News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾಗತಿಕ ಮಾನದಂಡಗಳಿಗೆ ನವೀಕರಿಸಲ್ಪಟ್ಟಿದೆ ದೆಹಲಿ ರಾಷ್ಟ್ರೀಯ ಮೃಗಾಲಯ

  ನವದೆಹಲಿ: ಪರಿಸರ ಸಚಿವಾಲಯದ ವಿಷನ್ 2024 ರ ಯೋಜನೆಯ ಭಾಗವಾಗಿ ದೆಹಲಿ ರಾಷ್ಟ್ರೀಯ ಮೃಗಾಲಯವನ್ನು ಜಾಗತಿಕ ಮಾನದಂಡಗಳಿಗೆ ನವೀಕರಿಸಲಾಗಿದೆ. ಇಂದು ನಡೆದ ಕೇಂದ್ರ ಮೃಗಾಲಯ ಪ್ರಾಧಿಕಾರ ಸಭೆಯಲ್ಲಿ ಇದರ ಮಾನ್ಯತೆಯನ್ನು ಅನುಮೋದಿಸಲಾಗಿದೆ. ಈ ಪ್ರಾಣಿಸಂಗ್ರಹಾಲಯಗಳಲ್ಲಿನ ಅತ್ಯಾಧುನಿಕ ಸೌಲಭ್ಯಗಳು ಜನರನ್ನು ಪ್ರಕೃತಿಗೆ ಹತ್ತಿರವಾಗಿಸಲು ಸಹಾಯ ಮಾಡಲಿದೆ...

Read More

ಬೆಂಬಲ ಬೆಲೆಯಡಿ ಧಾನ್ಯ ಖರೀದಿಗೆ ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಭತ್ತ, ರಾಗಿ, ಮೆಕ್ಕೆ ಜೋಳ, ತೊಗರಿ, ಶೇಂಗಾ, ಉದ್ದು, ಹೆಸರು ಕಾಳುಗಳನ್ನು ಖರೀದಿ ಮಾಡಲು ಮುಂದಾಗಿದೆ. ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ...

Read More

ಸಾಲು ಮರದ ತಿಮ್ಮಕ್ಕ ಸಮ್ಮುಖದಲ್ಲಿ ಮರಗಳ ಎಣಿಕೆ ಕಾರ್ಯ

ಬೆಂಗಳೂರು: ರಾಜ್ಯದ ಗೌರವಾನ್ವಿತ ವ್ಯಕ್ತಿ ಸಾಲು ಮರದ ತಿಮ್ಮಕ್ಕ ಅವರ ಉಪಸ್ಥಿತಿಯಲ್ಲಿ ಮರಗಳ ಎಣಿಕೆ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ತಿಮ್ಮಕ್ಕ ಅವರು ನೆಟ್ಟ ಮರಗಳನ್ನು ಲೋಕೋಪಯೋಗಿ ಇಲಾಖೆ ಉರುಳಿಸಿದೆ ಎಂದು ಅವರು ಈ ಹಿಂದೆ...

Read More

166 ಗೋವುಗಳನ್ನು ತುಮಕೂರಿನ ಗೋಶಾಲೆ‌ಗೆ ಸೇರಿಸಿ ಮಾದರಿಯಾದ ಯುವಕರು

ಉಪ್ಪಿನಂಗಡಿ: ಗೋವುಗಳನ್ನು ಸಾಕುವುದು ಕಷ್ಟವಾದರೆ ಅವುಗಳನ್ನು ಕಟುಕರ ಕೈಗೊಪ್ಪಿಸಬೇಡಿ, ನಮಗೆ ನೀಡಿ ಎಂಬ ಅಭಿಯಾನ‌ದಡಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಪುತ್ತೂರು, ಸುಳ್ಯ, ಕಡಬ ಮೊದಲಾದೆಡೆಗಳಿಂದ ಸಂರಕ್ಷಣೆ ಮಾಡಿದ 166 ಗೋವುಗಳನ್ನು, ತುಮಕೂರಿನ ಮಹಾನಂದಿ ಗೋ ಶಾಲೆಗೆ ಕಳುಹಿಸುವ ಮೂಲಕ...

Read More

ಚೀನಾ ವಸ್ತುಗಳ ಆಮದು ಪ್ರಮಾಣ 13% ಕುಸಿತ, ಭಾರತದ ರಫ್ತು 16% ಹೆಚ್ಚಳ

  ನವದೆಹಲಿ: ಗಡಿ ಉದ್ವಿಗ್ನತೆಯ ನಡುವೆ 2020 ರ ಜನವರಿ-ನವೆಂಬರ್‌ನಲ್ಲಿ ಭಾರತಕ್ಕೆ ಚೀನಾ ಮಾಡುವ ರಫ್ತು ಶೇ.13 ರಷ್ಟು ಕುಸಿದಿದೆ ಎಂದು ಚೀನಾದ ಕಸ್ಟಮ್ ಡೇಟಾ ತೋರಿಸಿದೆ. ಈ ಬಗ್ಗೆ ಮೂಲಗಳು ವರದಿ ಮಾಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ಆ ಅವಧಿಯಲ್ಲಿ ಚೀನಾಗೆ ಭಾರತ ಮಾಡುವ...

Read More

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದ ಮೊದಲ ರಾಷ್ಟ್ರೀಯ ಯೋಜನೆ ಎಂಬ ಮಾನ್ಯತೆ

ಬೆಂಗಳೂರು: ಕರ್ನಾಟಕದ ಮೊದಲ ರಾಷ್ಟ್ರೀಯ ಯೋಜನೆ ಎಂಬ ಹೆಗ್ಗಳಿಕೆ ಗಳಿಸಲಿರುವ ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜು ರೂ. 21,473 ಕೋಟಿ ರೂ. ಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಿ 60:40 ಅನುದಾನಕ್ಕೆ ಒಪ್ಪಿಗೆ...

Read More

ಎಲ್‌ಎಸಿಯಲ್ಲಿ ನಿಯೋಜಿಸಲು 200 ಸುಧಾರಿತ ಹೋವಿಟ್ಜರ್ ಬಂದೂಕು ಖರೀದಿಸಲಿದೆ ಸೇನೆ

  ವದೆಹಲಿ: ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ)ನಾದ್ಯಂತ ತುರ್ತು ನಿಯೋಜನೆಗಾಗಿ ಸುಧಾರಿತ ಹೋವಿಟ್ಜರ್ ಬಂದೂಕುಗಳನ್ನು ಖರೀದಿ ಮಾಡಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ ದೃಷ್ಟಿಕೋನಕ್ಕೆ ಅನುಗುಣವಾಗಿ, ರಕ್ಷಣಾ ಸಂಶೋಧನೆ ಮತ್ತು...

Read More

ವಿಪಕ್ಷಗಳು ರಾಜಕೀಯ ದುರುದ್ದೇಶದಿಂದ ಕೃಷಿಕರ ದಾರಿತಪ್ಪಿಸುತ್ತಿವೆ: ಡಾ. ಕೆ. ಸುಧಾಕರ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಅಭಿವೃದ್ಧಿ‌ಯ ಆಶಯಕ್ಕೆ ಬದ್ಧವಾಗಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರ ನಡೆಸುವ ಮೂಲಕ ಬಿಜೆಪಿ ವಿರುದ್ಧ ಜನರನ್ನು ಎತ್ತಿ ಕಟ್ಟುವ ಪ್ರಯತ್ನ ನಡೆಸುತ್ತಿವೆ ಎಂದು ಡಾ. ಕೆ....

Read More

ಕೊರೋನಾ ಲಸಿಕೆ: ತುರ್ತು ಬಳಕೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದ ಭಾರತ್ ಬಯೋಟೆಕ್

ನವದೆಹಲಿ: ತುರ್ತು ಸಂದರ್ಭದಲ್ಲಿ ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೊರೋನಾ ಲಸಿಕೆ ಕೋವ್ಯಾಕ್ಸಿನ್‌ ಅನ್ನು ಬಳಕೆ ಮಾಡುವುದಕ್ಕೆ ಸಮ್ಮತಿ ನೀಡುವಂತೆ ಡಿಸಿಜಿಐ ಇಲಾಖೆಗೆ ಸಂಸ್ಥೆ ಮನವಿ ಸಲ್ಲಿಸಿದೆ. ಈ ಹಿಂದೆ ಫೈಜರ್ ಮತ್ತು ಸೆರಂ ಔಷಧ ತಯಾರಿಕಾ ಸಂಸ್ಥೆಗಳು, ತಾವು ತಯಾರಿಸಿರುವ ಕೊರೋನಾ...

Read More

‘ಇನ್ವೆಸ್ಟ್ ಇಂಡಿಯಾ’ಗೆ 2020ರ ವಿಶ್ವಸಂಸ್ಥೆಯ ಹೂಡಿಕೆ ಉತ್ತೇಜನ ಪ್ರಶಸ್ತಿ

ನವದೆಹಲಿ: 2020ರ ವಿಶ್ವಸಂಸ್ಥೆಯ ಹೂಡಿಕೆ ಉತ್ತೇಜನ ಪ್ರಶಸ್ತಿಯನ್ನು ‘ಇನ್ವೆಸ್ಟ್ ಇಂಡಿಯಾ’ ಪಡೆದುಕೊಂಡಿದೆ. ಈ ಬಗ್ಗೆ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶ (ಯುಎನ್‌ಸಿಟಿಎಡಿ)  ಘೋಷಣೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ಜಿನೀವಾದ ಯುಎನ್‌ಸಿಟಿಎಡಿ ಪ್ರಧಾನ ಕಚೇರಿಯಲ್ಲಿ ನಡೆಯಿತು. ಈ ಪ್ರಶಸ್ತಿಯು ವಿಶ್ವದ ಅತ್ಯುತ್ತಮ...

Read More

Recent News

Back To Top