Date : Friday, 21-08-2015
ಲಂಡನ್: ತಾಜ್‌ಮಹಲ್ ಪ್ರಸ್ತುತ ಅತ್ಯುತ್ತಮ ಪ್ರವಾಸಿ ತಾಣಗಳ ಅಗ್ರ 5ರ ಪಟ್ಟಿಯಲ್ಲಿ ಹೆಸರು ಪಡೆದಿದೆ. ಮೊಘಲ್ ದೊರೆ ಶಾಹಜಹಾನ್ ಕಟ್ಟಿಸಿರುವ ಈ ಸಮಾಧಿಯು ವಿಶ್ವದ ಅತ್ಯಾಕರ್ಷಣೀಯ ತಾಣಗಳಲ್ಲಿ 5ನೇ ಸ್ಥಾನದಲ್ಲಿದ್ದು, ಇದೊಂದು ಭವ್ಯವಾದ ಮೊಘಲ್ ಮೇರುಕೃತಿ ಎಂದೇ ಬಿಂಬಿತವಾಗಿದೆ. ವಾಸ್ತು ಪರಿಪೂರ್ಣತೆಯಿಂದ...
Date : Friday, 21-08-2015
ಶ್ರೀನಗರ: ಉಧಮ್‌ಪುರದ ಬಿಎಸ್‌ಎಫ್ ವಾಹನದ ಮೇಲೆ ದಾಳಿ ನಡೆಸಿದ ಪಾಕಿಸ್ಥಾನ ಮೂಲದ ಉಗ್ರರಿಗೆ ಸಹಾಯ ಮಾಡಿದ ಆರೋಪದ ಮೇಲೆ ಟ್ರಕ್ ಡ್ರೈವರ್‌ನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. 5 ಮಂದಿ ಉಗ್ರರು ಉಧಮ್‌ಪುರದ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ...
Date : Friday, 21-08-2015
ನವದೆಹಲಿ: ಕಾಶ್ಮೀರದ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸದಂತೆ ಭಾರತ ಪಾಕಿಸ್ಥಾನಕ್ಕೆ ಸಲಹೆ ನೀಡಿದೆ. ಆದರೆ ಪಾಕ್ ಈ ಸಲಹೆಯನ್ನು ತಿರಸ್ಕರಿಸಿದ್ದು, ನಮಗೆ ಭಾರತದ ಅಪ್ಪಣೆಯ ಅಗತ್ಯವಿಲ್ಲ ಎಂದಿದೆ. ಮುಂದಿನ ವಾರ ಪಾಕಿಸ್ಥಾನ ಮತ್ತು ಆಭರತದ ನಡುವೆ ನವದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ...
Date : Friday, 21-08-2015
ನವದೆಹಲಿ :ವಿತ್ತ ಸಚಿವಾಲ ತನ್ನ ಅಧಿಕಾರದ ಅನುಗುಣವಾಗಿ ನೆಗೋಶಿಏಬಲ್ ಆ್ಯಕ್ಟ್ 1881 ರ ಅನ್ವಯ ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರವನ್ನು ಬ್ಯಾಂಕ್ ನೌಕರರಿಗೆ ಸಾರ್ವಜಿನಕ ರಜಾದಿನವಾಗಿ ಘೋಷಣೆ ಮಾಡಿದೆ. ಮೊದಲನೇ ಮತ್ತು ಮೂರನೇ ಶನಿವಾರಗಳಂದು ದಿನಂಪೂರ್ತಿ ಬ್ಯಾಂಕ್‌ಗಳು ಕಾರ್ಯ...
Date : Friday, 21-08-2015
ಇಂಧೋರ್: ಅವಿವಾಹಿತರಿಗಿಂತ ಮದುವೆಯ ಬಂಧನಕ್ಕೆ ಒಳಪಟ್ಟವರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ವರದಿಯಿಂದ ಬಹಿರಂಗವಾಗಿದೆ. 2014ರಲ್ಲಿ ದೇಶದಲ್ಲಿ ಒಟ್ಟು 1,31,666 ಆತ್ಮಹತ್ಯಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಶೇ.65.9ರಷ್ಟು ರಷ್ಟು ಮಂದಿ ವಿವಾಹಿತರು ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋ ಬಿಡುಗಡೆ...
Date : Friday, 21-08-2015
ನವದೆಹಲಿ: ಮಕ್ಕಳ ಬೊಜ್ಜಿಗೆ ಕಾರಣವಾಗಿ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತಿರುವ ಜಂಕ್‌ಫುಡ್‌ಗಳನ್ನು ಶಾಲಾ ಆವರಣದಲ್ಲಿ ನಿಷೇಧಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೇಮಕ ಮಾಡಿರುವ ಸಮಿತಿ ಶಿಫಾರಸ್ಸು ಮಾಡಿದೆ. ಶಾಲಾ ಕ್ಯಾಂಟೀನ್, ಶಾಲಾ ಆವರಣದ ಸುತ್ತಮುತ್ತ...
Date : Friday, 21-08-2015
ನವದೆಹಲಿ: ಬಾಯಿ ಮಾತಿನ ಮೂಲಕ ಮೂರು ಬಾರಿ ತಲಾಖ್ ಎಂದು ಹೇಳಿ ವಿಚ್ಛೇಧನ ನೀಡುವ ಮತ್ತು ಬಹುಪತ್ವಿತ್ವ ಪದ್ಧತಿಗೆ ಬಹುತೇಕ ಮುಸ್ಲಿಂ ಮಹಿಳೆಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಾಯಿ ಮಾತಿನ, ಏಕಪಕ್ಷೀಯ ಮತ್ತು ಮೂರು ಬಾರಿ ತಲಾಖ್ ಹೇಳುವ ವಿಚ್ಛೇಧನಕ್ಕೆ ನಿಷೇಧ ಹೇರಬೇಕು...
Date : Friday, 21-08-2015
ನವದೆಹಲಿ: 2013ರಲ್ಲಿ ಅಲಹಾಬಾದ್‌ನಲ್ಲಿ ನಡೆದ ಕುಂಭಮೇಳವನ್ನು ಫಿಫಾ ವರ್ಲ್ಡ್ ಕಪ್‌ಗಿಂತಲೂ ಚೆನ್ನಾಗಿ ಅಯೋಜನೆ ಮಾಡಲಾಗಿತ್ತು ಎಂಬುದನ್ನು ಹಾರ್ವ್‌ರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ತಿಳಿಸಿದ್ದಾರೆ. ಇವರು ಬರೆದ ‘ಕುಂಭಮೇಳ-ಮ್ಯಾಪಿಂಗ್ ದಿ ಎಫರ್ಮಲ್ ಮೆಗಾ-ಸಿಟಿ’ ಪುಸ್ತಕವನ್ನು ಇತ್ತೀಚಿಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬಿಡುಗಡೆ ಮಾಡಿದ್ದರು....
Date : Friday, 21-08-2015
ಮುಂಬಯಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಲಾಥೂರ್ ಜಿಲ್ಲೆಯ ಮಹದೇಯೋ ಪಂಚಲ್ ಎಂಬ ಹೆಸರನ್ನು ಪತ್ರದಲ್ಲಿ ನಮೋದಿಸಲಾಗಿದ್ದು, ಒಸ್ಮನಾಬಾದ್‌ನಿಂದ ಈ ಪತ್ರ ಪೋಸ್ಟ್ ಆಗಿದೆ. ಕೆಲ ದಿನಗಳ...
Date : Friday, 21-08-2015
ಮೀರತ್; ಪ್ರಧಾನಿ ನರೇಂದ್ರ ಮೋದಿಯವರ ಹೆಸರು, ಭಾವಚಿತ್ರವುಳ್ಳ ಪಟಾಕಿಗಳು, ಪಿಚ್ಕರಿಗಳು, ಸ್ವಿಟ್ಸ್‌ಗಳು ಈಗಾಗಲೇ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಗೆ ಆಗಮಿಸಿ ಭರ್ಜರಿ ಮಾರಾಟವನ್ನು ಕಂಡಿವೆ. ಇವುಗಳ ಯಶಸ್ಸಿನ ಬಳಿಕ ಇದೀಗ ಮೋದಿ ರಕ್ಷಾಬಂಧನವೂ ಮಾರುಕಟ್ಟೆಗೆ ಆಗಮಿಸಿದೆ. ಮೀರತ್ ಮಾರುಕಟ್ಟೆಯಲ್ಲಿ ಮೋದಿ ರಾಖಿಗಳು ಭಾರೀ...