಿತಿ, ಮಳೆ ಮುಂತಾದುವುಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಕೃಷಿ ಯೋಜನೆಗಳಿಗೆ ನೋಂದಣಿ ಮಾಡಿಕೊಂಡ ರೈತರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಅರ್ತ್...
Date : Wednesday, 31-05-2017
ಮ್ಯಾಡ್ರಿಡ್: ಸ್ಪೇನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಆ ದೇಶದೊಂದಿಗೆ ಒಟ್ಟು 7 ಒಪ್ಪಂದಗಳಿಗೆ ಸಹಿ ಹಾಕಿದರು. ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ ಮತ್ತು ಸ್ಪೇನ್ ಪ್ರಧಾನಿ ಮರಿಯಾನೋ ರಜೋಯಿ ಅವರು ವಿವಿಧ ವಲಯಗಳಿಗೆ ಸಂಬಂಧಿಸಿದ ಒಟ್ಟು 7 ಮಹತ್ವದ ಒಪ್ಪಂದಗಳಿಗೆ...
Date : Wednesday, 31-05-2017
ಕಲ್ಲಡ್ಕ : ಭಾರತೀಯ ಸಾಂಪ್ರದಾಯಿಕ ಆಚರಣೆಯು ವೈಜ್ಞಾನಿಕ ಅಂಶದಿಂದ ಕೂಡಿದೆ. ಭಾರತೀಯ ಮೂಲವಿಚಾರಧಾರೆಗಳ ಮೂಲಕ ಶಿಕ್ಷಣವನ್ನು ನಮ್ಮ ವಿದ್ಯಾಕೇಂದ್ರ ನೀಡುತ್ತಿದೆ. ಆ ಮೂಲಕ ವಿದ್ಯಾರ್ಥಿಗಳ ಪರಿಪೂರ್ಣ ವಿಕಾಸದ ಕಾರ್ಯ ನಡೆಸುತ್ತಿದೆ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವರವರು ಶ್ರೀರಾಮ...