News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಪ್ಪು ಹಣ: ‘ಎಸ್‌ಐಟಿ’ಯಿಂದ ವರದಿ ಬಹಿರಂಗ

ನವದೆಹಲಿ: ಭಾರತೀಯ ಶೇರು ಮಾರುಕಟ್ಟೆಯಲ್ಲಿ ಕುಸಿತ ಕಾಣಿಸುತ್ತಿದ್ದು, ಭಾರತದ ಆರ್ಥಿಕತೆಯಲ್ಲಿ ಇಳಿಕೆ ಸಂಭವಿಸುವ ಸಾಧ್ಯತೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಈ ನಡುವೆ ಭಾರತದಲ್ಲಿ ವಿದೇಶಿ ಹಣ ಹೂಡಿಕೆ ಮಾಡಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ’ಸೆಬಿ’ಯಲ್ಲಿ ಹೆಸರು ನೋಂದಾಯಿಸದೇ...

Read More

ರಾಹುಲ್‌ಗೆ ಅಧಿಕಾರ ಹಸ್ತಾಂತರಿಸಲು ಹಿಂದೇಟು

ನವದೆಹಲಿ: ಪಕ್ಷದಲ್ಲಿ ಉನ್ನತ ಪಾತ್ರವನ್ನು ವಹಿಸಲು ರಾಹುಲ್ ಗಾಂಧಿಯವರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಮಾತ್ರ ಪಕ್ಷದ ಜವಾಬ್ದಾರಿಯನ್ನು ಅವರಿಗೆ ನೀಡಲು ಹಿಂದೇಟು ಹಾಕುತ್ತಿದೆ. ಪ್ರಸ್ತುತ ಪಕ್ಷದ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿಯವರೇ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲಿ ಎಂಬ ಆಶಯ...

Read More

ಆ್ಯಂಟಿಬಯೋಟಿಕ್ ಬಳಕೆಗೆ ಶೀಘ್ರದಲ್ಲೇ ಗೈಡ್‌ಲೈನ್

ನವದೆಹಲಿ: ಆ್ಯಂಟಿಬಯೋಟಿಕ್  ಔಷಧಗಳ ದುರ್ಬಳಕೆ ಮತ್ತು ಸೂಕ್ತವಲ್ಲದ ಪ್ರಿಸ್‌ಕ್ರಿಪ್ಶ್‌ನ್  ತಡೆಯುವ ನಿಟ್ಟಿನಲ್ಲಿ ಅದರ ಬಳಕೆಗೆ ಕೆಲವೊಂದು ಗೈಡ್‌ಲೈನ್‌ಗಳನ್ನು ಜಾರಿಗೊಳಿಸಲು ಭಾರತ ಮುಂದಾಗಿದೆ. ಖಾಸಗಿ ವೈದ್ಯರು ಸೇರಿದಂತೆ ದೊಡ್ಡ ಆಸ್ಪತ್ರೆಗಳಿಗೂ ಈ ಗೈಡ್‌ಲೈನ್‌ಗಳು ಅನ್ವಯವಾಗಲಿವೆ ಎಂದು ವಿಶ್ವಾರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ರಾಜೇಶ್...

Read More

ಪಾಕ್‌ನಿಂದ ಶೆಲ್ ದಾಳಿ: 1 ಬಲಿ, ನಾಲ್ವರಿಗೆ ಗಾಯ

ಜಮ್ಮು: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯ ನಿಯಂತ್ರಣ ರೇಖೆಯ ಬಳಿ ಪಾಕಿಸ್ಥಾನ ಪಡೆಗಳು ನಡೆಸಿದ ಶೆಲ್ ದಾಳಿಗೆ ಒರ್ವ ನಾಗರಿಕ ಮೃತರಾಗಿದ್ದಾರೆ. ಅಲ್ಲದೇ ನಾಲ್ವರಿಗೆ ಗಾಯಗಳಾಗಿವೆ. ಭಾನುವಾರ ರಾತ್ರಿ 11 ಗಂಟೆಯಿಂದ ಗಡಿಯಲ್ಲಿ ಪಾಕ್ ಪಡೆಗಳು ಶೆಲ್ ದಾಳಿ, ಗ್ರೆನೇಡ್...

Read More

ಐಎಎಫ್ ಇ- ಪೋರ್ಟಲ್‌ಗೆ ಚಾಲನೆ

ಬೆಂಗಳೂರು: ಭಾರತೀಯ ವಾಯುಸೇನೆ(ಐಎಎಫ್) ಹಾಗೂ ಹಿಂದೂಸ್ಥಾನ್ ಎರಾನಾಟಿಕ್ಸ್ (ಎಚ್‌ಎಎಲ್) ನಡುವೆ ಆಂತರಿಕವಾಗಿ ಬಳಕೆಯಾಗಲಿರುವ ಐಎಎಫ್‌ಎಚ್‌ಎಎಲ್ ಇ-ಪೋರ್ಟಲ್‌ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚಾಲನೆ ನೀಡಿದ್ದಾರೆ. ಇ-ಪೋರ್ಟಲ್‌ನಿಂದ ಎರಡೂ ಸಂಸ್ಥೆಗಳ ನಡುವೆ ಉತ್ತಮ ಸಂಬಂಧ ಬೆಳೆಯಲಿದೆ. ಪೋರ್ಟಲ್‌ನಲ್ಲಿ ಸಂಸ್ಥೆಗಳ ಉತ್ಪನ್ನಗಳ ಮಾಹಿತಿ ದೊರೆಯುವುದರಿಂದ...

Read More

ದಾವೂದ್, ಹಫೀಜ್ ವಿರುದ್ಧ ನಿಗೂಢ ಕಾರ್ಯಾಚರಣೆಗೂ ಸಿದ್ಧ

ನವದೆಹಲಿ: ಭಾರತಕ್ಕೆ ಅಗತ್ಯವಾಗಿ ಬೇಕಾದ ಉಗ್ರ ಹಫೀಜ್ ಸೈಯದ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆಹಿಡಿಯಲು ಭಾರತ ಸಾಧ್ಯವಿರುವ ಎಲ್ಲಾ ಮಾರ್ಗಗಳ ಮೂಲಕ ಪ್ರಯತ್ನಿಸಲಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ತಿಳಿಸಿದ್ದಾರೆ. ನಿಗೂಢ ಅಥವಾ ವಿಶೇಷ ಕಾರ್ಯಾಚರಣೆಗಳ...

Read More

ಮುಸ್ಲಿಂ ಸಂಘಟನೆಯಿಂದ ಇಸಿಸ್, ಅಲ್‌ಖೈದಾ ವಿರುದ್ಧ ಆಂದೋಲನ

ತಿರುವನಂತಪುರಂ: ಕೇರಳ ಮೂಲದ ಮುಸ್ಲಿಂ ಸಂಘಟನೆಯೊಂದು ಉಗ್ರ ಸಂಘಟನೆಗಳಾದ ಅಲ್‌ಖೈದಾ ಮತ್ತು ಇಸಿಸ್ ವಿರುದ್ಧ ಬೃಹತ್ ಆಂದೋಲವನ್ನು ಆರಂಭಿಸಿದೆ. ಮುಸ್ಲಿಂ ಯುವಕರು ಭಯೋತ್ಪಾದನ ಸಂಘಟನೆಯತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿರುವುದನ್ನು ತಡೆಯಲು ಕೇರಳ ನಡ್ವತುಲ್ ಮುಜಾಹಿದ್ದೀನ್ ಎಂಬ ಸಂಘಟನೆ ಈ ಆಂದೋಲವನ್ನು ಆರಂಭಿಸಿದೆ....

Read More

ದೆಹಲಿ: 8ನೇ ತರಗತಿವರೆಗಿನ ಮಕ್ಕಳ ಸಿಲೆಬಸ್ ಶೇ.25ರಷ್ಟು ಕಡಿತ

ನವದೆಹಲಿ: ಅತಿ ತೂಕದ ಬ್ಯಾಗ್‌ಗಳನ್ನು ಹೊತ್ತು ಸಾಗುತ್ತಿದ್ದ ಪುಟ್ಟ ವಿದ್ಯಾರ್ಥಿಗಳ ಭಾರವನ್ನು ಕಡಿಮೆಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ ನಂತರ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಸಿಲೆಬಸ್ ಶೇ.25ರಷ್ಟು ಕಡಿತವಾಗಲಿದೆ. ಶಿಕ್ಷಣ ಸಚಿವನೂ ಆಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಿಲೆಬಸ್...

Read More

ಆತ್ಮಹತ್ಯೆಗೀಡಾದ ರೈತ ಕುಟುಂಬಗಳಿಗೆ ಹಣ ಹಂಚಿದ ನಾನಾ ಪಾಟೇಕರ್

ಮುಂಬಯಿ: ನಮ್ಮ ದೇಶದಲ್ಲಿ ಶ್ರೀಮಂತರ ಸಂಖ್ಯೆಗೇನೂ ಕಡಿಮೆಯಿಲ್ಲ, ಆದರೆ ಕಷ್ಟದಲ್ಲಿರುವವರ ಸಹಾಯಕ್ಕೆ ಧಾಮಿಸುವ ಹೃದಯವಂತಿಕೆ ಇರುವ ಶ್ರೀಮಂತರ ಕೊರತೆಯಿದೆ. ಆದರೆ ಬಾಲಿವುಡ್ ನಟ ನಾನಾ ಪಾಟೇಕರ್ ಈ ಕೊರತೆಯನ್ನು ತುಂಬುವ ಕಾರ್ಯ ಮಾಡಿದ್ದಾರೆ. ಆತ್ಮಹತ್ಯೆಗೀಡಾದ ರೈತ ಕುಟುಂಬಗಳಿಗೆ ತಮ್ಮಿಂದಾದಷ್ಟು ಹಣವನ್ನು ನೀಡಿದ್ದಾರೆ....

Read More

ಅಸ್ಸಾಂನ 9 ಕಾಂಗ್ರೆಸ್ ಶಾಸಕರು ಬಿಜೆಪಿಗೆ

ಗುವಾಹಟಿ: ಅಸ್ಸಾಂ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಹಾಗೂ ಮುಖ್ಯಮಂತ್ರಿ ತರುಣ್ ಗೋಗಯ್ ಅವರ ನಿಕಟವರ್ತಿಯಾಗಿದ್ದ ಹಿಮಾಂತ ಬಿಸ್ವಾ ಸರ್ಮಾ ಬಿಜೆಪಿ ಸೇರಿದ್ದಾರೆ. ಅಲ್ಲದೇ ಇತರ 9 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ...

Read More

Recent News

Back To Top