News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೋಹಿಂಗ್ಯಾ ನಿರಾಶ್ರಿತರಿಗಾಗಿ 250 ಮನೆ ನಿರ್ಮಿಸಿ ಮಯನ್ಮಾರಿಗೆ ಹಸ್ತಾಂತರಿಸಿದ ಭಾರತ

ನವದೆಹಲಿ: ರೋಹಿಂಗ್ಯಾ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತ, 2017ರಲ್ಲಿ ಮಯನ್ಮಾರಿಗೆ ನೀಡಿದ ಭರವಸೆಯಂತೆ ವಸತಿಗಳನ್ನು ಹಸ್ತಾಂತರ ಮಾಡಿದೆ. ಹಿಂಸಾಚಾರದಿಂದಾಗಿ ಮಯನ್ಮಾರ್ ಬಿಟ್ಟು ಹೊರ ಬಂದು ನಿರಾಶ್ರಿತರಾಗಿರುವ ರೊಹಿಂಗ್ಯಾಗಳಿಗೆ ಪುನರ್ವಸತಿಯನ್ನು ಕಲ್ಪಿಸಿಕೊಡುವ ಸಲುವಾಗಿ ರಾಖೈನ್ ಪ್ರದೇಶದಲ್ಲಿ ವಸತಿಗಳನ್ನು ಭಾರತ ನಿರ್ಮಾಣ ಮಾಡಿದ್ದು, ಇದೀಗ ಅದನ್ನು...

Read More

ವಾರಣಾಸಿ : ಗಂಗಾ ನದಿಗೆ ತ್ಯಾಜ್ಯ ಎಸೆದರೆ ರೂ. 50 ಸಾವಿರ ಡಂಡ ತೆರಬೇಕು

ವಾರಣಾಸಿ: ಗಂಗಾ ನದಿಯಲ್ಲಿ ಇನ್ನು ಮುಂದೆ ತ್ಯಾಜ್ಯವನ್ನು ಎಸೆದರೆ ಭಾರೀ ಪ್ರಮಾಣದಲ್ಲಿ ದಂಡವನ್ನು ತೆರಬೇಕಾಗುತ್ತದೆ. ಒಬ್ಬ ವ್ಯಕ್ತಿ ಮೂರು ಬಾರಿ ಗಂಗಾ ನದಿಗೆ ತ್ಯಾಜ್ಯವನ್ನು ಎಸೆಯುವುದು ಕಂಡು ಬಂದರೆ ಆತನ ವಿರುದ್ಧ ಬರೋಬ್ಬರಿ ರೂ.50 ಸಾವಿರ ದಂಡವನ್ನು ವಿಧಿಸಲು ವಾರಣಾಸಿ ಜಿಲ್ಲಾಡಳಿತ ನಿರ್ಧರಿಸಿದೆ....

Read More

ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌: ಮೊದಲ ದಿನವೇ ಭಾರತಕ್ಕೆ13 ಪದಕ

ಅಪಿಯಾ: ದ್ವೀಪ ರಾಷ್ಟ್ರ ಸಮೋವಾದಲ್ಲಿ ನಡೆದ 2019 ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನ ಮೊದಲ ದಿನವೇ ಭಾರತವು ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ  ಎಂಟು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚುಗಳು ಸೇರಿವೆ. 2019 ರ ಕಾಮನ್‌ವೆಲ್ತ್ ಸೀನಿಯರ್, ಜೂನಿಯರ್...

Read More

135 ಪುಸ್ತಕಗಳನ್ನು ಬರೆದಿದ್ದಾನೆ ಉತ್ತರಪ್ರದೇಶದ 13 ವರ್ಷದ ಬಾಲಕ

ಅಯೋಧ್ಯಾ: ಉತ್ತರಪ್ರದೇಶದ 13 ವರ್ಷದ ಬಾಲಕನೊಬ್ಬ ತನ್ನ ವಯಸ್ಸಿಗೂ ಮೀರಿದ ಸಾಧನೆಯನ್ನು ಮಾಡಿದ್ದಾನೆ. ಈಗಾಗಲೇ ಆತ 135 ಪುಸ್ತಕಗಳನ್ನು ಬರೆದಿದ್ದಾನೆ. ಧರ್ಮಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕ ಸಾಧಕರ ಜೀವನಚರಿತ್ರೆಯ ಬಗ್ಗೆ ಈತ...

Read More

ಯುಎಇನಿಂದ ಗೋಲ್ಡ್ ಕಾರ್ಡ್ ಪಡೆದ ಮೊದಲ ಭಾರತೀಯನಾದ ಲಾಲು ಸ್ಯಾಮ್ಯುಯೆಲ್

ಶಾರ್ಜಾ: ಯುಎಇ ಮೂಲದ ಭಾರತೀಯ ಉದ್ಯಮಿ ಲಾಲು ಸ್ಯಾಮ್ಯುಯೆಲ್ ಅವರು  ಗೋಲ್ಡ್ ಕಾರ್ಡ್ ಪರ್ಮನೆಂಟ್ ರೆಸಿಡೆನ್ಸಿಯನ್ನು ಪಡೆದ ಶಾರ್ಜಾದ ಮೊದಲ ವಲಸಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶಾರ್ಜಾದ ವಸತಿ ಮತ್ತು ವಿದೇಶಿ ವ್ಯವಹಾರಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬ್ರಿಗೇಡಿಯರ್ ಆರಿಫ್ ಮೊಹಮ್ಮದ್ ಅಲ್ ಶಮ್ಸಿ ಅವರು...

Read More

ಬಿಜೆಪಿ ಸೇರಿದ ವಿವಿಧ ಕ್ಷೇತ್ರದ 30 ಸಾಧಕ ಯುವಕ-ಯುವತಿಯರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತದ ಪರಿಕಲ್ಪನೆಗೆ ಉತ್ತೇಜನವನ್ನು ನೀಡುವ ಸದುದ್ದೇಶದೊಂದಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸುಮಾರು 30 ಯುವಕ-ಯುವತಿಯರು ಮಂಗಳವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಇವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. 29 ವರ್ಷದ ಸ್ವಿಮ್ಮಿಂಗ್ ಚಾಂಪಿಯನ್ ದಿಶಾ...

Read More

ಮಧ್ಯಪ್ರದೇಶ : ಪಾರ್ಟ್­ಟೈಮ್ ಶಿಕ್ಷಕರಾಗುತ್ತಿದ್ದಾರೆ IAS ಅಧಿಕಾರಿಗಳು

ಭೋಪಾಲ್: ಮಧ್ಯಪ್ರದೇಶದಲ್ಲಿ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವ ಸಲುವಾಗಿ ಐಎಎಸ್ ಅಧಿಕಾರಿಗಳು ಮತ್ತು ಎಸ್­ಎಎಸ್ ಅಧಿಕಾರಿಗಳು ಪಾರ್ಟ್­ಟೈಮ್ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸರ್ಕಾರಿ ಶಾಲೆಗಳಲ್ಲಿ ಸುಮಾರು 50 ಮಂದಿ ಅಧಿಕಾರಿಗಳು ಇದರಲ್ಲಿ 40 ಮಂದಿ ಸೇವಾನಿರತ ಅಧಿಕಾರಗಳು ಪಾಠ ಮಾಡುತ್ತಿದ್ದಾರೆ. ಸೋಮವಾರ...

Read More

ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್­ನಲ್ಲಿ ಚಿನ್ನ ಗೆದ್ದ ದ್ಯುತಿ ಚಂದ್­ಗೆ ರಾಷ್ಟ್ರಪತಿ, ಪ್ರಧಾನಿಯಿಂದ ಅಭಿನಂದನೆ

ನವದೆಹಲಿ: ನೇಪಲ್ಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀಟರ್­ನಲ್ಲಿ ಬಂಗಾರದ ಪದಕವನ್ನು ಜಯಿಸಿದ ಭಾರತೀಯ ಸ್ಪ್ರಿಂಟರ್ ದ್ಯುತಿ ಚಂದ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬುಧವಾರ ಅಭಿನಂದಿಸಿದ್ದಾರೆ. “ನೇಪಲ್ಸ್‌ನಲ್ಲಿ ನಡೆದ ಯೂನಿವರ್ಸಿಯೇಡ್, ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್­ನಲ್ಲಿ 100 ಮೀ ಸ್ಪ್ರಿಂಟ್ ಗೆದ್ದ ದ್ಯುತಿ ಚಂದ್ ಅವರಿಗೆ...

Read More

ರಷ್ಯಾದಿಂದ ಹೆಚ್ಚುವರಿ ಸುಖೋಯ್ ಸು-30 ಎಂಕೆಐ ಮತ್ತು ಮಿಗ್-29 ಫೈಟರ್­ಗಳನ್ನು ಖರೀದಿಸಲಿದೆ ಭಾರತ

ನವದೆಹಲಿ: ಭಾರತೀಯ ವಾಯುಪಡೆಯು ತನ್ನ ಬಲವನ್ನು ವೃದ್ಧಿಸಿಕೊಳ್ಳಲು ಮತ್ತು ಪಾಕಿಸ್ತಾನ ಹಾಗೂ ಚೀನಾದ ಬೆದರಿಕೆಗಳನ್ನು ಸಮರ್ಥವಾಗಿ ನಿಭಾಯಿಸಲು ರಷ್ಯಾದಿಂದ ಹೆಚ್ಚುವರಿಯಾಗಿ 18 ಸುಖೋಯ್ ಸು -30 ಎಂಕೆಐ ಮಲ್ಟಿರೋಲ್ ಫೈಟರ್ಸ್ ಮತ್ತು 21 ಮೈಕೋಯಾನ್ ಮಿಗ್ -29 ಏರ್ ಸುಪಿರಿಯಾರಿಟಿ ಜೆಟ್‌ಗಳನ್ನು ಖರೀದಿ ಮಾಡಲು ಭಾರತ ನಿರ್ಧಾರ ಮಾಡಿದೆ. ವಾಯುಸೇನೆ ಈಗಾಗಲೇ...

Read More

ಡಿ-ಕಂಪನಿ ಮತ್ತು ಭಯೋತ್ಪಾದನೆಯ ನಡುವಣ ಸಂಬಂಧವನ್ನು ಜಗತ್ತಿನ ಮುಂದಿಟ್ಟ ಭಾರತ

ನ್ಯೂಯಾರ್ಕ್: ಜಾಗತಿಕ ವೇದಿಕೆಯಲ್ಲಿ ಮಂಗಳವಾರ ಭಾರತವು ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧದ ನಡುವಣ ಸಂಬಂಧವನ್ನು ಎತ್ತಿ ತೋರಿಸಿದೆ, ಇವೆರಡರ ಸಹಬಾಳ್ವೆ ಮತ್ತು ರೂಪಾಂತರವು ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಹೇಗೆ ದೊಡ್ಡ ಅಪಾಯವನ್ನುಂಟು ಮಾಡುತ್ತಿದೆ ಎಂಬುದನ್ನು ವಿವರಿಸಿದೆ. ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಆಗಿರುವ ದಾವೂದ್...

Read More

Recent News

Back To Top