News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿ ಶುಭ ಹಾರೈಸಿದರೂ ಅಶುಭ ನುಡಿದ ಪಾಕ್

ಇಸ್ಲಾಮಾಬಾದ್:  ಇಂದು ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಪಾಕಿಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಟ್ವ್ವಿಟ್ ಮಾಡಿರುವ ಅವರು, ‘ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಾಕಿಸ್ಥಾನದ ಜನತೆಗೆ ಶುಭಾಶಯಗಳು, ಒಳ್ಳೆಯದಾಗಲಿ’ ಎಂದಿದ್ದರು. ಆದರೆ ಮೋದಿ ಶುಭಾಶಯ ಹೇಳಿದ ತರುವಾಯ ದೆಹಲಿಯಲ್ಲಿನ ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್...

Read More

ಅಮರ ಚಿತ್ರ ಕಥಾದಿಂದ ಯೋಧರ ಸಾಹಸಗಾಥೆಯ ಕಾಮಿಕ್ ಪುಸ್ತಕ

ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಾಯುಸೇನೆ ಮತ್ತು ಆರ್ಮಿಯ ಸಹಭಾಗಿತ್ವದೊಂದಿಗೆ ಅಮರ ಚಿತ್ರ ಕಥಾವೂ ತಾಯ್ನಾಡಿಗಾಗಿ ಯುದ್ಧಭೂಮಿಯಲ್ಲಿ ಹೋರಾಡಿ ವೀರಮರಣವನ್ನಪ್ಪಿದ ಯೋಧರ ಯಶೋಗಾಥೆಯನ್ನೊಳಗೊಂಡ ‘ಪರಮ್ ವೀರ್ ಚಕ್ರ’ ಕಾಮಿಕ್ ಪುಸ್ತಕಗಳನ್ನು ಹೊರ ತರುತ್ತಿದೆ. ಒಟ್ಟು 248 ಪುಟಗಳ ಪುಸ್ತಕ ಇದಾಗಿದ್ದು,...

Read More

ಗುರು ಗ್ರಹದಂತೆ ಇರುವ ಮತ್ತೊಂದು ಗ್ರಹದ ಸಂಶೋಧನೆ

ನವದೆಹಲಿ: ಖಗೋಳ ಶಾಸ್ತ್ರಜ್ಞರು ಗುರು ಗ್ರಹದಂತೆ ಗೋಚರಿಸುವ ಮತ್ತೊಂದು ಗ್ರಹವನ್ನು ಕಂಡು ಹಿಡಿದಿದ್ದಾರೆ. 51 Eridani b ಎಂದು ಕರೆಯಲಾಗಿರುವ ಈ ಗ್ರಹವನ್ನು ಜೆಮಿನಿ ಪ್ಲಾನೆಟ್ ಇಮೇಜರ್ ಎಂಬ ಹೊಸ ಉಪಕರಣದ ಸಹಾಯದಿಂದ ಕಂಡು ಹಿಡಿಯಲಾಗಿದೆ. ಗುರು ಗ್ರಹವು ಹಲವು ಬಿಲಿಯನ್...

Read More

ಬಿಜೆಪಿ ಕಛೇರಿ ಮೇಲೆ ಉಗ್ರರ ದಾಳಿಯ ಭೀತಿ

ನವದೆಹಲಿ: 26/11 ಮುಂಬಯಿ ದಾಳಿಯ ಮಾದರಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭ ಬಿಜೆಪಿ ಕಛೇರಿಯನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭದ್ರತಾ ಪಡೆಗಳಿಗೆ ಸೂಚನೆಯನ್ನು ನೀಡಲಾಗಿದೆ. ಉಗ್ರರು ಸಮುದ್ರ ಮಾರ್ಗ, ವಾಯು ಮಾರ್ಗದ ಮೂಲಕ ಪ್ಯಾರ...

Read More

ಒಂದು ಕುಟುಂಬದ ರಕ್ಷಣೆಗೆ ಪ್ರಯತ್ನಿಸುತ್ತಿರುವ ಕಾಂಗ್ರೆಸ್

ನವದೆಹಲಿ: ಮಳೆಗಾಲದ ಅಧಿವೇಶನವನ್ನು ಹಾಳುಗೆಡವಿದ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ದೇಶವನ್ನು ಉಳಿಸಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಒಂದು ಕುಟುಂಬವನ್ನು ಉಳಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ತೀವ್ರಗತಿಯ ಅಭಿವೃದ್ಧಿ ಕಾಂಗ್ರೆಸನ್ನು ಹತಾಶಗೊಳಿಸಿದೆ, ಹೀಗಾಗಿ ಅಧಿವೇಶನದಲ್ಲಿ ಮಸೂದೆಗಳು ಜಾರಿಯಾಗದಂತೆ...

Read More

ಹಳಿ ಸ್ಫೋಟಕ್ಕೆ ಪ್ರಯತ್ನ: ಒರ್ವ ಉಗ್ರನ ಹತ್ಯೆ

ಗುವಾಹಟಿ: ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿನ ರೈಲ್ವೇ ಹಳಿಯನ್ನು ಸ್ಫೋಟಿಸುವ ಕೆಎಲ್‌ಒ(ಕಮ್ಟಾಪುರ್ ಲಿಬರೇಶನ್ ಆರ್ಗನೈಸೇಶನ್)ಉಗ್ರರ ಪ್ರಯತ್ನವನ್ನು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಿಫಲಗೊಳಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಉಗ್ರರ ಮತ್ತು ಸೇನೆ, ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಒಬ್ಬ...

Read More

ವಿದ್ಯಾರ್ಥಿಗಳನ್ನು ಮತ್ತು ದೇಶವನ್ನು ಆರ್.ಎಸ್.ಎಸ್ ನಿಂದ ಕಾಪಾಡಲು ನಾನಿದ್ದೇನೆ

ನವದೆಹಲಿ: ವಿದ್ಯಾರ್ಥಿಗಳನ್ನುಆರ್.ಎಸ್.ಎಸ್. ನಿಂದ  ಮತ್ತು ನರೇಂದ್ರಮೋದಿ ಅವರಿಂದ ರಕ್ಷಿಸಲು ಮತ್ತು ದೇಶವನ್ನು ಆರ್.ಎಸ್.ಎಸ್ ನಿಂದ ಕಾಪಾಡಲು ನಾನಿದ್ದೇನೆ ಎಂದು ರಾಹುಲ್ ಗಾಂಧಿ ಸಂಸತ್ತನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ ಬಳಿಕ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ದೇಶವನ್ನು ನಡೆಸುವವರಿಂದ ಮಾಧ್ಯಮಗಳು ಕಾರ್ಯಾಚರಿಸಲು ಸಾಧ್ಯವಿಲ್ಲ್ಲದಂತಾಗಿದೆ.ಅಲ್ಲದೇ ಮೋದಿಯವರ ಸರಕಾರ...

Read More

ಮದರ್ ಡೈರಿ ಹಾಲಿನಲ್ಲಿ ಡಿಟರ್ಜೆಂಟ್, ಕೊಬ್ಬು ಪತ್ತೆ

ನವದೆಹಲಿ: ಮ್ಯಾಗಿ ಮೇಲಿನ ಮಾರಾಟ ನಿಷೇಧ ಪ್ರಕರಣ ನಡೆಯುತ್ತಿರುವಾಗಲೇ ಮದರ್ ಡೈರಿ ಹಾಲಿನಲ್ಲಿ ಕಲಬೆರಕೆ ಮತ್ತ ಶೀತಲೀಕರಿಸದ ಕೊಬ್ಬು ಪತ್ತೆಯಾಗಿರುವ ಬಗ್ಗೆ ಕೋಲ್ಕತಾದ ಕೇಂದ್ರ ಆಹಾರ ಲ್ಯಾಬೊರೇಟರಿಯು ವರದಿ ಮಾಡಿದೆ. ಜನವರಿ ತಿಂಗಳಿನಲ್ಲಿ ಘಾಜಿಯಾಬಾದ್‌ನ ಮದರ್ ಡೈರಿ ಬೂತ್‌ನಿಂದ ಹಾಲಿನ ಸ್ಯಾಂಪಲ್‌ಗಳನ್ನು...

Read More

ಅಮರನಾಥ ಯಾತ್ರೆಗೆ ತೆರಳಿದ 98 ಯಾತ್ರಿಗಳ ತಂಡ

ಜಮ್ಮು: ಗುರುವಾರ ಮುಂಜಾನೆ 98 ಜನರ ತಂಡ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆಗೆ ತೆರಳಿದೆ. ಈವರೆಗೆ ಸುಮಾರ 3,44,517 ಭಕ್ತಾದಿಗಳು ಇಲ್ಲಿನ ಶಿವ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. 86 ಮಂದಿ ಪುರುಷರು ಹಾಗೂ 12 ಮಂದಿ ಮಹಿಳೆಯರನ್ನೊಳಗೊಂಡ ಈ ತಂಡ ಇಲ್ಲಿನ ಭಗವತಿ...

Read More

ಪಹಲ್ ಯೋಜನೆ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ್ದು ಸಂತಸ ತಂದಿದೆ: ಮೋದಿ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್(ಪ್ರತ್ಯಕ್ಷ ಹಸ್ತಾಂತರಿತ ಲಾಭ) ಯೋಜನೆ ಅತ್ಯಂತ ದೊಡ್ಡ ನಗದು ವರ್ಗಾವಣೆ ಯೋಜನೆಯಾಗಿ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ್ದು ಸಂತಸ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ದೇಶಾದ್ಯಂತ ಪಹಲ್ ಯೋಜನೆಯು ಸುಮಾರು 9.75 ಕೋಟಿ ಎಲ್‌ಪಿಜಿ ಗ್ರಾಹಕರನ್ನು...

Read More

Recent News

Back To Top