News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬ್ಯಾಂಕ್‌ಗೆ 4 ದಿನ ರಜೆ: ಗ್ರಾಹಕರಿಗೆ ತೊಂದರೆ ಸಾಧ್ಯತೆ

ನವದೆಹಲಿ: ಅ.22ರಿಂದ ನಿರಂತರ 4 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇದ್ದು, ಇದರಿಂದ ಬ್ಯಾಂಕಿಂಗ್ ವ್ಯವಹಾರಗಳಿಗೆ ಹಾನಿಯುಂಟಾಗಲಿದೆ. , ಅ.22 ದಸರಾ, ಅ.23 ಮೋಹರಂ, ಅ.24ರಂದು 4ನೇ ಶನಿವಾರ, ಅ.25ರಂದು ಭಾನುವಾರ. ಪ್ರತಿ ಎರಡನೇ ಮತ್ತು 4ನೇ ಭಾನುವಾರ ಬ್ಯಾಂಕುಗಳಿಗೆ ರಜೆ ಇದೆ....

Read More

88 ಪಾಕ್ ಹಿಂದೂ ಕುಟುಂಬಗಳ ವೀಸಾ ವಿಸ್ತರಿಸಿದ ಭಾರತ

ನವದೆಹಲಿ: ಪಾಕಿಸ್ಥಾನದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ಆಗಮಿಸಿರುವ ೮೮ ಹಿಂದೂ ಕುಟುಂಬಗಳ ವೀಸಾ ಅವಧಿಯನ್ನು ಭಾರತ ಸರ್ಕಾರ ವಿಸ್ತರಣೆ ಮಾಡಿದೆ. ಕಳೆದ ಎರಡು ತಿಂಗಳಿನಿಂದ ಈ ಕುಟುಂಬಗಳು ಭಾರತದಲ್ಲಿ ವಾಸಿಸುತ್ತಿವೆ. ಇವುಗಳಿಗೆ ಭಾರತ ತೊರೆಯುವಂತೆ ಅಧಿಕಾರಿಗಳು...

Read More

ಬಿಹಾರದಲ್ಲಿ ಬಿಜೆಪಿ ಮುಂದಿದೆ: ಅಮಿತ್ ಷಾ

ಪಾಟ್ನಾ: ಬಿಹಾರದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಲಿದೆ ಎಮಬ ವರದಿಗಳನ್ನು ತಲ್ಳಿ ಹಾಕಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು, ಬಿಜೆಪಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಉಳಿದೆಲ್ಲಾ ಪಕ್ಷಗಳಿಗಿಂತ ಮುಂದಿದೆ ಎಂದಿದ್ದಾರೆ. ಅಲ್ಲದೇ ತಮ್ಮ ಪ್ರತಿಸ್ಪರ್ಧಿಗಳಾದ ನಿತೀಶ್ ಕುಮಾರ್ ಮತ್ತು ಲಾಲೂ...

Read More

ಭಾರತದಲ್ಲಿದ್ದಾರೆ ಇಸಿಸ್‌ನ 9 ಸಕ್ರಿಯ ಸದಸ್ಯರು

ನವದೆಹಲಿ: ಇಸಿಸ್‌ಗೆ ಭಾರತೀಯರನ್ನು ನೇಮಕಾತಿ ಮಾಡುತ್ತಿದ್ದ ಆರೋಪದ ಮೇರೆಗೆ ಬಂಧಿತಳಾಗಿರುವ ಅಪ್ಸಾ ಜಬೀನ್ ಭಯಾನಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾಳೆ. ಇಸಿಸ್‌ನ ಆರು ಸಕ್ರಿಯ ಸದಸ್ಯರು ಭಾರತದಲ್ಲಿ ಈ ಸಂಘಟನೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ಮುಂಬಯಿಯವರು, ಉಳಿದವರು ಹೈದರಾಬಾದ್, ಬೆಂಗಳೂರು ಮತ್ತು ಜಮ್ಮು ಕಾಶ್ಮೀರಕ್ಕೆ...

Read More

ಶಿವಸೇನೆಯ ಪ್ರತಿಭಟನೆ: ಬಿಸಿಸಿಐ, ಪಿಸಿಬಿ ಮಾತುಕತೆ ರದ್ದು

ಮುಂಬಯಿ: ಶಿವಸೇನೆಯ ತೀವ್ರ ಪ್ರತಿಭಟನೆಯ ಹಿನ್ನಲೆಯಲ್ಲಿ ಸೋಮವಾರ ನಿಗಧಿಯಾಗಿದ್ದ ಭಾರತ-ಪಾಕಿಸ್ಥಾನ ಕ್ರಿಕೆಟ್ ಸರಣಿಯ ಮಾತುಕತೆ ಮುರಿದು ಬಿದ್ದಿದೆ. ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಅವರು ಅವರನ್ನು ಭೇಟಿಯಾಗುವುದಕ್ಕೆ ಕೆಲವೇ ಸಮಯದ ಮುನ್ನ...

Read More

ನವರಾತ್ರಿ ಸಂಭ್ರಮಕ್ಕೆ ಮೆರುಗು ತುಂಬುತ್ತಿದೆ ಮೋದಿ ಕುರ್ತಾ

ನವದೆಹಲಿ: ಈ ಬಾರಿಯ ನವರಾತ್ರಿ ಸಂಭ್ರಮದಲ್ಲೂ ಮೋದಿ ಮ್ಯಾಜಿಕ್ ಎದ್ದು ಕಾಣುತ್ತಿದೆ. ಗುಜರಾತಿನಲ್ಲಿ ಹೆಚ್ಚಿನವರು ಗರ್ಬಾ ನೃತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಶೈಲಿಯ ಕುರ್ತಾವನ್ನೇ ಧರಿಸಿ ಆಗಮಿಸುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಕುರ್ತಾದಲ್ಲಿ ವಿವಿಧ ಸ್ಲೋಗನ್‌ಗಳನ್ನು, ಮೋದಿ ಚಿತ್ರವನ್ನು ಬರೆಸಿಕೊಂಡಿದ್ದಾರೆ. ಕೆಲವರು...

Read More

ವಿವಾದಾತ್ಮಕ ಹೇಳಿಕೆ ನೀಡಿದ ನಾಯಕರಿಗೆ ಅಮಿತ್ ಷಾ ಸಮನ್ಸ್

ನವದೆಹಲಿ: ಗೋಮಾಂಸ ವಿಷಯಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರವನ್ನು ಉಂಟು ಮಾಡುವ ನಾಯಕರುಗಳಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸಮನ್ಸ್ ನೀಡಿದ್ದಾರೆ. ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಉನ್ನೋ ಎಂಪಿ ಸಾಕ್ಷಿ ಮಹಾರಾಜ್, ಶಾಸಕ ಸಂಗೀತ್ ಸೋಮ್...

Read More

ಗುಲಾಂ ಅಲಿಗೆ ನೀಡಿದಂತೆ ಎಎಪಿ ಮಹಿಳೆಯರಿಗೆ ಯಾಕೆ ಭದ್ರತೆ ನೀಡಲ್ಲ

ಮುಂಬಯಿ: ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯಕ್ರಮವನ್ನು ನೀಡಲು ಪಾಕಿಸ್ಥಾನದ ಗಾಯಕ ಗುಲಾಂ ಅಲಿ ಅವರಿಗೆ ಆಹ್ವಾನ ನೀಡಿರುವ ದೆಹಲಿ ಸರ್ಕಾರದ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಅದು, ‘ರೇಪ್‌ಗಳು ನಡೆದ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು...

Read More

ಹಾರ್ದಿಕ್ ಪಟೇಲ್ ವಿರುದ್ಧ ದೇಶದ್ರೋಹದ ಪ್ರಕರಣ

ಅಹ್ಮದಾಬಾದ್: ದೇಶದ್ರೋಹದ ಆರೋಪದ ಮೇರೆಗೆ ಪಟೇಲರ ಮೀಸಲಾತಿ ಹೋರಾಟದ ರುವಾರಿ ಹಾರ್ದಿಕ್ ಪಟೇಲ್ ವಿರುದ್ಧ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪಟೇಲರ ಮೀಸಲಾತಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು, ಪೊಲೀಸರನ್ನು ಕೊಂದು ಹಾಕಿ ಎಂದು ಈತ ತನ್ನ ಬೆಂಬಲಿಗರಿಗೆ ಕರೆ ನೀಡುತ್ತಿರುವ ದೃಶ್ಯ...

Read More

ದೆಹಲಿ ಗ್ಯಾಂಗ್‌ರೇಪ್: ರಾಜಕೀಯ ಕೆಸರೆರೆಚಾಟ ಆರಂಭ

ನವದೆಹಲಿ: ದೆಹಲಿಯಲ್ಲಿ ಇಬ್ಬರು ಅಪ್ರಪ್ತಾರ ಮೇಲೆ ನಡೆದ ಗ್ಯಾಂಗ್‌ರೇಪ್‌ಗೆ ಸಂಬಂಧಿಸಿದಂತೆ ರಾಜಕೀಯ ಕೆಸರೆರೆಚಾಟ ಆರಂಭವಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಘಟನೆಗಳಿಗೆ ಕೇಂದ್ರವೇ ಹೊಣೆ ಎಂದಿದ್ದು, ದೆಹಲಿ ಪೊಲೀಸರ ಜವಾಬ್ದಾರಿಯನ್ನು ನಮಗೆ ವಹಿಸಿ ಇಲ್ಲವೇ ಇಂತಹ ಘಟನೆಗಳಿಗೆ ಕಡಿವಾಣ...

Read More

Recent News

Back To Top