News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಂದೂ, ಬೌದ್ಧ, ಸಿಖ್ಖರ‌ ವಿರುದ್ಧದ ಹಿಂಸೆ ಖಂಡಿಸದ ವಿಶ್ವಸಂಸ್ಥೆಯನ್ನು ಪ್ರಶ್ನಿಸಿದ ಭಾರತ

ನವದೆಹಲಿ: ಕ್ರಿಶ್ಚಿಯನ್, ಯಹೂದಿ ಮತ್ತು ಇಸ್ಲಾಂ ಧರ್ಮದ ವಿರುದ್ಧದ ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆ, ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಸಿಖ್ ಧರ್ಮದ ವಿರುದ್ಧ ಏರುತ್ತಿರುವ ದ್ವೇಷ ಮತ್ತು ಹಿಂಸಾಚಾರವನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ  ಎಂದು ಭಾರತ ಅಸಮಾಧಾನ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ʼಸೆಲೆಕ್ಟಿವ್‌ ಖಂಡನೆʼಯನ್ನು ಭಾರತ ದಿಟ್ಟವಾಗಿ...

Read More

ಹೈದರಾಬಾದ್:‌ ಭಾರೀ ಸುದ್ದಿ ಮಾಡಿದ್ದ ಜಿಎಚ್‌ಎಂಸಿ ಚುನಾವಣೆ ಫಲಿತಾಂಶ ಇಂದು ಪ್ರಕಟ

ಹೈದರಾಬಾದ್: ರಾಜಕೀಯ ವಲಯದಲ್ಲಿ ಭಾರೀ ಕುತೂಹಲವನ್ನು ಕೆರಳಿಸಿರುವ ‘ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್’ (ಜಿಎಚ್‌ಎಂಸಿ) ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಡಿಸೆಂಬರ್ 1ರಂದು ಜಿಎಚ್‌ಎಂಸಿಎಯ 150 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಕರೋನ...

Read More

2 ವರ್ಷಗಳ ಬಳಿಕ ಭಾರತದ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿದೆ ಚೀನಾ

ನವದೆಹಲಿ: ಎರಡು ವರ್ಷಗಳ ಅಂತರದ ನಂತರ ಚೀನಾ ಭಾರತೀಯ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಸ್ಪರ್ಧಾತ್ಮಕ ಬೆಲೆಗಳನ್ನು ನೀಡುತ್ತಿರುವುದರಿಂದ ಸುಮಾರು 5,000 ಟನ್ ಬಾಸ್ಮತಿ ಅಲ್ಲದ ಅಕ್ಕಿಯನ್ನು ಆಮದು ಮಾಡಿಕೊಳ್ಳಲು  ಆದೇಶಿಸಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ...

Read More

ಸರ್ಕಾರದಿಂದ ಕನಕದಾಸ ಜಯಂತಿ ಆಚರಣೆ: ಕನಕಶ್ರೀ, ಕನಕ ಯುವ ಪುರಸ್ಕಾರ ಪ್ರದಾನ

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಕನಕ ಜಯಂತಿಯ ಪ್ರಯುಕ್ತ ಕನಕಶ್ರೀ, ಕನಕ ಯುವ ಪುರಸ್ಕಾರ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಕನಕದಾಸರು ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿದವರು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಆಶಯದ ಜೊತೆಗೆ...

Read More

ಮಂಗಳೂರು: ಮೀನುಗಾರಿಕಾ ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಣೆ

ಮಂಗಳೂರು: ಉಳ್ಳಾಲದಲ್ಲಿ ಸಂಭವಿಸಿದ್ದ ಮೀನುಗಾರಿಕಾ ದೋಣಿ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಲಾ 6 ಲಕ್ಷ ರೂ. ಗಳ ಪರಿಹಾರ ಮೊತ್ತದ ಮಂಜೂರಾತಿ‌ಯನ್ನು ವಿತರಿಸಿದರು. ಉಪ ಆಯುಕ್ತರ ಕಚೇರಿಯಲ್ಲಿ ಪರಿಹಾರ ಮಂಜೂರಾತಿ ಆದೇಶದ ನಕಲು ಪ್ರತಿಗಳನ್ನು...

Read More

ಕೋವಿಡ್‌ ಲಸಿಕೆ ನೀಡಲು ಬಳಸುವ ವಿಶೇಷ ಸಿರಿಂಜ್‌ ಉತ್ಪಾದನೆಯನ್ನು ಆರಂಭಿಸಿದೆ ಭಾರತ

ನವದೆಹಲಿ: ಕೊರೊನಾ ವೈರಸ್ ವಿರುದ್ಧ ವಿಶ್ವದಾದ್ಯಂತ ಲಕ್ಷಾಂತರ ಜನರು ಪರಿಣಾಮಕಾರಿಯಾದ ಲಸಿಕೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ, ಈ ಸಂದರ್ಭದಲ್ಲಿ ಜನರಿಗೆ ಲಸಿಕೆ ನೀಡಲು ಬಳಸಲಾಗುವ ವಿಶೇಷ ಸಿರಿಂಜ್ ಉತ್ಪಾದನೆಯು ಭಾರತದಲ್ಲಿ ಪ್ರಾರಂಭವಾಗಿದೆ. ವರದಿಯ ಪ್ರಕಾರ, ಈ ವಿಶೇಷ ಸಿರಿಂಜಿನ ಉತ್ಪಾದನೆಯು ಹಿಂದೂಸ್ತಾನ್ ಸಿರಿಂಜ್‌ನ ಫರಿದಾಬಾದ್...

Read More

ಕುರಿಗಾಹಿ ತರುಣರಿಗೆ ಟಾರ್ಚ್‌ ಲೈಟ್ ವಿತರಿಸಿ ಕನಕ ಜಯಂತಿ ಆಚರಿಸಿದ ಬೆಳಗಾವಿಯ ಸೇವಾಕಾರ್ಟ್

ಬೆಳಗಾವಿ: ಕುರಿಗಾಹಿ ತರುಣರಿಗೆ ವಿಶೇಷ‌ವಾದ ಹೈ ವೋಲ್ಟೇಜ್ ಟಾರ್ಚ್ ಲೈಟ್‌ಗಳನ್ನು ವಿತರಿಸುವ ಮೂಲಕ ನಗರದ ಸೇವಾಕಾರ್ಟ್ ಸದಸ್ಯರು ವಿನೂತನವಾಗಿ ‘ಕನಕ ಜಯಂತಿ’ ಯನ್ನು ಆಚರಣೆ ಮಾಡಿದ್ದಾರೆ. ಬೆಳಗಾವಿಯ ಸಮೀಪದ ಸಂತಿ ಬಸ್ತವಾಡ ಗ್ರಾಮದ ಕುರುಬ ಜನಾಂಗದ ತರುಣ ಕುರಿಗಾಹಿಗಳಿಗೆ ಟಾರ್ಚ್‌ಗಳನ್ನು ವಿತರಣೆ...

Read More

2020ರ ದೇಶದ ಟಾಪ್ 10 ಪೊಲೀಸ್ ಠಾಣೆಗಳ ಪಟ್ಟಿ ಬಿಡುಗಡೆ

ನವದೆಹಲಿ: ಪೊಲೀಸ್ ಠಾಣೆಗಳ ಹೆಚ್ಚು ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ಉತ್ತೇಜಿಸಲು ಮತ್ತು ಅವುಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸಲು ಭಾರತ ಸರ್ಕಾರವು ಪ್ರತಿವರ್ಷ ದೇಶಾದ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡುತ್ತದೆ. ಈ ಬಾರಿಯೂ ಟಾಪ್‌ ಪೊಲೀಸ್‌ ಠಾಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2020...

Read More

ಪಾಲಿಕೆ ಭಾಗದಲ್ಲಿ 1500 ಸಿಸಿಟಿವಿ ಅಳವಡಿಕೆಗೆ ಕ್ರಮ: ಬಸವರಾಜ ಬೊಮ್ಮಾಯಿ

ಮಂಗಳೂರು: ರಾಜ್ಯದ‌ಲ್ಲಿ ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾನೂನುಗಳನ್ನು ಬಲಪಡಿಸುವ ಭರವಸೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ. ಪಣಂಬೂರಿನಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಗಳ ಭಾಗದಲ್ಲಿ 1,500 ಸಿಸಿ ಕೆಮರಾ ಅಳವಡಿಕೆಗೆ ಕ್ರಮ...

Read More

ಈ ವರ್ಷ ದೇಶದಾದ್ಯಂತ ಏಳು ಲಕ್ಷ ಜಲಮೂಲಗಳನ್ನು ಪುನಃಶ್ಚೇತನಗೊಳಿಸಲಾಗುತ್ತಿದೆ

  ಜೋಧ್‌ಪುರ: ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ದೇಶದಲ್ಲಿ ಈ ವರ್ಷ ಏಳು ಲಕ್ಷ ಜಲಮೂಲಗಳನ್ನು ಪುನಃಶ್ಚೇತನಗೊಳಿಸಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬುಧವಾರ ಹೇಳಿದ್ದಾರೆ. ಅಂತಹ 4.52 ಲಕ್ಷ ಜಲಮೂಲಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ಜಲಮೂಲಗಳ ಕಾಮಗಾರಿ ಪ್ರಗತಿಯಲ್ಲಿದೆ...

Read More

Recent News

Back To Top