Date : Friday, 14-04-2017
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಸ್ಟಾರ್ಟ್ ಅಪ್ ಅಡಿ ನೊಂದಾವಣಿಗೊಂಡ ಕರ್ನಾಟಕದ ಮೊದಲ ಉದ್ಯಮವೇ ನ್ಯೂಲೈಟ್ ಬ್ರಿಕ್ಸ್ ಉದ್ಯಮ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಬಳಿ ಈ ಉದ್ಯಮಕ್ಕೆ ನಾಂದಿ ಹಾಡಲಾಗಿದೆ. ಮಂಜುನಾಥ ಬೊಮ್ಮಣ್ಣವರ, ನವೀನ ಹನಗೋಡಿಮಠ ಹಾಗೂ...
Date : Friday, 14-04-2017
ಬೆಳಗಾವಿ: ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಚಿತ್ರವನ್ನು ಯುವಜನತೆ ತಮ್ಮ ತಲೆಯಲ್ಲಿ ಮೂಡಿಸಿಕೊಳ್ಳುತ್ತಿರುವುದು ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ. ಅಂಬೇಡ್ಕರ್ ಜಯಂತಿ ನಿಮಿತ್ತ ಇಲ್ಲಿನ ಕಾಕತಿವೇಸ್ನಲ್ಲಿರುವ ಕಿರಣ್ ಮೆನ್ಸ್ ಪಾರ್ಲರ್ನಲ್ಲಿ ಅಭಿಮಾನಿಗಳ ದಂಡೇ ಸೇರುತ್ತಿದೆ. ತಮ್ಮ ತಲೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿತ್ರವನ್ನು...
Date : Friday, 14-04-2017
ಜಮಖಂಡಿ: ಬರಿದಾಗಿರುವ ಕೃಷ್ಣೆಯತ್ತ ನೋಡಿದ ಜನತೆ ನೆರೆಯ ಮಹಾರಾಷ್ರ್ತದ ಕೊಯಿನಾದತ್ತ ಆಸೆ ಕಂಗಳಿಂದ ನೇರ ದೃಷ್ಟಿಯಿಂದ ನೋಡುವ ಪ್ರಸಂಗವೂ ಸಹ ಇಲ್ಲದಾಗಿದೆ. ಅಲ್ಲಿಯೂ ಸಹ ನೀರಿನ ಕೊರತೆ ಎದ್ದು ಕಾಣುತ್ತಿದೆ. ಎಲ್ಲಿ ನೋಡಿದರಲ್ಲಿ ನದಿಯ ಪಾತ್ರವು ಬರಿದಾಗುತ್ತ ಹೋಗಿದೆ. ಹೌದು. ಇದು...
Date : Friday, 14-04-2017
ಶ್ರೀನಗರ: ಕಲ್ಲು ತೂರಾಟ ಮಾಡುವ ಉದ್ರಿಕ್ತ ಜಿಹಾದಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಾರತೀಯ ಸೇನೆ ಮಾರ್ಗವೊಂದನ್ನು ಕಂಡು ಹಿಡಿದಿದೆ. ಕಲ್ಲು ತೂರುವ ವ್ಯಕ್ತಿಯನ್ನೇ ತಮ್ಮ ಜೀಪ್‌ಗೆ ಕಟ್ಟಿ ಹಾಕಿ, ಈ ಮೂಲಕ ಯಾರೂ ಜೀಪಿನ ಮೇಲೆ ಕಲ್ಲು ತೂರಾಟ ನಡೆಸದಂತೆ ಸೇನೆ ತಡೆದಿದೆ....
Date : Friday, 14-04-2017
ನಾಗ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಕರೋಡಿ, ಚಂದ್ರಪುರ ಮತ್ತು ಪರ್ಲಿ ಪ್ರದೇಶಗಳಲ್ಲಿ ಥರ್ಮಲ್ ಪವರ್ ಪ್ಲಾಂಟ್‌ನ ಹಲವಾರು ಘಟಕಗಳನ್ನು ಉದ್ಘಾಟಿಸಿದರು. ಈ ಘಟಕಗಳು ಒಟ್ಟು 3,230 ಮೆಗಾ ವಾಟ್ಸ್‌ಗಳ ಸಾಮರ್ಥ್ಯವನ್ನು ಹೊಂದಿದೆ. ಕರೋಡಿಯಲ್ಲಿ 660 ಮೆಗಾ ವ್ಯಾಟ್‌ನ 3 ಸೂಪರ್ ಕ್ರಿಟಿಕಲ್...
Date : Friday, 14-04-2017
ಸಂಬಾಲ್: ಎಲ್ಲಾ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಉತ್ತರಪ್ರದೇಶದ ಸಂಬಾಲದಲ್ಲಿನ ಮದರಸವೊಂದು ಗೋಹತ್ಯೆಯನ್ನು ನಿಷೇಧ ಮಾಡಲು ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಮತ್ತು ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಪೋಸ್ಟ್‌ಕಾರ್ಡ್ ಕ್ಯಾಂಪೇನ್ ಆರಂಭಿಸಿದೆ. ಗೋವು ಮಾತ್ರವಲ್ಲ ಹಾಲನ್ನು ನೀಡುವ ಎಲ್ಲಾ ಪ್ರಾಣಿಗಳ...
Date : Friday, 14-04-2017
ಲಕ್ನೋ: ಶ್ರೇಷ್ಠ ನಾಯಕರುಗಳ ಜನ್ಮ ಜಯಂತಿಯ ಸಂದರ್ಭದಲ್ಲಿ ಉತ್ತರಪ್ರದೇಶದ ಶಾಲೆಗಳು ತೆರೆದಿರಲಿವೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಘೋಷಣೆ ಮಾಡಿದ್ದಾರೆ. ಧೀಮಂತ ನಾಯಕರ ಜನ್ಮ ದಿನಾಚರಣೆಯಂದು ರಜೆ ನೀಡುವ ಬದಲು, ಅವರ ಜೀವನ, ಕಾರ್ಯ, ಸಿದ್ಧಾಂತಗಳ ಬಗ್ಗೆ...
Date : Friday, 14-04-2017
ನವದೆಹಲಿ: ಆದಾಯ ತೆರಿಗೆ ಇಲಾಖೆಯು ತನ್ನ ‘ಆಪರೇಶನ್ ಕ್ಲೀನ್ ಮನಿ’ಯಡಿ 60 ಸಾವಿರ ಮಂದಿಯನ್ನು ತನಿಖೆಗೊಳಪಡಿಸಲಿದೆ. ಇದರಲ್ಲಿ 1,300 ಮಂದಿಯನ್ನು ಹೈರಿಸ್ಕ್ ಪರ್ಸನ್ಸ್ ಎಂದು ಗುರುತಿಸಿದೆ. 500 ಮತ್ತು 1 ಸಾವಿರ ನೋಟುಗಳ ನಿಷೇಧವಾದ ಸಂದರ್ಭ ಅತಿಯಾಗಿ ಕ್ಯಾಶ್ ಸೇಲ್ಸ್ ಮಾಡಿದ ಆರೋಪ...
Date : Friday, 14-04-2017
ನಾಗ್ಪುರ: ಡಿಜಿಟಲ್ ಪೇಮೆಂಟ್ ಕ್ರಾಂತಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೀಮ್-ಆಧಾರ್ ಡಿಜಿಟಲ್ ಪೇಮೆಂಟ್ ವೇದಿಕೆಗೆ ಮೋದಿ ಚಾಲನೆ ನೀಡಿದರು. ನಾಗ್ಪುರದ ದೀಕ್ಷಭೂಮಿಯಲ್ಲಿ ಅಂಬೇಡ್ಕರ್ ಅವರ 126ನೇ ಜಯಂತಿಯ ಅಂಗವಾಗಿ ಅವರು ಸಂವಿಧಾನ ಶಿಲ್ಪಿಗೆ ಗೌರವ...
Date : Friday, 14-04-2017
ಬಳ್ಳಾರಿ : ಪ್ರತಿಯೋರ್ವ ಸ್ತ್ರೀ ತನ್ನ ವಿಕಸಿತ ಸದ್ಗುಣ ಮತ್ತು ಸಂಸ್ಕಾರಯುತ ಶಾರೀರಿಕ, ಮಾನಸಿಕ, ಬೌದ್ಧಿಕ ಶಕ್ತಿಗಳೊಂದಿಗೆ ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ಏಪ್ರಿಲ್ 16 ರಿಂದ ಏಪ್ರಿಲ್ 30 ರ ವರೆಗೆ ರಾಷ್ಟ್ರ ಸೇವಿಕಾ ಸಮಿತಿ ಉತ್ತರ ಪ್ರಾಂತದ...