News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಟಲ್ ಪಾರ್ಥೀವ ಶರೀರದ ಮೆರವಣಿಗೆ ಜೊತೆ ಸಾಗಿದ ಮೋದಿ, ಶಾ

ನವದೆಹಲಿ: ಭಾರತೀಯ ರಾಜಕೀಯ ವಲಯದ ಧೀಮಂತ ವ್ಯಕ್ತಿತ್ವ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ರಾಜ್‌ಘಾಟ್ ಸಮೀಪದ ಸ್ಮೃತಿ ಸ್ಥಳಕ್ಕೆ ಅಂತ್ಯಕ್ರಿಯೆಗಾಗಿ ಕೊಂಡಯೊಯ್ಯಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಸೇರಿದಂತೆ...

Read More

ಧ್ವಜವನ್ನು ಅರ್ಧಕ್ಕೆ ಇಳಿಸಿ ಅಟಲ್ ನಿಧನಕ್ಕೆ ಸಂತಾಪ ಸೂಚಿಸಿದ ಮೌರಿಷಿಯಸ್

ಮಾರಿಷಸ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನಲೆಯಲ್ಲಿ ಮೌರಿಷಿಯಸ್ ಸರ್ಕಾರ ಮೌರಿಷಿಯಸ್ ಮತ್ತು ಭಾರತದ ಎರಡೂ ಧ್ವಜಗಳನ್ನು ಅರ್ಧಕ್ಕೆ ಇಳಿಸಲು ನಿರ್ಧರಿಸಿದೆ. ಇಂದು ಮೌರಿಷಿಯಸ್‌ನ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲೂ ಭಾರತ-ಮೌರಿಷಿಯಸ್ ಧ್ವಜ ಅರ್ಧಕ್ಕೆ ಇಳಿದು ಹಾರಾಡುತ್ತಿವೆ. ಈ...

Read More

ವಾಜಪೇಯಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ನೆರೆಯ ರಾಷ್ಟ್ರಗಳ ಪ್ರತಿನಿಧಿಗಳು

ನವದೆಹಲಿ: ಭಾರತದ ನೆರೆಹೊರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾಗಳು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿಶೇಷ ರಾಯಭಾರಿಯನ್ನು ಭಾರತಕ್ಕೆ ಕಳುಹಿಸಿಕೊಡುತ್ತಿವೆ. ದೇಶದ 10ನೇ ಪ್ರಧಾನಿಯಾಗಿದ್ದ ಅಟಲ್ ಜೀಯವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ರಾಜ್‌ಘಾಟ್‌ನ...

Read More

ಕೇರಳ ನೆರೆ: ನಿರಾಶ್ರಿತರಿಗಾಗಿ ಅಕ್ಕಿ ಮೂಟೆ ಹೊತ್ತ ಐಎಎಸ್ ಅಧಿಕಾರಿಗಳು

ವಯನಾಡ್: ಕೇರಳದ ನೆರೆ ಅಲ್ಲಿನ ಜನರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಅನ್ನ ನೀರು ಇಲ್ಲದೆ, ವಾಸಿಸಲು ಮನೆಯಿಲ್ಲದೆ ಬಹುತೇಕ ಮಂದಿ ನಿರ್ಗತಿಕರಾಗಿದ್ದಾರೆ. ಅವರ ಬದುಕು ಅಕ್ಷರಶಃ ಬೀದಿಗೆ ಬಂದಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅನೇಕರು ಕೇರಳಿಗರ ನೆರವಿಗೆ ಧಾವಿಸಿದ್ದಾರೆ, ಅಕ್ಕಿ, ನೀರು...

Read More

ಸಾರ್ವಜನಿಕರಿಗೆ ಸಿಕ್ಕಿದೆ ರಾಜಭವನ ವೀಕ್ಷಿಸುವ ಅವಕಾಶ

ಬೆಂಗಳೂರು: ಶತಮಾನಗಳ ಇತಿಹಾಸವಿರುವ ಕರ್ನಾಟಕದ ರಾಜಭವನಕ್ಕೆ ಭೇಟಿಕೊಡುವ ಅವಕಾಶವನ್ನು ರಾಜ್ಯಪಾಲ ವಜುಭಾಯ್ ವಾಲಾ ಅವರು  ಸಾರ್ವಜನಿಕರಿಗೆ ನೀಡಿದ್ದಾರೆ. ಆ.16ರಿಂದ 31ರವರೆಗೆ ಸಂಜೆ 4.30ರಿಂದ 7 ಗಂಟೆಯವರೆಗೆ ಸಾರ್ವಜನಿಕರು ರಾಜಭವನಕ್ಕೆ ಭೇಟಿಕೊಡಬಹುದಾಗಿದೆ. ಆದರೆ ಭೇಟಿಗೂ ಮುನ್ನ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಸಬೇಕಾಗಿರುವುದು ಕಡ್ಡಾಯ. ಪ್ರವಾಸೋದ್ಯಮ...

Read More

ಹೆಚ್ಚಿನ ಸಂಖ್ಯೆಯಲ್ಲಿ ಮೌಂಟ್ ಎವರೆಸ್ಟ್ ಹತ್ತಿದ ವಿದೇಶಿಗರ ಪಟ್ಟಿಯಲ್ಲಿ ಭಾರತವೇ ಟಾಪ್

ಕಠ್ಮಂಡು: ಮೌಂಟ್ ಎವರೆಸ್ಟ್ ಶಿಖರವನ್ನು ಏರಲು ನೀಡಿದ ಅನುಮತಿಗಳು ಮತ್ತು ಶಿಖರವನ್ನೇರಲು ಯಶಸ್ವಿಯಾದವರ ಪಟ್ಟಿಯನ್ನು ನೇಪಾಳದ ಪ್ರವಾಸೋದ್ಯಮ ಇಲಾಖೆ ಗುರುವಾರ ಬಿಡುಗಡೆಗೊಳಿಸಿದೆ. 39 ದೇಶಗಳ ಒಟ್ಟು 563 ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಏರಲು ಯಶಸ್ವಿಯಾಗಿದ್ದಾರೆ. ಅತ್ಯಧಿಕ ಸಂಖ್ಯೆ ಅಂದರೆ 302 ಮಂದಿ...

Read More

ನೆರೆ ಪೀಡಿತ ಜಿಲ್ಲೆಗಳಿಗೆ ರೂ.200 ಕೋಟಿ ನೆರವು ಘೋಷಿಸಿದ ಸಿಎಂ

ಬೆಂಗಳೂರು: ನೆರೆಯಿಂದ ತತ್ತರಿಸಿರುವ ಕರ್ನಾಟಕದ ಜಿಲ್ಲೆಗಳಿಗೆ ಸರ್ಕಾರದ ವತಿಯಿಂದ ಒಟ್ಟು ರೂ.200 ಕೋಟಿ ಧನಸಹಾಯ ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಉತ್ತರ ಕರ್ನಾಟಕ ಮತ್ತು ಹಾಸನದ ಕೆಲವು ಭಾಗಗಳು ಮಹಾಮಳೆಯಿಂದ ಹೆಚ್ಚು ತೊಂದರೆಗೀಡಾಗಿದೆ. ಅಲ್ಲಲ್ಲಿ ಮಣ್ಣು...

Read More

ಕೇರಳ ನೆರೆ: ಸಾವಿನ ಸಂಖ್ಯೆ 114ಕ್ಕೆ ಏರಿಕೆ, 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ತಿರುವನಂತಪುರಂ: ಭಾರೀ ಮಳೆಯ ಪರಿಣಾಮವಾಗಿ ಕೇರಳದ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಇದುವರೆಗೆ 114 ಮಂದಿ ಅಸುನೀಗಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಪರಿಹಾರ ಶಿಬಿರಗಳಲ್ಲಿ ಭಾಗಹಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರ ಎಲ್ಲಾ ಮೂರು ಸೇನಾಪಡೆಗಳನ್ನು ನಿಯೋಜನೆಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು...

Read More

ವಾಜಪೇಯಿ ದೂರದೃಷ್ಟಿತ್ವ ಕೊಂಡಾಡಿದ ಯುಎಸ್ ಕಾರ್ಯದರ್ಶಿ

ನವದೆಹಲಿ: ಮಾಜಿ ಪ್ರಧಾನಿ ವಾಜಪೇಯಿ ಅವರ ನಿಧನದ ಸುದ್ದಿಯ ಬಳಿಕ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು, ವಾಜಪೇಯಿ ಅವರ ದೂರದೃಷ್ಟಿತ್ವ ಉಭಯ ದೇಶಗಳ ಸಹಕಾರ ವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ. ವಾಜಪೇಯಿಯವರು ಭಾರತ ಮತ್ತು ಅಮೆರಿಕಾದ ನಡುವಣ ಬಾಂಧವ್ಯವನ್ನು...

Read More

ಇಂದು ಸಂಜೆ 4 ಗಂಟೆಗೆ ಸ್ಮೃತಿ ಸ್ಥಳದಲ್ಲಿ ವಾಜಪೇಯಿ ಅಂತ್ಯಕ್ರಿಯೆ

ನವದೆಹಲಿ: ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ನಿಧನರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಸಂಸ್ಕಾರ ಶುಕ್ರವಾರ ಸಂಜೆ 4 ಗಂಟೆಗೆ ದೆಹಲಿಯ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಜರುಗಲಿದೆ. ಆಸ್ಪತ್ರೆಯಿಂದ ತಂದ ಬಳಿಕ ಪಾರ್ಥೀವ ಶರೀರವನ್ನು ಅವರ ಅಧಿಕೃತ...

Read More

Recent News

Back To Top