Date : Thursday, 24-09-2015
ನವದೆಹಲಿ: ಜವಹಾರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಉಪ ಕುಲಪತಿ ಹುದ್ದೆಯನ್ನು ಅಲಂಕರಿಸುವಂತೆ ತನಗೆ ಮಾನವ ಸಂಪನ್ಮೂಲ ಸಚಿವಾಲಯ ಆಫರ್ ನೀಡಿದೆ ಎಂಬ ವರದಿಯನ್ನು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಅಲ್ಲಗೆಳೆದಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ’ಸಚಿವಾಲಯ ಇದುವರೆಗೆ ನನಗೆ...
Date : Wednesday, 23-09-2015
ಮುಂಬಯಿ: ಜುಲೈ 2006ರಂದು ಸಂಭವಿಸಿದ ರೈಲು ಸ್ಫೋಟ ಪ್ರಕರಣದ 12 ಆರೋಪಿಗಳ ಪೈಕಿ 8 ಆರೋಪಿಗಳಿಗೆ ಮರಣದಂಡನೆ ನೀಡಿ ಕಾನೂನು ಜರುಗಿಸುವಂತೆ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಕೋರಿದ್ದಾರೆ. ಇನ್ನುಳಿದ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ನೀಡಲು ಅವರು ಆಗ್ರಹಿಸಿದ್ದಾರೆ. ಈ ದುರಂತದಲ್ಲಿ 189 ಮಂದಿ ಸಾವನ್ನಪ್ಪಿ 800 ಮಂದಿ...
Date : Wednesday, 23-09-2015
ನವದೆಹಲಿ : ದೆಹಲಿ ಮುಖ್ಯಮಂತ್ರಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ತನ್ನ ಪಕ್ಷದ ಶಾಸಕ ಮತ್ತು ಮಾಜಿ ಸಚಿವ ಸೋಮನಾಥ ಭಾರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. ಸೋಮನಾಥ ಭಾರತಿ ಪ್ರಕರಣದಿಂದ ಪಕ್ಷ ಪೇಚಿಗೆ ಸಿಲುಕಿದೆ ಎಂದು ಟ್ವೀಟ್ ಮಾಡಿದ್ದಾರೆ . ಕೊಲೆಯತ್ನ...
Date : Wednesday, 23-09-2015
ಪಾಟ್ನಾ: ಐದು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಅ.12 ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ. ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಮಹಾ ಮೈತ್ರಿಕೂಟದ 242 ಅಭ್ಯರ್ಥಿಗಳ ಪಟ್ಟಿಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ. ರಾಜಗೀರ್‌ನಿಂದ ಸೆಣಸಲಿರುವ ಜೆಡಿಯು...
Date : Wednesday, 23-09-2015
ನವದೆಹಲಿ: ಭಾರತೀಯ ಜನತಾ ಪಕ್ಷವು ಮುಂಬರುವ ಬಿಹಾರ ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ನಾಯಕರ ನೇಮಕ ಮಾಡಿದೆ. ಸಂಸದ ಶತ್ರುಘನ್ ಸಿನ್ಹಾ, ಲಾಲ್‌ಕೃಷ್ಣ ಆಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರ ಹೆಸರನ್ನು ಚುನಾವಣಾ ಪ್ರಚಾರದ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣಾ...
Date : Wednesday, 23-09-2015
ಛತ್ತೀಸಗಡ : ಮಹಿಳೆಯರು ಉದ್ಯೋಗಸ್ಥರಾಗಿರುವುದೇ ನಿರುದ್ಯೋಗ ಹೆಚ್ಚಾಗಲು ಕಾರಣವಂತೆ ! ಇಂತಹ ಪ್ರಮಾದವೊಂದು ಛತ್ತೀಸ್‌ಗಢದಲ್ಲಿ ನಡೆದಿದೆ. ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಲಾಗಿದೆ. ಸ್ವಾತಂತ್ರ್ಯಾನಂತರ ನಿರುದ್ಯೋಗ ಹೆಚ್ಚಾಗಲು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಮಹಿಳಾ ಸಬಲೀಕರಣ, ಉದ್ಯೋಗಿಕರಣ ಮತ್ತು ಲಿಂಗ ಸಮಾನತೆಯನ್ನು...
Date : Wednesday, 23-09-2015
ಮುಂಬಯಿ: ಮಹಾರಾಷ್ಟ್ರದಲ್ಲಿ ಮಾಂಸ ಮಾರಾಟ ನಿಷೇಧದ ಕುರಿತು ಹಿರಿಯ ಸಂಪಾದಕ ರಾಜ್‌ದೀಪ್ ಸರ್ದೇಸಾಯಿ ಅವರು ಬರೆದಿರುವ ಬಹಿರಂಗ ಪತ್ರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಸಿದ್ದಾರೆ. ರಾಜ್ಯ ಸರ್ಕಾರ ಮಾಂಸ ನಿಷೇಧದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಲ್ಲದೇ ಸರ್ಕಾರದಿಂದ ಹೊಸ...
Date : Wednesday, 23-09-2015
ನವದೆಹಲಿ : ಎರಡು ದೇಶಗಳ ಸಂಬಂಧ ಮತ್ತಷ್ಟು ಗಾಢವಾಗುವ ವಿಶ್ವಾಸದಿಂದ ಮೋದಿ ಇಂದು ಐರ್‍ಲೆಂಡ್ ಹಾಗೂ ಅಮೇರಿಕಾಗೆ ಪ್ರಯಾಣ ಬೆಳೆಸಿದ್ದಾರೆ. ವಿಶ್ವ ಸಂಸ್ಥೆ ಏರ್ಪಡಿಸಿರುವ 70 ನೇ ಮಹಾ ಅಧಿವೇಶನದಲ್ಲಿ ಪಾಲ್ಗೊಂಡು ಪ್ರಧಾನಿ ಮೋದಿಯವರು ಭಾಷಣ ಮಾಡಲಿದ್ದಾರೆ. ಹಾಗೂ ಶಾಂತಿಪಾಲನಾ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ....
Date : Tuesday, 22-09-2015
ನವದೆಹಲಿ: ಭಾರತೀಯ ಸೇನೆಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ರಾಜಸ್ಥಾನದಲ್ಲಿ ಬೃಹತ್ ಬಲಪ್ರದರ್ಶನ ಮಾಡಲಿದ್ದು, ಯುದ್ಧ ತರಬೇತಿಯನ್ನು ನಡೆಸಲಿದೆ. ರಾಜಸ್ಥಾನದ ಮರುಭೂಮಿಯಲ್ಲಿ ಈ ಸೇನಾ ತರಬೇತಿ ನಡೆಯಲಿದ್ದು, 30 ಸಾವಿರಕ್ಕೂ ಅಧಿಕ ಸೇನಾ ಪಡೆಗಳು, 21 ಕ್ಕೂ ವಿವಿಧ ಸೇನಾ ತುಕಡಿಗಳು, ನೂರಾರು...
Date : Tuesday, 22-09-2015
ನವದೆಹಲಿ: ಸಂಪುಟದ ರಕ್ಷಣಾ ಸಮಿತಿ (ಸಿಸಿಎಸ್) ಬುಧವಾರ ಅಮೆರಿಕಾದ ಎವಿಯೇಷನ್ ದಿಗ್ಗಜ ಬೋಯಿಂಗ್ ಜೊತೆ ಬಹುಕೋಟಿ ಡಾಲರ್ 22 ಅಪಾಚೆ ದಾಳಿ ಹೆಲಿಕಾಫ್ಟರ್ ಮತ್ತು 15 ಚಿನೂಕ್ ಹೆವಿ ಲಿಫ್ಟ್ ಕಾಫ್ಟರ್ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ...