Date : Tuesday, 20-10-2015
ಅಗರ್‌ತಾಲ: ತ್ರಿಪುರದ ದುರ್ಗಾಪೂಜೆಗೆ ೫೦೦ ವರ್ಷಗಳ ಇತಿಹಾಸವಿದ್ದು, ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ದುರ್ಗಾ ಪೂಜೆ ಇದಾಗಿದೆ, ಈಶಾನ್ಯ ಭಾಗದ ಭಕ್ತರ ಶ್ರದ್ಧಾ ಭಕ್ತಿಯ ಪೂಜೆ ಇದಾಗಿದ್ದು, ರಾಜವಂಶದ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಇಲ್ಲಿ ಪೂಜೆ ನೆರವೇರುತ್ತದೆ. ತ್ರಿಪುರ ಈಶಾನ್ಯ ರಾಜ್ಯವಾಗಿದ್ದು, ಕಮ್ಯೂನಿಸ್ಟ್ ಸರ್ಕಾರ...
Date : Tuesday, 20-10-2015
ನವದೆಹಲಿ: ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಉಬೇರ್ ಟ್ಯಾಕ್ಸಿ ಚಾಲಕ ಆರೋಪಿ ಶಿವಕುಮಾರ್ ಯಾದವ್ ತಪ್ಪಿತಸ್ಥ ಎಂದು ದೆಹಲಿ ಕೋರ್ಟ್ ಕೋರ್ಟ್ ತೀರ್ಪು ನೀಡಿದೆ. ಡಿಸೆಂಬರ್ 5, 2014ರಂದು ನಡೆದ ಅತ್ಯಾಚಾರದ ಸುದೀರ್ಘ ವಿಚಾರಣೆ ನಡೆಸಿರುವ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಅ.23ರಂದು...
Date : Tuesday, 20-10-2015
ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ವಿಧ್ವಂಸಕತೆ, ತಮ್ಮ ಪಕ್ಷದ ಕೆಲ ನಾಯಕರುಗಳು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹೇಳಿಕೆಗಳನ್ನು ನೀಡುವಾಗ ನಾಯಕರುಗಳು ತುಂಬಾ ಜಾಗರೂಕರಾಗಿರಬೇಕು, ವಿಧ್ವಂಸಕ ಕೃತ್ಯಗಳಲ್ಲಿ ಭಾಗವಹಿಸುವ ಜನರು ತೀವ್ರ ಖಂಡನೆಗೆ...
Date : Tuesday, 20-10-2015
ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ದಿಗ್ವಿಜಯ್ ಸಿಂಗ್ ಅವರು ಸಮವಸ್ತ್ರ ಧರಿಸಿರುವ ಯೋಧನೊಬ್ಬನ ಮೇಲೆ ಕೈ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಗುರುವಾರ ಈ ಘಟನೆ ನಡೆದಿದ್ದು, ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಕಾನೂನು ಬಾಹಿರ ನೇಮಕಾತಿ...
Date : Tuesday, 20-10-2015
ನವದೆಹಲಿ: ಕೆಲವೊಂದು ಸಮಾಜ ಕಲ್ಯಾಣ ಯೊಜನೆಗಳಿಗೆ ಸ್ವಯಂಪ್ರೇರಿತವಾಗಿ ಆಧಾರ್ ಕಾರ್ಡ್ ನೀಡಬಹುದು ಎಂದು ಸುಪ್ರೀಂಕೋಟ್ ಆದೇಶದಲ್ಲಿ ಹೇಳಿದೆ. ಆದರೆ ಕೇಂದ್ರ ಸರ್ಕಾರ ಹೊಸ ಉದ್ಯಮಗಳ ನೋಂದಾವಣೆಗೆ ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸಿದೆ. ಪ್ರತಿಯೊಬ್ಬ ವ್ಯಕ್ತಿಯೂ ಹೊಸ ಉದ್ಯಮವನ್ನು ಆರಂಭಿಸುವುದಕ್ಕೂ ಮುನ್ನ ಆಧಾರ್ ಕಾಡ್...
Date : Tuesday, 20-10-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಮುಂದಿನ ತಿಂಗಳು ಇಂಡಿಯನ್ ಟೆಕ್ನಿಕಲ್ ಇನ್‌ಸ್ಟಿಟ್ಯೂಶನ್‌ಗಳು ಮೂಲ ಸಂಶೋಧನೆಯನ್ನು ಕೈಗೊಳ್ಳಲು ಸಹಾಯವಾಗುವ ನಿಟ್ಟಿನಲ್ಲಿ ರೂ.100 ಕೋಟಿ ಅನುದಾನ ಹೊಂದಿರುವ ವಿಂಡೋ ಫಂಡಿಂಗ್ ಕ್ಲೀಯರೆನ್ಸ್ ಮೆಕಾನಿಸಂ(IMPRINT)ಗೆ ನವೆಂಬರ್ 5 ರಂದು ಚಾಲನೆ...
Date : Tuesday, 20-10-2015
ನವದೆಹಲಿ: ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯುವ ಯಾವುದೇ ಅವಕಾಶವನ್ನೂ ಎಎಪಿ ಕಳೆದುಕೊಳ್ಳುತ್ತಿಲ್ಲ. ಅಲ್ಲದೇ ದೆಹಲಿ ಪೊಲೀಸರನ್ನು ತಮ್ಮ ಅಧೀನಕ್ಕೆ ತರಬೇಕು ಎಂಬ ಆಗ್ರಹವನ್ನು ಅದು ಸದಾ ಕೇಂದ್ರದ ಮುಂದಿಡುತ್ತಲೇ ಇದೆ. ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್...
Date : Tuesday, 20-10-2015
ನವದೆಹಲಿ: ನೆಸ್ಲೆಯವರ ಉತ್ಪನ್ನ ಮ್ಯಾಗಿ ಇದಿಗ ಮತ್ತೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಗುಜರಾತ್ ಮತ್ತು ಕರ್ನಾಟಕದಲ್ಲಿ ಇದರ ಮೇಲೆ ಹೇರಲಾಗಿದ್ದ ನಿಷೇಧವನ್ನು ವಾಪಾಸ್ ಪಡೆದುಕೊಳ್ಳಲಾಗಿದೆ. ಮೂರು ಸರ್ಕಾರಿ ಸ್ವಾಮ್ಯದ ಲ್ಯಾಬೋರೇಟರಿಗಳು ಮ್ಯಾಗಿಗೆ ಕ್ಲೀನ್ ಚಿಟ್ ನೀಡಿರುವ ಹಿನ್ನಲೆಯಲ್ಲಿ ಈ ರಾಜ್ಯಗಳು ನಿಷೇಧವನ್ನು ಹಿಂದಕ್ಕೆ...
Date : Monday, 19-10-2015
ಕೋಲ್ಕತ್ತಾ: ನವರಾತ್ರಿಯ ಹಿನ್ನಲೆಯಲ್ಲಿ ಕೋಲ್ಕತ್ತಾದ ದೇಶಪ್ರಿಯ ಪಾರ್ಕ್‌ನಲ್ಲಿ ವಿಶ್ವದ ಅತಿದೊಡ್ಡ ದುರ್ಗಾ ಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಪ್ರತಿಮೆ 88 ಅಡಿ ಎತ್ತರವಿದ್ದು, ಫೈಬರ್ ಗ್ಲಾಸ್ ಮತ್ತು ಸಿಮೆಂಟ್‌ನಲ್ಲಿ ನಿರ್ಮಿಸಲಾಗಿದೆ. ಮಿಂಟು ಪಾಲ್ ಎಂಬ ಕಲಾವಿದ 40ಇತರ ಕಲಾವಿದರ ಸಹಾಯದೊಂದಿಗೆ ಇದನ್ನು...
Date : Monday, 19-10-2015
ನವದೆಹಲಿ: ಶಿವಸೇನೆಯ ತೀವ್ರ ವಿರೋಧದ ಹಿನ್ನಲೆಯಲ್ಲಿ ಸೋಮವಾರ ರದ್ದಾಗಿದ್ದ ಭಾರತ-ಪಾಕಿಸ್ಥಾನ ನಡುವಣ ಕ್ರಿಕೆಟ್ ಮಾತುಕತೆ ಮಂಗಳವಾರ ದೆಹಲಿಯಲ್ಲಿ ನಡೆಯಲಿದೆ. ಭಾರತ-ಪಾಕಿಸ್ಥಾನ ನಡುವಣ ಕ್ರಿಕೆಟ್ ಸರಣಿಯ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪಿಸಿಬಿ ಮುಖ್ಯಸ್ಥ ಶಹರ್ಯಾರ್ ಖಾನ್ ಅವರು ಭಾನುವಾರ ಭಾರತಕ್ಕೆ...