News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಣಕಾಸು ಸಚಿವಾಲಯ ಹೊರತರುತ್ತಿದೆ ರೂ. 1 ಮುಖಬೆಲೆಯ ನೋಟುಗಳು

ನವದೆಹಲಿ: ಭಾರತ ಸರ್ಕಾರ ಶೀಘ್ರದಲ್ಲೇ ಒಂದು ರೂಪಾಯಿ ಮುಖಬೆಲೆಯ ಹೊಸ ಕರೆನ್ಸಿ ನೋಟುಗಳನ್ನು ಬಿಡುಗಡೆ ಮಾಡಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುದ್ರಿಸಿರುವ ಇತರ ಮುಖಬೆಲೆಯ ನೋಟುಗಳಿಗಿಂತ ಭಿನ್ನವಾಗಿ ಈ ಒಂದು ರೂಪಾಯಿ ಮುಖಬೆಲೆಯ ನೋಟುಗಳನ್ನು ಹಣಕಾಸು ಸಚಿವಾಲಯ ಮುದ್ರಿಸುತ್ತಿದೆ....

Read More

ಜನರನ್ನು ಆಕರ್ಪಿಸುತ್ತಿದೆ ಪಾನಿಪುರಿ ವೆಂಡಿಂಗ್ ಮೆಶಿನ್

ನಾಗ್ಪುರ: ಭಾರತದಲ್ಲಿ ಪ್ರತಿಯೊಬ್ಬರಿಗೂ ಅತ್ಯಂತ ನೆಚ್ಚಿನ ಸ್ಟ್ರೀಟ್ ಫುಡ್ ಎಂದರೆ ಅದು ಪಾನಿಪುರಿ. ನಗರದ ಪ್ರತಿ ಬೀದಿಗಳಲ್ಲೂ ಪಾನಿಪುರಿ ಸಿಗುತ್ತದೆ. ಇದನ್ನು ಮುಗಿಬಿದ್ದು ಜನ ತಿನ್ನುತ್ತಾರೆ. ಕೆಲವೊಂದು ಕಡೆ ಇದಕ್ಕೆ ಗೋಲ್ಗೊಪ್ಪ ಎಂದು ಕರೆದರೆ, ಕೆಲವೊಂದು ಕಡೆ ಇದಕ್ಕೆ ಪುಚ್ಕಾ ಎಂದು...

Read More

ಕೊರೋನವೈರಸ್ : ಭಾರತದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಚೀನಾ

ನವದೆಹಲಿ : ಭಾರತವು ಮುಖವಾಡ (Mask) ಸೇರಿದಂತೆ ಇತರ ವೈಯಕ್ತಿಕ ರಕ್ಷಣಾ ಪರಿಕರಗಳನ್ನು ಚೀನಾಗೆ ರಫ್ತು ಮಾಡಲು ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ. ಚೀನಾ ವಿಧಿಸಿದ್ದ ಕೆಲವು ವೈದ್ಯಕೀಯ ಜಟಿಲತೆಯನ್ನೂ ತೆರವುಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕ್ರಮದಿಂದಾಗಿ,  ಎನ್‌ಬಿಆರ್ (ನೈಟ್ರೈಲ್ ಬ್ಯುಟಾಡಿನ್...

Read More

ರಷ್ಯಾದಲ್ಲಿ 12 ತಿಂಗಳ ತರಬೇತಿ ಆರಂಭಿಸಿದ ಭಾರತೀಯ ಗಗನಯಾನಿಗಳು

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿದೆ. ರಷ್ಯಾಗೆ ನಾಲ್ಕು ಭಾರತೀಯ ಗಗನಯಾತ್ರಿಗಳು ತೆರಳಿದ್ದು, ಅಲ್ಲಿ  12 ತಿಂಗಳ ಸುದೀರ್ಘ ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ. ಫೆ. 10 ರಿಂದಲೇ ತರಬೇತಿ ಕಾರ್ಯ ಪ್ರಾರಂಭವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ...

Read More

ಇಂದು ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ : ಆಪ್ ಮುನ್ನಡೆ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದೆ. ಆರಂಭಿಕ ಹಂತದ ಮತ ಎಣಿಕೆಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಮುನ್ನಡೆಯನ್ನು ಸಾಧಿಸಿದೆ. 40 ಕ್ಕೂ ಹೆಚ್ಚು ಸ್ಥಾನಗಳಲ್ಲಿ  ಈ ಪಕ್ಷ ಮುನ್ನಡೆ ಸಾಧಿಸಿದೆ.  ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಎಎಪಿ ಮುಖಂಡರಾದ ಅರವಿಂದ್...

Read More

ಮುಂದಿನ ವಾರ ಮೊದಲ ಸಭೆ ನಡೆಸಲಿದೆ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’

ನವದೆಹಲಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ದೇವಾಲಯವನ್ನು ರಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ರಸ್ಟ್ ಅನ್ನು ರಚನೆ ಮಾಡಿ ಸದಸ್ಯರನ್ನು ಈಗಾಗಲೇ ನೇಮಕ ಮಾಡಿದ್ದಾರೆ. ಟ್ರಸ್ಟ್ ಸದಸ್ಯರು ಕಾರ್ಯಪ್ರವೃತ್ತರಾಗಿದ್ದು, ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ‘ಶ್ರೀ ರಾಮ ಜನ್ಮಭೂಮಿ ತೀರ್ಥ...

Read More

ಮೀಸಲಾತಿ ಬಗ್ಗೆ ಸುಪ್ರೀಂ ತೀರ್ಪು: 2012ರಲ್ಲಿ ಯಾರ ಸರ್ಕಾರವಿತ್ತು? ಕಾಂಗ್ರೆಸ್ಸಿಗೆ ಟಾಂಗ್ ಕೊಟ್ಟ ಬಿಜೆಪಿ

ನವದೆಹಲಿ: ನೇಮಕಾತಿಗಳಲ್ಲಿ ಮೀಸಲಾತಿ ನೀಡಲು ರಾಜ್ಯಗಳು ಬದ್ಧವಾಗಿಲ್ಲ ಮತ್ತು ಬಡ್ತಿಗಳಲ್ಲಿ ಕೋಟಾ ಪಡೆಯುವುದು ಯಾವುದೇ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪು ಇಂದು ಲೋಕಸಭೆಯಲ್ಲಿ ದೊಡ್ಡ ಮಟ್ಟದ ಕೋಲಾಹಲವನ್ನು ಸೃಷ್ಟಿಸಿತು. ಕಾಂಗ್ರೆಸ್ ಸದಸ್ಯರುಗಳು ಈ ವಿಷಯದಲ್ಲಿ ಕೇಂದ್ರದ ಮೇಲೆ ಗೂಬೆ...

Read More

ಯುಪಿ : 2021ರ ವೇಳೆಗೆ ಎಲ್ಲಾ ಜೈಲುಗಳಲ್ಲೂ ಕೈದಿಗಳೇ ನಿರ್ವಹಿಸುವ ರೇಡಿಯೋ ಕೇಂದ್ರ ಸ್ಥಾಪನೆ

ಲಕ್ನೋ: ಉತ್ತರ ಪ್ರದೇಶದ ಎಲ್ಲಾ 70 ಜೈಲುಗಳು 2021ರ ವೇಳೆಗೆ ತಮ್ಮದೇ ಆದ ಆಂತರಿಕ ರೇಡಿಯೊ ಕೇಂದ್ರಗಳನ್ನು ಹೊಂದಲಿದ್ದು, ಜೈಲು ಕೈದಿಗಳಿಂದಲೇ ಇವುಗಳು ನಿರ್ವಹಿಸಲ್ಪಡುತ್ತವೆ. ಯುಪಿ ಮಹಾನಿರ್ದೇಶಕ (ಜೈಲು ಆಡಳಿತ ಮತ್ತು ಸುಧಾರಣಾ ಸೇವೆಗಳು) ಆನಂದ್ ಕುಮಾರ್ ಅವರು ಇತ್ತೀಚೆಗೆ ಮೀರತ್ ಜಿಲ್ಲಾ ಜೈಲಿನಲ್ಲಿ...

Read More

ಕೇಂದ್ರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ 7 ಲಕ್ಷ ಕಾಶ್ಮೀರಿ ಮಕ್ಕಳು

ನವದೆಹಲಿ: ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ವಿದ್ಯಾರ್ಥಿ ವೇತನಾ ಯೋಜನೆಗೆ ಜಮ್ಮು-ಕಾಶ್ಮೀರದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಕಾಶ್ಮೀರ ವಿಭಾಗದ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ (ಎನ್‌ಎಸ್‌ಪಿ)ನಲ್ಲಿ ಇಲ್ಲಿಯವರೆಗೆ ಏಳು ಲಕ್ಷ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಫೆಬ್ರವರಿ 8 ರಂದು ಕಾಶ್ಮೀರದ...

Read More

ರಾಮ ಮಂದಿರಕ್ಕಾಗಿ 27 ವರ್ಷಗಳ ಬಳಿಕ ಕೂದಲು ಕತ್ತರಿಸಿದ ವ್ಯಕ್ತಿಯಿಂದ ಮತ್ತೊಂದು ಪ್ರತಿಜ್ಞೆ

ಬೆಂಗಳೂರು: ರಾಮ ಜನ್ಮಭೂಮಿ ವಿವಾದ ಬಗೆಹರಿಯುವವರೆಗೂ ತನ್ನ ಕೂದಲನ್ನು ಕತ್ತರಿಸುವುದಿಲ್ಲ ಮತ್ತು ಗಡ್ಡವನ್ನು ಬೋಳಿಸುವುದಿಲ್ಲ ಎಂದು ಪ್ರತಿಜ್ಞಾ ಮಾಡಿದ್ದ  65 ವರ್ಷದ ಬೆಂಗಳೂರು ವ್ಯಕ್ತಿಯೊಬ್ಬರು ಬರೋಬ್ಬರಿ 27 ವರ್ಷಗಳ ಬಳಿಕ ತಮ್ಮ ತಲೆ ಕೂದಲು, ಗಡ್ಡ ತೆಗೆದಿದ್ದಾರೆ. ಆದಿನಾರಾಯಣ ಎಂಬ ಹೆಸರಿನ ಇವರು ಬೆಂಗಳೂರಿನ ರಾಜಾಜಿನಗರ...

Read More

Recent News

Back To Top