News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪರಿಸರ ಸ್ನೇಹಿ ಸಾರಿಗೆ: ಬೆಂಗಳೂರಿನಲ್ಲಿ ಹೊಸ 12 CNG ಸ್ಟೇಶನ್‌ಗಳ ಸ್ಥಾಪನೆ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪರಿಸರ ಸ್ನೇಹಿ ಮೊಬಿಲಿಟಿ ನೆಟ್‌ವರ್ಕ್ ಅನ್ನು ನಿರ್ಮಾಣ ಮಾಡುವ ಉದ್ದೇಶದಿಂದ, ಸರ್ಕಾರಿ ಸ್ವಾಮ್ಯದ Gail Gas ಒಂದು ತಿಂಗಳಲ್ಲಿ 12 ಸಿಎನ್‌ಜಿ (Compressed natural gas) ಸ್ಟೇಶನ್‌ಗಳನ್ನು ಸ್ಥಾಪನೆ ಮಾಡಿದೆ. ಈಗಾಗಲೇ ಅಲ್ಲಿ 8 ಸಿಎನ್‌ಜಿ ಸ್ಟೇಶನ್‌ಗಳಿವೆ. ಈ ಮೂಲಕ...

Read More

ಜಾಗೃತ ಚೌಕಿದಾರನಿಂದಾಗಿ ನೀರವ್ ಮೋದಿ, ವಿಜಯ್ ಮಲ್ಯ ದೇಶ ಬಿಟ್ಟರು: ರಾಜನಾಥ್ ಸಿಂಗ್

ಬುಲಂದ್‌ಸರ್: ಜಾಗೃತ ಚೌಕಿದಾರನಿಂದಾಗಿ ನೀರವ್ ಮೋದಿ, ವಿಜಯ್ ಮಲ್ಯ ಮತ್ತು ಮೆಹೂಲ್ ಚೋಕ್ಸಿಯಂತಹ ವಂಚಕರು ದೇಶದಿಂದ ಕಾಲ್ಕಿತ್ತರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ತನಕ ಅವರು ಭಾರತವನ್ನು ಬಿಟ್ಟಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬುಲಂದ್‌ಸರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ...

Read More

ಭಾರತದ ಮಾರ್ಚ್ ತಿಂಗಳ ರಫ್ತು $32.38 ಬಿಲಿಯನ್ ತಲುಪಿರುವ ನಿರೀಕ್ಷೆ

ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ಭಾರತ ಮಾಡಿರುವ ರಫ್ತಿನ ಪ್ರಮಾಣ $32.38 ಬಿಲಿಯನ್ ತಲುಪಿರುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಬುಧವಾರ ಹೇಳಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ರಫ್ತು ಆಗಿರುವುದು ಇದೇ ಮೊದಲು. ಎಪ್ರಿಲ್...

Read More

ಝಾರ್ಖಾಂಡ್ : ಮತದಾನ ಜಾಗೃತಿ ಮೂಡಿಸಲು 2000 ಮಕ್ಕಳಿಂದ ಮಾನವ ಸರಪಳಿ

ರಾಂಚಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಮತದಾನದ ಬಗೆಗಿನ ಜಾಗೃತಿ ಕಾರ್ಯಕ್ರಮಗಳೂ ಹೆಚ್ಚಾಗುತ್ತಿವೆ. ಸೂಕ್ತವಾದ ಅಭ್ಯರ್ಥಿಗೇ ಮತ ಹಾಕಿ, ನಿಮ್ಮ ಒಂದು ಮತವೂ ಅತ್ಯಮೂಲ್ಯ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವ ಅರಿವು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗುತ್ತಿದೆ. ಝಾರ್ಖಾಂಡ್ ಕುಂತಿಯಲ್ಲಿ ಸುಮಾರು 2000 ಮಂದಿ ಶಾಲಾ...

Read More

ಪರಿಸರ ಸಂರಕ್ಷಣೆ, ಎನರ್ಜಿ ಸೆಕ್ಯೂರಿಟಿಗಾಗಿ ನವೀಕರಿಸಬಹುದಾದ ಶಕ್ತಿಯ ಉತ್ತೇಜನ ಅಗತ್ಯ: ವೆಂಕಯ್ಯ ನಾಯ್ಡು

ನವದೆಹಲಿ: ಅತೀದೊಡ್ಡ ವಿಧಾನದಲ್ಲಿ ಹೊಸ ಮತ್ತು ನವೀಕರಿಸಬಹುದಾದ ಶಕ್ತಿಯನ್ನು ಪ್ರಚುರಪಡಿಸುವಂತೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕರೆ ನೀಡಿದ್ದಾರೆ. ನವೀಕರಿಸಬಹುದಾದ ಶಕ್ತಿಯತ್ತ ಮುಖ ಮಾಡುವುದರಿಂದ ಶಕ್ತಿಯ ಭದ್ರತೆ ಖಚಿತಗೊಳ್ಳುವುದು ಮಾತ್ರವಲ್ಲದೇ, ಪರಿಸರ ರಕ್ಷಣೆ ಮತ್ತು ಮಾಲಿನ್ಯವೂ ತಗ್ಗುತ್ತದೆ ಎಂದಿದ್ದಾರೆ. ‘ನವೀಕರಿಸಬಹುದಾದ...

Read More

ಮೈಸೂರಿನಲ್ಲಿ ಏಪ್ರಿಲ್ 7 ರಂದು ‘ಸಾವಿರದ ಸಾಧನೆಯ ಸರದಾರ ಮೋದಿ ಮತ್ತೊಮ್ಮೆ’ ಅಭಿಯಾನ

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮರು ಆಯ್ಕೆ ಮಾಡಬೇಕು ಎಂಬ ನಿಟ್ಟಿನಲ್ಲಿ  ಏಪ್ರಿಲ್ 7 ರಂದು ಮೈಸೂರಿನಲ್ಲಿ ‘ಸಾವಿರದ ಸಾಧನೆಯ ಸರದಾರ ಮೋದಿ ಮತ್ತೊಮ್ಮೆ’ ಅಭಿಯಾನವನ್ನು People for Modi ಟೀಂನವರು ಹಮ್ಮಿಕೊಂಡಿದೆ. ಚಾಮುಂಡಿ ಬೆಟ್ಟದ 1000 ಮೆಟ್ಟಲಿನ...

Read More

ಈ ವರ್ಷ 5 ಮಿಲಿಟರಿ ಉಪಗ್ರಹಗಳನ್ನು ಉಡಾವಣೆಗೊಳಿಸಲು ಸಜ್ಜಾಗಿದೆ ಇಸ್ರೋ

ನವದೆಹಲಿ: 2019ರಲ್ಲಿ ಈಗಾಗಲೇ ಮಿಶನ್ ಶಕ್ತಿ ಕಾರ್ಯಾಚರಣೆಯನ್ನು ಮತ್ತು ಡಿಆರ್­ಡಿಓದ ಎಮಿಸ್ಯಾಟ್ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಉಪಗ್ರಹವನ್ನು ಉಡಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿರುವ ಇಸ್ರೋ, ಇದೇ ವರ್ಷದಲ್ಲಿ ಮತ್ತೆ ಐದು ಮಿಲಿಟರಿ ಸ್ಯಾಟಲೈಟ್­ಗಳನ್ನು ಉಡಾವಣೆಗೊಳಿಸಲು ಸರ್ವ ಸನ್ನದ್ಧವಾಗುತ್ತಿದೆ. ಇದರಿಂದ ನಮ್ಮ ಸೇನಾ ಪಡೆಗಳ ಕಣ್ಗಾವಲು ಸಾಮರ್ಥ್ಯ ...

Read More

ರೆಪೋ ದರ ಶೇ. 0.25 ರಷ್ಟು ಕಡಿತಗೊಳಿಸಿದ ಆರ್­ಬಿಐ: ಗೃಹ, ವಾಹನ ಸಾಲಗಳು ಅಗ್ಗ

ನವದೆಹಲಿ: ಆರ್­ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಆರು ಸದಸ್ಯರುಳ್ಳ ಹಣಕಾಸು ನೀತಿ ಸಮಿತಿಯು, ಗುರುವಾರ 2019-20ನೇ ಸಾಲಿನ ದ್ವೈಮಾಸಿಕ ಹಣಕಾಸು ನೀತಿಯನ್ನು ಘೋಷಣೆ ಮಾಡಿದ್ದು, ರೆಪೋ ದರದಲ್ಲಿ ಶೇ. 0.25 ರಷ್ಟು ಕಡಿತವನ್ನು ಮಾಡಿದೆ. ಈ ಮೂಲಕ ವಾಹನ...

Read More

ಮೋದಿಗೆ UAEಯ ಅತ್ಯುನ್ನತ ನಾಗರಿಕ ಪ್ರಶಸ್ತಿ ಜಾಯೆದ್ ಮೆಡಲ್ ಘೋಷಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಜಾಯೆದ್ ಮೆಡಲ್ ಘೋಷಣೆಯಾಗಿದೆ. ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಇಂದು ಈ ಬಗ್ಗೆ ಘೋಷಣೆ ಮಾಡಿದ್ದಾರೆ. ‘ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯುಎಇಯ ಅತ್ಯುನ್ನತ...

Read More

ಟಿಕ್ ಟಾಕ್ ನಿಷೇಧಿಸುವಂತೆ ಕೇಂದ್ರಕ್ಕೆ ಆದೇಶಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾಗಿ ಬಳಸುವ ಟಿಕ್ ಟಾಕ್ ಆ್ಯಪ್­ಗೆ ಸಂಕಷ್ಟ ಎದುರಾಗಿದೆ. ಚೀನಾ ಮೂಲದ ಖ್ಯಾತ ಡಬ್ ಸ್ಮಾಶ್ ಆ್ಯಪ್ ಟಿಕ್ ಟಾಕ್ ಅನ್ನು ಡೌನ್­ಲೋಡ್ ಮಾಡುವುದಕ್ಕೆ ನಿಷೇಧ ಹೇರುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ  ಸೂಚನೆ ನೀಡಿದೆ. ಅಸಭ್ಯ...

Read More

Recent News

Back To Top