Date : Saturday, 17-10-2015
ನವದೆಹಲಿ: ದಾದ್ರಿ ಘಟನೆ ದೇಶವೇ ತಲೆತಗ್ಗಿಸುವಂತಹ ಕೃತ್ಯ, ಆದಾದ ಬಳಿಕದ ಬೆಳವಣಿಗೆಗಳು ಎಲ್ಲರಿಗಿಂತಲೂ ಹೆಚ್ಚು ಪ್ರಧಾನಿಗೇ ಹಾನಿಯುಂಟು ಮಾಡಿದೆ ಎಂದು ಎನ್‌ಡಿಎಯ ಮೈತ್ರಿ ಪಕ್ಷ ಶಿರೋಮಣಿ ಅಖಾಲಿ ದಳ ಹೇಳಿದೆ. ‘ದಾದ್ರಿಯಲ್ಲಿ ಏನಾಗಿದೆಯೋ ಅದು ನಾಚಿಕೆಗೇಡು, ದೇಶದ ತಲೆತಗ್ಗಿಸುವ ಕೃತ್ಯ. ಇದನ್ನು...
Date : Saturday, 17-10-2015
ಹೈದರಾಬಾದ್: ಆಂಧ್ರಪ್ರದೇಶದ ರಾಜಧಾನಿ ಅಮರಾವತಿಗೆ ಶಿಲಾನ್ಯಾಸ ನಡೆಸಲು ಇನ್ನೂ ಒಂದು ವಾರವಷ್ಟೇ ಬಾಕಿ ಇದೆ. ಈಗಾಗಲೇ ಈ ಅದ್ದೂರಿ ಕಾರ್ಯಕ್ರಮಕ್ಕೆ ಅಲ್ಲಿನ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಪ್ರಮುಖ ವ್ಯಕ್ತಿಗಳಿಗೆ ಆಂಧ್ರ ರಾಜಕಾರಣಿಗಳು ಆಹ್ವಾನ ಪತ್ರಿಕೆ ಹಂಚಿಕೆ ಮಾಡುತ್ತಿದ್ದಾರೆ. ನಟ, ನಟಿಯರಿಗೆ,...
Date : Saturday, 17-10-2015
ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ ನಡೆಯುತ್ತಿರುವ ಏಕದಿನ ಸರಣಿಗೆ ಹಾರ್ದಿಕ್ ಪಟೇಲ್ ಬೆದರಿಕೆಯೊಡ್ಡಿರುವ ಹಿನ್ನಲೆಯಲ್ಲಿ ಬಿಗಿ ಬಂದೋಬಸ್ತ್‌ನ್ನು ಏರ್ಪಡಿಸಲಾಗಿದೆ. ಗುಜರಾತಿನ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಾಟ ಅ. 18 ರಂದು ನಡೆಯಲಿದೆ. ಈ ಪಂದ್ಯಾಟದ ವೇಳೆ...
Date : Saturday, 17-10-2015
ನವದೆಹಲಿ: ಪೊಳ್ಳು ಜಾತ್ಯಾತೀತತೆಯನ್ನು ಅಂತ್ಯಗೊಳಿಸಬೇಕಾದ ಅಗತ್ಯತೆಯನ್ನು ಸಾರಿರುವ ಬಾಂಗ್ಲಾದೇಶದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು, ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಾಹಿತಿಗಳ ದ್ವಿಮುಖ ನೀತಿಯನ್ನು ಪ್ರಶ್ನಿಸಿದ್ದಾರೆ. ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ನನ್ನ ಪುಸ್ತಕವನ್ನು ಪಶ್ಚಿಮಬಂಗಾಳ ನಿಷೇಧಿಸಿದಾಗ, ನನ್ನ...
Date : Saturday, 17-10-2015
ಲಂಡನ್: ನಗದು ರಹಿತ ದೇಶವಾಗುವತ್ತ ಸ್ವೀಡನ್ ದಾಪುಗಾಲಿಡುತ್ತಿದೆ. ಇನ್ನು ಕೆಲವೇ ವರ್ಷದಲ್ಲಿ ಅದು ವಿಶ್ವದ ಪ್ರಪ್ರಥಮ ನಗದು ರಹಿತ ದೇಶವಾಗಿ ಹೊರಹೊಮ್ಮಲಿದೆ. ಮಾಹಿತಿ ತಂತ್ರಜ್ಞಾನ ಸಾಕಷ್ಟು ಮುಂದುವರೆದಿರುವ ಸ್ವೀಡನ್‌ನಲ್ಲಿ ಜನರು ಹೆಚ್ಚಾಗಿ ಮೊಬೈಲ್ ಪೇಮೆಂಟ್, ಇ-ಬ್ಯಾಂಕಿಂಗ್, ಡೆಬಿಟ್ ಕಾರ್ಡ್‌ನ್ನೇ ಅವಲಂಬಿಸಿದ್ದಾರೆ. ಹೀಗಾಗಿ...
Date : Saturday, 17-10-2015
ಆಫ್ರಿಕಾ: ದುರ್ಗಾಪೂಜೆ ಮತ್ತು ನವರಾತ್ರಿಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಆಫ್ರಿಕಾದ ಐಸ್‌ಲ್ಯಾಂಡ್ ದೇಶ ಇದೀಗ ದುರ್ಗಾ ಮಾತೆಯ ಚಿತ್ರವುಳ್ಳ ಸ್ಟ್ಯಾಂಪನ್ನು ಬಿಡುಗಡೆ ಮಾಡಿದೆ. ಈ ಮೂಲಕ ದೇವಿಯ ಮೇಲೆ ಗೌರವವನ್ನು ತೋರ್ಪಡಿಸಿಕೊಂಡಿದೆ. ಇದೊಂದು ಲಿಮಿಟೆಡ್ ಎಡಿಷನ್ ಕಲೆಕ್ಟರ‍್ಸ್ ಸ್ಟ್ಯಾಂಪ್ ಆಗಿದ್ದು, ಸ್ವರೋವಸ್ಕಿ...
Date : Saturday, 17-10-2015
ನವದೆಹಲಿ: ಈ ಬಾರಿಯ ದೀಪಾವಳಿಗೆ ರಾತ್ರಿಯಿಂದ ಬೆಳಗ್ಗಿನವರೆಗೂ ಪಟಾಕಿ ಸಿಡಿಸಿ ಸಂಭ್ರಮಿಸುವುದಕ್ಕೆ ಕಡಿವಾಣ ಬೀಳುವ ಸಾಧ್ಯತೆ ಇದೆ. ಪಟಾಕಿ ಸಿಡಿಸಲು ನಿರ್ದಿಷ್ಟ ಸಮಯವನ್ನು ಗೊತ್ತು ಮಾಡಲು ಸುಪ್ರೀಂಕೋರ್ಟ್ ಮುಂದಾಗಿದೆ ಎನ್ನಲಾಗಿದೆ. ಪಟಾಕಿ ಸಿಡಿಸಲು ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಅವಕಾಶ...
Date : Saturday, 17-10-2015
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದೇಶದ ತಲೆ ತಗ್ಗಿಸುವ ಮತ್ತೊಂದು ಅಮಾನುಷ ಕೃತ್ಯ ನಡೆದಿದೆ. ಬೇರೆ ಬೇರೆ ಪ್ರದೇಶದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ. ಮೊದಲ ಪ್ರಕರಣದಲ್ಲಿ, ಶುಕ್ರವಾರ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು...
Date : Saturday, 17-10-2015
ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದಿರುವ ಅತಿದೊಡ್ಡ ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದ ಮತ್ತೋರ್ವ ವ್ಯಕ್ತಿ ಮೃತರಾಗಿದ್ದಾರೆ, ಇತರ ಆರೋಪಿಗಳಂತೆ ಇವರು ಕೂಡ ಸಂಶಯಾಸ್ಪದ ರೀತಿಯಲ್ಲಿ ಮರಣವನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಅರಣ್ಯ ಸೇವಾ ದಳ(ಐಎಫ್‌ಎಸ್) ನಿವೃತ್ತ ಅಧಿಕಾರಿ ವಿಜಯ್ ಬಹದ್ದೂರ್ ಅವರು...
Date : Friday, 16-10-2015
ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆರೋಪಿಯಾಗಿ ಸಮನ್ಸ್ ನೀಡಲು ಪಟಿಯಾಲ ಹೌಸ್ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಜಾರ್ಖಾಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡ ಅವರು ಸಿಂಗ್ ಅವರನ್ನು ಆರೋಪಿ ಎಂದು ಪರಿಗಣಿಸಿ ಅವರಿಗೆ...