News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2020ರ ಜೂನ್ 30 ರೊಳಗೆ ದೇಶವ್ಯಾಪಿ ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಜಾರಿಗೆ ಬರಲಿದೆ

ನವದೆಹಲಿ: 2020 ರ ಜೂನ್ 30 ರೊಳಗೆ ಇಡೀ ದೇಶದಲ್ಲಿ  “ಒಂದು ರಾಷ್ಟ್ರ-ಒಂದು ಪಡಿತರ ಚೀಟಿ” ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ...

Read More

ರುದ್ರೇಶ್ ಕೊಲೆ ಆರೋಪಿ ಪಿಎಫ್­ಐ ಸದಸ್ಯನ ವಿರುದ್ಧ ಭಯೋತ್ಪಾದನಾ ಪ್ರಕರಣ ದಾಖಲಿಸಲು ಸುಪ್ರೀಂ ಸಮ್ಮತಿ

ನವದೆಹಲಿ: 2016ರಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ರುದ್ರೇಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯ, ಬೆಂಗಳೂರು ನಿವಾಸಿ ಅಸೀಂ ಶರೀಫ್ ವಿರುದ್ಧ ಕೊಲೆ ಮತ್ತು ಭಯೋತ್ಪಾದನ ಪ್ರಕರಣವನ್ನು ದಾಖಲಿಸುವ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ...

Read More

ಇಂದು ದೇಶವ್ಯಾಪಿಯಾಗಿ ಜಲ ಶಕ್ತಿ ಅಭಿಯಾನ ಆರಂಭ

ನವದೆಹಲಿ: ಮಳೆ ನೀರು ಕೊಯ್ಲು ಮತ್ತು ನೀರಿನ ಸಂರಕ್ಷಣೆಯನ್ನು ಪ್ರೋತ್ಸಾಹಿಸುವ ಸಲುವಾಗಿ ದೇಶವ್ಯಾಪಿಯಾಗಿ ಇಂದು ಜಲ ಶಕ್ತಿ ಅಭಿಯಾನ ಆರಂಭಗೊಳ್ಳಲಿದೆ. ಸಮುದಾಯ ಅಭಿಯಾನ ಮತ್ತು ಅಸೆಟ್ ಕ್ರಿಯೇಶನ್ ಮೂಲಕ ನೀರಿನ ಸಂರಕ್ಷಣೆ ಮತ್ತು ನೀರಾವರಿ ದಕ್ಷತೆಯನ್ನು ಉತ್ತೇಜಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ....

Read More

ಶೀಘ್ರದಲ್ಲೇ ಭಾರತೀಯ ವಿದ್ಯಾರ್ಥಿಗಳು ಜಪಾನಿನಲ್ಲಿ ಇಂಟರ್ನ್‌ಶಿಪ್‌ ಮಾಡಲಿದ್ದಾರೆ

ನವದೆಹಲಿ: ಭಾರತೀಯ ಯುವ ತಾಂತ್ರಿಕರನ್ನು ಮೂರರಿಂದ ಐದು ವರ್ಷಗಳ ಕಾಲ ವೃತ್ತಿ ತರಬೇತಿಗಾಗಿ ಜಪಾನಿಗೆ ಕಳುಹಿಸಿಕೊಡುವ ಬಗೆಗಿನ ಒಪ್ಪಂದಕ್ಕೆ ಜಪಾನ್ ಮತ್ತು ಭಾರತ  ಪರಸ್ಪರ ಸಹಿ ಹಾಕಿವೆ. ಹೆಚ್ಚುತ್ತಿರುವ ದ್ವಿಪಕ್ಷೀಯ ತಾಂತ್ರಿಕ ವಿನಿಮಯಗಳ ಜೊತೆಗೆ ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲೂ ಸಹಯೋಗವನ್ನು ಬಲಪಡಿಸಲು...

Read More

ಯುಪಿ : ಪ್ರತಿ ಪೊಲೀಸ್ ಠಾಣೆಗೂ ತಲಾ 10 ನಟೋರಿಯಸ್ ರೌಡಿಗಳ ಪಟ್ಟಿ ಸಿದ್ಧಪಡಿಸಲು ಯೋಗಿ ಸೂಚನೆ

ಮೊರಾದಬಾದ್: ಪ್ರತಿಯೊಂದು ಪೊಲೀಸ್ ಠಾಣೆ ಕೂಡ ಕನಿಷ್ಠ 10 ನಟೋರಿಯಸ್ ಅಪರಾಧಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಮತ್ತು ಪೊಲೀಸ್ ಅಧಿಕಾರಿಗಳು ಆ ಅಪರಾಧಿಗಳನ್ನು ಬಂಧಿಸಲು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಆದೇಶಿಸಿದ್ದಾರೆ. ಮೊರದಬಾದಿನಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ...

Read More

ಸಬ್ಸಿಡಿರಹಿತ ಎಲ್‍ಪಿಜಿ ಬೆಲೆಯಲ್ಲಿ ರೂ. 100 ಇಳಿಕೆ

ನವದೆಹಲಿ: ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇಂದಿನಿಂದ ಸಬ್ಸಿಡಿರಹಿತ ಎಲ್‍ಪಿಜಿ ಸಿಲಿಂಡರ್­ನ ಬೆಲೆಯಲ್ಲಿ ರೂ.100 ರೂ. ಇಳಿಕೆಯಾಗಲಿದ್ದು, ಇದು ದೇಶವ್ಯಾಪಿ ಅನ್ವಯವಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗುತ್ತಿರುವ ಹಿನ್ನೆಲೆ ಎಲ್‍ಪಿಜಿ ದರದಲ್ಲೂ ಇಳಿಕೆಯಾಗಿದೆ ಎಂದು ಮೂಲಗಳು...

Read More

GSTಗೆ 2 ವರ್ಷ: ಇಂದು ಪ್ರಾಯೋಗಿಕವಾಗಿ ಜಿಎಸ್­ಟಿಗಾಗಿ ಹೊಸ ರಿಟರ್ನ್ ಸ್ಟಿಸಮ್ ಪರಿಚಯಿಸಲಿದೆ ಕೇಂದ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ದೇಶದಲ್ಲಿ ಜಾರಿಗೆ ಬಂದು ಇಂದಿಗೆ ಎರಡು ವರ್ಷಗಳಾಗಿವೆ. 2017ರ ಜೂನ್ 30 ಮತ್ತು ಜುಲೈ 1ರ ಮಧ್ಯರಾತ್ರಿ ಸಂಸತ್ತಿನ ಸೆಂಟ್ರಲ್ ಹಾಲ್­ನಲ್ಲಿ ಜಿಎಸ್­ಟಿಯನ್ನು ಅನಾವರಣಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಕೇಂದ್ರ ಸರ್ಕಾರವು ಪ್ರಾಯೋಗಿಕವಾಗಿ ಜಿಎಸ್­ಟಿಗಾಗಿ...

Read More

ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಡೆಸುವತ್ತ ಕೇಂದ್ರ ಗಂಭೀರ ಚಿಂತನೆ

ನವದೆಹಲಿ: ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ನಡೆಸಬೇಕು ಎಂಬುದು ಕರ್ನಾಟಕ ಸೇರಿದಂತೆ ಹಲವಾರು ದಕ್ಷಿಣ ಭಾರತ ರಾಜ್ಯಗಳ ಬೇಡಿಕೆಯಾಗಿದೆ. ಇದೀಗ ಈ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆಯನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕರ್ನಾಟಕದ...

Read More

ಜುಲೈ 1 – ಡಿಜಿಟಲ್ ಇಂಡಿಯಾದ 4ನೇ ವಾರ್ಷಿಕೋತ್ಸವ

ನವದೆಹಲಿ: ಡಿಜಿಟಲ್ ಇಂಡಿಯಾ ಯೋಜನೆಯು ಆರಂಭವಾದ ದಿನ ಇಂದು. ನಾಲ್ಕು ವರ್ಷಗಳ ಹಿಂದೆ ನರೇಂದ್ರ ಮೋದಿ ಸರ್ಕಾರವು ಜುಲೈ 1ರಂದು ಡಿಜಿಟಲ್ ಇಂಡಿಯಾ ಯೋಜನೆಯನ್ನು ಆರಂಭ ಮಾಡಿತ್ತು. ಇಂದು ಅದು ದೇಶದಲ್ಲೇ ಡಿಜಿಟಲ್ ಕ್ರಾಂತಿಯನ್ನುಂಟು ಮಾತ್ತಿದೆ. ಡಿಜಿಟಲ್ ಇಂಡಿಯಾದ ವಾರ್ಷಿಕೋತ್ಸವದ ಅಂಗವಾಗಿ ಇಂದು...

Read More

ಮೌಂಟ್ ಡೆನಾಲಿ ಶೃಂಗವೇರಿದ ಮೊದಲ ನಾಗರಿಕ ಸೇವಕಿ ಎನಿಸಿದ ITBP ಡಿಐಜಿ ಅಪರ್ಣ ಕುಮಾರ್

ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ)ನ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ಆಗಿರುವ ಅಪರ್ಣ ಕುಮಾರ್ ಅವರು ಉತ್ತರ ಅಮೆರಿಕದ ಅತ್ಯುನ್ನತ ಶಿಖರವಾದ ಮೌಂಟ್ ಡೆನಾಲಿ ಪರ್ವತವನ್ನು ಹತ್ತಿದ ದೇಶದ ಮೊದಲ ನಾಗರಿಕ ಸೇವಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಟಿಬಿಪಿ...

Read More

Recent News

Back To Top