News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 14th October 2026

×
Home About Us Advertise With s Contact Us

ಪಾಕ್ ನಟರನ್ನು ಮಹಾರಾಷ್ಟ್ರಕ್ಕೆ ಕಾಲಿಡಲು ಬಿಡೆವು

ಮುಂಬಯಿ: ಪಾಕಿಸ್ಥಾನಿಯರ ವಿರುದ್ಧದ ಹೋರಾಟವನ್ನು ಮುಂದುವರೆಸಿರುವ ಶಿವಸೇನೆ, ಪಾಕ್‌ನ ಸಿನಿಮಾ ನಟ-ನಟಿಯರನ್ನು ಮಹಾರಾಷ್ಟ್ರಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಪಾಕಿಸ್ಥಾನದ ನಟರನ್ನಾಗಲಿ, ಕ್ರಿಕೆಟಿಗರನ್ನಾಗಲಿ, ಕಲಾವಿದರನ್ನಾಗಲಿ ಮಹಾರಾಷ್ಟ್ರದ ನೆಲಕ್ಕೆ ಕಾಲಿಡಲು ಕಾಲಿಡಲು ಬಿಡುವುದಿಲ್ಲ, ಈ ಬಗ್ಗೆ ಕಠಿಣ ನಿಲುವನ್ನು ನಾವು ತಳೆದಿದ್ದೇವೆ...

Read More

ಸೆಕ್ಯೂಲರ್ ಪಾಲಿಟಿಕ್ಸ್‌ಗೆ ಗೋಹತ್ಯೆ ಪ್ರೋಟಿನ್!

ನವದೆಹಲಿ: ಗೋಹತ್ಯೆಯ ವಿಷಯವನ್ನು ಜಾತ್ಯಾತೀತರು, ಪ್ರಗತಿಪರರು ತಮ್ಮ ಸೆಕ್ಯೂಲರ್ ಪಾಲಿಟಿಕ್ಸ್‌ಗೆ ಪ್ರೋಟಿನ್ ಆಗಿ ಬಳಕೆ ಮಾಡುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಆರೋಪಿಸಿದೆ. ಹಿಂದೂ ನಂಬಿಕೆಗಳ ಮೇಲೆ ದಾಳಿ ನಡೆಸಲು ದಾದ್ರಿ ಘಟನೆಯನ್ನು ಇವರುಗಳು ಅವಕಾಶವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನೂರಾರು ಸಿಖ್‌ರ ಹತ್ಯೆಯಾದಾಗ, ಗೋದ್ರಾದಲ್ಲಿ ಕರಸೇವಕರ...

Read More

ಕಾಶ್ಮೀರದಲ್ಲಿ ಒರ್ವ ಉಗ್ರನ ಹತ್ಯೆ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಒರ್ವ ಉಗ್ರನನ್ನು ಹತ್ಯೆ ಮಾಡಿವೆ. ಬಾರಮುಲ್ಲಾ ಜಿಲ್ಲೆಯ ತಂಗ್‌ಮಾರ್ಗ್‌ನ ಕುಂಝೆರ್ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಯುತ್ತಿದ್ದು, ಅವಿತು ಕುಳಿತಿರುವ ಉಗ್ರರನ್ನು ಸದೆ ಬಡಿಯಲು ಯೋಧರು ಅವಿರತ ಪ್ರಯತ್ನ ಪಡುತ್ತಿದ್ದಾರೆ. ಉಗ್ರರನ್ನು ಅಡಗಿರುವ...

Read More

ಆಸ್ಪತ್ರೆಯಲ್ಲಿ ಗರ್ಬಾ ಮಾಡಿದ ಸಿಬ್ಬಂದಿ: ಕ್ರಮಕ್ಕೆ ಆಗ್ರಹ

ಅಹ್ಮದಾಬಾದ್: ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯೊಂದರ ಸಿಬ್ಬಂದಿಗಳು ಆಸ್ಪತ್ರೆಯ ಒಳಗಡೆಯೇ ಲೌಡ್ ಮ್ಯೂಸಿಕ್ ಹಾಕಿ ಗರ್ಬಾ ನೃತ್ಯ ಮಾಡಿದ ಘಟನೆ ಗುಜರಾತಿನ ಅಹ್ಮದಾಬಾದ್‌ನಲ್ಲಿ ನಡೆದಿದೆ. ಇದೀಗ ಇದರ ವಿರುದ್ಧ ಕ್ರಮಕೈಗೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ. ಕಿಡ್ನಿ ಸಮಸ್ಯೆ ಹೊಂದಿದ ರೋಗಿಗಳೇ ಇರುವ ಹೆಮೊಡಾಯಲಿಸಿಸ್...

Read More

ದೇಶದಾದ್ಯಂತ ಗೋಮಾಂಸ ನಿಷೇಧಕ್ಕೆ ಹಸೀಮ್ ಅನ್ಸಾರಿ ಬೆಂಬಲ

ಫೈಝಾಬಾದ್: ಬಾಬ್ರಿ ಮಸೀದಿ ಪ್ರಕರಣದ ಅತಿ ಪ್ರಮುಖ ವ್ಯಾಜ್ಯದಾರ ಹಸೀಮ್ ಅನ್ಸಾರಿಯವರು ದೇಶದಾದ್ಯಂತ ಗೋಮಾಂಸ ನಿಷೇಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಗೋಮಾಂಸವನ್ನು ದೇಶದಾದ್ಯಂತ ನಿಷೇಧಿಸಬೇಕು ಎಂದಿರುವ ಅವರು, ಈ ವಿಷಯ ಅತ್ಯಂತ ಸೂಕ್ಷ್ಮವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯವಿರಬಾರದು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ...

Read More

ಕ್ರಿಕೆಟ್‌ಗೆ ಸೆಹ್ವಾಗ್ ವಿದಾಯ

ನವದೆಹಲಿ: ಭಾರತದ ಓಪನರ್ ವಿರೇಂದ್ರ ಸೆಹ್ವಾಗ್ ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಮಂಗಳವಾರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಮತ್ತು ಐಪಿಎಲ್ ನಿಂದ  ನಿವೃತ್ತಿ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಸೋಮವಾರ ದುಬೈನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು ಕ್ರಿಕೆಟ್‌ಗೆ ವಿದಾಯ ನೀಡುವ...

Read More

500 ವರ್ಷಗಳ ಇತಿಹಾಸವುಳ್ಳ ತ್ರಿಪುರದ ದುರ್ಗಾಪೂಜೆ

ಅಗರ್‌ತಾಲ: ತ್ರಿಪುರದ ದುರ್ಗಾಪೂಜೆಗೆ ೫೦೦ ವರ್ಷಗಳ ಇತಿಹಾಸವಿದ್ದು, ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ದುರ್ಗಾ ಪೂಜೆ ಇದಾಗಿದೆ, ಈಶಾನ್ಯ ಭಾಗದ ಭಕ್ತರ ಶ್ರದ್ಧಾ ಭಕ್ತಿಯ ಪೂಜೆ ಇದಾಗಿದ್ದು, ರಾಜವಂಶದ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಇಲ್ಲಿ ಪೂಜೆ ನೆರವೇರುತ್ತದೆ. ತ್ರಿಪುರ ಈಶಾನ್ಯ ರಾಜ್ಯವಾಗಿದ್ದು, ಕಮ್ಯೂನಿಸ್ಟ್ ಸರ್ಕಾರ...

Read More

ಉಬೇರ್ ಪ್ರಕರಣ: ಚಾಲಕ ತಪ್ಪಿತಸ್ಥ ಎಂದ ಕೋರ್ಟ್

ನವದೆಹಲಿ: ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಉಬೇರ್ ಟ್ಯಾಕ್ಸಿ ಚಾಲಕ ಆರೋಪಿ ಶಿವಕುಮಾರ್ ಯಾದವ್ ತಪ್ಪಿತಸ್ಥ ಎಂದು ದೆಹಲಿ ಕೋರ್ಟ್ ಕೋರ್ಟ್ ತೀರ್ಪು ನೀಡಿದೆ. ಡಿಸೆಂಬರ್ 5, 2014ರಂದು ನಡೆದ ಅತ್ಯಾಚಾರದ ಸುದೀರ್ಘ ವಿಚಾರಣೆ ನಡೆಸಿರುವ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಅ.23ರಂದು...

Read More

ವಿಧ್ವಂಸಕ ಕೃತ್ಯಗಳ ಬಗ್ಗೆ ಜೇಟ್ಲಿ ಬೇಸರ

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ವಿಧ್ವಂಸಕತೆ, ತಮ್ಮ ಪಕ್ಷದ ಕೆಲ ನಾಯಕರುಗಳು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹೇಳಿಕೆಗಳನ್ನು ನೀಡುವಾಗ ನಾಯಕರುಗಳು ತುಂಬಾ ಜಾಗರೂಕರಾಗಿರಬೇಕು, ವಿಧ್ವಂಸಕ ಕೃತ್ಯಗಳಲ್ಲಿ ಭಾಗವಹಿಸುವ ಜನರು ತೀವ್ರ ಖಂಡನೆಗೆ...

Read More

ಯೋಧನ ಮೇಲೆ ಕೈಮಾಡಿದ ದಿಗ್ವಿಜಯ್ ವಿರುದ್ಧ ಆಕ್ರೋಶ

ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ದಿಗ್ವಿಜಯ್ ಸಿಂಗ್ ಅವರು ಸಮವಸ್ತ್ರ ಧರಿಸಿರುವ ಯೋಧನೊಬ್ಬನ ಮೇಲೆ ಕೈ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಗುರುವಾರ ಈ ಘಟನೆ ನಡೆದಿದ್ದು, ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಕಾನೂನು ಬಾಹಿರ ನೇಮಕಾತಿ...

Read More

Recent News

Back To Top