Date : Monday, 08-05-2017
ಪ್ಯಾರಿಸ್: ಫ್ರಾನ್ಸ್‌ನ ನೂತನ ಅಧ್ಯಕ್ಷರಾಗಿ ಇಮ್ಯಾನುವಲ್ ಮಕ್ರಾನ್ ಭಾನುವಾರ ಆಯ್ಕೆಗೊಂಡಿದ್ದಾರೆ. ಉದ್ಯಮ ಸ್ನೇಹಿ ದೂರದೃಷ್ಟಿತ್ವ ಹೊಂದಿರುವ ಇವರ ಆಯ್ಕೆ ಫ್ರೆಂಚ್ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಫ್ರಾನ್ಸ್‌ನ್ನು ಯೂರೋಪಿಯನ್ ಯೂನಿಯನ್‌ನಿಂದ ಹೊರ ಇಡುವ ಬೆದರಿಕೆಯೊಡ್ಡಿದ್ದ ಮರಿನ್ ಲೀ ಪೆನ್ ಅವರನ್ನು ಸೋಲಿಸಿ...
Date : Monday, 08-05-2017
ಲಂಡನ್: ಭಾರತೀಯ ಮೂಲದ ಉದ್ಯಮಿಗಳಾದ ಹಿಂದುಜಾ ಸಹೋದರರು ಯು.ಕೆ.ಯ ಸಿರಿವಂತರ ಪಟ್ಟಿಯಲ್ಲಿ ನಂ. 1 ಸ್ಥಾನ ಪಡೆದಿದ್ದಾರೆ. ಭಾರತೀಯ ಮೂಲದ ಶ್ರೀಚಂದ್ ಹಿಂದುಜಾ ಮತ್ತು ಗೋಪಿಚಂದ್ ಹಿಂದುಜಾ ಅವರು ಒಂದು ಸಾವಿರ ಮಂದಿಯ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ದ ಸಂಡೇ...
Date : Monday, 08-05-2017
ಶಿಲ್ಲಾಂಗ್: ಈಶಾನ್ಯ ರಾಜ್ಯಗಳನ್ನು ಆಗ್ನೇಯ ಏಷ್ಯಾದ ಗೇಟ್ ವೇ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಮತ್ತು ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಅತೀದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದೆ. ಆದರೆ ಸ್ವಚ್ಛತೆಯ ಕೊರತೆಯಿಂದಾಗಿ ನಮ್ಮ ಕನಸಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಇದೆ ಎಂದು...
Date : Saturday, 06-05-2017
ಶ್ರೀನಗರ: ಕಾಶ್ಮೀರದಲ್ಲಿ ಉಲ್ಬಣಗೊಳ್ಳುತ್ತಿರುವ ಸಮಸ್ಯೆಯನ್ನು ಕೇವಲ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಪರಿಹರಿಸಲು ಸಾಧ್ಯವಿದೆ ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಮೆಹಬೂಬಾ ಸರ್ಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ನಡೆಸಲು ಕೇಂದ್ರ ಚಿಂತನೆ ನಡೆಸುತ್ತಿದ್ದ ಎಂಬ ವದಂತಿಗಳ...
Date : Saturday, 06-05-2017
ನವದೆಹಲಿ: ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದ್ದು, ನಂ.1 ಆಗಿ ಹೊರಹೊಮ್ಮಿದೆ. 2016ರಲ್ಲಿ ಓವರ್ ಆಲ್ ಸೇಲ್‌ನಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚರರ‍್ಸ್ ಹೇಳಿದೆ. 2016ರಲ್ಲಿ ಭಾರತ ಒಟ್ಟು 17.7 ಮಿಲಿಯನ್ ದ್ವಿಚಕ್ರ...
Date : Saturday, 06-05-2017
ಮುಂಬಯಿ: ವಿಶ್ವದ ದಢೂತಿ ಮಹಿಳೆ ಎಂದು ಕರೆಯಲ್ಪಡುವ ಈಜಿಪ್ತ್ ಮೂಲದ ಎಮನ್ ಅಹ್ಮದ್ ಅವರ ವಿವಾದದ ಬಳಿಕ ಇದೀಗ ಮಹಾರಾಷ್ಟ್ರ ಸರ್ಕಾರ ವಿದೇಶದಿಂದ ಆಗಮಿಸುವ ರೋಗಿಗಳಿಗಾಗಿ ಕೆಲವೊಂದು ನಿಯಮಾವಳಿಗಳನ್ನು ರೂಪಿಸಲು ಮುಂದಾಗಿದೆ. ನಿಯಮಾವಳಿಗಳು ವಿದೇಶಿ ರೋಗಿಗಳ ದಾಖಲೆಗಳ ಸಿದ್ಧತೆ, ಅವರ ಕುಟುಂಬಸ್ಥರೊಂದಿಗೆ...
Date : Saturday, 06-05-2017
ಶ್ರೀನಗರ: ಸೇನಾಪಡೆಗಳ ಮೇಲೆ ಕಲ್ಲುತೂರಾಟ ನಡೆಸುವ ಕಾಶ್ಮೀರಿ ಯುವಕರಿಗೆ ಪಾಕಿಸ್ಥಾನದ ಐಎಸ್‌ಐ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಮೂಲಕ ಹಣ ಹಂಚುತ್ತಿದೆ ಎಂಬ ಆಘಾತಕಾರಿ ಸತ್ಯವನ್ನು ಮಾಧ್ಯಮ ವರದಿಯೊಂದು ಬಹಿರಂಗಪಡಿಸಿದೆ. ಹುರಿಯತ್ ನಾಯಕ ಶಬೀರ್ ಶಾ ಮುಖೇನ 70 ಲಕ್ಷಕ್ಕೂ ಅಧಿಕ...
Date : Saturday, 06-05-2017
ಶ್ರೀನಗರ: ಈಗಾಗಲೇ ಉದ್ವಿಗ್ನಗೊಂಡಿರುವ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ಥಾನ ಮತ್ತು ಸೌದಿಯ ಕೆಲವೊಂದು ನಿಷೇಧಿತ ಚಾನೆಲ್‌ಗಳು ಬೆಂಕಿಯ ಮೇಲೆ ತುಪ್ಪ ಸುರಿದಂತೆ ಪರಿಸ್ಥಿತಿಯನ್ನು ತೀವ್ರ ಹದಗೆಡುಸುತ್ತಿವೆ. ಇದೀಗ ಎಚ್ಚೆತ್ತುಕೊಂಡಿರುವ ಕೇಂದ್ರ ಇಂತಹ ಚಾನೆಲ್‌ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ. ಇಂತಹ ಚಾನೆಲ್‌ಗಳ ಪ್ರಸಾರವನ್ನು...
Date : Saturday, 06-05-2017
ನವದೆಹಲಿ: ಮೇ 12ರಂದು ಶ್ರೀಲಂಕಾಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಭಾರತ ಮೂಲದ ಚಹಾ ಕಾರ್ಮಿಕರನ್ನು ಭೇಟಿಯಾಗಲಿದ್ದಾರೆ. ಈ ಚಹಾ ಕಾರ್ಮಿಕರ ಉಪಯೋಗಕ್ಕೆಂದು ಡಿಕೋಯದಲ್ಲಿ ಭಾರತ ಆಸ್ಪತ್ರೆಯನ್ನು ನಿರ್ಮಿಸಿದೆ, ಈ ಆಸ್ಪತ್ರೆಯನ್ನು ಮೋದಿ ಹಸ್ತಾಂತರ ಮಾಡಲಿದ್ದಾರೆ. ಈ ವೇಳೆ ಅವರು...
Date : Saturday, 06-05-2017
ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ರೇಖೆಯ ಸಮೀಪಗಡಿ ನುಸುಳಿ ಭಾರತದೊಳಕ್ಕೆ ಬರಲು ಯತ್ನಿಸಿದ 12 ವರ್ಷದ ಪಾಕಿಸ್ಥಾನ ಮೂಲದ ಬಾಲಕನೊಬ್ಬನನ್ನು ಸೇನೆ ಬಂಧನಕ್ಕೊಳಪಡಿಸಿದೆ. ಒಳ ನುಸುಳುವಿಕೆಯ ದಾರಿಯನ್ನು ಪತ್ತೆ ಹಚ್ಚಲು ಮತ್ತು ಸೈನಿಕರ ನಿಯೋಜನೆಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ...