Date : Wednesday, 21-10-2015
ಫರಿದಾಬಾದ್: ದಲಿತ ಕುಟುಂಬದ ಮನೆ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವಂತೆ ಆಗ್ರಹಿಸಿ ಹರಿಯಾಣದ ಬಲ್ಲಬ್ಘರ್ನ ಸಂಪೆಡ್ ಗ್ರಾಮದ ಜನರು ಬುಧವಾರ ರಸ್ತೆ ತಡೆ ನಡೆಸಿದರು. ಮನೆ ಸುಟ್ಟ ವೇಳೆ ಅಸುನೀಗಿದ ಪುಟ್ಟ ಕಂದಮ್ಮಗಳ ಶವವನ್ನೂ ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ....
Date : Wednesday, 21-10-2015
ಮುಂಬಯಿ: ತನಗೆ, ತನ್ನ ಪತ್ನಿಗೆ ಮತ್ತು ಪುತ್ರನಿಗೆ ನೀಡಲು ಉದ್ದೇಶಿಸಿರುವ ಪಿಂಚಣಿಯನ್ನು ಚಾರಿಟಿಗೆ ರಿಡೈರೆಕ್ಟ್ ಮಾಡುವಂತೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅಮಿತಾಭ್, ಜಯಾ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ಉತ್ತರಪ್ರದೇಶದ ಅತ್ಯುನ್ನತ...
Date : Wednesday, 21-10-2015
ಮುಂಬಯಿ: ಪ್ರಸಿದ್ಧ ಹಾಜಿ ಅಲಿ ದರ್ಗಾದ ಟ್ರಸ್ಟಿಗಳು ಹಾಜಿ ದರ್ಗಾಕ್ಕೆ ಮಹಿಳೆಯರು ಪ್ರವೇಶಿಸುವುದು ಇಸ್ಲಾಂ ಧರ್ಮದಲ್ಲಿ ಪಾಪ ಮತ್ತು ಅಪರಾಧ ಎಂದು ಬಾಂಬೆ ಹೈಕೋರ್ಟ್ಗೆ ಹೇಳಿದ್ದಾರೆ. ದರ್ಗಾಕ್ಕೆ ಮಹಿಳೆಯರ ಪ್ರವೇಶದ ನಿಯಮವನ್ನು ಮರು ಪರಿಶೀಲಿಸುವಂತೆ ಕೋರ್ಟ್ ಟ್ರಸ್ಟಿಗಳಿಗೆ ಸೂಚಿಸಿದೆ. ಸೂಫಿ ಸಂತ...
Date : Wednesday, 21-10-2015
ಚಂಡೀಗಢ: ಸಿಖ್ಖರ ಪವಿತ್ರ ಪುಸ್ತಕಕ್ಕೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪಂಜಾಬ್ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಿಂಸಾಚಾರಗಳು ನಡೆಯುತ್ತಿದೆ. ಇದನ್ನು ತಹಬದಿಗೆ ತರಲು ಕೇಂದ್ರ ಸರ್ಕಾರ ತನ್ನ ಪಡೆಗಳನ್ನು ಅಲ್ಲಿಗೆ ಕಳುಹಿಸಿಕೊಟ್ಟಿದೆ. ಇದರ ಬೆನ್ನಲ್ಲೇ ಇದೀಗ ಸ್ಫೋಟಕ ಮಾಹಿತಿಯನ್ನು ನೀಡಿರುವ...
Date : Wednesday, 21-10-2015
ನವದೆಹಲಿ: ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸಲು ಅಲ್ಲಿನ ಪೊಲೀಸ್ ಆಯುಕ್ತ ಭೀಮ್ ಸೇನ್ ಬಸ್ಸಿ ಅವರು ಹೊಸತೊಂದು ಯೋಜನೆಯನ್ನು ಘೋಷಿಸಿದ್ದಾರೆ. ಭ್ರಷ್ಟ ಪೊಲೀಸರನ್ನು ಬಯಲಿಗೆಳೆದವರಿಗೆ 25ಸಾವಿರ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ. ದೆಹಲಿ ಪೊಲೀಸ್ ಇಲಾಖೆ ದೇಶದಲ್ಲೇ ಅತ್ಯಂತ ಭ್ರಷ್ಟ ಇಲಾಖೆ ಎಂಬುದು...
Date : Wednesday, 21-10-2015
ನವದೆಹಲಿ: ಸುಮಾರು ಎರಡು ವರ್ಷಗಳ ನಂತರ ಭ್ರಷ್ಟಾಚಾರ ವಿರೋಧಿ ಲೋಕಾಯುಕ್ತ ಸಂಸ್ಥೆಯನ್ನು ಹೊಂದಲು ದೆಹಲಿ ಸಜ್ಜಾಗಿದೆ. ದೆಹಲಿ ಹೈಕೋರ್ಟ್ನ ಮಾಜಿ ನ್ಯಾಯಾಧೀಶರಾದ ರೇವಾ ಖೇತ್ರಪಾಲ್ ಅವರನ್ನು ದೆಹಲಿ ಲೋಕಾಯುಕ್ತರಾಗಿ ನೇಮಕ ಮಾಡಲಾಗಿದೆ. ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ದೆಹಲಿ ಹೈಕೋರ್ಟ್ನ ಮುಖ್ಯ...
Date : Wednesday, 21-10-2015
ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ಮೇಲಿನ ದಾಳಿಯನ್ನು ಶಿವಸೇನೆ ತೀವ್ರಗೊಳಿಸಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳ ನಡುವೆ ಬಿರುಕು ಮೂಡಿದೆ ಎಂಬ ಅಂಶ ಸ್ಪಷ್ಟವಾಗಿದೆ. ಮೋದಿಯವರು ಶಿವಸೇನಾ ಮುಖಂಡ ಬಾಳಾಸಾಹೇಬ್ ಠಾಕ್ರೆಯವರಿಗೆ ಶಿರಭಾಗಿ ಕೈಮುಗಿಯುವ ಪೋಸ್ಟರ್ವೊಂದನ್ನು ಮುಂಬಯಿ...
Date : Wednesday, 21-10-2015
ನವದೆಹಲಿ: ವಿದ್ಯಾರ್ಥಿ ಸಮೀರ್ ಗೋಜ್ವಾರಿ ಎಂಬಾತ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಂದ ತನ್ನ ಎಂಬಿಎ ಪದವಿ ಸ್ವೀಕರಿಸಲು ನಿರಾಕರಿಸಿದ ಘಟನೆಗೆ ಮಾಧ್ಯಮಗಳು ಭರ್ಜರಿ ಪ್ರಚಾರವನ್ನು ನೀಡಿ ಸ್ಮೃತಿ ಇರಾನಿ ಅವರನ್ನು ಗುರಿಯಾಗಿಸಿದ್ದವು. ದೇಶದಲ್ಲಿ ಜನರ ಸ್ವಾತಂತ್ರ್ಯ ಕುಗ್ಗುತ್ತಿರುವ ಕುರಿತು...
Date : Wednesday, 21-10-2015
ನವದೆಹಲಿ: ದೆಹಲಿಯಲ್ಲಿ ನಡೆದ ಅತ್ಯಾಚಾರದ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮಕ್ಕಳನ್ನು ಬಳಕೆ ಮಾಡಿಕೊಂಡಿರುವುದಕ್ಕೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಮಕ್ಕಳ ಮೇಲೆ ಗ್ಯಾಂಗ್ರೇಪ್ ನಡೆದಿತ್ತು, ಅದನ್ನು ವಿರೋಧಿಸುವ ಸಲುವಾಗಿ...
Date : Wednesday, 21-10-2015
ಲಕ್ನೋ: ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಅವರ ಪತ್ನಿ ಜಯಾ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ಇನ್ನು ಮುಂದೆ ಪ್ರತಿ ತಿಂಗಳು ಉತ್ತರಪ್ರದೇಶ ಸರ್ಕಾರದಿಂದ ತಲಾ 50ಸಾವಿರ ರೂಪಾಯಿ ಪಿಂಚಣಿಯನ್ನು ಪಡೆದುಕೊಳ್ಳಲಿದ್ದಾರೆ. ಉತ್ತರಪ್ರದೇಶದ ಅತ್ಯುನ್ನತ ಪ್ರಶಸ್ತಿ ಯಶ್...