Date : Tuesday, 09-05-2017
ನವದೆಹಲಿ: ಪಾಕಿಸ್ಥಾನ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪೋಷಿಸುತ್ತಿರುವುದು ಜಗತ್ತಿಗೆ ತಿಳಿದಿರುವ ಸತ್ಯ. ಭಾರತ ಮತ್ತು ಅಫ್ಘಾನಿಸ್ತಾನ ತನ್ನ ನರೆಯ ಈ ದೇಶದ ಬಗ್ಗೆ ಆರೋಪಗಳನ್ನು ಮಾಡುತ್ತಲೇ ಬಂದಿದೆ. ಇದೀಗ ಇರಾನ್ ಕೂಡ ಇದಕ್ಕೆ ಧ್ವನಿಗೂಡಿಸಿದೆ. ಪಾಕಿಸ್ಥಾನದೊಂದಿಗೆ 909 ಕಿಲೋ ಮೀಟರ್ ಗಡಿಯನ್ನು ಹಂಚಿಕೊಂಡಿರುವ...
Date : Tuesday, 09-05-2017
ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 3 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ದಿನ ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದು ಒಂದು ವರ್ಷ ತುಂಬಲಿದೆ....
Date : Tuesday, 09-05-2017
ಜೈಪುರ್: ರಾಜಸ್ಥಾನದ ಯುವಕನೋರ್ವ ಅಮೆರಿಕಾ ಸೇನೆಯ ಎಎಚ್-64ಇ ಕಂಬಾತ್ ಫೈಟರ್ ಹೆಲಿಕಾಫ್ಟರ್ ಯುನಿಟ್‌ನಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾನೆ. ಜೈಪುರ ಮೂಲದ ಮೊನಾರ್ಕ್ ಶರ್ಮಾ ಈ ಅವಕಾಶಗಿಟ್ಟಿಸಿಕೊಂಡಾತ. ಪ್ರತಿವರ್ಷ ಈತ 1.20 ಕೋಟಿ ರೂಪಾಯಿಗಳ ಪ್ಯಾಕೇಜ್ ಪಡೆಯಲಿದ್ದಾನೆ. ಈ ಯುನಿಟ್ ಹೆಡ್‌ಕ್ವಾರ್ಟರ್ ಫೊರ್ಟ್ ಹೂಡ್‌ನಲ್ಲಿದ್ದು,...
Date : Tuesday, 09-05-2017
ಮಂಗಳೂರು: 13ನೇ ಶತಮಾನದ ಆಧ್ಯಾತ್ಮ ಬೋಧಕ ಮತ್ತ ದ್ವೈತ ಸಿದ್ಧಾಂತ ಪ್ರದಿಪಾದಕ ಶ್ರೀ ಮಧ್ವಾಚಾರ್ಯರ 32 ಅಡಿ ಎತ್ತರ ಏಕಶಿಲೆಯ ಪ್ರತಿಮೆಯನ್ನು ಉಡುಪಿಯ ಕುಂಜಾರುಗಿರಿ ಬೆಟ್ಟದಲ್ಲಿ ಪ್ರತಿಪ್ಠಾಪಿಸಲಾಗಿದೆ. ಪ್ರತಿಮೆ ನಿರ್ಮಾಣದ ಕಾರ್ಯ ಉಡುಪಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ...
Date : Tuesday, 09-05-2017
ವಿಶ್ವಸಂಸ್ಥೆ: ಸ್ಥಿರ ಜಾಗತಿಕ ಹ್ಯುಮನ್ ಸೆಟ್ಲ್‌ಮೆಂಟ್ಸ್‌ಗಾಗಿ ಇರುವ ಸಂಸ್ಥೆ ಯುನ್-ಹ್ಯಾಬಿಟೇಟ್ ಮುಂದಿನ ಎರಡು ವರ್ಷಕ್ಕೆ ತನ್ನ ಅಧ್ಯಕ್ಷರನ್ನಾಗಿ ಭಾರತವನ್ನು ಅವಿರೋಧವಾಗಿ ಆಯ್ಕೆ ಮಾಡಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇದರ ಆಡಳಿತ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಯು-ಎನ್ ಹ್ಯಾಬಿಟೇಟ್ ವಿಶ್ವಸಂಸ್ಥೆಯ...
Date : Tuesday, 09-05-2017
ಇಂದೋರ್: ಶಾಲೆಗೆ ಹೋಗುವ ವಿದ್ಯಾರ್ಥಿಗಳ ತಂಡವೊಂದು ಇಂದೋರ್‌ನ ಪಲಸಿಯ ಪ್ರದೇಶದಲ್ಲಿ ‘ಫುಡ್ ಬ್ಯಾಂಕ್ ಎಟಿಎಂ’ನ್ನು ಸ್ಥಾಪನೆ ಮಾಡಿದೆ. ಈ ಮೂಲಕ ಹಸಿದವರ ಹೊಟ್ಟೆಯನ್ನು ತಣಿಸುವ ಮಹತ್ವದ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಈ ಫುಡ್ ಎಟಿಎಂನಲ್ಲಿ ಆಹಾರಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಎನ್‌ಜಿಓವೊಂದು ಹೋಟೆಲ್,...
Date : Tuesday, 09-05-2017
ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಬಗ್ಗೆ ಫಲಾನುಭವಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಅವರ ಬದುಕನ್ನೇ ಬದಲಾಯಿಸಿದೆ. ಫಿನಾನ್‌ಶಿಯಲ್ ಕನ್ಸಲ್ಟಿಂಗ್ ಫರ್ಮ್ ’ಮೈಕ್ರೋಸೇವ್’ ಪೂರ್ವ, ಮಧ್ಯ ಮತ್ತು ಪಶ್ಚಿ ಉತ್ತರಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಯೋಜನೆಯ ಫಲಾನುಭವಿಗಳು ಸಂತೋಷದಿಂದ...
Date : Tuesday, 09-05-2017
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಳುಹಿಸುವ ದ್ವೇಷಪೂರ್ಣ ವಿಷಯಗಳನ್ನು ಫಾರ್ವರ್ಡ್ ಮಾಡದೇ ಇರುವ ಮೂಲಕ ಪ್ರತಿಯೊಬ್ಬ ನಾಗರಿಕನೂ ಯೋಧನಾಗಬೇಕು ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ‘ವುಮೆನ್ ಎಕನಾಮಿಕ್ ಫೊರಂ’ನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ...
Date : Tuesday, 09-05-2017
ನವದೆಹಲಿ: ಇ-ಕಾಮರ್ಸ್ ಪೋರ್ಟಲ್ ಅಮೇಝಾನ್ ಕೆನಡಾ ಜಮ್ಮು ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ತನ್ನ ಪೋರ್ಟಲ್‌ನಲ್ಲಿ ಹಾಕಿದ್ದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿ ನಾಯಕ ತೇಜೆಂದರ್ ಪಾಲ್ ಎಸ್ ಬಗ್ಗ ಅವರು ಈ ಬಗ್ಗೆ ಟ್ವಿಟರ್‌ನಲ್ಲಿ ಲಿಂಕ್ ಪೋಸ್ಟ್ ಮಾಡಿದ ಬಳಿಕ ಈ...
Date : Tuesday, 09-05-2017
ನವದೆಹಲಿ: ನೆದರ್‌ಲ್ಯಾಂಡ್‌ನ ಭಾರತ ರಾಯಭಾರಿಯಾಗಿ ವೇಣು ರಾಜಮೋನಿ ಅವರು ಸೋಮವಾರ ನೇಮಕಗೊಂಡಿದ್ದಾರೆ. ಶೀಘ್ರದಲ್ಲೇ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಪ್ರಸ್ತುತ ಅವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪ್ರೆಸ್ ಸೆಕ್ರಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಚ್ಚಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದವರು. ಜೆಎನ್‌ಯುನಲ್ಲಿ ಅಂತಾರಾಷ್ಟ್ರೀಯ ಸಂಬಂಧದಲ್ಲಿ...