News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೆ.11ರಂದು ಋಷಿಕೇಶಕ್ಕೆ ಪ್ರಧಾನಿ ಮೋದಿ

ಡೆಹ್ರಾಡೂನ್: ಸೆ.11ರಂದು ಹಿಂದೂಗಳ ಪವಿತ್ರ ಕ್ಷೇತ್ರ ಋಷಿಕೇಶಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿರುವ ಸ್ವಾಮಿ ದಯಾನಂದ್ ಗಿರಿಯರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಲಿದ್ದಾರೆ. ಶೀಶಮಜದಿ ಆಶ್ರಮದಲ್ಲಿ ಕೆಲವೊತ್ತು  ಸ್ವಾಮೀಜಿಯೊಂದಿಗೆ ಅವರು ಕೆಲಹೊತ್ತು ಕಾಲಕಳೆಯಲಿದ್ದಾರೆ. ಬಳಿಕ ಅದೇ ದಿನ...

Read More

ಮುಂಬಯಿ ಮಾಂಸ ಮಾರಾಟ ನಿಷೇಧಕ್ಕೆ ಅರ್ಥವಿಲ್ಲದ ವಿರೋಧ

ನವದೆಹಲಿ: ಜೈನ ಪವಿತ್ರ ಹಬ್ಬ ‘ಪರ್ಯುಷನ್’ ಪ್ರಯುಕ್ತ ಮುಂಬಯಿಯಲ್ಲಿ ನಾಲ್ಕು ದಿನ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಪರ ವಿರೋಧ ವಾದಗಳು ಕೇಳಿ ಬರುತ್ತಿವೆ. ಈ ವಿಷಯದ ಬಗ್ಗೆ ಏನೂ ತಿಳಿದುಕೊಳ್ಳದೆಯೇ ಕೆಲ ಮೋದಿ ವಿರೋಧಿಗಳು...

Read More

ಮುಂಬಯಿ ಪೊಲೀಸ್ ಚೀಫ್ ರಾಕೇಶ್ ಮರಿಯಾ ಅಧಿಕಾರ ಬದಲಾವಣೆ

ಮುಂಬಯಿ: ಭಾರೀ ಕುತೂಹಲ ಕೆರಳಿಸಿರುವ ಶೀನಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬಯಿ ಪೊಲೀಸ್ ಕಮಿಷನರ್ ಆಫ್ ಚೀಪ್ ಆಗಿದ್ದು ರಾಕೇಶ್ ಮರಿಯಾ ಅವರ ಅಧಿಕಾರವನ್ನು ಬದಲಾವಣೆ ಮಾಡಲಾಗಿದ್ದು, ಡೈರೆಕ್ಟರ್ ಜನರಲ್ (ಹೋಂ ಗಾರ್ಡ್ಸ್) ಆಫ್ ಮಹಾರಾಷ್ಟ್ರ ಆಗಿ ನೇಮಕ ಮಾಡಲಾಗಿದೆ....

Read More

ಶೇ.80ರಷ್ಟು ಜಲಾವೃತಗೊಂಡ ಅಸ್ಸಾಂ: 42 ಬಲಿ

ಗುವಾಹಟಿ: ನರೆಯಿಂದಾಗಿ ಅಸ್ಸಾಂನ ಶೇ.80ರಷ್ಟು ಭಾಗ ಸಂಪೂರ್ಣ ಜಲಾವೃತಗೊಂಡಿದ್ದು ಜನಜೀವನ ಸಂಕಷ್ಟಕ್ಕೀಡಾಗಿದೆ. ಮಹಾ ಮಳೆಯಿಂದಾಗಿ ಇದುವರೆಗೆ ಒಟ್ಟು 42 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 27 ಜಿಲ್ಲೆಗಳಿರುವ ಅಸ್ಸಾಂನಲ್ಲಿ 20 ಜಿಲ್ಲೆಗಳು ಜಲಾವೃತವಾಗಿದೆ, ಇದರಿಂದ 18 ಲಕ್ಷ ಜನರು ಅಪಾಯಕ್ಕೆ ಸಿಲುಕಿದ್ದಾರೆ....

Read More

ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದೇ ಈಗಿರುವ ವಿಷಯ

ನವದೆಹಲಿ: ಕಾಶ್ಮೀರ ‘ಪೂರ್ಣವಾಗದ ಅಜೆಂಡಾ’ ಎಂದಿರುವ ಪಾಕಿಸ್ಥಾನ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್‌ಗೆ ಭಾರತದ ಪಿಎಂಒ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ತಕ್ಕ ತಿರುಗೇಟು ನೀಡಿದ್ದಾರೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದಿರುವ ಅವರು, ಈ ಸಂಬಂಧ...

Read More

ಮೋದಿ-ಆರ್‌ಎಸ್‌ಎಸ್ ಭೇಟಿಗೇಕೆ ವಿರೋಧ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟದ ಸಚಿವರು ಆರ್‌ಎಸ್‌ಎಸ್ ಮುಖಂಡರನ್ನು ಭೇಟಿಯಾಗಿದ್ದು, ಸಭೆ ನಡೆಸಿದ್ದು ಭಾರೀ ಸುದ್ದಿಯಾಗಿದೆ. ಶೀನಾ ಬೋರ ಪ್ರಕರಣ ಮತ್ತು ಬಿಜೆಪಿ-ಆರ್‌ಎಸ್‌ಎಸ್ ಸಭೆಯ ಸುದ್ದಿಯನ್ನು ಬಿಟ್ಟರೆ ದೇಶದಲ್ಲಿ ಬೇರೆ ಯಾವ ಸುದ್ದಿಯೂ ಇಲ್ಲ ಎಂಬಂತೆಯೇ ಮಾಧ್ಯಮಗಳು...

Read More

ಗುರುಕುಲ ಶಿಕ್ಷಣ ಪದ್ಧತಿ ಮತ್ತೆ ಬರಲಿದೆ

ನವದೆಹಲಿ: ಭಾರತದ ಪುರಾತನ ಪರಂಪರೆಗೆ ಪ್ರಾಮುಖ್ಯತೆ ನೀಡುವ ಸಲುವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಗುರುಕುಲ ಪದ್ಧತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಸಿಬಿಎಸ್‌ಸಿ ಮಾದರಿಯಲ್ಲೇ ಗುರುಕುಲ ವ್ಯವಸ್ಥೆಯನ್ನು ಜಾರಿಗೊಳಿಸಲು ಶಿಕ್ಷಣ ಸಚಿವಾಲಯ ನಿರ್ಧರಿಸಿದೆ. ಸ್ವಾಮಿ ವಿವೇಕಾನಂದ, ಸರ್ದಾರ್ ಪಟೇಲ್, ನಾನಾಜಿ ದೇಶ್‌ಮುಖ್,...

Read More

ಉದ್ಯಮಿಗಳೊಂದಿಗೆ ಇಂದು ಮೋದಿ ಸಭೆ

ನವದೆಹಲಿ: ಜಾಗತಿಕ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಯಮಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾಣಿ, ಟಾಟಾ ಗ್ರೂಪ್ ಮುಖ್ಯಸ್ಥ ಸೈರಸ್ ಮಿಸ್ತ್ರೀ, ಆರ್‌ಬಿಐ ಗವರ್ನರ್ ರಘುರಾಮ್ ರಾಜನ್,...

Read More

ನಾರಾಯಣ ಗುರುವನ್ನು ಶಿಲುಬೆಗೇರಿಸಿದ ಸಿಪಿಐ(ಎಂ)

ತಿರುವನಂತಪುರಂ: ಕೇರಳದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಆಚರಣೆ ಮಾಡಿದ್ದ ಸಿಪಿಐ(ಎಂ) ಮೆರವಣಿಗೆಯಲ್ಲಿ ಮಹಾನ್ ದಾರ್ಶನಿಕ ನಾರಾಯಣ ಗುರುವನ್ನು ಶಿಲುಬೆಗೆ ಹಾಕಿ ಎಡವಟ್ಟು ಮಾಡಿಕೊಂಡಿದೆ. ಟ್ಯಾಬ್ಲೋದಲ್ಲಿ ಗುರುವಿನ ವೇಷಧಾರಿಯ ಹಿಂದೆ ಶಿಲುಬೆಯನ್ನು ಇಡಲಾಗಿದೆ. ಮತ್ತು ಅವರ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ...

Read More

ಮೋದಿಯೊಂದಿಗೆ ಮಾತು ಸೋನಿಯಾ ಇಂದು ಮನೆಮಾತು

ಪಣಜಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಅವಕಾಶವನ್ನು ಪಡೆದ ಗೋವಾದ ಒಲಿಂಪಿಕ್ ಬಂಗಾರ ವಿಜೇತೆ ಸೋನಿಯಾ ಎಲ್ಲಪ್ಪಾ ಪಾಟೀಲ್‌ಗೆ ಈಗಲೂ ತಾನು ಪ್ರಶ್ನಿಸಿದ್ದು ಪ್ರಧಾನಿಯನ್ನು ಎಂಬುದು ತಿಳಿದಿಲ್ಲ. ಹೌದು, ಬೌದ್ಧಿಕ ವಿಕಲಚೇತನೆಯಾಗಿರುವ 16...

Read More

Recent News

Back To Top