News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಫೇಸ್‌ಬುಕ್ ಚಾರ್ಟ್: ಮೋದಿಗೆ ಅಗ್ರಸ್ಥಾನ

ನವದೆಹಲಿ: ಭಾರತದಲ್ಲಿ ಈ ವರ್ಷ ಅತಿಯಾಗಿ ವೀಕ್ಷಿಸಲ್ಪಟ್ಟ ವಿಷಯಗಳ ಫೇಸ್‌ಬುಕ್ ಚಾರ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ, ಜಾಗತಿಕ ಮಟ್ಟದಲ್ಲಿ ಟಾಪ್ 10 ರಲ್ಲಿ ಕಾಣಿಸಿಕೊಂಡಿದ್ದಾರೆ. ಮೋದಿಯ ಬಳಿಕ ಭಾರತದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ನಂ.2 ವಿಷಯವೆಂದರೆ ಇ-ಕಾಮರ್ಸ್, ಬಳಿಕ ಡಾ.ಎಪಿಜೆ...

Read More

ಮಾಲಿನ್ಯ ತಡೆಗೆ ಎಲೆಕ್ಟ್ರಿಕ್ ಬಸ್ ಪರಿಚಯಿಸುತ್ತಿದೆ ಗುಜರಾತ್

ಅಹ್ಮದಾಬಾದ್: ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಗುಜರಾತ್ ಮುಂದಾಗಿದೆ. ಪರೀಕ್ಷಾರ್ಥವಾಗಿ ಗಾಂಧೀನಗರ ಮತ್ತು ಅಹ್ಮದಾಬಾದ್‌ನಲ್ಲಿ ಆರು ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಚಿಂತಿಸಲಾಗಿದೆ ಎಂದು ಗುಜರಾತ್ ಸಾರಿಗೆ ಸಚಿವ ವಿಜಯ್ ರುಪಾನಿ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಮಾಲಿನ್ಯ ರಹಿತ ಸಾರ್ವಜನಿಕ...

Read More

ಕೋರ್ಟ್ ಮುಂದೆ ಹಾಜರಾಗಲು ಸೋನಿಯಾ, ರಾಹುಲ್ ನಿರ್ಧಾರ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ತನ್ನ ಕಾನೂನು ತಂತ್ರಗಳನ್ನು ಬದಿಗಿಟ್ಟು, ಹೋರಾಟದ ಮಾರ್ಗವನ್ನು ಅನುಸರಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಆರೋಪಿಗಳಾಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೆಳ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಈ ಇಬ್ಬರು ಮುಖಂಡರೂ ಸುಪ್ರೀಂಕೋರ್ಟ್...

Read More

ಭಾರತ, ಯುಎಸ್, ಜಪಾನ್ ಜೊತೆ ನಿಕಟ ಸಂಬಂಧ ಅಗತ್ಯ

ಬೆಂಗಳೂರು: ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಆದರ್ಶಗಳನ್ನು ನಂಬುವ ರಾಷ್ಟ್ರಗಳಾದ ಭಾರತ, ಅಮೇರಿಕ, ಜಪಾನ್‌ಗಳ ಜೊತೆ ಅನನ್ಯ ನಿಕಟ ಸಂಬಂಧ ಹೊಂದುವುದು ಬಹುಮುಖ್ಯ ಎಂದು ಟಿಬೆಟ್‌ನ ಆಧ್ಯಾತ್ಮ ಗುರು ದಲಾಯಿ ಲಾಮಾ ಹೇಳಿದ್ದಾರೆ. ಭಾರತ ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರಜಾಪ್ರಭುತ್ವ ಏಷ್ಯಾದ...

Read More

ದೆಹಲಿ ಸರ್ಕಾರದ ಆದೇಶಕ್ಕೆ ತಡೆ ತರಲು ಹೈಕೋರ್ಟ್ ನಕಾರ

ನವದೆಹಲಿ: ಖಾಸಗಿ ವಾಹನಗಳ ಸಂಚಾರವನ್ನು ನಿಯಂತ್ರಿಸಬೇಕು ಎಂಬ ಕಾರಣಕ್ಕೆ ಸಮ ಮತ್ತು ಬೆಸ ಸಂಖ್ಯೆಯ ವಾಹನಗಳು ದಿನ ಬಿಟ್ಟು ದಿನ ಸಂಚಾರ ಮಾಡಬೇಕು ಎಂಬ ದೆಹಲಿ ಸರ್ಕಾರದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬುಧವಾರ ಹೈಕೋರ್ಟ್ ವಜಾಗೊಳಿಸಿದೆ. ‘ತಾತ್ಕಲಿಕವಾಗಿ...

Read More

10 ಕೋಟಿ ದಾನ ಮಾಡಿದ ರಜನಿ, ಬರ್ತ್ ಡೇ ಆಚರಿಸಬೇಡಿ, ನೆರೆ ಸಂತ್ರಸ್ಥರಿಗೆ ಸಹಾಯ ಮಾಡಿ

ಚೆನ್ನೈ:  ಡಿ.12ಕ್ಕೆ 65 ವಸಂತಗಳನ್ನು ಪೂರೈಸುತ್ತಿರುವ ಸೂಪರ್ ಸ್ಟಾರ್ ರಜನೀಕಾಂತ್ ಚೆನ್ನೈ ಪ್ರವಾಹದ ಹಿನ್ನಲೆಯಲ್ಲಿ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ರದ್ದುಗೊಳಿಸಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಆಚರಿಸಬೇಡಿ, ಬದಲಿಗೆ ನೆರೆ ಸಂತ್ರಸ್ಥರ ಸಹಾಯಕ್ಕೆ ಮುಂದಾಗಿ ಎಂದು ಕರೆ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ಶ್ಲಾಘನೆಗಳೂ ವ್ಯಕ್ತವಾಗಿದೆ....

Read More

ಸುಡಲಿಕ್ಕಾಗಿ ದಾವೂದ್ ಕಾರು ಖರೀದಿಸಿದ ಹಿಂದೂ ಮಹಾಸಭಾ ಮುಖಂಡ

ಮುಂಬಯಿ: ಹಿಂದೂ ಮಹಾಸಭಾದ ಮುಖಂಡ ಸ್ವಾಮಿ ಚಕ್ರಪಾಣಿ ಹರಾಜು ಪ್ರಕ್ರಿಯೆಯ ಮೂಲಕ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಾರನ್ನು 3.2 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಆ ಕಾರನ್ನು ಸುಡುವ ಸಲುವಾಗಿಯೇ ಖರೀದಿ ಮಾಡಿದ್ದಾಗಿ ಅವರು ಹೇಳಿದ್ದಾರೆ. ದಕ್ಷಿಣ ಮುಂಬಯಿಯ...

Read More

ಖಾನ್ ಅಕಾಡೆಮಿ ಜೊತೆ ಟಾಟಾ ಪಾಲುದಾರಿಕೆ

ನವದೆಹಲಿ: ಟಾಟಾ ಸಹೋದರರ ಶೇ.66ರಷ್ಟು ಶೇರುಗಳನ್ನು ನಿಯಂತ್ರಿಸುತ್ತಿರುವ ಟಾಟಾ ಟ್ರಸ್ಟ್ಸ್, ಭಾರತೀಯರಿಗೆ ಉಚಿತ ಆನ್‌ಲೈನ್ ಶಿಕ್ಷಣ ಒದಗಿಸುತ್ತಿರುವ ಲಾಭರಹಿತ ಸಂಸ್ಥೆ, ಅಮೇರಿಕ ಮೂಲದ ಖಾನ್ ಅಕಾಡೆಮಿ ಜೊತೆ ಪಾಲುದಾರಿಕೆ ಒಪ್ಪಂದಕ್ಕೆ ಮುಂದಾಗಿದೆ. ಮಾಜಿ ಹೆಡ್ಜ್ ಫಂಡ್ ವಿಶ್ಲೇಷಕ ಸಲ್ಮಾನ್ ಖಾನ್ ಅಮೇರಿಕದ...

Read More

ರಾಹುಲ್‌ಗಾಗಿ ತನ್ನ ಚಪ್ಪಲ್ ನೀಡಲು ಮುಂದಾದ ಮಾಜಿ ಸಚಿವ

ಪುದುಚೇರಿ: ಕಾಲ ಬದಲಾದರೂ ಕಾಂಗ್ರೆಸ್ ಮುಖಂಡರುಗಳು ನೆಹರೂ ಕುಟುಂಬಕ್ಕೆ ವಿಧೇಯತೆ ತೋರಿಸುವುದನ್ನು ಎಂದಿಗೂ ಬಿಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನೆರೆ ಸಂತ್ರಸ್ಥರ ಗೋಳು ಆಲಿಸಲು ಪುದುಚೇರಿಗೆ ತೆರಳಿದ ರಾಹುಲ್ ಗಾಂಧಿಗಾಗಿ ಮಾಜಿ ಸಚಿವರೊಬ್ಬರು ಚಪ್ಪಲ್‌ಗಳನ್ನು ರಾಹುಲ್ ಗೆ ನೀಡುವ ಸಲುವಾಗಿ ಕೈಯಲ್ಲಿ...

Read More

ಮೊಬಿಕ್ವಿಕ್ ಜೊತೆ ಸಂಯೋಜನೆಗೊಂಡ ಐಆರ್‌ಸಿಟಿಸಿ

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯ ರೈಲ್ವೆ ಟಿಕೆಟ್ ಕಾರ್ಯಚಟುವಟಿಕೆ ನಿರ್ವಹಿಸುತ್ತಿರುವ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಇಲಾಖೆ (ಐಆರ್‌ಸಿಟಿಸಿ) ತನ್ನ ಪಾವತಿ ವ್ಯವಸ್ಥೆಗೆ ಮೊಬಿಕ್ವಿಕ್ ಮೊಬೈಲ್ ವ್ಯಾಲೆಟ್ ಜೊತೆ ಸಂಯೋಜನೆಗೊಂಡಿದೆ. ಐಆರ್‌ಸಿಟಿಸಿ ಜೊತೆ ಈಗಾಗಲೇ ಸಂಯೋಜನೆಗೊಂಡಿರುವ ಮೊಬಿಕ್ವಿಕ್ 25 ಮಿಲಿಯನ್ ಬಳಕೆದಾರರನ್ನು...

Read More

Recent News

Back To Top