News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಲಕ್ಷಾಂತರ ಭಯೋತ್ಪಾದನಾ ಸಂದೇಶಗಳನ್ನು ಬ್ಲಾಕ್ ಮಾಡುತ್ತಿದೆ ಫೇಸ್‌ಬುಕ್

ವಿಶ್ವಸಂಸ್ಥೆ: ಭಯೋತ್ಪಾದನೆಯನ್ನು ಪ್ರಚೋದಿಸುವ ಲಕ್ಷಾಂತರ ಸಂದೇಶಗಳನ್ನು ಪ್ರತಿ ವಾರ ಫೇಸ್‌ಬುಕ್ ಬ್ಲಾಕ್ ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಭಯೋತ್ಪಾದನಾ ತಡೆ ಸಮಿತಿಯ ಜೀನ್ ಪೌಲ್ ಮಬೊರ್ಡೆ ತಿಳಿಸಿದ್ದಾರೆ. ಉಗ್ರ ಸಂಘಟನೆಗಳಿಗಿಂತಲೂ ಶರವೇಗದಲ್ಲಿ ನಾವು ಸೋಶಲ್ ನೆಟ್‌ವರ್ಕ್ ಸೈಟ್‌ಗಳನ್ನು ಅರಿತುಕೊಳ್ಳವ ಅವಶ್ಯಕತೆ ಇದೆ ಎಂದು...

Read More

ಭಾರತದ ತಪ್ಪು ಭೂಪಟ ತೋರಿಸುವ ಕಂಪನಿಗಳ ಬಹಿಷ್ಕಾರಕ್ಕೆ ಆಗ್ರಹ

ನವದೆಹಲಿ: ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಭಾರತದ ತಪ್ಪು ಭೂಪಟದ ಬಗ್ಗೆ ಬಿಜೆಪಿ ಸಂಸದ ತರುಣ್ ವಿಜಯ್‌ಯವರು ರಾಜ್ಯಸಭೆಯಲ್ಲಿ ಶುಕ್ರವಾರ ವಿಷಯ ಪ್ರಸ್ತಾಪಿಸಿದ್ದಾರೆ. ಮೈಕ್ರೋಸಾಫ್ಟ್, ಮತ್ತಿತರ ಅಮೆರಿಕಾ ಕಂಪನಿಗಳು ಕಾಶ್ಮೀರ ಪಾಕಿಸ್ಥಾನದಲ್ಲಿದೆ ಎಂದು, ಅಕೈ ಚಿನ್ ಚೀನಾದಲ್ಲಿದೆ ಎಂದು ಭಾರತದ ಭೂಪಟವನ್ನು ತಪ್ಪಾಗಿ ತೋರಿಸುತ್ತಿವೆ,...

Read More

ಭಾರತದಲ್ಲೇ ಫೋನ್‌ಗಳನ್ನು ತಯಾರಿಸಲಿದೆ ಮೈಕ್ರೋಮ್ಯಾಕ್ಸ್

ನವದೆಹಲಿ: ಭಾರತ ಗ್ರಾಹಕ ಎಲೆಕ್ಟ್ರಾನಿಕ್ ಸಂಸ್ಥೆ ಮೈಕ್ರೋಮ್ಯಾಕ್ಸ್ ಇನ್‌ಫಾರ್‌ಮೆಟಿಕ್ 2018 ರಿಂದ ತನ್ನ ಫೋನುಗಳನ್ನು ಭಾರತದಲ್ಲೇ ಉತ್ಪಾದಿಸಲು ನಿರ್ಧರಿಸಿದೆ ಎಂದು ಅದರ ಸಹ ಸಂಸ್ಥಾಪಕ ರಾಹುಲ್ ಶರ್ಮಾ ತಿಳಿಸಿದ್ದಾರೆ. ಪ್ರಸ್ತುತ ಮೈಕ್ರೋಮ್ಯಾಕ್ಸ್‌ನ 2ನೇ 3ರಷ್ಟು ಉತ್ಪನ್ನಗಳು ಭಾರತದಲ್ಲಿ ಮಾರಾಟವಾಗುತ್ತಿದೆ. ಇದೀಗ ಅದರ ಉತ್ಪಾದನೆ...

Read More

ರಷ್ಯಾ ಕ್ಷಿಪಣಿ ಖರೀದಿಗೆ ರೂ. 39 ಸಾವಿರ ಕೋಟಿ ಬಿಡುಗಡೆ

ನವದೆಹಲಿ:  ರಷ್ಯಾದ ಎಸ್-400 ರಕ್ಷಣಾ ಕ್ಷಿಪಣಿಯನ್ನು ಖರೀದಿಸಲು ಭಾರತ ರೂ. 39,000 ಕೋಟಿಯನ್ನು ಬಿಡುಗಡೆ ಮಾಡಿದೆ. ಈ ಕ್ಷಿಪಣಿಯು ಶತ್ರುಗಳ ಏರ್‌ಕ್ರಾಫ್ಟ್, ಸ್ಟೀಲ್ತ್ ಫೈಟರ್, ಕ್ಷಿಪಣಿ ಮತ್ತು ದ್ರೋಣ್‌ಗಳನ್ನು 400ಕಿ.ಮೀ ದೂರದಿಂದಲೇ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...

Read More

IRCTCಯಿಂದ ದುಬೈ, ಅಬುಧಾಬಿ ಪ್ರವಾಸ ಪ್ಯಾಕೇಜ್

ಬೆಂಗಳೂರು: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ ಲಿ. (ಐಅರ್‌ಸಿಟಿಸಿ) ಜನವರಿ ತಿಂಗಳಿನಲ್ಲಿ ದುಬೈ ಶಾಪಿಂಗ್ ಉತ್ಸವ ಅಂಗವಾಗಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ ದುಬೈ, ಅಬುಧಾಬಿ ಪ್ರವಾಸ ಪ್ಯಾಕೇಜ್‌ನ್ನು ಏರ್ಪಡಿಸಿದೆ. ಜನವರಿ 22, 2016ರಂದು ಎಮಿರೇಟ್ಸ್ ಏರ್‌ಲೈನ್ಸ್ ಮೂಲಕ ದುಬೈ,...

Read More

ಬಾಲಾಪರಾಧಿ ಬಿಡುಗಡೆ ತಡೆಗೆ ಹೈಕೋರ್ಟ್ ನಕಾರ

ನವದೆಹಲಿ: 2012ರ ದೆಹಲಿ ಗ್ಯಾಂಗ್‌ರೇಪ್‌ನ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಹೀಗಾಗಿ ಡಿ.21ರಂದು ಭಾನುವಾರ ಆತ ಬಿಡುಗಡೆಯಾಗಲಿದ್ದಾನೆ. ಬಿಡುಗಡೆಯ ಬಳಿಕ ಆತನಿಗೆ ನೀಡಬೇಕಾದ ಪುನವರ್ಸತಿಯ ಬಗ್ಗೆ ಆತನ ಕುಟುಂಬಿಕರು ಮತ್ತು ದೆಹಲಿ ಸರ್ಕಾರ ಪರಸ್ಪರ ಸಮಾಲೋಚನೆ...

Read More

ದಿಲ್‌ವಾಲೇ ವಿರುದ್ಧ ಭಾರೀ ಪ್ರತಿಭಟನೆ

ಮುಂಬಯಿ: ನಟ ಶಾರುಖ್ ಖಾನ್ ಅಭಿನಯದ ಚಿತ್ರ ದಿಲ್‌ವಾಲೇ ವಿರುದ್ಧ ದೇಶಸ ವಿವಿಧೆಡೆ ಭಾರೀ ಪ್ರತಿಭಟನೆಗಳು ನಡೆಯುತ್ತಿದೆ, ಈ ಚಿತ್ರವನ್ನು ವೀಕ್ಷಿಸಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪರ, ವಿರೋಧ ಚರ್ಚೆಗಳೂ ನಡೆಯುತ್ತಿದೆ. ದೇಶದಲ್ಲಿ ಅಸಹಿಷ್ಣುತೆ...

Read More

ಡಿ.19: ಏಮ್ಸ್ ಕೇಂದ್ರ ಶಂಕುಸ್ಥಾಪನೆ

ಹೈದರಾಬಾದ್: ಅಖಿಲ ಭಾರತ ವೈದ್ಯಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಇದರ ಶಂಕುಸ್ಥಾಪನೆ ಡಿ.19ರಂದು ಮಂಗಳಗಿರಿಯ ಟಿ.ಬಿ. ಸೆನೆಟೋರಿಯಂನಲ್ಲಿ ನಡೆಯಲಿದೆ. ಆಂಧ್ರ ಪ್ರದೇಶದ ನವುಲೂರು ಪಂಚಾಯತ್ ಪ್ರದೇಶದಲ್ಲಿ ಈ ಕೇಂದ್ರ ಇದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ನಗರಾಭಿವೃದ್ಧಿ ಸಚಿವ ಎಂ....

Read More

ಉನ್ನತ ಪೊಲೀಸ್ ಅಧಿಕಾರಿಗಳ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಲಿದ್ದಾರೆ ಮೋದಿ

ಅಹ್ಮದಾಬಾದ್: ಇಂದಿನಿಂದ ಗುಜರಾತ್‌ನ ಕಚ್ಛ್‌ನಲ್ಲಿ ನಡೆಯಲಿರುವ ಆಲ್ ಇಂಡಿಯಾ ಡೈರೆಕ್ಟರ್ ಜನರಲ್/ಇನ್ಸ್‌ಪೆಕ್ಟರ್‍ಸ್ ಜನರಲ್ ಪೊಲೀಸ್ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಕಚ್ಛ್‌ನ ರಣ್‌ನಲ್ಲಿನಭಾರತ-ಪಾಕಿಸ್ಥಾನದ ಗಡಿಯಲ್ಲಿರುವ ಧೊರ್ದೊ ಗ್ರಾಮದಲ್ಲಿ ಈ ಕಾನ್ಫರೆನ್ಸ್ ನಡೆಯಲಿದೆ. ಎಲ್ಲಾ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿ, ಐಜಿಗಳು,...

Read More

ಭಾರತಕ್ಕೆ ಸವಾಲಾಗಿರುವ ಉಗ್ರರ ವಿರುದ್ಧ ಪಾಕ್ ಕ್ರಮಕೈಗೊಳ್ಳುತ್ತಿಲ್ಲ

ವಾಷಿಂಗ್ಟನ್: ತನ್ನ ನೆಲದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿರುವ, ಭಾರತ ಮತ್ತು ಅಫ್ಘಾನಿಸ್ತಾನಕ್ಕೆ ಬೆದರಿಕೆಯೊಡ್ಡುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ಥಾನ ಕ್ರಮಕೈಗೊಳ್ಳುತ್ತಿಲ್ಲ ಎಂದು ಅಮೆರಿಕಾ ಹೇಳಿದೆ. ‘ಪಾಕಿಸ್ಥಾನ ತನಗೆ ಬೆದರಿಕೆಯೊಡ್ಡುತ್ತಿರುವ ತೆಹ್ರೀಕ್-ಇ-ತಾಲಿಬಾನ್ ವಿರುದ್ಧವೇ ಹೆಚ್ಚು ಗಮನ ಹರಿಸುತ್ತಿದೆಯೇ ಹೊರತು ಭಾರತ, ಅಫ್ಘಾನಿಸ್ತಾನಕ್ಕೆ ಸವಾಲೊಡ್ಡುತ್ತಿರುವ...

Read More

Recent News

Back To Top