News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 24th October 2026

×
Home About Us Advertise With s Contact Us

ಹನಿಟ್ರ್ಯಾಪ್ ಮಾಡುತ್ತಿದೆ ಐಎಸ್‌ಐ!

ನವದೆಹಲಿ: ಐಎಸ್‌ಐಗೆ ಗೂಢಚರ್ಯೆ ಮಾಡುತ್ತಿದ್ದ ಆರೋಪದ ಮೇರೆಗೆ ಭಾರತೀಯ ವಾಯುಸೇನೆಯ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಸೋಮವಾರ ವಾಯುಸೇನಾ ಸಿಬ್ಬಂದಿ ರಂಜಿತ್ ಬಂಧನವಾಗಿದೆ. ಕಳೆದ ಒಂದು ವರ್ಷದಿಂದ ಪೊಲೀಸರು ಅವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಬಂಧನದ ಕಲವೇ ಕ್ಷಣಗಳ ಬಳಿಕ...

Read More

ದಲಿತ ಉದ್ಯಮಿಗಳ ಕಾನ್ಫರೆನ್ಸ್ ಉದ್ಘಾಟಿಸಿದ ಮೋದಿ

ನವದೆಹಲಿ: ಉದ್ಯೋಗ ನೀಡುವವರನ್ನು ಸೃಷ್ಟಿಸುವುದರತ್ತ ಸರ್ಕಾರದ ಚಿತ್ತವೇ ಹೊರತು ಉದ್ಯೋಗ ಬಯಸುವವರತ್ತ ಅಲ್ಲ. ದಲಿತ ಉದ್ಯಮಿಗಳಿಗೆ ಒಳಿತು ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಂಗಳವಾರ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ದಲಿತ್ ಇಂಡಿಯನ್ ಚೇಂಬರ್‍ಸ್ ಆಫ್...

Read More

ಭಾರತದ ವಿರುದ್ಧ ದಾಳಿಗೆ ಸೈಬರ್ ಸೆಲ್ ಆರಂಭಿಸಲಿದ್ದಾನೆ ಹಫೀಜ್

ನವದೆಹಲಿ: ಸದಾ ಭಾರತದ ವಿರುದ್ಧ ಕೆಂಗಣ್ಣು ಬೀರುತ್ತಿರುವ ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್ ಇದೀಗ ಭಾರತದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಿದ್ದಾನೆ. ಭಾರತದ ಮೇಲೆ ದಾಳಿ ನಡೆಸುವ ಸಲುವಾಗಿಯೇ ಈತ 24 ಗಂಟೆಯ ಸೈಬರ್ ಸೆಲ್ ಆರಂಭಿಸಿದ್ದಾನೆ. ಡಿ.26 ಮತ್ತು...

Read More

’ಪ್ರಯುತ ಚಂಡಿ ಯಾಗ’ ಮಾಡುತ್ತಾರಂತೆ ಕೆಸಿಆರ್

ಹೈದರಾಬಾದ್: ‘ಆಯುತ ಚಂಡಿ ಯಾಗ’ವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಇದೀಗ ಅದಕ್ಕಿಂತಲೂ ನೂರುಪಟ್ಟು ಕಷ್ಟಕರವಾದ ’ಪ್ರಯುತ ಚಂಡಿ ಯಾಗ’ ಮಾಡುವ ಮನಸ್ಸಾಗಿದೆ. ಸರ್ಕಾರದ ವತಿಯಿಂದ ತೆಲಂಗಾಣದಲ್ಲಿ ಹಮ್ಮಿಕೊಳ್ಳಲಾಗಿರುವ ‘ಮಿಶನ್ ಭಗೀರಥ’, ಮಿಶನ್ ಕಾಕತೀಯ’ ಸೇರಿದಂತೆ ಎಲ್ಲಾ...

Read More

ಮತ್ತೆ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲಿದೆ ಡಿಎಂಕೆ?

ಚೆನ್ನೈ: ಮೂರು ವರ್ಷಗಳ ಹಿಂದೆ ಕಾಂಗ್ರೆಸ್‌ನೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿದ್ದ ಡಿಎಂಕೆ ಇದೀಗ ಮತ್ತೆ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಇತರ ಪಕ್ಷಗಳನ್ನು ಮೈತ್ರಿಗೆ ಆಹ್ವಾನಿಸುವಾಗ ನಾವು ಕಾಂಗ್ರೆಸ್‌ನ್ನು ದೂರವಿಡುವುದಿಲ್ಲ ಎಂದು ಡಿಎಂಕೆ ಮುಖಂಡ ಕರುಣಾನಿಧಿಯವರು ಹೇಳಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು...

Read More

ಕೋಟಾದಲ್ಲಿ ಮುಂದುವರೆದ ವಿದ್ಯಾರ್ಥಿಗಳ ಆತ್ಮಹತ್ಯೆ

ಕೋಟಾ: ಹಲವಾರು ಪ್ರಯತ್ನಗಳ ಬಳಿಕವೂ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಭಾನುವಾರವೂ 14 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ರೂಂನಲ್ಲಿ ನೇಣು ಹಾಕಿಕೊಂಡಿದ್ದಾನೆ. ಎಜುಕೇಶನಲ್ ಹಬ್ ಎನಿಸಿಕೊಂಡಿರುವ ಕೋಟಾದಲ್ಲಿ ಈ ವರ್ಷ ಒಟ್ಟು 30...

Read More

ಜ.2ರಿಂದ ಎರಡು ದಿನಗಳ ಕಾಲ ಮೋದಿ ಕರ್ನಾಟಕ ಪ್ರವಾಸ

ಬೆಂಗಳೂರು: ಜ.2ರಿಂದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸಗೈಗೊಳ್ಳಲಿದ್ದಾರೆ. ಜ.2ರಂದು ಮೈಸೂರಿಗೆ ಆಗಮಿಸುವ ಅವರು ಅಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ ಅವಧೂತ ದತ್ತ ಪೀಯಮ್‌ರ ನೂತನ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಅಂದು ಸಂಜೆ ಅವರು ಸುತ್ತೂರು ಮಠದ ಜಗದ್ಗುರು...

Read More

ಇಸಿಸ್ ಸೇರ ಹೊರಟ ಮತ್ತೆ ಮೂವರ ಬಂಧನ

ಹೈದರಾಬಾದ್: ವಿಶ್ವದ ಭಯಾನಕ ಉಗ್ರ ಸಂಘಟನೆ ಇಸಿಸ್‌ಗೆ ಸೇರ ಹೊರಟ ಮತ್ತೆ ಮೂವರು ಯುವಕರನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ತಡರಾತ್ರ ಇವರ ಬಂಧನವಾಗಿದ್ದು, ಇವರಿಂದ ಮೊಬೈಲ್, ಟ್ಯಾಬ್ಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಶ್ಮೀರದ ಮೂಲಕ ಅಫ್ಘಾನಿಸ್ಥಾನಕ್ಕೆ ತೆರಳಿ ಅಲ್ಲಿಂದ ಇರಾಕ್, ಸಿರಿಯಾಗೆ...

Read More

ಖಾಸಗಿ ಸಂಸ್ಥೆಗಳಲ್ಲಿ ಹೆರಿಗೆ ರಜೆ 26 ವಾರಕ್ಕೆ ವಿಸ್ತರಿಸಲು ಕೇಂದ್ರ ಚಿಂತನೆ

ನವದೆಹಲಿ: ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ಹೆರಿಗೆ ರಜೆಯ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೆರಿಗೆ ರಜೆಯನ್ನು ಆರೂವರೆ ತಿಂಗಳುಗಳಿಗೆ ಏರಿಸಲು ಕಾರ್ಮಿಕ ಸಚಿವಾಲಯ ಒಪ್ಪಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ...

Read More

ಯುವಜನೋತ್ಸವ-2016ಕ್ಕೆ ಸಲಹೆ ಸೂಚನೆ ಆಹ್ವಾನಿಸಿದ ಮೋದಿ

ನವದೆಹಲಿ: ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ರಾಷ್ಟ್ರೀಯ ಯುವಜನೋತ್ಸವ-2016 ಛತ್ತೀಸ್‌ಗಢದಲ್ಲಿ ನಡೆಯಲಿದ್ದು, ಇದಕ್ಕೆ ಸಲಹೆ ಸೂಚನೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ‘ಯುವ ಸ್ನೇಹಿತರೆ ಈ ಬಾರಿ ಯುವಜನೋತ್ಸವಕ್ಕೆ ನಿಮ್ಮ ಐಡಿಯಾಗಳೇನು? ಮೊಬೈಲ್...

Read More

Recent News

Back To Top