Date : Saturday, 01-08-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿ ಶೀಘ್ರದಲ್ಲೇ ದೇಶೀಯ ವಾಹಕದ ಅಂತಾರಾಷ್ಟ್ರೀಯ ವಾಯು ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ಅಂತಾರಾಷ್ಟ್ರೀಯ ವಿಮಾನಗಳನ್ನು ದೇಗುಲ ನಗರಿ ವಾರಣಾಸಿಯಿಂದ ಹಾರಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಆಗಸ್ಟ್ 17ರಂದು ನಾಗರಿಕ ವಿಮಾನ ಯಾನ ಸಚಿವ ಮಹೇಶ್...
Date : Saturday, 01-08-2015
ನವದೆಹಲಿ: ದೆಹಲಿಯಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ಪೋಸ್ಟರ್ ವಾರ್ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟರ್ ಹಾಕಿ ಕಿಡಿಕಾರಿದ್ದ ಎಎಪಿಗೆ ಇದೀಗ ಬಿಜೆಪಿ ಪೋಸ್ಟರ್ ಮೂಲಕವೇ ಉತ್ತರ ನೀಡಿದೆ. ‘ಕೇಜ್ರಿವಾಲ್ ಸರ್, ಪ್ಲೀಸ್ ಆನ್ಸರ್’ ಎಂದು ಶೀರ್ಷಿಕೆ ಹಾಕಿ,...
Date : Saturday, 01-08-2015
ನವದೆಹಲಿ: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಲು ನಿಮಗಿರುವ ಅರ್ಹತೆ ಏನು ಎಂಬುದನ್ನು ವಿವರಿಸುತ್ತೀರಾ ಎಂದು ಬಿಜೆಪಿ ರಾಹುಲ್ ಗಾಂಧಿಯವರನ್ನು ಕೇಳಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದಕ್ಕಾಗಿ ರಾಹುಲ್‌ಗೆ ಈ ಪ್ರಶ್ನೆಯನ್ನು ಕೇಳಲಾಗಿದೆ. ಎಫ್‌ಟಿಐಐ (ಫಿಲ್ಮ್ ಆಂಡ್ ಟೆಲಿವಿಷನ್...
Date : Saturday, 01-08-2015
ನವದೆಹಲಿ: ಇಸಿಸ್‌ನಂತಹ ಭಯಾನಕ ಉಗ್ರ ಸಂಘಟನೆ ಬಿತ್ತುತ್ತಿರುವ ಅಪಾಯಕಾರಿ ಸಿದ್ಧಾಂತಕ್ಕೆ ಯುವ ಜನತೆ ಸುಲಭವಾಗಿ ತೆರೆದುಕೊಳ್ಳುತ್ತಿದ್ದಾರೆ. ವಿಶ್ವ ಮಾತ್ರವಲ್ಲದೇ ಭಾರತದಲ್ಲೂ ನಿಧಾನವಾಗಿ ಇಸಿಸ್ ಸಿದ್ಧಾಂತಗಳು ಮೊಳಕೆಯೊಡೆಯುತ್ತಿದೆ. ಕಾಶ್ಮೀರದಂತಹ ಭಾಗದಲ್ಲಿ ಆಗಾಗ ಹಾರುತ್ತಿರುವ ಕಪ್ಪು ಬಾವುಟಗಳೇ ಇದಕ್ಕೆ ಸಾಕ್ಷಿ. ಈ ಬಗ್ಗೆ ಗಂಭೀರವಾಗಿ...
Date : Saturday, 01-08-2015
ನವದೆಹಲಿ: ಸಮಾಜ ಕಲ್ಯಾಣ ಕಾರ್ಯಗಳಿಗೆ ನೀಡಲಾಗುವ ಬಜೆಟ್‌ನ್ನು ಹೆಚ್ಚಿಸುವ ಸರ್ಕಾರದ ಪ್ರಸ್ತಾಪಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. ಇದರಿಂದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನೈರ್ಮಲ್ಯ ಮುಂತಾದ ಯೋಜನೆಗಳಿಗೆ ಹೆಚ್ಚಿನ ಹಣ ದೊರೆಯಲಿದೆ. ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ನರೇಂದ್ರ ಮೋದಿ ಸರ್ಕಾರ ಬಜೆಟ್...
Date : Saturday, 01-08-2015
ಹೊಸದಿಲ್ಲಿ: ರೈಲು ಪ್ರಯಾಣಿಕರಿಗೆ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 138 ಸಹಾಯವಾಣಿಯನ್ನು ಆರಂಭಿಸಿದೆ. ರೈಲು ಪ್ರಯಾಣದ ಸಂದರ್ಭ ಯಾವುದೇ ಅನಾರೋಗ್ಯ ಕಂಡುಬಂದಲ್ಲಿ ಪ್ರಯಾಣಿಕರು ಈ ತುರ್ತು ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಪ್ರಯಾಣಿಕರು ರೈಲ್ವೆ ಟಿಕೆಟ್ ತಪಾಸಣಾಧಿಕಾರಿ ಮೂಲಕ...
Date : Saturday, 01-08-2015
ಲಕ್ನೋ: ನೂರಾರು ಮುಗ್ಧ ಜನರ ರಕ್ತದೋಕುಳಿ ಹರಿಸಿ ಭಾರತೀಯರ ತಾಳ್ಮೆಯನ್ನು ಕೆರಳಿಸಿದ, ಕೊನೆಗೆ ಮಾಡಿದ ಪಾಪ ಕೃತ್ಯಕ್ಕೆ ನೇಣುಗಂಬ ಏರಿದ ಉಗ್ರ ಯಾಕುಬ್ ಮೆಮೋನ್‌ನ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿರುವವರ ಸಂಖ್ಯೆಯೇನು ಕಡಿಮೆಯಿಲ್ಲ. ದೇಶದ ರಾಜಕಾರಣಿಗಳು, ಬುದ್ಧಜೀವಿಗಳು, ಪತ್ರಕರ್ತರು ಎನಿಸಿಕೊಂಡಿರುವ ಕೆಲ ಮಹಾಶಯರು...
Date : Friday, 31-07-2015
ನವದೆಹಲಿ: ಉಗ್ರ ಯಾಕುಬ್ ಮೆಮೋನ್‌ಗೆ ಗಲ್ಲು ಶಿಕ್ಷೆ ನೀಡಿದ ಬಳಿಕ ದೇಶದಲ್ಲಿ ಮರಣದಂಡನೆಯ ಬಗೆಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಕೆಲವರು ಗಲ್ಲನ್ನು ನಿಷೇಧಿಸಬೇಕು ಎಂದರೆ, ಇನ್ನು ಕೆಲವರು ಗಲ್ಲು ಅತ್ಯಗತ್ಯ ಎನ್ನುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಗಲ್ಲು ಶಿಕ್ಷೆಯನ್ನು ನಿಷೇಧಿಸುವ ಯಾವ...
Date : Friday, 31-07-2015
ನವದೆಹಲಿ: 14 ಹೆಲಿಕಾಫ್ಟರ್‌ಗಳೂ ಸೇರಿದಂತೆ 2012ರಿಂದ ದೇಶದ ರಕ್ಷಣಾ ವಲಯದ ಒಟ್ಟು 39 ರಕ್ಷಣಾ ಏರ್‌ಕ್ರಾಫ್ಟ್‌ಗಳು ಪತನಗೊಂಡಿದೆ. ಇದರಲ್ಲಿ ಒಟ್ಟು 36 ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಲೋಕಸಭೆಯಲ್ಲಿ ಶುಕ್ರವಾರ ಮಾಹಿತಿ ನೀಡಿದ್ದಾರೆ. ಏರ್‌ಕ್ರಾಫ್ಟ್‌ಗಳ ಪತನದಿಂದ 36...
Date : Friday, 31-07-2015
ನವದೆಹಲಿ: ಈ ವರ್ಷದ ಎಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 9,700 ಮಹಿಳಾ ದೌರ್ಜನ್ಯ, ಅತ್ಯಾಚಾರ, ಹಲ್ಲೆ ಸೇರಿದಂತೆ ಮಹಿಳಾ ಹಕ್ಕು ಉಲ್ಲಂಘನೆಯ ಪ್ರಕರಣಗಳು ದೇಶದಲ್ಲಿ ದಾಖಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಹಕ್ಕು ಕಲ್ಯಾಣ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ....