News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2013ರ ಕುಂಭಮೇಳ ಫಿಫಾ ವರ್ಲ್ಡ್‌ಕಪ್‌ಗಿಂತಲೂ ಚೆನ್ನಾಗಿ ಆಯೋಜನೆಗೊಂಡಿತ್ತು

ನವದೆಹಲಿ: 2013ರಲ್ಲಿ ಅಲಹಾಬಾದ್‌ನಲ್ಲಿ ನಡೆದ ಕುಂಭಮೇಳವನ್ನು ಫಿಫಾ ವರ್ಲ್ಡ್ ಕಪ್‌ಗಿಂತಲೂ ಚೆನ್ನಾಗಿ ಅಯೋಜನೆ ಮಾಡಲಾಗಿತ್ತು ಎಂಬುದನ್ನು ಹಾರ್ವ್‌ರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ತಿಳಿಸಿದ್ದಾರೆ. ಇವರು ಬರೆದ ‘ಕುಂಭಮೇಳ-ಮ್ಯಾಪಿಂಗ್ ದಿ ಎಫರ್ಮಲ್ ಮೆಗಾ-ಸಿಟಿ’ ಪುಸ್ತಕವನ್ನು ಇತ್ತೀಚಿಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬಿಡುಗಡೆ ಮಾಡಿದ್ದರು....

Read More

ಅಣ್ಣಾ ಹಜಾರೆಗೆ ಮತ್ತೊಂದು ಬೆದರಿಕೆ ಕರೆ

ಮುಂಬಯಿ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರಿಗೆ ಮತ್ತೊಂದು ಬೆದರಿಕೆ ಪತ್ರ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಲಾಥೂರ್ ಜಿಲ್ಲೆಯ ಮಹದೇಯೋ ಪಂಚಲ್ ಎಂಬ ಹೆಸರನ್ನು ಪತ್ರದಲ್ಲಿ ನಮೋದಿಸಲಾಗಿದ್ದು, ಒಸ್ಮನಾಬಾದ್‌ನಿಂದ ಈ ಪತ್ರ ಪೋಸ್ಟ್ ಆಗಿದೆ. ಕೆಲ ದಿನಗಳ...

Read More

ಈ ಬಾರಿ ಅಣ್ಣನಿಗೆ ತಂಗಿ ಕಟ್ಟಲಿದ್ದಾಳೆ ಮೋದಿ ರಾಖಿ

ಮೀರತ್; ಪ್ರಧಾನಿ ನರೇಂದ್ರ ಮೋದಿಯವರ ಹೆಸರು, ಭಾವಚಿತ್ರವುಳ್ಳ ಪಟಾಕಿಗಳು, ಪಿಚ್ಕರಿಗಳು, ಸ್ವಿಟ್ಸ್‌ಗಳು ಈಗಾಗಲೇ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಗೆ ಆಗಮಿಸಿ ಭರ್ಜರಿ ಮಾರಾಟವನ್ನು ಕಂಡಿವೆ. ಇವುಗಳ ಯಶಸ್ಸಿನ ಬಳಿಕ ಇದೀಗ ಮೋದಿ ರಕ್ಷಾಬಂಧನವೂ ಮಾರುಕಟ್ಟೆಗೆ ಆಗಮಿಸಿದೆ. ಮೀರತ್ ಮಾರುಕಟ್ಟೆಯಲ್ಲಿ ಮೋದಿ ರಾಖಿಗಳು ಭಾರೀ...

Read More

ನಾನು ದಾವೂದ್ ಇಬ್ರಾಹಿಂ ಎಂದ ಸೈಂಟ್ ಸ್ಟೀಫನ್ಸ್ ಪ್ರಾಂಶುಪಾಲ

ನವದೆಹಲಿ: ‘ನಾನು ದಾವೂದ್ ಇಬ್ರಾಹಿಂ ಅದಕ್ಕಾಗಿ ನನ್ನನ್ನು ಪೀಡಿಸಲಾಗುತ್ತಿದೆ’ ಹೀಗೆಂದು ಹೇಳಿದ್ದು ಬೇರೆ ಯಾರೂ ಅಲ್ಲ ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಸಿಲುಕಿರುವ ಸೈಂಟ್ ಸ್ಟೀಫನ್ಸ್ ಕಾಲೇಜಿನ ಪ್ರಾಂಶುಪಾಲ ವಾಲ್ಸನ್ ಥಾಂಪು. ಈ ಕಾಲೇಜಿನ ಕೆಮಿಸ್ಟ್ರಿ ವಿಭಾಗದ ಮುಖಂಡ ಸತೀಶ್ ಕುಮಾರ್ ಎಂಬುವವರು...

Read More

ಪಾಕ್‌ನಲ್ಲಿ ಫಾಂಥಮ್’ ಚಿತ್ರಕ್ಕೆ ನಿರ್ಬಂಧ

ನವದೆಹಲಿ: ಜಮಾತ್- ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನ ಮನವಿ ಮೇರೆಗೆ ಲಾಹೋರ್ ಹೈಕೋರ್ಟ್ ಪಾಕಿಸ್ಥಾನದಲ್ಲಿ ಬಾಲಿವುಡ್ ಚಿತ್ರ ’ಫಾಂಥಮ್’ಗೆ ನಿರ್ಬಂಧ ಹೇರಿದೆ. ನಟ ಸೈಫ್ ಅಲಿ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಈ ಚಿತ್ರ ನನ್ನ ಮತ್ತು ನನ್ನ ತಂಡದ...

Read More

ಅಟಲ್ ಪೆನ್ಷನ್ ಯೋಜನೆಯಲ್ಲಿ ಬದಲಾವಣೆ

ನವದೆಹಲಿ: ಮಹತ್ವದ ಅಟಲ್ ಪೆನ್ಷನ್ ಯೋಜನೆ ಅಸಂಘಟಿತ ವಲಯದ ಕಾರ್ಮಿಕರನ್ನೂ ತಲುಪಲಿ ಎಂಬ ಉದ್ದೇಶದಿಂದ ಸರ್ಕಾರವೂ ಈ ಯೋಜನೆಯ ಚಂದಾದಾರರಿಗೆ ಮಾಸಿಕ, ತ್ರೈಮಾಸಿಕ, ಅರ್ಧ ಮಾಸಿಕ ಆಧಾರದಲ್ಲಿ ಕಂತುಗಳನ್ನು ಕಟ್ಟುವ ಅವಕಾಶವನ್ನು ನೀಡಿದೆ. ಅನೌಪಚಾರಿಕ ವಲಯದ ಕಾರ್ಮಿಕರೂ ಈ ಯೋಜನೆಯನ್ನು ಅಳವಡಿಕೊಳ್ಳಲಿ...

Read More

ಮಾರುತಿ ಸುಝುಕಿಯಿಂದ ಸಂಭ್ರಮಾಚರಣೆ, ಅಭಿಯಾನ

ಮುಂಬಯಿ: ಭಾರತದ ಅತ್ಯಂತ ದೊಡ್ಡ ಕಾರು ಉತ್ಪಾದಕ ಕಂಪೆನಿಯಾದ ಮಾರುತಿ ಸುಝುಕಿಯು ತನ್ನ ಡಿಸೈರ್ ಬ್ರ್ಯಾಂಡ್‌ನ 1 ಮಿಲಿಯನ್ ಕಾರುಗಳ ಉತ್ಪಾದನೆ ಮತ್ತು ಮಾರಾಟದ ಸಂಭ್ರಮಾಚರಣೆ ಹಾಗೂ ಅಭಿಯಾನ ನಡೆಸುತ್ತಿದೆ. ಮುಂಬಯಿನ ಮಾಲಾಡ್ ಎಂಬಲ್ಲಿಯ ಇನಾರ್ಬಿಟ್ ಮಾಲ್‌ನಲ್ಲಿ ಆ.22 ಹಾಗೂ 23ರಂದು ಅಭಿಯಾನ ನಡೆಯಲಿದ್ದು,...

Read More

ದಾಖಲೆಗಳ ಸರದಾರ ಅಶ್ವನಿ ಲೋಹನಿ ಈಗ ಏರ್‌ಇಂಡಿಯಾ ಮುಖ್ಯಸ್ಥ

ನವದೆಹಲಿ: ಮಧ್ಯಪ್ರದೇಶದ ಪ್ರವಾಸೋದ್ಯಮ ಕಾರ್ಪೋರೇಶನ್ ಅದೃಷ್ಟವನ್ನೇ ಬದಲಿಸಿದ ಭಾರತೀಯ ರೈಲ್ವೇ ಸೇವಾಧಿಕಾರಿ ಅಶ್ವನಿ ಲೋಹನಿ ಅವರು ಇದೀಗ ಏರ್ ಇಂಡಿಯಾದ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕನಾಗಿ ನೇಮಕಗೊಂಡಿದ್ದಾರೆ. ಸಮರ್ಥ ಮತ್ತು ಕ್ರಿಯಾಶೀಲ ಅಧಿಕಾರಿ ಎಂದು ಹೆಸರು ಪಡೆದಿರುವ ಲೋಹನಿ, 21ನೇ ವಯಸ್ಸಿನಲ್ಲಿ...

Read More

ರಾಜಸ್ಥಾನದ ಜನತೆ ಕಾಂಗ್ರೆಸ್‌ಗೆ ಸತ್ಯದ ಕನ್ನಡಿ ತೋರಿಸಿದ್ದಾರೆ

ನವದೆಹಲಿ: ರಾಜಸ್ಥಾನದ ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಸೋಲಿನ ಕಹಿಯನ್ನು ಅನುಭವಿಸಿದೆ. ಬಿಜೆಪಿ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಬಿಜೆಪಿ...

Read More

ಸೋಲಾರ್‌ಮಯವಾದ ವಿಶ್ವದ ಏಕೈಕ ಏರ್‌ಪೋರ್ಟ್ ಕೊಚ್ಚಿನ್

ಕೊಚ್ಚಿ: ಸಂಪೂರ್ಣವಾಗಿ ಸೋಲಾರ್ ಶಕ್ತಿಯ ಮೂಲಕ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಮತ್ತು ಏಕೈಕ ವಿಮಾನನಿಲ್ದಾಣವಾಗಿ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರಹೊಮ್ಮಿದೆ. 12 ಮೆಗಾವ್ಯಾಟ್ ಸೋಲಾರ್ ಪವರ್ ಪ್ಲಾಂಟನ್ನು ಈ ಏರ್‌ಪೋರ್ಟ್‌ನಲ್ಲಿ ಸ್ಥಾಪಿಸಲಾಗಿದೆ. ಇದು 45 ಎಕರೆ ಕಾರ್ಗೋ ಕಾಂಪ್ಲೆಕ್ಸ್‌ನಾದ್ಯಂತ 46,150...

Read More

Recent News

Back To Top