News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆನ್‌ಲೈನ್ ಆಸ್ತಿ ನೋಂದಣಿ ಯೋಜನೆಗೆ ದೆಹಲಿ ಕಾರ್ಯತಂತ್ರ

ನವದೆಹಲಿ: ಆಸ್ತಿ ನೋಂದಣಿ ಹಾಗೂ ಬಾಡಿಗೆ ಕರಾರು ಪತ್ರವನ್ನು ಆನ್‌ಲೈನ್ ಮೂಲಕವೇ ಪಡೆಯಬಹುದಾದ ಹೊಸ ಯೋಜನೆಯನ್ನು ದೆಹಲಿ ಸರ್ಕಾರ ರೂಪಿಸಿದೆ. ಮುಂದಿನ ಮೂರು-ನಾಲ್ಕು ತಿಂಗಳೊಳಗೆ ಈ ಯೋಜನೆ  ಜಾರಿಗೆ ಬರಲಿದ್ದು, ಇನ್ನು ಮುಂದೆ ಇಲ್ಲಿನ ನಿವಾಸಿಗಳು ಆಸ್ತಿ ನೋಂದಾಯಿಸಲು ಉಪನೋಂದಣಿ ಕಚೇರಿಗೆ...

Read More

ಕಳೆದ 14 ವರ್ಷದಲ್ಲಿ 61 ಸಾವಿರ ಶ್ರೀಮಂತರ ಪಲಾಯನ

ನವದೆಹಲಿ: ಅತಿ ಹೆಚ್ಚು ಆದಾಯ ಗಳಿಸಿ ಶ್ರೀಮಂತರು ಎನಿಸಿಕೊಂಡ ಸುಮಾರು 61 ಸಾವಿರ ಮಂದಿ ಭಾರತದಿಂದ ವಿದೇಶಕ್ಕೆ ಪಲಾಯನ ಮಾಡಿದ್ದಾರೆ ಎಂಬುದನ್ನು ವರದಿಯೊಂದು ತಿಳಿಸಿದೆ. ನ್ಯೂ ವರ್ಲ್ಡ್ ವೆಲ್ತ್ ಮತ್ತು ಎಲ್‌ಈಒ ಗ್ಲೋಬಲ್ ಸಂಸ್ಥೆ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಭಾರತೀಯ ಶ್ರೀಮಂತರು...

Read More

ಅಪಘಾತ ಸಂತ್ರಸ್ಥರಿಗೆ ನಗದು ರಹಿತ ಚಿಕಿತ್ಸಾ ಯೋಜನೆ

ನವದೆಹಲಿ: ದೇಶದಲ್ಲಿ ದಿನವೊಂದಕ್ಕೆ ನೂರಾರು ಅಪಘಾತಗಳು ನಡೆಯುತ್ತವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲಿ ಸಾರಿಗೆ ಮತ್ತು ಸುರಕ್ಷತಾ ಮಸೂದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಅಲ್ಲದೇ ಅಪಘಾತ ಸಂತ್ರಸ್ಥರಿಗಾಗಿ ನಗದು ರಹಿತ ಚಿಕಿತ್ಸೆಯನ್ನು ನೀಡುವ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಮನ್ ಕೀ...

Read More

ಪ್ರಧಾನಿ ಶಬ್ಬಾಶ್‌ಗಿರಿ ಪಡೆದ ಕೇಶಲ ಗ್ರಾಮ

ರಾಯ್‌ಪುರ್: ಸ್ವಂತ ಪ್ರಯತ್ನದಿಂದ ಸರ್ಕಾರದ ಯಾವುದೇ ಸಹಾಯವನ್ನು ಪಡೆಯದೆ ‘ಬಯಲು ಶೌಚ ಮುಕ್ತ’ಗೊಂಡ ಛತ್ತೀಸ್‌ಗಢ ರಾಜನ್ದ್‌ಗಾಂವ್‌ನ ಕೇಶಲ ಗ್ರಾಮ ಪ್ರಧಾನಿ ನರೇಂದ್ರ ಮೋದಿಯವರ ಶಬ್ಬಾಶ್‌ಗಿರಿಯನ್ನು ಪಡೆದಿದೆ. ಭಾನುವಾರ ರೇಡಿಯೋದ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮೋದಿ ಕೇಶಲ ಗ್ರಾಮವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ....

Read More

ಪಂಜಾಬ್‌ನಲ್ಲಿ ಉಗ್ರರ ದಾಳಿ: 6 ಬಲಿ

ಚಂಡೀಗಢ: ಪಂಜಾಬ್‌ನಲ್ಲಿ ಸೋಮವಾರ ಬೆಳ್ಳಂ ಬೆಳ್ಳಿಗೆ ಉಗ್ರರ ದಾಳಿ ನಡೆದಿದೆ. ಸೇನಾ ಸಮವಸ್ತ್ರ ತೊಟ್ಟ ಶಂಕಿತ ಉಗ್ರರು ಬಸ್, ಆರೋಗ್ಯ ಕೇಂದ್ರ ಮತ್ತು ಪೊಲೀಸ್ ಸ್ಟೇಶನ್ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒರ್ವ ಪೊಲೀಸ್ ಸೇರಿದಂತೆ ಆರು ಮಂದಿ ಮೃತರಾಗಿದ್ದಾರೆ. ಹಲವಾರು...

Read More

ಶ್ರೀಶಾಂತ್‌ಗೆ ಕೋರ್ಟ್‌ನಿಂದ ಕ್ಲೀನ್‌ಚಿಟ್

ನವದೆಹಲಿ: ನವದೆಹಲಿಯ ಪಟಿಯಾಲ ನ್ಯಾಯಾಲಯ ಶನಿವಾರ ಕ್ರಿಕೆಟಿಗ ಎಸ್.ಶ್ರೀಶಾಂತ್ ಸೇರಿದಂತೆ ಇತರ 41 ಮಂದಿಯನ್ನು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಿಂದ ಮುಕ್ತಗೊಳಿಸಿ ಕ್ಲೀನ್‌ಚಿಟ್ ನೀಡಿದೆ. 2013ರ ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಶ್ರೀಶಾಂತ್, ಅಜಿತ್ ಚಂಡೀಲಾ...

Read More

ಪ್ರಣವ್ ರಾಷ್ಟ್ರಪತಿಯಾಗಿ 3ವರ್ಷ: ಮೋದಿ ಶುಭಾಶಯ

ನವದೆಹಲಿ: ಪ್ರಣವ್ ಮುಖರ್ಜಿಯವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ೩ ವರ್ಷಗಳು ಪೂರೈಸಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅವರಿಗೆ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ‘ಪ್ರಣವ್ ಸೂಕ್ಷ್ಮಗ್ರಹಿ ಮತ್ತು ಅಳವಾದ...

Read More

ಜಂಗಲ್ ರಾಜ್‌ನಿಂದ ಮುಕ್ತಿ ಪಡೆಯುವ ಅವಕಾಶ

ಪಾಟ್ನಾ: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಬಿಹಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ವಿವಿಧ ಕಾರ್ಯಗಳನ್ನು ಉದ್ಘಾಟನೆಗೊಳಿಸಿದರು. ಪಾಟ್ನಾಗೆ ಬಂದಿಳಿದ ಅವರನ್ನು ಅವರ ರಾಜಕೀಯ ವೈರಿ ಎಂದೇ ಗುರುತಿಸಲ್ಪಡುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸ್ವಾಗತ ಕೋರಿದರು....

Read More

ಲಲಿತ್ ಮೋದಿಗೆ ನೆರವಾಗಿಲ್ಲ: ಸುಷ್ಮಾ ಸ್ಪಷ್ಟನೆ

ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿ ಅವರಿಗೆ ವೀಸಾ ಪಡೆಯಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೆರವಾಗಿದ್ದಾರೆ ಎಂದು ಸದನದಲ್ಲಿ ಪ್ರತಿಪಕ್ಷಗಳು ದೊಡ್ಡ ರಂಪಾಟವನ್ನೇ ಸೃಷ್ಟಿಸುತ್ತಿವೆ. ಅಲ್ಲದೇ ಅವರ ರಾಜೀನಾಮೆಗೆ ಬಿಗಿ ಪಟ್ಟುಹಿಡಿದಿವೆ. ಆದರೆ ಸುಷ್ಮಾ ಅವರು ನಾನು...

Read More

ಜೈಲಿನೊಳಗೆ ಪ್ರವೇಶಿಸಲು ಪತ್ರಕರ್ತರು, ಚಿತ್ರ ತಯಾರಕರಿಗೆ ನಿರ್ಬಂಧ

ನವದೆಹಲಿ: ಸಾಕ್ಷ್ಯಚಿತ್ರ ನಿರ್ಮಿಸುವುದಕ್ಕಾಗಿ, ಲೇಖನ ಬರೆಯುವುದಕ್ಕಾಗಿ, ಸಂದರ್ಶನ ಮಾಡುವುದಕ್ಕಾಗಿ ಪತ್ರಕರ್ತರು, ಎನ್‌ಜಿಓ ಹೋರಾಟಗಾರರು ಮತ್ತು ಚಲನಚಿತ್ರ ತಯಾರಿಕರು ಜೈಲಿನೊಳಗೆ ಪ್ರವೇಶಿಸುವುದಕ್ಕೆ ಸರ್ಕಾರ ನಿಷೇಧ ಹೇರಿದೆ. ಕೇವಲ ವಿಶೇಷ ಅನುಮತಿ ಪಡೆದವರಿಗಷ್ಟೇ ಪ್ರವೇಶಿಸುವ ಅವಕಾಶ ನೀಡಲಾಗಿದೆ. ದೆಹಲಿ ಗ್ಯಾಂಗ್‌ರೇಪ್ ಆರೋಪಿಯೊಬ್ಬನನ್ನು ಬ್ರಿಟಿಷ್ ಫಿಲ್ಮ್‌ಮೇಕರ್...

Read More

Recent News

Back To Top