News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2020ರ ವೇಳೆಗೆ ಗಂಗೆ ಸಂಪೂರ್ಣ ಶುದ್ಧವಾಗಲಿದ್ದಾಳೆ: ಗಡ್ಕರಿ

ಮುಂಬಯಿ: ಗಂಗಾ ನದಿ ಶುದ್ಧೀಕರಣಕ್ಕಾಗಿ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆ ಪ್ರಗತಿಯಲ್ಲಿದ್ದು, 2020ರ ವೇಳೆಗೆ ಗಂಗೆ ಸಂಪೂರ್ಣ ಶುದ್ಧವಾಗಲಿದ್ದಾಳೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ. ಸುಮಾರು ರೂ.22,238 ಕೋಟಿ ವೆಚ್ಚದ ನಮಾಮಿ ಗಂಗೆ ಯೋಜನೆಯಡಿ ಅನುಷ್ಠಾನಗೊಳಿಸಿರುವ ಪ್ರತಿ ಕಾರ್ಯಗಳು...

Read More

ನೋಟ್ ಬ್ಯಾನ್‌ನಿಂದಾಗಿ ತೆರಿಗೆ ಸಂಗ್ರಹ ಹೆಚ್ಚಾಯಿತು: ಜೇಟ್ಲಿ

ನವದೆಹಲಿ: ನೋಟ್ ಬ್ಯಾನ್ ಕ್ರಮ ಹೆಚ್ಚು ತೆರಿಗೆ ಸಂಗ್ರಹ ಮತ್ತು ಹೆಚ್ಚಿನ ಪ್ರಗತಿಗೆ ನಾಂದಿ ಹಾಡಿತು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನಿಷೇಧಿತ ಬಹುತೇಕ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ಆರ್‌ಬಿಐ ವರದಿ ನೀಡಿದ ತರುವಾಯ ಜೇಟ್ಲಿ...

Read More

ನೇಪಾಳದಲ್ಲಿ ಪಶುಪತಿನಾಥ ಧರ್ಮಶಾಲಾವನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಮೋದಿ

ಕಠ್ಮಂಡು: ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಅಲ್ಲಿ ಬಹುನಿರೀಕ್ಷಿತ ಪಶುಪತಿನಾಥ ಧರ್ಮಶಾಲಾವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಭಾರತದ ಅನುದಾನದೊಂದಿಗೆ ಇದನ್ನು ನಿರ್ಮಾಣ ಮಾಡಲಾಗಿದೆ. ಪಶುಪತಿನಾಥ ಧರ್ಮಶಾಲಾ ಪ್ರವಾಸಿಗರ ವಿಶ್ರಾಂತಿ ನಿವಾಸವಾಗಿದ್ದು, 400 ಬೆಡ್‌ಗಳನ್ನು ಒಳಗೊಂಡಿದೆ. ಈ ನಿವಾಸವನ್ನು ಇಂದು ಮೋದಿ ಪಶುಪತಿ ಏರಿಯಾ...

Read More

ನೋಟು ನಿಷೇಧದಿಂದ ಅತಿ ಹೆಚ್ಚು ನಷ್ಟವಾಗಿದ್ದೆಂದರೆ ಅದು ಗಾಂಧಿ ಕುಟುಂಬಕ್ಕೆ : ಸಂಬಿತ್ ಪಾತ್ರಾ

ನವದೆಹಲಿ : ನೋಟು ನಿಷೇಧದಿಂದ ಅತಿ ಹೆಚ್ಚು ನಷ್ಟವಾಗಿದ್ದೆಂದರೆ ಅದು ಗಾಂಧಿ ಕುಟುಂಬಕ್ಕೆ ಮಾತ್ರ. ಹೀಗಾಗಿಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅನಾಣ್ಯೀಕರಣದ ಕುರಿತು ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ಬಹಳಷ್ಟು ವರ್ಷಗಳಿಂದ ಗಾಂಧಿ ಕುಟುಂಬ ಸಾರ್ವಜನಿಕರ ಹಣವನ್ನು ಲೂಟಿ ಹೊಡೆದಿದೆ.  ಅನಾಣ್ಯೀಕರಣದ ನಂತರ ಲೂಟಿ ಹೊಡೆದ ಹಣವೆಲ್ಲವೂ...

Read More

ಬಂಡಿಪೋರದ ಹಜಿನ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

ಬಂಡಿಪೋರ: ಜಮ್ಮು ಕಾಶ್ಮೀರದ ಬಂಡಿಪೋರ ಜಿಲ್ಲೆಯ ಹಜಿನ್ ಪ್ರದೇಶದಲ್ಲಿ ಗುರುವಾರ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಹತ್ಯೆಯಾದ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ....

Read More

ಯುಎಸ್: ಲೈಬ್ರರಿ ಆಫ್ ಕಾಂಗ್ರೆಸ್‌ನಲ್ಲಿ ಭಾರತೀಯನ ಕವಿತೆ ರೆಕಾರ್ಡ್

ವಾಷ್ಟಿಂಗ್ಟನ್: ಮೊತ್ತ ಮೊದಲ ಬಾರಿಗೆ ಭಾರತೀಯರೊಬ್ಬರು ಅಮೆರಿಕಾದ ಕಾಂಗ್ರೆಸ್ ಲೈಬ್ರರಿಯಲ್ಲಿ ತಮ್ಮ ಕವಿತೆಗಳನ್ನು ರೆಕಾರ್ಡ್ ಮಾಡಿದ್ದಾರೆ. ಭಾರತೀಯ ಕವಿ ಮತ್ತು ರಾಜತಂತ್ರಜ್ಞ ಅಭಯ್ ಕೆ ಅವರು ವಾಷಿಂಗ್ಟನ್ ಡಿಸಿಯಲ್ಲಿನ ಲೈಬ್ರರಿ ಆಫ್ ಕಾಂಗ್ರೆಸ್‌ನಲ್ಲಿ ಕವಿತೆ ರೆಕಾರ್ಡ್ ಮಾಡಿದ್ದಾರೆ. ಲೈಬ್ರರಿಯಲ್ಲಿ ‘ದಿ ಪೋಯಟ್...

Read More

ಕೇರಳ ನೆರೆ: 305 ಶಿಬಿರಗಳಲ್ಲಿ 59,296 ಜನರಿಗೆ ಆಶ್ರಯ

ತಿರುವನಂತಪುರಂ: ಮಹಾ ಪ್ರವಾಹದ ಹೊಡೆತದಿಂದ ಕೇರಳ ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ಈಗಲೂ ಅಲ್ಲಿನ 305 ಪರಿಹಾರ ಕೇಂದ್ರಗಳಲ್ಲಿ 59,296 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಈ ಬಗ್ಗೆ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ವಿಧಾನಸಭೆಯಲ್ಲಿ ಮಾಹಿತಿ ನೀಡಿರುವ ಸಿಎಂ ಪಿನರಾಯಿ ವಿಜಯನ್, ನೆರೆಯ...

Read More

ಸೆ.1ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ಗೆ ಚಾಲನೆ

ನವದೆಹಲಿ: 2018ರ ಡಿಸೆಂಬರ್ 31ರೊಳಗೆ ದೇಶದ ಎಲ್ಲಾ 1.55 ಲಕ್ಷ ಅಂಚೆ ಕಛೇರಿಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆಗೊಳಪಡಿಸಲಾಗುತ್ತದೆ ಎಂದು ಕೇಂದ್ರ ಸಂಪರ್ಕ ಖಾತೆ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಸೆ.1ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ಗೆ ದೇಶವ್ಯಾಪಿ ಚಾಲನೆ ಸಿಗಲಿದೆ....

Read More

2019ರ ಪದ್ಮ ಪ್ರಶಸ್ತಿಗಳಿಗೆ 21 ಸಾವಿರ ನಾಮನಿರ್ದೇಶನ

ನವದೆಹಲಿ: ವಿವಿಧ ವಲಯದಲ್ಲಿ ಸಮಾಜಕ್ಕೆ ಮಾದರಿ ಎನಿಸುವ ಕಾರ್ಯವನ್ನು ಮಾಡಿದವರಿಗೆ 2019ರ ಪದ್ಮ ಪ್ರಶಸ್ತಿಗಳನ್ನು ಪಡೆಯುವ ಅವಕಾಶ ಇನ್ನೂ ಇದೆ. ಆನ್‌ಲೈನ್‌ನಲ್ಲಿ ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು 2018ರ ಸೆ.15 ಕೊನೆಯ ದಿನಾಂಕವಾಗಿದೆ. ಅಲ್ಲಿಯವರೆಗೆ ನಾವು ನಮಗೆ ತಿಳಿದಿರುವ ಸಾಧಕರನ್ನು ಇಲ್ಲಿ...

Read More

ಸೆ.6ರಿಂದ 6ನೇ ‘ಬೆಂಗಳೂರು ಸ್ಪೇಸ್ ಎಕ್ಸ್‌ಪೋ’

ಬೆಂಗಳೂರು: ಭಾರತದ ಟೆಕ್ನೋಲಾಜಿಕಲ್ ಕ್ಯಾಪಿಟಲ್ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಸೆ.6ರಿಂದ 8ರವರೆಗೆ 6ನೇ ’ಸ್ಪೇಸ್ ಎಕ್ಸ್‌ಪೋ’ ಆಯೋಜನೆಗೊಳ್ಳುತ್ತಿದೆ. ಉದ್ಯಮ ಅವಕಾಶಗಳನ್ನು ಅನ್ವೇಷಿಸುವುದಕ್ಕಾಗಿ ವಿವಿಧ ದೇಶಗಳ ಕೈಗಾರಿಕ ಮತ್ತು ಸ್ಪೇಸ್ ಎಜೆನ್ಸಿಗಳನ್ನು ಒಂದೇ ವೇದಿಕೆಯಡಿ ತರುವ ಕಾರ್ಯವನ್ನು ಈ ಸ್ಪೇಸ್ ಎಕ್ಸ್‌ಪೋ ಮಾಡಲಿದೆ....

Read More

Recent News

Back To Top