Date : Friday, 17-07-2015
ಭೋಪಾಲ್ :ವ್ಯಾಪಂ ಹಗರಣದಲ್ಲಿ ಸಿಬಿಐನಿಂದ ಎಫ್‌ಐಆರ್‌ಗೆ ಒಳಗಾಗಿರುವ ಮಧ್ಯಪ್ರದೇಶದ ಬಿಜೆಪಿ ನಾಯಕ ಗುಲಾಬ್ ಸಿಂಗ್ ಕಿರರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಸಿಬಿಐ ಗುಲಾಬ್ ಸಿಂಗ್ ವಿರುದ್ಧ ನಿನ್ನೆ ಎಫ್‌ಐಆರ್ ದಾಖಲಿಸಲಾಗಿತ್ತು, ರಾಜ್ಯ ಪೊಲೀಸರಿಂದಲೂ ಹಗರಣದ ಸಂಬಂಧ ಅವರು ತನಿಖೆಗೆ ಒಳಗಾಗಿದ್ದರು. ಅವರ...
Date : Friday, 17-07-2015
ನವದೆಹಲಿ: ಆಧ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಖರ್ ಗುರೂಜಿಯವರಿಗೆ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್‌ನಿಂದ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಈ ಹಿಂದೆಯೂ ಅವರಿಗೆ ಇಸಿಸ್ ಮತ್ತು ಇತರ ತಾಲಿಬಾನಿ ಸಂಘಟನೆಗಳ ಹೆಸರಲ್ಲಿ ಬೆದರಿಕೆ ಕರೆಗಳು ಬಂದಿದ್ದವು,...
Date : Friday, 17-07-2015
ಚಂಡೀಗಢ: ಹೆಣ್ಣು ಮಗುವಿನ ಹಿತರಕ್ಷಣೆಗಾಗಿ ಆರಂಭಿಸಿರುವ ‘ಬೇಟಿ ಬಚಾವೋ, ಬೇಟಿ ಪಡಾವೋ’ ಆಂದೋಲನಕ್ಕೆ ಹರಿಯಾಣ ಸರ್ಕಾರ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಪರಿಣಿತಿ ಹರಿಯಾಣದ ಅಂಬಾಲದವರಾದ ಕಾರಣ ಅವರನ್ನು ಈ ಅಭಿಯಾನಕ್ಕೆ ಆಯ್ಕೆ ಮಾಡಿಕೊಂಡಿರುವುದಾಗಿ ಸರ್ಕಾರದ...
Date : Friday, 17-07-2015
ಕೋಲ್ಕಾತಾ: ಪ್ರಧಾನಿ ನರೇಂದ್ರ ಮೋದಿಯವರ ಕೋರಿಕೆಯಂತೆ ಯುವಕರಲ್ಲಿ ದೇಶ ಕಟ್ಟುವ ಸಕ್ರಿಯ ಪಾತ್ರವನ್ನು ರೂಪಿಸಲು ಸ್ವಾಮಿ ವಿವೇಕಾನಂದರ ಅನುಯಾಯಿಗಳು ಹಾಗೂ ರಾಂಭಾವು ಮಾಳಗಿ ಪ್ರಬೋಧಿನಿ(ಆರ್‌ಎಂಪಿ) ತನ್ನ ಪ್ರಭಾವವನ್ನು ದೇಶದೆಲ್ಲೆಡೆ ಬೀರಲು ನಿರ್ಧರಿಸಿದೆ. ಇದಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ 1000 ಯುವಕರಿಗೆ ತರಬೇತಿ ನೀಡಿಲಾಗುತ್ತಿದೆ....
Date : Friday, 17-07-2015
ನವದೆಹಲಿ: 2013ರಲ್ಲಿ ಭಾರತೀಯ ಯೋಧ ಲ್ಯಾನ್ಸ್ ನಾಯ್ಕ್ ಹೇಮರಾಜ್ ಸಿಂಗ್‌ನ ಶಿರಚ್ಛೇಧ ಮಾಡಿದ್ದ ಉಗ್ರನನ್ನು ಈ ವಾರ ನಡೆದ ಕಾರ್ಯಾಚರಣೆಯ ವೇಳೆ ನಮ್ಮ ಸೇನಾಪಡೆಗಳು ಹತ್ಯೆ ಮಾಡಿವೆ ಎಂದು ತಿಳಿದು ಬಂದಿದೆ. ಹತ್ಯೆಗೊಳಗಾದ ಉಗ್ರನನ್ನು ಅನ್ವರ್ ಫೈಝ್ ಎಂದು ಗುರುತಿಸಲಾಗಿದ್ದು, ಈತ ಲಷ್ಕರ್-ಇ-ತೋಯ್ಬಾ...
Date : Friday, 17-07-2015
ಜಮ್ಮು: ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾಂಗ್ರೆಸ್ ನಾಯಕ ಮತ್ತು ಜಮ್ಮುಕಾಶ್ಮೀರದ ಮಾಜಿ ಹಣಕಾಸು ಸಚಿವ ಗಿರ್‌ಧರಿ ಲಾಲ್ ದೋಗ್ರಾ ಅವರ 100ನೇ ಜನ್ಮ ವರ್ಷಾಚರಣೆಯಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ‘ಸಿದ್ಧಾಂತದ ಆಧಾರದಲ್ಲಿ...
Date : Friday, 17-07-2015
ನವದೆಹಲಿ: ಗೋ ಮಾಂಸ ರಫ್ತನ್ನು ವಿದೇಶ ವ್ಯಾಪಾರ ನೀತಿಯಡಿ ನಿಷೇಧಿಸಲಾಗಿದೆ ಎಂದು ನರೇಂದ್ರ ಮೋದಿ ಸರ್ಕಾರ ಅಧಿಕೃತವಾಗಿ ತಿಳಿಸಿದೆ. ಗೋ, ಎತ್ತು, ಕರುವಿನ ಮಾಂಸ ರಫ್ತಿನ ಬಗ್ಗೆ ಮೋದಿ ಸರ್ಕಾರದ ನಿಲುವೇನು ಎಂದು ಸಂಸತ್ತ್ ಸದಸ್ಯ ಕಿರಿಟ್ ಸೋಮಾಯಾಜಿ ಅವರು ಕೇಳಿದ...
Date : Friday, 17-07-2015
ನವದೆಹಲಿ: ಈಗಾಗಲೇ ನಷ್ಟದಲ್ಲಿ ನಡೆಯುತ್ತಿರುವ ಸರ್ಕಾರಿ ಒಡೆತನದ ದೂರದರ್ಶನ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ರಾಯಭಾರಿಯಾಗಲು ಬರೋಬ್ಬರಿ 6.31ಕೋಟಿ ರೂಪಾಯಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ರೈತರಿಗಾಗಿ ಕಿಸಾನ್ ಟಿವಿಯನ್ನು ಆರಂಭಿಸಿದ್ದರು, ಈ ಟಿವಿಯನ್ನು ಪ್ರಚುರಪಡಿಸುವುದಕ್ಕಾಗಿ ಅಮಿತಾಭ್...
Date : Friday, 17-07-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಗುರುವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು 3 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ. ಶ್ರೀನಗರದ ಸೊನಮ್ ಮಾರ್ಗ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಇದೇ ಪ್ರದೇಶದಲ್ಲಿ ಮಕ್ಕಳು ಮಳೆಗೆ ಕೊಚ್ಚಿ ಹೋಗಿದ್ದರು, ಅದರಲ್ಲಿ ಒಬ್ಬ ಬಾಲಕಿಯ ಶವ...
Date : Friday, 17-07-2015
ದಿಮಾಪುರ್: ಬಯಲು ಶೌಚ ಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಸಾಧಿಸುವ ಹಿನ್ನಲೆಯಲ್ಲಿ ಎಲ್ಲಾ ರಾಜ್ಯಗಳು ವಿವಿಧ ಅಭಿಯಾನಗಳನ್ನು, ಯೋಜನೆಗಳನ್ನು ಆರಂಭಿಸಿವೆ. ಜನರಿಗೆ ಶೌಚಾಲಯದ ಮಹತ್ವಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ನಾಗಾಲ್ಯಾಂಡ್...