News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಲ್ಗೇರಿಯಾದ ಭಾರತ ರಾಯಭಾರಿಯಾಗಿ ಪೂಜಾ ಕಪೂರ್ ನೇಮಕ

ನವದೆಹಲಿ: ಪರಿಪಬ್ಲಿಕ್ ಆಫ್ ಬಲ್ಗೇರಿಯಾದ ಭಾರತ ರಾಯಭಾರಿಯಾಗಿ ಪೂಜಾ ಕಪೂರ್ ಅವರನ್ನು ನೇಮಿಸಲಾಗಿದೆ. ಪೂಜಾ ಕಪೂರ್ 1996ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಜಾಯಿಂಟ್ ಸೆಕ್ರೆಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರದಲ್ಲೇ ಅವರು ಬಲ್ಗೇರಿಯಾದ ಭಾರತ ರಾಯಭಾರಿಯಾಗಿ ಅಧಿಕಾರ...

Read More

ರವೀಂದ್ರನಾಥ ಠಾಗೋರ್ ಜನ್ಮದಿನ: ಪ್ರಣಬ್, ಮೋದಿಯಿಂದ ಸ್ಮರಣೆ

ನವದೆಹಲಿ: ದೇಶ ಕಂಡ ಶ್ರೇಷ್ಠ ಕವಿ ರವೀಂದ್ರನಾಥ ಠಾಗೋರ್ ಅವರ ಜನ್ಮ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಈ ಶುಭ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರ ಮಹಾನ್ ಕೊಡುಗೆಗಳನ್ನು ಸ್ಮರಿಸಿದ್ದಾರೆ. ‘ಠಾಗೋರ್ ಒರ್ವ ಐಕಾನ್ ಆಗಿದ್ದು, ಇವರು...

Read More

‘ಕೋಟಿ ವೃಕ್ಷ’ಕ್ಕೆ ಬೆಂಬಲ, ಗೃಹಪ್ರವೇಶಕ್ಕೆ ಬಂದ ಅತಿಥಿಗಳಿಗೆ ಸಸಿ ವಿತರಣೆ

ಹುಬ್ಬಳ್ಳಿ: ಸಮರ್ಥ ಭಾರತ ನಡೆಸುತ್ತಿರುವ ’ಕೋಟಿ ವೃಕ್ಷ’ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಹುಬ್ಬಳ್ಳಿಯ ಪವನ್ ಕುಮಾರ್ ತಮ್ಮ ಗೃಹ ಪ್ರವೇಶದಂದು ಬಂದ ಅತಿಥಿಗಳಿಗೆ ಸಸಿಗಳನ್ನು ಹಂಚಿ ಪರಿಸರ ಪ್ರೇಮವನ್ನು ಪಸರಿಸಿದ್ದಾರೆ. ಹುಬ್ಬಳ್ಳಿಯ ನವನಗರದ ಕೆಎಚ್‌ಡಿ ಕಾಲೋನಿಯ ಪ್ರಜಾನಗರದಲ್ಲಿ ‘ಸಂಜೀವ ಧಾಮ’...

Read More

ಸುಕ್ಮಾ ನಕ್ಸಲರನ್ನು ಸದೆ ಬಡಿಯಲು 2 ಸಾವಿರ ಕಮಾಂಡೋಗಳು ಸಜ್ಜು

ರಾಯ್ಪುರ: ನಕ್ಸಲರನ್ನು ಸದೆ ಬಡಿಯುವ ಸಲುವಾಗಿ ಸಿಆರ್‌ಪಿಎಫ್ ತನ್ನ ಸ್ಪೆಷಲ್ ಗೊರಿಲ್ಲಾ ವಾರ್‌ಫೇರ್ ಕೋಬ್ರಾ ಬೆಟಾಲಿಯನ್‌ನ 2000 ಕಮಾಂಡೋಗಳನ್ನು ಸುಕ್ಮಾದ ಸುತ್ತಮುತ್ತ ಶೀಘ್ರದಲ್ಲೇ ನಿಯೋಜನೆಗೊಳಿಸಲಿದೆ. ಸುಕ್ಮಾ ನಕ್ಸಲರ ಕೇಂದ್ರ ಸ್ಥಾನವಾಗಿದ್ದು, ಎಪ್ರಿಲ್ 25ರಂದು ಇಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದ ನಕ್ಸಲರು...

Read More

ನಕ್ಸಲ್ ವಿರುದ್ಧ ‘ಮಿಶನ್ ಸುಕ್ಮಾ’ ಆರಂಭಿಸಿದ ಛತ್ತೀಸ್‌ಗಢ ಸಿಎಂ

ನವದೆಹಲಿ: ನಕ್ಸಲರನ್ನು ಹತ್ತಿಕ್ಕುವ ಸಲುವಾಗಿ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ವರು ’ಮಿಶನ್ ಸುಕ್ಮಾ’ ವನ್ನು ಆರಂಭಿಸಿದ್ದಾರೆ. ನಕ್ಸಲರ ವಿರುದ್ಧ ವಾಯು ಸಾಮರ್ಥ್ಯ ಬಳಕೆ, ನಕ್ಸಲ್ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುವುದು, ನಕ್ಸಲ್ ಪೀಡಿತ ಪ್ರದೇಶದಲ್ಲಿ ನಿರಂತರ ಅಭಿವೃದ್ಧಿ ಕಾರ್ಯ...

Read More

ವಾರಣಾಸಿಯಲ್ಲಿ ‘ಉರ್ಜ ಗಂಗಾ’ ಯೋಜನೆಯ ಕಾರ್ಯ ಆರಂಭ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ‘ಉರ್ಜ ಗಂಗಾ’ ಯೋಜನೆಯ ಕಾರ್ಯ ವಾರಣಾಸಿಯಲ್ಲಿ ಆರಂಭಗೊಂಡಿತ್ತು, ಭಾನುವಾರ ಗ್ಯಾಸ್ ಅಥಾರಿಟಿ ಆಫ್ ಇಂಟಿಯಾ ಲಿಮಿಟೆಡ್ ಪೈಪ್‌ಲೈನ್ ಆಳವಡಿಸುವ ಕಾರ್ಯವನ್ನು ಮಾಡಿವೆ. ‘ಉರ್ಜ ಗಂಗಾ’ ನಗರ ಅನಿಲ ಹಂಚಿಕೆ ಯೋಜನೆಯಾಗಿದ್ದು, ಜೇಮ್‌ಶೆಡ್‌ಪು-ಹಲ್ದಿಯಾ ಮತ್ತು ಬೊಕರೊ-ಧರ್ಮ ಪೈಪ್‌ಲೈನ್...

Read More

ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟಿಸಿದ ಬಿಸಿಸಿಐ

ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ಆಟಗಾರರ ಪಟ್ಟಿಯನ್ನು ಬಿಸಿಸಿಐ ಸೋಮವಾರ ಪ್ರಕಟಗೊಳಿಸಿದೆ. ಜೂನ್ 1ರಿಂದ ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಜೂನ್ 4ರಂದು ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ಥಾನದ ವಿರುದ್ಧ ಆಡಲಿದೆ. ತಂಡದಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ಭುಜದ...

Read More

SMEಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದ ಎಸ್‌ಬಿಐ

ನವದೆಹಲಿ: ಭಾರತದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 554 ಸ್ಪೆಷಲ್ ಮ್ಯಾನೇಜ್‌ಮೆಂಟ್ ಎಕ್ಸಿಕ್ಯೂಟಿವ್(SME)ಗಳ ನೇಮಕಾತಿಗಾಗಿ ಆನ್‌ಲೈನ್ ಅಪ್ಲಿಕೇಶನನ್ನು ಆಹ್ವಾನಿಸಿದೆ. ಫಿನಾನ್ಸ್‌ನಲ್ಲಿ ಸಿಎ, ಐಸಿಟಬ್ಲ್ಯೂಎ, ಎಸಿಎಸ್, ಎಂಬಿಎ ಅಥವಾ ಇದಕ್ಕೆ ಸಮನಾದ ಸರ್ಕಾರದ ಮಾನ್ಯತೆ ಇರುವ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಸ್ನಾತಕೋತ್ತರ...

Read More

ಸೇನೆಗಾಗಿ ತನ್ನೆಲ್ಲಾ ಉಳಿತಾಯವನ್ನು ದಾನ ಮಾಡಿದ ನಿವೃತ್ತ ಬ್ಯಾಂಕ್ ನೌಕರ

ಭವ್ನಗರ್: ದೊಡ್ಡ ಉದ್ಯಮಿಗಳು, ಸೆಲೆಬ್ರಿಟಿಗಳು, ಹಣವಂತರು ಚಾರಿಟಿ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ 84 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ ತಮ್ಮೆಲ್ಲಾ ಉಳಿತಾಯವನ್ನೂ ರಾಷ್ಟ್ರೀಯ ರಕ್ಷಣಾ ಫಂಡ್‌ಗೆ ದಾನ ಮಾಡಿದ್ದಾರೆ. ಗುಜರಾತಿನ ಭವ್ನಗರದ ಜನಾರ್ಧನ್ ಭಟ್ ಮತ್ತು ಅವರ ಪತ್ನಿ ಜೀವಮಾನವಿಡೀ...

Read More

ಶಾಲಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸಿದ ಜಾವ್ಡೇಕರ್

ನವದೆಹಲಿ: ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಸಲುವಾಗಿ ಹಲವಾರು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿದ್ದಾರೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್. ಈ ಬದಲಾವಣೆಗಳ ಅನ್ವಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಪಾಸು ಮಾಡಲು ಎರಡು ಅವಕಾಶಗಳು ದೊರೆಯಲಿದೆ. ಮೊದಲ ಪರೀಕ್ಷೆಯ ಮಾರ್ಚ್‌ನಲ್ಲಿ...

Read More

Recent News

Back To Top