Date : Monday, 19-10-2015
ಮುಂಬಯಿ: ಶಿವಸೇನೆಯ ತೀವ್ರ ಪ್ರತಿಭಟನೆಯ ಹಿನ್ನಲೆಯಲ್ಲಿ ಸೋಮವಾರ ನಿಗಧಿಯಾಗಿದ್ದ ಭಾರತ-ಪಾಕಿಸ್ಥಾನ ಕ್ರಿಕೆಟ್ ಸರಣಿಯ ಮಾತುಕತೆ ಮುರಿದು ಬಿದ್ದಿದೆ. ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಅವರು ಅವರನ್ನು ಭೇಟಿಯಾಗುವುದಕ್ಕೆ ಕೆಲವೇ ಸಮಯದ ಮುನ್ನ...
Date : Monday, 19-10-2015
ನವದೆಹಲಿ: ಈ ಬಾರಿಯ ನವರಾತ್ರಿ ಸಂಭ್ರಮದಲ್ಲೂ ಮೋದಿ ಮ್ಯಾಜಿಕ್ ಎದ್ದು ಕಾಣುತ್ತಿದೆ. ಗುಜರಾತಿನಲ್ಲಿ ಹೆಚ್ಚಿನವರು ಗರ್ಬಾ ನೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಶೈಲಿಯ ಕುರ್ತಾವನ್ನೇ ಧರಿಸಿ ಆಗಮಿಸುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಕುರ್ತಾದಲ್ಲಿ ವಿವಿಧ ಸ್ಲೋಗನ್ಗಳನ್ನು, ಮೋದಿ ಚಿತ್ರವನ್ನು ಬರೆಸಿಕೊಂಡಿದ್ದಾರೆ. ಕೆಲವರು...
Date : Monday, 19-10-2015
ನವದೆಹಲಿ: ಗೋಮಾಂಸ ವಿಷಯಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರವನ್ನು ಉಂಟು ಮಾಡುವ ನಾಯಕರುಗಳಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸಮನ್ಸ್ ನೀಡಿದ್ದಾರೆ. ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಉನ್ನೋ ಎಂಪಿ ಸಾಕ್ಷಿ ಮಹಾರಾಜ್, ಶಾಸಕ ಸಂಗೀತ್ ಸೋಮ್...
Date : Monday, 19-10-2015
ಮುಂಬಯಿ: ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯಕ್ರಮವನ್ನು ನೀಡಲು ಪಾಕಿಸ್ಥಾನದ ಗಾಯಕ ಗುಲಾಂ ಅಲಿ ಅವರಿಗೆ ಆಹ್ವಾನ ನೀಡಿರುವ ದೆಹಲಿ ಸರ್ಕಾರದ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಅದು, ‘ರೇಪ್ಗಳು ನಡೆದ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು...
Date : Monday, 19-10-2015
ಅಹ್ಮದಾಬಾದ್: ದೇಶದ್ರೋಹದ ಆರೋಪದ ಮೇರೆಗೆ ಪಟೇಲರ ಮೀಸಲಾತಿ ಹೋರಾಟದ ರುವಾರಿ ಹಾರ್ದಿಕ್ ಪಟೇಲ್ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಟೇಲರ ಮೀಸಲಾತಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು, ಪೊಲೀಸರನ್ನು ಕೊಂದು ಹಾಕಿ ಎಂದು ಈತ ತನ್ನ ಬೆಂಬಲಿಗರಿಗೆ ಕರೆ ನೀಡುತ್ತಿರುವ ದೃಶ್ಯ...
Date : Saturday, 17-10-2015
ನವದೆಹಲಿ: ದೆಹಲಿಯಲ್ಲಿ ಇಬ್ಬರು ಅಪ್ರಪ್ತಾರ ಮೇಲೆ ನಡೆದ ಗ್ಯಾಂಗ್ರೇಪ್ಗೆ ಸಂಬಂಧಿಸಿದಂತೆ ರಾಜಕೀಯ ಕೆಸರೆರೆಚಾಟ ಆರಂಭವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಘಟನೆಗಳಿಗೆ ಕೇಂದ್ರವೇ ಹೊಣೆ ಎಂದಿದ್ದು, ದೆಹಲಿ ಪೊಲೀಸರ ಜವಾಬ್ದಾರಿಯನ್ನು ನಮಗೆ ವಹಿಸಿ ಇಲ್ಲವೇ ಇಂತಹ ಘಟನೆಗಳಿಗೆ ಕಡಿವಾಣ...
Date : Saturday, 17-10-2015
ನವದೆಹಲಿ: ದಾದ್ರಿ ಘಟನೆ ದೇಶವೇ ತಲೆತಗ್ಗಿಸುವಂತಹ ಕೃತ್ಯ, ಆದಾದ ಬಳಿಕದ ಬೆಳವಣಿಗೆಗಳು ಎಲ್ಲರಿಗಿಂತಲೂ ಹೆಚ್ಚು ಪ್ರಧಾನಿಗೇ ಹಾನಿಯುಂಟು ಮಾಡಿದೆ ಎಂದು ಎನ್ಡಿಎಯ ಮೈತ್ರಿ ಪಕ್ಷ ಶಿರೋಮಣಿ ಅಖಾಲಿ ದಳ ಹೇಳಿದೆ. ‘ದಾದ್ರಿಯಲ್ಲಿ ಏನಾಗಿದೆಯೋ ಅದು ನಾಚಿಕೆಗೇಡು, ದೇಶದ ತಲೆತಗ್ಗಿಸುವ ಕೃತ್ಯ. ಇದನ್ನು...
Date : Saturday, 17-10-2015
ಹೈದರಾಬಾದ್: ಆಂಧ್ರಪ್ರದೇಶದ ರಾಜಧಾನಿ ಅಮರಾವತಿಗೆ ಶಿಲಾನ್ಯಾಸ ನಡೆಸಲು ಇನ್ನೂ ಒಂದು ವಾರವಷ್ಟೇ ಬಾಕಿ ಇದೆ. ಈಗಾಗಲೇ ಈ ಅದ್ದೂರಿ ಕಾರ್ಯಕ್ರಮಕ್ಕೆ ಅಲ್ಲಿನ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಪ್ರಮುಖ ವ್ಯಕ್ತಿಗಳಿಗೆ ಆಂಧ್ರ ರಾಜಕಾರಣಿಗಳು ಆಹ್ವಾನ ಪತ್ರಿಕೆ ಹಂಚಿಕೆ ಮಾಡುತ್ತಿದ್ದಾರೆ. ನಟ, ನಟಿಯರಿಗೆ,...
Date : Saturday, 17-10-2015
ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ ನಡೆಯುತ್ತಿರುವ ಏಕದಿನ ಸರಣಿಗೆ ಹಾರ್ದಿಕ್ ಪಟೇಲ್ ಬೆದರಿಕೆಯೊಡ್ಡಿರುವ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್ನ್ನು ಏರ್ಪಡಿಸಲಾಗಿದೆ. ಗುಜರಾತಿನ ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಾಟ ಅ. 18 ರಂದು ನಡೆಯಲಿದೆ. ಈ ಪಂದ್ಯಾಟದ ವೇಳೆ...
Date : Saturday, 17-10-2015
ನವದೆಹಲಿ: ಪೊಳ್ಳು ಜಾತ್ಯಾತೀತತೆಯನ್ನು ಅಂತ್ಯಗೊಳಿಸಬೇಕಾದ ಅಗತ್ಯತೆಯನ್ನು ಸಾರಿರುವ ಬಾಂಗ್ಲಾದೇಶದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು, ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಾಹಿತಿಗಳ ದ್ವಿಮುಖ ನೀತಿಯನ್ನು ಪ್ರಶ್ನಿಸಿದ್ದಾರೆ. ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ನನ್ನ ಪುಸ್ತಕವನ್ನು ಪಶ್ಚಿಮಬಂಗಾಳ ನಿಷೇಧಿಸಿದಾಗ, ನನ್ನ...