News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅ.18 : ಮುಲುಂಡ್ ಫ್ರೆಂಡ್ಸ್ ಆಶ್ರಯದ ವಾರ್ಷಿಕ ಕಬ್ಬಡಿ ಪಂದ್ಯಾಟ

ಮುಂಬಯಿ : ಉಪ ನಗರದ ಸಾಮಾಜಿಕ ಸಂಘಟನೆ ಮುಲುಂಡ್ ಫ್ರೆಂಡ್ಸ್ ಮಹಾನಗರದಲ್ಲಿನ ತುಳು ಕನ್ನಡಿಗ, ಊರಿನಲ್ಲಿನ ಯುವಕರಿಗಾಗಿ ವಾರ್ಷಿಕವಾಗಿ ಆಯೋಜಿಸುವಂತೆ ಈ ಬಾರಿಯೂ 2015ನೇ ವಾರ್ಷಿಕ ಕಬಡ್ಡಿ ಪಂದ್ಯಾಟವನ್ನು ಇದೇ ಅ.18ನೇ ರವಿವಾರ ಮುಲುಂಡ್ ಪೂರ್ವದ ರೈಲ್ವೇ ಪೋಲಿಸ್ ಫೋರ್ಸ್ (ಆರ್‌ಪಿಎಫ್)...

Read More

ತಮಿಳುನಾಡಿನಲ್ಲಿ ಅಮ್ಮ ಮೊಬೈಲ್ ಯೋಜನೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಮಹಿಳಾ ಸ್ವಸಹಾಯ ಸಂಘಗಳ ತರಬೇತುದಾರರಿಗೆ ಅಮ್ಮ ಮೊಬೈಲ್ ಫೋನ್ ವಿತರಣೆಯನ್ನು ಘೋಷಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಇದನ್ನು ಘೋಷಿಸಿದ ಅವರು, ಮೊದಲ ಹಂತದಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ 20,000 ಮೊಬೈಲ್‌ಗಳನ್ನು ವಿತರಿಸಲಾಗುವುದು. ಮಹಿಳಾ ಸ್ವಸಹಾಯ...

Read More

ಗಾನ ಕೋಗಿಲೆಗೆ ಜನ್ಮದಿನದ ಸಂಭ್ರಮ

ಚೆನ್ನೈ: ಗಾನ ಕೋಗಿಲೆ ಎಂದೇ ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರಿಗೆ ಇಂದು ಜನುಮ ದಿನದ ಸಂಭ್ರಮ. ಸಂಗೀತದಿಂದಲೇ ಖ್ಯಾತಿಗೆ ಬಂದ ಇವರು ರಾಷ್ಟ್ರ ಪ್ರಶಸ್ತಿ ವಿಜೇತೆ. ಅತ್ಯುನ್ನತ ನಾಗರಿಕ ಪ್ರಶಸ್ತಿ ’ಭಾರತ ರತ್ನ’ವನ್ನು ಪಡೆದವರು. ಇವರ ಸಾಧನೆಗೆ ಒಲಿದ ಇನ್ನಿತರ ಪ್ರಶಸ್ತಿಗಳು...

Read More

ಭಾರ್ತಿಗೆ 6 ಗಂಟೆಯೊಳಗೆ ಶರಣಾಗಲು ಸುಪ್ರೀಂ ಸೂಚನೆ

ನವದೆಹಲಿ: ಸಂಜೆ ಆರು ಗಂಟೆಯೊಳಗೆ ಪೊಲೀಸರಿಗೆ ಶರಣಾಗುವಂತೆ ಎಎಪಿ ಮುಖಂಡ ಸೋಮನಾಥ್ ಭಾರ್ತಿಯವರಿಗೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ. ಇವರ ವಿರುದ್ಧ ಪತ್ನಿ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿದ್ದರು, ಆದರೆ ಪೊಲೀಸರ ಕೈಗೆ ಸಿಕ್ಕದೆ ಇವರು ಎಸ್ಕೇಪ್ ಆಗುತ್ತಿದ್ದಾರೆ. ಅಲ್ಲದೇ ಸುಪ್ರೀಂಗೆ...

Read More

ಕೇರಳ ವೆಬ್‌ಸೈಟ್ ಹ್ಯಾಕ್ ಮಾಡಿದ ಪಾಕಿಸ್ಥಾನಿಯರು

ತಿರುವನಂತಪುರಂ: ಕೇರಳ ಸರ್ಕಾರ ಅಧಿಕೃತ ವೆಬ್‌ಸೈಟ್  www.kerala.gov.in   ನ್ನು ಶಂಕಿತ ಪಾಕಿಸ್ಥಾನ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ಭಾನುವಾರ ತಡರಾತ್ರಿ ಹ್ಯಾಕ್ ನಡೆದಿದ್ದು, ಈ ಬಗ್ಗೆ ಕೇರಳ ಪೊಲೀಸರ ಸೈಬರ್ ಘಟಕ ತನಿಖೆಯನ್ನು ಆರಂಭಿಸಿದೆ ಎಂದು ಮುಖ್ಯಮಂತ್ರಿ ಉಮನ್ ಚಾಂಡಿ ತಿಳಿಸಿದ್ದಾರೆ....

Read More

ಒನ್ ಟಚ್‌ನಲ್ಲಿ ಇ-ಬುಕ್ ಲಭ್ಯ

ನವದೆಹಲಿ: ಭಾರತದ ಪುಸ್ತಕ ಪ್ರಿಯರಿಗೆ ದೇಶ, ವಿದೇಶಗಳ ಲೇಖಕರ ಪುಸ್ತಕಗಳು ತಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಲಭ್ಯವಾಗಲಿದೆ. ಪುಸ್ತಕಗಳನ್ನು ಒನ್‌ಟಚ್‌ನಲ್ಲಿ ಓದಬಹುದಾಗಿದೆ. ಪೆಂಗ್ವಿನ್ ರ್‍ಯಾಂಡಮ್ ಹೌಸ್‌ನ ಪ್ರಕಾಶಕ ಚಿಕಿ ಸರ್ಕಾರ್ ’ಜಗರ್ನಾಟ್’ ಎಂಬ ಹೊಸ ಉದ್ಯಮ ಆರಂಭಿಸುವ ಯೋಜನೆಯನ್ನು ಹೊಂದಿದ್ದಾರೆ. ಭಾರತದಲ್ಲಿ ಪುಸ್ತಕಗಳು ಅಪಾಯದ...

Read More

ಮುಂದಿನ ವರ್ಷದೊಳಗೆ 500 ರೈಲ್ವೇ ನಿಲ್ದಾಣದಲ್ಲಿ ಫ್ರೀ ವೈಫೈ

ಸಾನ್ ಜೋಸ್: ಮುಂದಿನ ವರ್ಷದೊಳಗೆ ಗೂಗಲ್ ಸಹಕಾರದೊಂದಿಗೆ ಭಾರತೀಯ ರೈಲ್ವೇ ದೇಶದ 500 ರೈಲ್ವೇ ಸ್ಟೇಶನ್‌ಗಳಲ್ಲಿ ಉಚಿತ ವೈಫೈ ಸೇವೆಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗೂಗಲ್ ಹೆಡ್‌ಕ್ವಾಟರ್‌ಗೆ ತೆರಳಿ ಅಲ್ಲಿ ಗೂಗಲ್ ಸಿಇಓ ಸುಂದರ್ ಪಿಚೈಯವರನ್ನು ಭೇಟಿಯಾದ...

Read More

ಆ್ಯಸ್ಟ್ರೋಸ್ಯಾಟ್ ಉಪಗ್ರಹ ಉಡ್ಡಯನ

ನವದೆಹಲಿ: ಭಾರತದ ಮೊತ್ತ ಮೊದಲ ಖಗೋಳಶಾಸ್ತ್ರ ಅಧ್ಯಯನ ಉಪಗ್ರಹ ಆ್ಯಸ್ಟ್ರೋಸ್ಯಾಟ್ ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದೆ. ಸ್ವದೇಶಿ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಇಸ್ರೋದ ಈ ಉಪಗ್ರಹವು ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ-30 ಸೋಮವಾರ ಬೆಳಗ್ಗೆ 10 ಗಂಟೆಗೆ ಉಡಾವಣೆ ಮಾಡಲಾಗಿದೆ....

Read More

ಭಾರತವನ್ನು ಅನ್ವೇಷಣೆಗಳ ಚಾಲಕನನ್ನಾಗಿಸಲು ಮೋದಿ ಪ್ರಯತ್ನ: ಪಿಚೈ

ಸಾನ್ ಜೋಸ್: ’ಇಡೀ ವಿಶ್ವದಲ್ಲೇ ಭಾರತ ಶೀಘ್ರದಲ್ಲಿ ಬೆಳೆಯುತ್ತಿರುವ ಪ್ರಾರಂಭಿಕ ರಾಷ್ಟ್ರ’ ಎಂದು ಗೂಗಲ್ ಸಿಇಓ ಸುಂದರ್ ಪಿಚೈಯವರು ವ್ಯಾಖ್ಯಾನಿಸಿದ್ದಾರೆ. ಭಾರತವನ್ನು ಮುಂದಿನ ಅನ್ವೇಷಣೆಗಳ ಚಾಲಕನನ್ನಾಗಿಸಲು ಪ್ರಧಾನಿ ನರೇಂದ್ರ ಮೊದಿಯವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಏನು ನಡೆಯುತ್ತಿದ್ದೆಯೋ ಅದರ ಬಗ್ಗೆ...

Read More

ತಾಯಿಯ ಸಂಕಷ್ಟ ನೆನೆದು ಭಾವುಕರಾದ ಮೋದಿ

ನವದೆಹಲಿ: ತನ್ನ ಡಿಜಿಟಲ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಅಮೆರಿಕಾದಲ್ಲಿ ಗೂಗಲ್ ಮತ್ತು ಫೇಸ್‌ಬುಕ್ ಪ್ರಧಾನ ಕಛೇರಿಗೆ ಭೇಟಿ ನೀಡಿದರು. ಮೋದಿ ಒಟ್ಟು 40 ಸಾವಿರ ಪ್ರಶ್ನೆಗಳನ್ನು ಇಲ್ಲಿ ಸ್ವೀಕರಿಸಿದರು, ಇದರಲ್ಲಿ ಆರಕ್ಕೆ ಮಾತ್ರ...

Read More

Recent News

Back To Top