News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರವಾಸಿ ತಾಣಗಳಾಗಲಿವೆ ದೇಶದ 66 ಲೈಟ್‌ಹೌಸ್‌ಗಳು

ನವದೆಹಲಿ: ಪ್ರವಾಸೋದ್ಯಮವನ್ನು ಬೆಳೆಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಕೇಂದ್ರ ದೇಶ ಒಟ್ಟು 66 ಲೈಟ್‌ಹೌಸ್‌ಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಗುಜರಾತ್ ಮತ್ತು ಕೇರಳದ ತಲಾ 8, ಆಂಧ್ರಪ್ರದೇಶದ ಮತ್ತು ಒರಿಸ್ಸಾದ 5, ಮಹಾರಾಷ್ಟ್ರದ 14, ಲಕ್ಷದ್ವೀಪದ 7, ತಮಿಳುನಾಡಿನ 9,...

Read More

ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಪೊಲೀಸ್ ಠಾಣೆ

ಗೋರೆಗಾಂವ್: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟಾರ್ ಅವರ ಯೋಜನೆಯಂತೆ ಗೋರೆಗಾಂವ್‌ನಲ್ಲಿ ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಸ್ಥಾಪಿಸಲಾದ ಮಹಿಳಾ ಪೊಲೀಸ್ ಠಾಣೆಯೊಂದು ಆ.28ರಿಂದ ಕಾರ್ಯಾರಂಭ ಮಾಡಲಿದೆ. ಮಹಿಳೆಯರಿಂದ ಬಂದ ದೂರುಗಳನ್ನು ಸ್ವೀಕರಿಸುವುದು, ಎಫ್‌ಐಆರ್ ಹಾಕುವುದು ಮಾತ್ರವಲ್ಲದೇ ಮಹಿಳೆಯರಿಗೆ ಉಪಟಳ ನೀಡುವ, ದೌರ್ಜನ್ಯ ಎಸಗುವ...

Read More

ಬಿಹಾರ್‌ನಲ್ಲಿ ಆರು ನೂಡಲ್ಸ್ ಬ್ರ್ಯಾಂಡ್‌ಗಳ ನಿಷೇಧ!

ಪಟ್ನಾ: ಬಿಹಾರ ಸರ್ಕಾರವು ಒಂದು ತಿಂಗಳುಗಳ ಕಾಲ ನೂಡಲ್ಸ್‌ನ ಆರು ಬ್ರ್ಯಾಂಡ್‌ಗಳನ್ನು ರಾಜ್ಯಾದ್ಯಂತ ನಿಷೇಧಿಸಿದೆ. ಬಿಹಾರ ರಾಜ್ಯ ಸರ್ಕಾರವು ನಿಷೇಧಿಸಿರುವ ನೂಡಲ್ಸ್ ಉತ್ಪನ್ನಗಳ ಆರು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವು ಸೇವನೆಗೆ ಅಯೋಗ್ಯವಾಗಿದೆ. ಅಲ್ಲದೇ ಆಹಾರ ಸುರಕ್ಷತೆ ಕಾಯ್ದೆ ಉಲ್ಲಂಘಿಸಿದೆ ಎಂದು...

Read More

‘ಅಸಾರಾಂ ಶ್ರೇಷ್ಠ ಸಂತ’ ಎಂದು ಪಠ್ಯ ಪುಸ್ತಕದಲ್ಲಿ ನಮೂದನೆ

ಜೋಧ್‌ಪುರ್: ಶ್ರೇಷ್ಠ ವ್ಯಕ್ತಿಗಳು ಯಾರು, ಕ್ರಿಮಿನಲ್‌ಗಳು ಯಾರು ಎಂದು ಗುರುತಿಸದಷ್ಟು ನಮ್ಮ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ. ಕೆಲ ದಿನಗಳ ಹಿಂದೆಯಷ್ಟೇ ಛತ್ತೀಸ್‌ಗಢದ ಖಾಸಗಿ ಶಾಲೆಯೊಂದು ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್‌ನನ್ನು ಉತ್ತಮ ನಾಯಕನ ಪಟ್ಟಿಗೆ ಸೇರಿಸಿತ್ತು. ಇದೀಗ ಜೋಧಪುರದ...

Read More

ಇಸಿಸ್ ಉಗ್ರರಿಗೂ ಶಿಕ್ಷಕರ ಮೇಲೆ ಗೌರವ ಇದೆಯಂತೆ !

ನವದೆಹಲಿ: ಇಡೀ ವಿಶ್ವದಲ್ಲೇ ಶಿಕ್ಷಕ ವೃತ್ತಿಗೆ ಅಪಾರ ಗೌರವವಿದೆ. ಶಿಕ್ಷಕರು ಎಂದ ಕೂಡಲೇ ಎಲ್ಲರೂ ವಿಧೇಯತೆ ತೋರಿಸುತ್ತಾರೆ. ಇದು ಉಗ್ರರಿಗೂ ಕೂಡ ಅನ್ವಯಿಸುತ್ತದೆ ಎಂದರೆ ನೀವು ಒಪ್ಪುತ್ತೀರಾ? ಖಂಡಿತಾ, ಒಪ್ಪಲೇ ಬೇಕು. ಏಕೆಂದರೆ ಇಸಿಸ್ ಉಗ್ರರಿಂದ ಅಪಹರಣಕ್ಕೊಳಪಟ್ಟ ಇಬ್ಬರು ಭಾರತೀಯರು ತಮ್ಮ...

Read More

ಆ.7 ರಂದು ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಮೋದಿ ಚಾಲನೆ

ನವದೆಹಲಿ: ಕೈಮಗ್ಗವನ್ನು ಜನಪ್ರಿಯಗೊಳಿಸಿ, ನೇಕಾರರ ಬದುಕನ್ನು ಹಸನುಗೊಳಿಸುವ ಮಹತ್ವದ ಆಶಯವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಲಿದ್ದಾರೆ. 1905ರ ಆಗಸ್ಟ್  7 ರಂದು ಸ್ವದೇಶಿ ಚಳುವಳಿ ದೇಶದಲ್ಲಿ ಆರಂಭವಾಗಿತ್ತು, ಇದರ ಸ್ಮರಣಾರ್ಥ ಅದೇ...

Read More

ಕಲಾಪ ಬಿಕ್ಕಟ್ಟು: ಸರ್ವಪಕ್ಷ ಸಭೆ ಕರೆದ ಬಿಜೆಪಿ

ನವದೆಹಲಿ: ಸಂಸತ್ತಿನಲ್ಲಿ ಪ್ರತಿಪಕ್ಷಗಳು ಸೃಷ್ಟಿಸುತ್ತಿರುವ ಬಿಕ್ಕಟ್ಟನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಲಲಿತ್ ಮೋದಿ ವಿವಾದ, ವ್ಯಾಪಂ ಹಗರಣದ ಬಗ್ಗೆ ಸದನದಲ್ಲಿ ಹೇಳಿಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಲಲಿತ್ ಮೋದಿಯವರಿಗೆ...

Read More

ದೇಶದ ಶೇ.37ರಷ್ಟು ಬಂದರುಗಳಲ್ಲಿ ರಕ್ಷಣಾ ವ್ಯವಸ್ಥೆಯೇ ಇಲ್ಲ

ನವದೆಹಲಿ: ದೇಶದ ಶೇ.37ರಷ್ಟು ಸಣ್ಣ ಬಂದರುಗಳಲ್ಲಿ ರಕ್ಷಣಾ ವ್ಯವಸ್ಥೆಯೇ ಇಲ್ಲ ಎಂಬ ಅಘಾತಕಾರಿ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ. ಈ ವರದಿಯನ್ನು ಶುಕ್ರವಾರ ಸಂಸದೀಯ ಸ್ಥಾಯಿ ಸಮಿತಿ ಗೃಹ ಇಲಾಖೆಯ ಮುಂದಿಟ್ಟಿದೆ. ಗುಪ್ತಚರ ಇಲಾಖೆಯ ವರದಿ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಬಂದರುಗಳಲ್ಲಿ...

Read More

ಬಿಸ್ಮಿಲ್ಲಾ ಖಾನ್ ಅವರ ಬೃಹತ್ ಸಮಾಧಿ ಸ್ಥಾಪನೆಗೆ ನಿರ್ಧಾರ

ವಾರಣಾಸಿ: ದೇಶದ ಪ್ರಸಿದ್ಧ ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಗೌರವಾರ್ಥವಾಗಿ ಅವರ ಬೃಹತ್ ಸಮಾಧಿಯೊಂದನ್ನು ಸ್ಥಾಪಿಸಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ಭಾರತ ರತ್ನ ಪುರಸ್ಕೃತರಾಗಿದ್ದ ಬಿಸ್ಮಲ್ಲಾ ಖಾನ್ ಅವರು ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದ್ದರು. ಇದೀಗ ಅವರ ಸಮಾಧಿಯನ್ನು ಹಿಂದೂ-ಮುಸ್ಲಿಂ...

Read More

ಸಾಯಿ ಬಾಬಾ ನಾಣ್ಯ ಬಿಡುಗಡೆ

ಕೋಲ್ಕತಾ: ತಂದೆ-ತಾಯಿ ನಂತರದ ಸ್ಥಾನ ಗುರುವಿಗೆ ಸಲ್ಲಿಸಲಾಗುತ್ತದೆ. ತಮ್ಮ ಭಕ್ತರ ಪಾಲಿಗೆ ಗುರುವಾಗಿರುವ ಶಿರಡಿ ಸತ್ಯ ಸಾಯಿ ಬಾಬಾರವರ ಚಿತ್ರವುಳ್ಳ ಬೆಳ್ಳಿಯ ನಾಣ್ಯವೊಂದನ್ನು ಗುರುಪೂರ್ಣಿಮೆಯಂದು ನಿಯೂ ದ್ವೀಪ ರಾಷ್ಟ್ರದಲ್ಲಿ  ಬಿಡುಗಡೆ ಮಾಡಲಾಗಿದೆ. ವಿಶ್ವದಲ್ಲೇ ಪ್ರಥಮ ಬಾರಿ ಬಿಡುಗಡೆಯಾಗಿರುವ ಈ ಅಧಿಕೃತ ನಾಣ್ಯವನ್ನು...

Read More

Recent News

Back To Top