Date : Monday, 17-08-2015
ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಬರೋಬ್ಬರಿ 2 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ. ಖಾಸಗಿ ದೂರಸಂಪರ್ಕ ಸೇವೆಗಳಿಗೆ ಸ್ಪರ್ಧೆಯೊಡ್ಡಲು ಇದು ವಿಫಲವಾಗುತ್ತಿರುವುದೇ ಗ್ರಾಹಕರನ್ನು ಕಳೆದುಕೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ. ಮಾರ್ಚ್ 2014 ರಿಂದ ಮಾರ್ಚ್ 2015 ರವರೆಗೆ ಬಿಎಸ್‌ಎನ್‌ಎಲ್...
Date : Monday, 17-08-2015
ಥಾಣೆ: ಶಿವಸೇನಾ ಮುಖಂಡ ದಿವಂಗತ ಬಾಳ್ ಠಾಕ್ರೆ ಅವರನ್ನು ಭಯೋತ್ಪಾದಕ ಎಂದು ಬಿಂಬಿಸಿ ಲೇಖನ ಬರೆದ ತೆಹಲ್ಕಾ ನಿಯತಕಾಲಿಕೆಯ ವಿರುದ್ಧ ಮುಂಬಯಿಯಲ್ಲಿ ಪ್ರಕರಣ ದಾಖಲಾಗಿದೆ. ಕವರ್ ಪೇಜ್‌ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಉಗ್ರ ಯಾಕುಬ್ ಮೆಮೊನ್, ಖಲಿಸ್ತಾನ್ ಟೆರರ್ ಜರ್ನಲ್...
Date : Monday, 17-08-2015
ಭೋಪಾಲ್: ಮಧ್ಯಪ್ರದೇಶದ ಆಡಳಿತ ರೂಢ ಬಿಜೆಪಿಯನ್ನು ವ್ಯಾಪಮ್ ಹಗರಣದಲ್ಲಿ ಸಿಲುಕಿಸಲು ಕಾಂಗ್ರೆಸ್ ಭಾರೀ ಪ್ರಯತ್ನಗಳನ್ನು ನಡೆಸಿತ್ತು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರ ರಾಜೀನಾಮೆಗೂ ಪಟ್ಟು ಹಿಡಿದಿತ್ತು. ಆದರೆ ಇತ್ತೀಚಿಗೆ ನಡೆದ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಅಭುತಪೂರ್ವ ಯಶಸ್ಸನ್ನು ದಾಖಲಿಸುವ...
Date : Friday, 14-08-2015
ಮಥುರಾ: ಸ್ವಾತಂತ್ರ್ಯ ದಿನದಂದು ತಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಮಥುರಾದ 25 ಸಾವಿರ ರೈತರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ. ಮಥುರಾದ ಮಹವನ್ ಪ್ರದೇಶದಲ್ಲಿನ ಯಮುನಾ ನದಿಯ ಗೋಕುಲ್ ಬ್ಯಾರೇಜ್ ಕ್ಯಾಚ್‌ಮೆಂಟ್ ಏರಿಯಾಗೆ ಈ...
Date : Friday, 14-08-2015
ನವದಹಲಿ: ಗ್ರಾಮೀಣ, ಮತ್ತು ಬುಡಕಟ್ಟು ಪ್ರದೇಶದ ಜನರಿಗೆ ದೆಹಲಿ ಸರ್ಕಾರವು ಸೌರ ಚಾಲಿತ ಕುಕ್ಕರ್ ಹಾಗೂ ’ಉನ್ನತ್ ಚುಲ್ಹಾ’ ವಿತರಿಸುವ ಮೂಲಕ ಸೌರ ಚಾಲಿತ ಉಪಕರಣ ಮತ್ತು ಸೌರ ವಿದ್ಯುತ್ ಸೌಲಭ್ಯವನ್ನು ಒದಗಿಸಲು ಚಿಂತಿಸಿದೆ. ಸರ್ಕಾರವು ಅರಣ್ಯೀಕರಣ ನಿಧಿ ಪರಿಹಾರ ವ್ಯವಸ್ಥೆ...
Date : Friday, 14-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಎನ್‌ಡಿಎ ಸರ್ಕಾರ ಬದ್ಧವಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಪುನರುಚ್ಚರಿಸಿದ್ದಾರೆ. ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವೊಂದು ತಾಂತ್ರಿಕ ಸಮಸ್ಯೆಗಳಿದ್ದರೂ ಸರ್ಕಾರ ಈ ಯೋಜನೆಯ ಅನುಷ್ಠಾನಕ್ಕೆ ಬೇಕಾದ...
Date : Friday, 14-08-2015
ನವದೆಹಲಿ: ಉತ್ತರ ಪ್ರದೇಶ ಸಚಿವ ವಿಜಯ ಬಹದ್ದೂರ್ ಪಾಲ್ ಅವರು ಕನೌಜ್‌ನಲ್ಲಿ ನಡೆದ ರ್‍ಯಾಲಿಯೊಂದರಲ್ಲಿ ಅಧಿಕೃತವಾಗಿ ಪತ್ರಕರ್ತರ ವಿರುದ್ಧ ಬೆದರಿಕೆ ಒಡ್ಡಿದ ಪ್ರಕರಣವೊಂದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಭಾರತೀಯ ಪತ್ರಿಕಾ ಮಂಡಳಿ(ಪಿಸಿಐ) ನೋಟಿಸ್ ಜಾರಿ ಮಾಡಿದೆ. ಪಿಸಿಐಯು ಉತ್ತರಪ್ರದೇಶ ಸಚಿವ ವಿಜಯ...
Date : Friday, 14-08-2015
ಶ್ರೀನಗರ: ಕಾಶ್ಮೀರದ ತೀವ್ರಗಾಮಿ ಮಹಿಳಾ ಸಂಘಟನೆ ದುಕ್ತರನ್-ಇ-ಮಿಲ್ಲತ್ ಶುಕ್ರವಾರ ಪಾಕಿಸ್ಥಾನದ ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಪಾಕಿಸ್ಥಾನ ಬಾವುಟವನ್ನು ಹಾರಿಸಿ, ಆ ದೇಶದ ರಾಷ್ಟ್ರಗೀತೆಯನ್ನು ಹಾಡಿದೆ. ಆಯೇಷಾ ಅಂದ್ರಾಬಿ ನೇತೃತ್ವದ ಈ ಸಂಘಟನೆ ಶ್ರೀನಗರದ ಹೊರಭಾಗದಲ್ಲಿರುವ ಬೋಚಪೊರ ಪ್ರದೇಶದಲ್ಲಿ ಸಭೆ ಸೇರೆ ಪಾಕ್‌ನ ಧ್ವಜಾರೋಹಣ...
Date : Friday, 14-08-2015
ಚೆನ್ನೈ: ಚೆನ್ನೈ ನಗರದಲ್ಲಿ 40 ಮೈಕ್ರಾನ್‌ಗಿಂತಲೂ ಕಡಿಮೆ ದಪ್ಪದ ಪ್ಲಾಸ್ಟಿಕ್ ಚೀಲಗಳ ಹಾಗೂ ಪಾಲೀಮರ್ ಆಧಾರಿತ ವಸ್ತುಗಳನ್ನು ನಿಷೇಧಿಸಲಾಗಿದೆ. ಈ ಪ್ರಕ್ರಿಯೆಯು ಆ.15ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಚೆನ್ನೈ ಮಹಾನಗರಪಾಲಿಕೆಯು ಈ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬಯಸಿದೆ. ಆದರೆ ದೆಹಲಿ ನಂತರ ದೇಶದಲ್ಲೇ...
Date : Friday, 14-08-2015
ನವದೆಹಲಿ: ಹಳೆಯ ವಾಹನಗಳನ್ನು ಮಾರಿ ಹೊಸ ವಾಹನಗಳನ್ನು ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಸಕಾಲ. ಹಳೆಯ ವಾಹನಗಳನ್ನು ಗುಜರಿಗೆ ನೀಡಿದಲ್ಲಿ 1.5ಲಕ್ಷ ರೂ. ವರೆಗೂ ಪರಿಹಾರ ಧನ ನೀಡಲು ಕೇಂದ್ರ ಸರ್ಕಾರ ಚಿಂತಿಸಿದೆ. ವಾಹನಗಳು 10 ವರ್ಷಗಳಿಗೂ ಹಳೆಯದಾದಲ್ಲಿ ಗುಜರಿಗೆ ನೀಡಿದರೆ ಕಾರಿನಂತಹ ಸಣ್ಣ...